೧ ನೇ ಸಾಲು: |
೧ ನೇ ಸಾಲು: |
− | ಉದ್ದೇಶ: | + | === ಉದ್ದೇಶ: === |
| ನಮ್ಮ ಪರಿಚಯವನ್ನು ಮುಂದುವರೆಸುತ್ತ ಕಿಶೋರಿ ಅಡ್ಡ ಪೋಸ್ಟ್ಗಳ ಬಗ್ಗೆ ಕಿಶೋರಿಯರ ಅಭಿಪ್ರಾಯಗಳನ್ನು ತಿಳಿಯುವುದು. | | ನಮ್ಮ ಪರಿಚಯವನ್ನು ಮುಂದುವರೆಸುತ್ತ ಕಿಶೋರಿ ಅಡ್ಡ ಪೋಸ್ಟ್ಗಳ ಬಗ್ಗೆ ಕಿಶೋರಿಯರ ಅಭಿಪ್ರಾಯಗಳನ್ನು ತಿಳಿಯುವುದು. |
| | | |
− | ಪ್ರಕ್ರಿಯೆ | + | === ಪ್ರಕ್ರಿಯೆ === |
− | ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು.
| + | ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು. |
| + | |
| ಕಟ್ಟುಪಾಡುಗಳನ್ನ introduce ಮಾಡಿ, ಅವುಗಳನ್ನ ಹೇಳಿಸಿ, register ಮಾಡಿಸುವುದು. ಮುಖ್ಯವಾಗಿ, ಗಲಾಟೆಯ ಬಗ್ಗೆ ನಮ್ಮ ನಿಲುವು. ನಾವು ಇಲ್ಲಿ ಇರೋದಿಲ್ಲ, ಕ್ಲಾಸ್ ಮುಗಿಸಿ ಹೊರಡುತ್ತೇವೆ ಎನ್ನುವುದನ್ನೂ ಸಹ ಹೇಳಬೇಕು. (ಫೋಟೋ ಬಗ್ಗೆ ಕೂಡ) 10 ನಿಮಿಷ | | ಕಟ್ಟುಪಾಡುಗಳನ್ನ introduce ಮಾಡಿ, ಅವುಗಳನ್ನ ಹೇಳಿಸಿ, register ಮಾಡಿಸುವುದು. ಮುಖ್ಯವಾಗಿ, ಗಲಾಟೆಯ ಬಗ್ಗೆ ನಮ್ಮ ನಿಲುವು. ನಾವು ಇಲ್ಲಿ ಇರೋದಿಲ್ಲ, ಕ್ಲಾಸ್ ಮುಗಿಸಿ ಹೊರಡುತ್ತೇವೆ ಎನ್ನುವುದನ್ನೂ ಸಹ ಹೇಳಬೇಕು. (ಫೋಟೋ ಬಗ್ಗೆ ಕೂಡ) 10 ನಿಮಿಷ |
| | | |
| ಇವತ್ತಿನ ಸೆಶನ್ ನಲ್ಲಿ ನಿಮಗೆಲ್ಲ ತುಂಬಾ ಮುಖ್ಯವಾದ ಪಾತ್ರ ಇದೆ. ನೀವೇ ನಮ್ಮ ಸಂಪನ್ಮೂಲ ವ್ಯಕ್ತಿಗಳು ಮತ್ತೆ ನಿಮ್ಮ ಅಭಿಪ್ರಾಯ ನಮಗೆ ತುಂಬಾ ಬೇಕಾಗಿದೆ. ನೀವು ಭಾಗವಹಿಸೋದಿಕ್ಕೆ ರೆಡೀನ ಎಂದು ಕೇಳಿ, ಹೂಂ ಅಂತಾರೆ ಅಂದುಕೊಳ್ಳೋಣ. | | ಇವತ್ತಿನ ಸೆಶನ್ ನಲ್ಲಿ ನಿಮಗೆಲ್ಲ ತುಂಬಾ ಮುಖ್ಯವಾದ ಪಾತ್ರ ಇದೆ. ನೀವೇ ನಮ್ಮ ಸಂಪನ್ಮೂಲ ವ್ಯಕ್ತಿಗಳು ಮತ್ತೆ ನಿಮ್ಮ ಅಭಿಪ್ರಾಯ ನಮಗೆ ತುಂಬಾ ಬೇಕಾಗಿದೆ. ನೀವು ಭಾಗವಹಿಸೋದಿಕ್ಕೆ ರೆಡೀನ ಎಂದು ಕೇಳಿ, ಹೂಂ ಅಂತಾರೆ ಅಂದುಕೊಳ್ಳೋಣ. |
| + | |
| ನಾವು ನಿಮಗಾಗಿ ಮತ್ತೆ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಅಂತಾನೇ ಇನ್ಸ್ಟಾಗ್ರಾಮ್ ನಲ್ಲಿ ಕಿಶೋರಿ ಅಡ್ಡ ಪ್ರಾರಂಭಿಸಿ ನಡೆಸ್ತಿದೀವಿ ಅಂತ ಹೇಳಿದ್ವಲ್ಲ, ನಿಮ್ಮಲ್ಲಿ ಎಷ್ಟು ಜನಕ್ಕೆ ಅದನ್ನ ಚೆಕ್ ಮಾಡೋಕೆ, ನೋಡೋಕೆ, ಫಾಲೋ ಮಾಡೋಕೆ ಆಯ್ತು ? ಎಂದು ಕೇಳಿ | | ನಾವು ನಿಮಗಾಗಿ ಮತ್ತೆ ನಿಮ್ಮ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಅಂತಾನೇ ಇನ್ಸ್ಟಾಗ್ರಾಮ್ ನಲ್ಲಿ ಕಿಶೋರಿ ಅಡ್ಡ ಪ್ರಾರಂಭಿಸಿ ನಡೆಸ್ತಿದೀವಿ ಅಂತ ಹೇಳಿದ್ವಲ್ಲ, ನಿಮ್ಮಲ್ಲಿ ಎಷ್ಟು ಜನಕ್ಕೆ ಅದನ್ನ ಚೆಕ್ ಮಾಡೋಕೆ, ನೋಡೋಕೆ, ಫಾಲೋ ಮಾಡೋಕೆ ಆಯ್ತು ? ಎಂದು ಕೇಳಿ |
| + | |
| ಉಳಿದವರಿಗೆ ಯಾಕೆ ಆಗ್ತಿಲ್ಲ ನೋಡೋದಿಕ್ಕೆ ಅಂತ ಹಂಚ್ಕೋಬಹುದ ಎಂದು ಕೇಳಿ. | | ಉಳಿದವರಿಗೆ ಯಾಕೆ ಆಗ್ತಿಲ್ಲ ನೋಡೋದಿಕ್ಕೆ ಅಂತ ಹಂಚ್ಕೋಬಹುದ ಎಂದು ಕೇಳಿ. |
| + | |
| ಫಾಲೋ ಮಾಡಲು ಶುರುಮಾಡಿದ ೮ ಜನಕ್ಕೆ, ನಿಮಗೆ ಹೇಗನ್ನುಸ್ತು ಎಂದು ಕೇಳಿ. ಆಮೇಲೆ, ಈಗ ನಾವು ನೀವು ಒಂದು ಚಟುವಟಿಕೆ ಮಾಡೋಣ್ವ ಅಂತ ಕೇಳೀ, | | ಫಾಲೋ ಮಾಡಲು ಶುರುಮಾಡಿದ ೮ ಜನಕ್ಕೆ, ನಿಮಗೆ ಹೇಗನ್ನುಸ್ತು ಎಂದು ಕೇಳಿ. ಆಮೇಲೆ, ಈಗ ನಾವು ನೀವು ಒಂದು ಚಟುವಟಿಕೆ ಮಾಡೋಣ್ವ ಅಂತ ಕೇಳೀ, |
| | | |
೧೬ ನೇ ಸಾಲು: |
೨೦ ನೇ ಸಾಲು: |
| | | |
| ನೋಡುವುದಕ್ಕೆ ಮುನ್ನ ಇಬ್ಬಿಬ್ಬರ ಜೋಡೀಗಳನ್ನು ಮಾಡಿ ಅವರಿಗೆ A4 ಹಾಳೆಯನ್ನು ಕೊಡಿ, | | ನೋಡುವುದಕ್ಕೆ ಮುನ್ನ ಇಬ್ಬಿಬ್ಬರ ಜೋಡೀಗಳನ್ನು ಮಾಡಿ ಅವರಿಗೆ A4 ಹಾಳೆಯನ್ನು ಕೊಡಿ, |
| + | |
| ಆಮೇಲೆ ಈ ಕೆಳಗಿನ ಪ್ರಶ್ನೆಗಳನ್ನು ಪ್ರೊಜೆಕ್ಟ್ ಮಾಡಿ. ಜೋಡಿಯಲ್ಲಿ ಚರ್ಚಿಸಿ, ಬರೆಯಲು ತಿಳಿಸಿ. ನೀವು ಅವರಿಗೆ ಮನದಟ್ಟು ಮಾಡಬೇಕಿರುವುದು, ಇದರಲ್ಲಿ ಸರಿ, ತಪ್ಪು ಉತ್ತರಗಳಿಲ್ಲ ಮತ್ತು ಅವರು ನಮಗೆ ಸಂಪನ್ಮೂಲ ವ್ಯಕ್ತಿಗಳು ಎಂದು. | | ಆಮೇಲೆ ಈ ಕೆಳಗಿನ ಪ್ರಶ್ನೆಗಳನ್ನು ಪ್ರೊಜೆಕ್ಟ್ ಮಾಡಿ. ಜೋಡಿಯಲ್ಲಿ ಚರ್ಚಿಸಿ, ಬರೆಯಲು ತಿಳಿಸಿ. ನೀವು ಅವರಿಗೆ ಮನದಟ್ಟು ಮಾಡಬೇಕಿರುವುದು, ಇದರಲ್ಲಿ ಸರಿ, ತಪ್ಪು ಉತ್ತರಗಳಿಲ್ಲ ಮತ್ತು ಅವರು ನಮಗೆ ಸಂಪನ್ಮೂಲ ವ್ಯಕ್ತಿಗಳು ಎಂದು. |
| + | |
| ೧. ಈ ಪೋಸ್ಟ್ ಯಾವುದರ ಬಗ್ಗೆ ಇತ್ತು? | | ೧. ಈ ಪೋಸ್ಟ್ ಯಾವುದರ ಬಗ್ಗೆ ಇತ್ತು? |
| + | |
| ೨. ಈ ಪೋಸ್ಟಿಂದ ನಿಮಗೆ ಏನು ಗೊತ್ತಾಯ್ತು ? | | ೨. ಈ ಪೋಸ್ಟಿಂದ ನಿಮಗೆ ಏನು ಗೊತ್ತಾಯ್ತು ? |
| + | |
| ೩. ನಿಮಗೆ ಇಷ್ಟ ಆಯ್ತ ? ಹೂಂ ಅಂದ್ರೆ ಏನು | | ೩. ನಿಮಗೆ ಇಷ್ಟ ಆಯ್ತ ? ಹೂಂ ಅಂದ್ರೆ ಏನು |
| + | |
| ೪. ಈ ಪೋಸ್ಟ್ ಬಗ್ಗೆ ನಿಮಗೆ ಇಷ್ಟ ಆಗದೇ ಇರೋದು ಏನು ? | | ೪. ಈ ಪೋಸ್ಟ್ ಬಗ್ಗೆ ನಿಮಗೆ ಇಷ್ಟ ಆಗದೇ ಇರೋದು ಏನು ? |
| + | |
| ೫. ನಿಮಗೆ ಈ ಭಾಷೆ ಅರ್ಥ ಆಯ್ತ ? ಓದೋದಕ್ಕೆ ಆಯ್ತ ? | | ೫. ನಿಮಗೆ ಈ ಭಾಷೆ ಅರ್ಥ ಆಯ್ತ ? ಓದೋದಕ್ಕೆ ಆಯ್ತ ? |
| + | |
| ೬. ಈ ಥರದ ಪೋಸ್ಟ್ ಕಿಶೋರಿ ಅಡ್ಡ ದಲ್ಲಿ ಇನ್ನು ಮುಂದೇನೂ ಹಾಕಬಹುದ ಅಥವ ಬೇಡ್ವ ? ಯಾಕೆ | | ೬. ಈ ಥರದ ಪೋಸ್ಟ್ ಕಿಶೋರಿ ಅಡ್ಡ ದಲ್ಲಿ ಇನ್ನು ಮುಂದೇನೂ ಹಾಕಬಹುದ ಅಥವ ಬೇಡ್ವ ? ಯಾಕೆ |
| | | |
− | ಮೂವಿ ಪ್ಯಾರೊಡಿ: Adyakshya movie | + | '''ಮೂವಿ ಪ್ಯಾರೊಡಿ: Adyakshya movie''' |
| + | |
| ಗಮನಿಸಿ: ಓದಬೇಡಿ. ಅವರಿಗೆ ಇದು ತಲುಪುತ್ತದೋ ಇಲ್ಲವೋ, ಅವರಿಗೆ ಇದು ತಮಾಷೆ ಎನ್ನಿಸುತ್ತದೋ ಇಲ್ಲವೋ ಎನ್ನುವುದನ್ನು ನೋಡಬೇಕಿದೆ. | | ಗಮನಿಸಿ: ಓದಬೇಡಿ. ಅವರಿಗೆ ಇದು ತಲುಪುತ್ತದೋ ಇಲ್ಲವೋ, ಅವರಿಗೆ ಇದು ತಮಾಷೆ ಎನ್ನಿಸುತ್ತದೋ ಇಲ್ಲವೋ ಎನ್ನುವುದನ್ನು ನೋಡಬೇಕಿದೆ. |
| + | |
| (ನಮ್ಮ ಪ್ರಕಾರ ತುಂಬಾ ಫನ್ನಿ ಅನ್ಸೋದನ್ನ ಆಯ್ಕೆ ಮಾಡಿ) | | (ನಮ್ಮ ಪ್ರಕಾರ ತುಂಬಾ ಫನ್ನಿ ಅನ್ಸೋದನ್ನ ಆಯ್ಕೆ ಮಾಡಿ) |
| + | |
| ೧. ಈ ಪೋಸ್ಟ್ ಚೆನ್ನಾಗಿತ್ತ ಇಲ್ವ? | | ೧. ಈ ಪೋಸ್ಟ್ ಚೆನ್ನಾಗಿತ್ತ ಇಲ್ವ? |
| + | |
| ೨. ಇದು ಯಾವುದರ ಬಗ್ಗೆ ಇತ್ತು ? | | ೨. ಇದು ಯಾವುದರ ಬಗ್ಗೆ ಇತ್ತು ? |
| + | |
| ೩. ಈ ಡೈಲಾಗ್ ಯಾಕೆ ಹೇಳ್ತಿದಾರೆ ಅಂತ ಗೊತ್ತಾಯ್ತ? | | ೩. ಈ ಡೈಲಾಗ್ ಯಾಕೆ ಹೇಳ್ತಿದಾರೆ ಅಂತ ಗೊತ್ತಾಯ್ತ? |
| + | |
| ೪. ನಿಮಗೆ ಏನನ್ನಿಸ್ತು ? | | ೪. ನಿಮಗೆ ಏನನ್ನಿಸ್ತು ? |
| + | |
| ೫. ಈ ಥರದ ಪೋಸ್ಟ್ ಮಾಡಬಹುದ ಮುಂದೆ ಬೇಡ್ವ ? ಯಾಕೆ ? | | ೫. ಈ ಥರದ ಪೋಸ್ಟ್ ಮಾಡಬಹುದ ಮುಂದೆ ಬೇಡ್ವ ? ಯಾಕೆ ? |
| + | |
| ಇದನ್ನ ತೋರಿಸೋದಿಕ್ಕೆ ಮುಂಚೆ ಎಲ್ಲರಿಗೂ ಶೀಟ್ ಕೊಡಿ | | ಇದನ್ನ ತೋರಿಸೋದಿಕ್ಕೆ ಮುಂಚೆ ಎಲ್ಲರಿಗೂ ಶೀಟ್ ಕೊಡಿ |
− | ಡ್ರಾಪ್ ಔಟ್ ರೀಲ್: | + | |
| + | '''ಡ್ರಾಪ್ ಔಟ್ ರೀಲ್:''' |
| + | |
| ತೋರಿಸಿದ ಮೇಲೆ, ಎಲ್ಲರೂ ಬರೆಯಬೇಕು, | | ತೋರಿಸಿದ ಮೇಲೆ, ಎಲ್ಲರೂ ಬರೆಯಬೇಕು, |
| + | |
| ೧. ಈ ರೀಲ್ ನಿಮಗೆ ಹೇಗನ್ನಿಸ್ತು - ಇಷ್ಟ ಆಯ್ತು, ಆಗ್ಲಿಲ್ಲ, ಯಾಕೆ ? | | ೧. ಈ ರೀಲ್ ನಿಮಗೆ ಹೇಗನ್ನಿಸ್ತು - ಇಷ್ಟ ಆಯ್ತು, ಆಗ್ಲಿಲ್ಲ, ಯಾಕೆ ? |
| + | |
| ೨. ನಿಮಗೆ ಈ ಥರದ ರೀಲ್ ನೀವೂನೂ ಮಾಡಬಹುದು ಅನ್ಸುತ್ತ ? | | ೨. ನಿಮಗೆ ಈ ಥರದ ರೀಲ್ ನೀವೂನೂ ಮಾಡಬಹುದು ಅನ್ಸುತ್ತ ? |
| + | |
| ೩. ಯಾವ ವಿಷಯಗಳ ಬಗ್ಗೆ ನೀವು ರೀಲ್ ಮಾಡಬಹುದು ಅಥವ | | ೩. ಯಾವ ವಿಷಯಗಳ ಬಗ್ಗೆ ನೀವು ರೀಲ್ ಮಾಡಬಹುದು ಅಥವ |
| + | |
| ೪. ನಾವು ಯಾವ ವಿಷಯದ ಬಗ್ಗೆ ರೀಲ್ ಮಾಡಿದ್ರೆ ಚೆನ್ನಾಗಿರುತ್ತೆ ಅನ್ಸುತ್ತೆ ನಿಮ್ಗೆ ? | | ೪. ನಾವು ಯಾವ ವಿಷಯದ ಬಗ್ಗೆ ರೀಲ್ ಮಾಡಿದ್ರೆ ಚೆನ್ನಾಗಿರುತ್ತೆ ಅನ್ಸುತ್ತೆ ನಿಮ್ಗೆ ? |
| | | |
− | ಎಲ್ಲರ ಶೀಟ್ ಗಳನ್ನೂ ಸಂಗ್ರಹಿಸಿಕೊಳ್ಳಿ. ಫಾಲೋ ಮಾಡದೆ ಇರುವ ಕಿಶೋರಿಯರಿಗೆ ಫಾಲೋ ಮಾಡಲು, ಲೈಕ್, ಕಾಮೆಂಟ್ ಮಾಡಲು ತಿಳಿಸಿ. ನಂತರ ಮುಂದಿನ ವಾರದಲ್ಲಿ ಭೇಟಿಯಾಗೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. ೩೦ ನಿಮಿಷ | + | |
− |
| + | ಎಲ್ಲರ ಶೀಟ್ ಗಳನ್ನೂ ಸಂಗ್ರಹಿಸಿಕೊಳ್ಳಿ. ಫಾಲೋ ಮಾಡದೆ ಇರುವ ಕಿಶೋರಿಯರಿಗೆ ಫಾಲೋ ಮಾಡಲು, ಲೈಕ್, ಕಾಮೆಂಟ್ ಮಾಡಲು ತಿಳಿಸಿ. ನಂತರ ಮುಂದಿನ ವಾರದಲ್ಲಿ ಭೇಟಿಯಾಗೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. ೩೦ ನಿಮಿಷ |
− | ಒಟ್ಟೂ ಸಮಯ | + | |
| + | === ಒಟ್ಟೂ ಸಮಯ === |
| ೪೦ ನಿಮಿಷಗಳು | | ೪೦ ನಿಮಿಷಗಳು |
| | | |
− | ಒಟ್ಟೂ ಫೆಸಿಲಿಟೇಟರ್ಗಳು: ೪ | + | === ಒಟ್ಟೂ ಫೆಸಿಲಿಟೇಟರ್ಗಳು: ೪ === |
| + | |
| + | === ಬೇಕಾಗಿರುವ ಸಂಪನ್ಮೂಲಗಳು === |
| | | |
− | ಬೇಕಾಗಿರುವ ಸಂಪನ್ಮೂಲಗಳು
| + | # Kishori Adda posts/reels - |
− | Kishori Adda posts/reels - downloaded and in one folder | + | # ಕ್ಯಾಮೆರ |
− | ಕ್ಯಾಮೆರ | + | # Tripod |
− | Tripod | + | # ಸ್ಕೆಚ್ ಪೆನ್ಗಳು - ೪೫ |
− | ಸ್ಕೆಚ್ ಪೆನ್ಗಳು - ೪೫ | + | # A4 ಶೀಟ್ಗಳು - 100 |
− | A4 ಶೀಟ್ಗಳು - 100
| + | # ಪ್ರೊಜೆಕ್ಟರ್ |
− | ಪ್ರೊಜೆಕ್ಟರ್ | + | # Extension cord |
− | Extension cord | + | # HDMI cable |
− | HDMI cable | |
| | | |
− | ಇನ್ಪುಟ್ಗಳು | + | === ಇನ್ಪುಟ್ಗಳು === |
| | | |
− | ಔಟ್ಪುಟ್ಗಳು | + | === ಔಟ್ಪುಟ್ಗಳು === |
| Kishori’s writing about Kishori Adda posts | | Kishori’s writing about Kishori Adda posts |