ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೫೧೮ bytes added
, ೧೧ ವರ್ಷಗಳ ಹಿಂದೆ
೨೪೭ ನೇ ಸಾಲು: |
೨೪೭ ನೇ ಸಾಲು: |
| * ಸಕ್ಕರೆ ಕೈಗಾರಿಕೆಗೆ ಭೇಟಿ. ವಿವಿಧ ಹಂತದ ಸಕ್ಕರೆ ತಯಾರಿಕೆ ವೀಕ್ಷಣೆ. | | * ಸಕ್ಕರೆ ಕೈಗಾರಿಕೆಗೆ ಭೇಟಿ. ವಿವಿಧ ಹಂತದ ಸಕ್ಕರೆ ತಯಾರಿಕೆ ವೀಕ್ಷಣೆ. |
| ===10) ಮನನ ಮಾಡಿಕೊಳ್ಳಬೇಕಾದ ಅಂಶಗಳು === | | ===10) ಮನನ ಮಾಡಿಕೊಳ್ಳಬೇಕಾದ ಅಂಶಗಳು === |
| + | * ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಮಾನವ ಶ್ರಮ ಅಗತ್ಯ. |
| + | ಉದಾ: ಗಣಿಗಾರಿಕೆ, ತೈಲ ಬಾವಿಗಳು, ಅರಣ್ಯ ಸಂರಕ್ಷಣೆ. |
| + | * ಸಂತೋಷ ಮತ್ತು ಅನುಕಂಪಕ್ಕಾಗಿ ಮಾಡುವ ಕೆಲಸ ಶ್ರಮವಲ್ಲ. |
| + | * ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. |
| + | * ಜೀತ ಪದ್ಧತಿ ನಿರ್ಮೂಲನೆ. |
| + | * ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ |
| + | * ಶ್ರಮದಲ್ಲಿ ಕೌಶಲ್ಯವಿರಲಿ |
| + | * ಶ್ರಮ ಕೌಶಲ್ಯದಿಂದಿರಬೇಕಾದರೆ ತರಬೇತಿ ಅನಿವಾರ್ಯ |
| + | * ಶ್ರಮದಲ್ಲಿ ಹಿಕ, ಮಾನಸಿಕ ಎಂಬ ಎರಡು ವಿಧಗಳಿವೆ. |
| + | * ಬೌದ್ಧಿಕ ಶ್ರಮ ಇತ್ತೀಚೆಗೆ ಹೆಚ್ಚು ಪ್ರಾಧಾನ್ಯತೆ ಗಳಿಸಿದೆ. |
| + | * ಸಮಾನತೆ |
| + | * ನಿರುದ್ಯೋಗ ದೇಶಕ್ಕೆ ಮಾರಕ |
| + | * ಆಳಾಗಿ ದುಡಿ ಅರಸನಾಗಿ ಬಾಳು |
| + | * ದುಡಿಮೆಯೇ ದೇವರು |
| + | * ವ್ಯಕ್ತಿ ಶ್ರಮಪಟ್ಟರೆ ಕ್ರಿಯಾಶೀಲವಾಗಿರುತ್ತಾನೆ. |
| + | * ಸೋಮಾರಿತನ ಬದುಕಿಗೆ ಮಾರಕ |
| + | * ಉತ್ತಮ ಶ್ರಮ ಉತ್ತಮ ಆದಾಯ ತಂದುಕೊಡುತ್ತದೆ. |