ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೮ ನೇ ಸಾಲು: ೩೮ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 
+
ಇಟಲಿ
 +
ಯುರೋಪ್ ಖಂಡದ ದಕ್ಷಿಣದಲ್ಲಿರುವ ಪರ್ಯಾಯ ದ್ವೀಪ ಇಟಲಿ.ತನ್ನ ದಕ್ಷಿಣದ ಬಹುಭಾಗ ಭೂಮಿಯನ್ನು ಮೆಡಿಟರೇನಿಯನ್ ಸಾಗರದಲ್ಲಿ ಚಾಚಿಕೊಂಡಿದೆ.ದೇಶದ ದಕ್ಷಿಣದಲ್ಲಿ ಜೀವಂತ ಅಗ್ನಿ ಪರ್ವತಗಳಿರುವ ಅಪನೈನ್ ಪರ್ವತ ಶಿಖರಗಳು ,ಅವುಗಳಲ್ಲಿ ಕೆಲವು ಕ್ರಿಯಾಶೀಲ ಅಗ್ನಿಪರ್ವತಗಳು.ಇನ್ನೂ ದಕ್ಷಿಣಕ್ಕಿಳಿದರೆ ವೆಸುವಿಯಸ್ ಜ್ವಾಲಾಮುಖಿಗಳು.ಸುಪ್ರಸಿದ್ಧ ರೊಮನ್ ನಗರ ಪಾಂಪೆಯನ್ನು ಹಾಳುಗೆಡವಿದ ವೆಸುವಿಯಸ್ ಜ್ವಾಲಾಮುಖಿ ಇರುವುದು ಇಲ್ಲಿಯೆ.
 +
ಜಗತ್ತಿನ ಅತಿ ಪ್ರಾಚೀನ ದೇಶಗಳಲ್ಲಿ ಇಟಲಿಯೂ ಒಂದು.ಪ್ರಾಚೀನ ಕಾಲದ ಜನಜೀವನದ ಕುರುಹುಗಳು ಇಲ್ಲಿ ಕಂಡುಬಂದಿವೆ.ಪಶ್ಚಿಮ ಯುರೋಪಿನ ಸಂಸ್ಕೃತಿ &ಇತಿಹಾಸವನ್ನು ರೂಪಿಸುವುದರಲ್ಲಿ ಇಟಲಿಯ ಪಾತ್ರ ಹಿರಿದು..ಕ್ರಿ.ಶ.476ರಲ್ಲಿ ರೋಮನ್ ಸಾಮ್ರಾಜ್ಯ ಪತನಗೊಂಡ ನಂತರ ಇಟಲಿ ಛಿದ್ರಗೊಂಡಿತು.16ನೇ ಶತಮಾನದಲ್ಲಿ ನೆಪೋಲಿಯನ್ ಬೋನಾಪಾರ್ಟೆ ಇದರ ಸಾಮ್ರಾಟನಾಗಿದ್ದ. ಚಿತ್ರಕಲಾವಿದ ಲಿಯೋನಾರ್ಡೊ ಡಾ ವಿಂಚಿ,ಮೈಕೆಲ್ ಎಂಜೆಲೋ,ರಾಫೆಲ್ ತಮ್ಮ ಕಲಾಕೃತಿಗಳಿಂದ ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ.
 +
ಅಂಕಿಅಂಶಗಳು
 +
ವಿಸ್ತಿರ್ಣ: 3,01,270 ಚ.ಕೀ.ಮೀ.
 +
ಭೂ ಬಳಕೆ ಶೇ.32 ಕೃಷಿ ಯೋಗ್ಯ, ಶೇ.10-ಶಾಶ್ವತ ಬೆಳೆ,,ಶೇ:17 ಹುಲ್ಲುಗಾವಲು&ಗೋಮಾಳ,ಶೇ:22 ಅರಣ್ಯ,ಶೇ:19 ಇತರ ಭೂಮಿ
 +
ಜನಸಂಖ್ಯೆ:5,77,82000(ರೋಮನ್ ಕ್ಯಾಥೊಲಿಕರು,ಯೆಹೂದ್ಯರು)
 +
ಉದ್ಯಮ
 +
ಸ್ವಯಂಚಾಲಿತ ಯಂತ್ರೋಪಕರಣಗಳ ತಯಾರಿ,ಫ್ಯಾಷನ್ ತಂತ್ರಜ್ಞಾನ,ಗಣಿಗಾರಿಕೆ,ತೈಲ&ನೈಸರ್ಗಿಕ ಅನಿಲ ಉತ್ಪಾದನೆ,ವಾಹನಗಳ ತಯಾರಿಕೆ.
 +
ನೈಸರ್ಗಿಕ ಸಂಪನ್ಮೂಲ
 +
ಸುಣ್ಣದ ಕಲ್ಲು,ಪೊಟ್ಯಾಷ್,ಗಂಧಕ,ಸೀಸ
 +
ಪ್ರಮುಖ ನಗರ
 +
ರೋಮ್(ರಾಜಧಾನಿ),ಮಿಲಾನ್,ಜಿನೋವ,ನೇಪಲ್ಸ್,ಟ್ಯುರಿನ್
 +
ಮುಖ್ಯ ಬೆಳೆ
 +
ಮೆಕ್ಕೆಜೋಳ,ಆಲೂಗಡ್ಡೆ,ಹಣ್ಣು ಹಂಪಲುಗಳು,ತರಕಾರಿ, ಬಾರ್ಲಿ, ಆಲಿವ್
 +
ನಾಣ್ಯ
 +
ಲೀರ
 +
ವಾಯುಗುಣ
 +
ಮೆಡಿಟರೇನಿಯನ್ ವಾಯುಗುಣ,
 +
ಅಧಿಕೃತ ಭಾಷೆ-ಇಟಾಲಿಯನ್
 +
ಶಿಕ್ಷಣ
 +
6-14ರ ವಯಸ್ಸಿನ ವರೆಗೆ ಕಡ್ಡಾಯ ಶಿಕ್ಷಣ,ಸಾಕ್ಷರತೆ-ಶೇಕಡ:93
 
{{ #widget:Picasa |user=bhagwatmc@gmail.com |album=5944126587790098305 |width=300 |height=200 |captions=1 |autoplay=1 |interval=5 }}
 
{{ #widget:Picasa |user=bhagwatmc@gmail.com |album=5944126587790098305 |width=300 |height=200 |captions=1 |autoplay=1 |interval=5 }}
  
೪೩೧

edits