ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೪೪೮ bytes added
, ೧೦ ವರ್ಷಗಳ ಹಿಂದೆ
೧೦೦ ನೇ ಸಾಲು: |
೧೦೦ ನೇ ಸಾಲು: |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| + | ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಸಿಗರನ್ನು ಸಂದರ್ಶಿಸಿ, ಅವರ ಪ್ರವಾಸದ ಉದ್ದೇಶ ಹಾಗೂ ಪ್ರವಾಸದಿಂದ ಅವರು ಯಾವ ರಿತೀಯ ಮನೋಲ್ಲಾಸವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ವರದಿ ಸಿದ್ಧಪಡಿಸಿ, ತರಗತಿಯಲ್ಲಿ ಮಂಡಿಸುವುದು. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ:ಎರಡು ದಿವಸಗಳು |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ನೋಟ್ ಪುಸ್ತಕ, ಪೈನ್. ಕ್ಯಾಮರ, |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ೫ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮನ್ನು ಪರಿಚಯಿಸಿಕೊಡು, ಸಂಬಂಧಪಟ್ಟ ಪ್ರವಾಸಿಗರನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಮಾಹಿತಿಯನ್ನು ಸಮಗ್ರಹಿಸಿ, ನಂತರ ವರದಿಯನ್ನು ಸಿದ್ಧಪಡಿಸುವುದು. |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು, ಸ್ಥಳೀಯ ಮಾರ್ಗದರ್ಶಕರು, ಪ್ರವಾಸಿಗರು |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | *ವಿಧಾನ | + | *ವಿಧಾನ: ವಿದ್ಯಾರ್ಥಿಗಳು ಗುಂಪಿನಲ್ಲಿ ಈ ಚಟುವಟಿಕೆಯನ್ನು ನಿರ್ವಹಿಸುವುದು. ಸಂದರ್ಶನಕ್ಕಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು ಸೂಕ್ತವಾದ ವಿಧಾನದಲ್ಲಿ ಸಂದರ್ಶನವನ್ನು ನಡೆಸಿ , ವರದಿಯನ್ನು ಸಿದ್ಧಪಡಿಸುವುದು ಹಾಗೂ ತರಗತಿಯಲ್ಲಿ ಮಂಡಿಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | #ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು? |
| + | #ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ? |
| + | #ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ? |
| + | *ಮೌಲ್ಯ ನಿರ್ಣಯ - |
| + | #ಸಂದರ್ಶನ ಕೌಶಲದ ಬೆಳವಣಿಗೆ |
| + | #ಸ್ವ ಅನುಭವದಿಂದ ಕಲಿಕೆ |
| + | #ಸಾಂಸ್ಕ್ರತಿಕ ಬೆಳವಣಿಗೆ |
| + | #ವಿಶ್ಲೇಷಣಾ ಮನೋಭಾವದ ಬೆಳವಣಿಗೆ |
| + | #ವರದಿಯನ್ನು ಸಿದ್ಧಪಡಿಸುವ |
| *ಪ್ರಶ್ನೆಗಳು | | *ಪ್ರಶ್ನೆಗಳು |
| | | |