ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭೯ ನೇ ಸಾಲು: ೧೭೯ ನೇ ಸಾಲು:  
*ಆಸ್ತಿಯ ವರಮಾನ ಹೆಚ್ಚಾಗಿದ್ದಾಗ.  
 
*ಆಸ್ತಿಯ ವರಮಾನ ಹೆಚ್ಚಾಗಿದ್ದಾಗ.  
 
===4) ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು ===
 
===4) ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು ===
 +
* ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಬಂಡವಾಳಗಳ ಮೂಲಕ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲು ಮಾನವನ ಹಿಕ ಮತ್ತು ಮಾನಸಿಕ ಶ್ರಮ ಅತ್ಯವಶ್ಯಕವಾಗಿದೆ ಎಂದು ಅರ್ಥೈಸಿಕೊಂಡು `ಶ್ರಮಸಂಸ್ಕೃತಿಯ ಪರಿಕಲ್ಪನೆ'ಯನ್ನು ತಮ್ಮದಾಗಿಸಿಕೊಳ್ಳುವರು.
 +
* ಸಂತೋಷ ಅಥವಾ ಅನುಕಂಪಕ್ಕಾಗಿ ಮಾಡುವ ಯಾವುದೇ ಕೆಲಸವು ಶ್ರಮವಹಿಸಿಕೊಳ್ಳುವುದಿಲ್ಲ. ಆದರೆ ಸಂಬಳ ಸ್ವೀಕರಿಸಿ, ಸಲ್ಲಿಸುವ ಸೇವೆಗಳನ್ನು ಶ್ರಮ ಎಂದು ಗುರುತಿಸಲಾಗಿರುವ ಹಿನ್ನಲೆಯಲ್ಲಿ ಒಬ್ಬ ತಾಯಿ, ಹಾಗೂ ಒಬ್ಬ ವೈದ್ಯನ ನಡುವಿನ ಶ್ರಮಗಳ ವ್ಯತ್ಯಾಸವನ್ನು ಕಲ್ಪಿಸಿಕೊಳ್ಳುವರು.
 +
* ಶ್ರಮವನ್ನು ಯಾವ ಕಾರಣಕ್ಕೂ ಶ್ರಮಿಕರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಹಾಗೂ ಶ್ರಮವನ್ನು ಸಂಗ್ರಹಿಸಲು ಆಗುವುದಿಲ್ಲ ಎಂಬ ಶ್ರಮಲಕ್ಷಣಗಳ ಹಿನ್ನಲೆಯಲ್ಲಿ ವಸ್ತುಗಳ ಉತ್ಪಾದನೆ ಎಂದ ಮೇಲೆ ಅಲ್ಲಿ ಮಹತ್ವಪೂರ್ಣವಾದದ್ದು `ಶ್ರಮ' ಎಂದು ಸ್ವೀಕರಿಸಿ ಕೊಳ್ಳುವರು.
 +
* `ಶ್ರಮ' ಕೌಶಲ್ಯ ಪೂರಿತವಾಗಿದ್ದರೆ ಗುಣಾತ್ಮಕ ವಸ್ತುಗಳ ಉತ್ಪಾದನೆಗೆ ಸಾಧ್ಯವಾಗುತ್ತದೆ. ಉದಾ: ಚಿತ್ರಕಲೆ, ಶಿಲ್ಪಕಲೆ, ಆಟಗಳು ಇತ್ಯಾದಿ.
 +
* `ಶ್ರಮ'ಪಡುವುದರಲ್ಲಿ ಹಾಗೂ ಅದಕ್ಕೆ ದೊರೆಯುವ ಸಂಬಳದಲ್ಲಿ ಯಾವುದೇ ಲಿಂಗತಾರತಮ್ಯ ಮಾಡಲಾಗುವುದಿಲ್ಲ. ಹೆಣ್ಣು ಗಂಡು ಸಮಾನ ಎಂಬ ಭಾವನೆ ಬರುವುದು.
 +
* ಜೀತ ಕಾರ್ಮಿಕ ಪದ್ಧತಿ ಮತ್ತು ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದಂತೆ ಈ ಎರಡೂ ಪದ್ಧತಿಗಳು ಕಾನೂನು ಬಾಹಿರವಾಗಿದ್ದು, ಇವುಗಳನ್ನು ತಿರಸ್ಕರಿಸುವ ಹಾಗೂ ತಾವಿರುವ ಸಮಾಜದಿಂದ ಕಿತ್ತೊಗೆಯುವ ತೀರ್ಮಾನಕ್ಕೆ ಬರುವರು.
 +
* ಶ್ರಮ ವರ್ಗೀಕರಣದ ಹಿನ್ನಲೆಯಲ್ಲಿ ಅರೆ ಉದ್ಯೋಗ, ಪೂರ್ಣ ಉದ್ಯೋಗ, ಮರೆ ಮಾಚಿದ ನಿರುದ್ಯೋಗ, ಋತುಮಾನದ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬದಲ್ಲಿ, ಊರಿನಲ್ಲಿ ಕಂಡುಬರುವ ಈ ರೂಪದ ಉದ್ಯೋಗಗಳನ್ನು ಗುರುತಿಸುವರು.
 +
* ಲಿಂಗತಾರತಮ್ಯ ತಿರಸ್ಕರಿಸಲು ಮೊದಲು ಅನಕ್ಷರತೆ, ಅಜ್ಞಾನ ಮೂಢನಂಬಿಕೆಗಳನ್ನು ಬಿಡಬೇಕೆಂಬ ತೀರ್ಮಾನಕ್ಕೆ ಬರುವರು.
 +
===5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಅವಕಾಶಗಳು ===
 +
* ಕೃಷಿ ಚಟುವಟಿಕೆಯಲ್ಲಿ ಮಾನವ ಮತ್ತು ಪ್ರಾಣಿಗಳ ಶ್ರಮ ಕುರಿತ ಚರ್ಚೆ
 +
* ಸಂಬಳಕ್ಕಾಗಿ ಸೇವೆ ಸಲ್ಲಿಸುವರ ಪಟ್ಟಿ.
 +
* ತಮ್ಮ ಸುತ್ತ ಮುತ್ತಲಿನಲ್ಲಿರುವ ವಿವಿಧ ಬಗೆಯ ಶ್ರಮಿಕರ ಸಂದರ್ಶನ.
 +
ಉದಾ: ಶಿಲ್ಪಿಗ, ಚಿತ್ರಕಲಾವಿದ, ಶಿಕ್ಷಕ, ಅಡಿಗೆಭಟ್ಟ, ರೈತ, ಕಾರ್ಮಿಕ ಇತ್ಯಾದಿ.
 +
* ನಿಮ್ಮ ಕುಟುಂಬದ ಶ್ರಮ ವಿಭಜನೆ ವಿಶ್ಲೇಷಿಸಿ.
 +
* ಹಿಕ ಮತ್ತು ಮಾನಸಿಕ ಶ್ರಮವನ್ನು ವ್ಯತ್ಯಾಸಿಸಿ.
 +
* ಕೌಶಲ್ಯ ಪ್ರಧಾನವಾದ ಕೆಲಸಗಳನ್ನು ಗುರುತಿಸಿರಿ.
 +
* ವೃತ್ತಿಪರ ಮತ್ತು ಆಡಳಿತಾತ್ಮಕ ಶ್ರಮದೊಳಗಿರುವ ಅಂತರ ಪಟ್ಟಿ ಮಾಡಿರಿ.
 +
* ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಸಿದ್ಧ ಉಡುಪುಗಳ ವಿವಿಧ ಹಂತಗಳನ್ನು ಶ್ರಮ ವಿಭಜನೆಯ ಹಿನ್ನಲೆಯಲ್ಲಿ ಕ್ರೂಢೀಕರಿಸಿರಿ.
 +
* ಶ್ರಮ ವಿಭಜನೆ ಗುಣಮಟ್ಟಾಧಾರಿತ ವಸ್ತುಗಳ ಉತ್ಪಾದನೆಗೆ ಪೂರಕ ಹೇಗೆ? ಸಲಹೆಗಳನ್ನು ನೀಡಿರಿ.
 +
* ವಸ್ತುಗಳ ಉತ್ಪಾದನೆಯಲ್ಲಿ ಶ್ರಮ ವಿಭಜನೆಯಿಂದಾಗಿ ಜವಾಬ್ದಾರಿಯ ಕೊರತೆ ಕಂಡುಬರುತ್ತದೆ; ಸಮಸಿರಿ.
 +
* ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿಶ್ಲೇಷಿಸಿರಿ.
 +
* ತಾಯಿ ಮಗುವಿನ ಸಂಬಂಧ ಕುರಿತು ಚರ್ಚಿಸಿರಿ.
 +
* ಪ್ರಜ್ಞಾವಂತ ಸಮಾಜಕ್ಕೆ ಜೀತ ಮತ್ತು ಬಾಲ ಕಾರ್ಮಿಕ ಪದ್ಧತಿಗಳು ಅನಿಷ್ಠ ಪದ್ಧತಿಗಳಾಗಿವೆ ಹೇಗೆ?
 +
* ನಿರುದ್ಯೋಗದ ಸಮಸ್ಯೆಗಳನ್ನು ಪಟ್ಟಿ ಮಾಡಿರಿ.
 +
* ನಿರುದ್ಯೋಗದ ವಿವಿಧ ರೂಪಗಳನ್ನು ವಿವರಿಸಿರಿ.
 +
* 2011 ರ ಜನಗಣತಿಯ ಅನ್ವಯ ಭಾರತದ ಲಿಂಗಾನುಪಾತ ಮಕ್ಕಳು, ವಯಸ್ಕರು, ಉದ್ಯೋಗಿಗಳು ಅಕ್ಷರಸ್ಥರು, ಅನಕ್ಷರಸ್ಥರ ಮಾಹಿತಿಯನ್ನು ಸಂಗ್ರಹಿಸಿರಿ.
 +
===7) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು ===
೫೭

edits