ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭೦ bytes removed
, ೧೦ ವರ್ಷಗಳ ಹಿಂದೆ
೨೩ ನೇ ಸಾಲು: |
೨೩ ನೇ ಸಾಲು: |
| | | |
| ===ಪ್ರಮುಖ ಪರಿಕಲ್ಪನೆಗಳು #1== | | ===ಪ್ರಮುಖ ಪರಿಕಲ್ಪನೆಗಳು #1== |
− | ನಗರ ಸಮುದಾಯ | + | ನಗರ ಸಮುದಾಯದ ಲಕ್ಷಣಗಳು |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
− | #ನಗರ ಸಮುದಾಯವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು. | + | #ನಗರ ಸಮುದಾಯದ ಲಕ್ಷಣಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು. |
− | #ಆರ್ಥಿಕ ಚಟುವಟಿಕೆಯಲ್ಲಿ ನಗರ ಸಮುದಾಯದ ಪಾತ್ರವನ್ನು ಗುರುತಿಸುತ್ತಾರೆ | + | #ನಗರದ ಬಗ್ಗೆ 2011 ರ ಜನಗಣತಿಯ ಅಂಶಗಳನ್ನು ತಿಳಿಯುವುದು. |
− | #ನಗರದಲ್ಲಿ ದೊರೆಯುವ ಸೌಲಭ್ಯಗಳನ್ನು ಚರ್ಚಿಸಿ ಗ್ರಾಮೀಣ ಬದುಕಿನೊಂದಿಗೆ ಹೋಲಿಸುವುದು.
| + | #ನಗರದ ಸಾಮಾಜಿಕ ವೈವಿಧ್ಯತೆಗೆ ಕಾರಣಗಳನ್ನು ಗುರುತಿಸುವುದು. |
− | #ನಗರಗಳ ಬೆಳವಣಿಗೆಯ ಇತಿಹಾಸವನ್ನು ತಿಳಿಯುವುದು. | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ. | | ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ. |