ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15
ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15
- DIET/CTE ನೋಡಲ ಅಧಿಕಾರಿಗಳು , ಜಿಲ್ಲಾ ಮಟ್ಟದ ಶಾಲೆಗಳ ಮಾಹಿತಿ ಮತ್ತು ಬೇಕಾಗಿರುವ ಗುಂಪುಗಳ ಸಂಖ್ಯೆ here.
ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .
ಬೆಂಗಳೂರ ವಿಭಾಗ | ಬೆಂಗಳೂರ ನಗರ | ಬೆಂಗಳೂರ ಗ್ರಾಮೀಣ | ಚಿಕ್ಕಬಳ್ಳಾಪೂರ | ಚಿತ್ರದುರ್ಗಾ | ದಾವಣಗೇರೆ | ಕೋಲಾರ | ರಾಮನಗರ | ಶಿವಮೊಗ್ಗ | ತುಮಕೂರ - ಮಧುಗಿರಿ |
ಬೆಳಗಾವ ವಿಭಾಗ | ಬಾಗಲಕೋಟ | ಬೆಳಗಾಂ | ಬೀಜಾಪೂರ | ಧಾರವಾಡ | ಗದಗ | ಹಾವೇರಿ | ಉತ್ತರ ಕನ್ನಡ | ||
Gulbarga Division | ಬಳ್ಳಾರಿ | ಬಿದರ | ಕಲ್ಬುರ್ಗಿ | ಕೊಪ್ಪಳ | ರಾಯಚೂರ | ಯಾದಗಿರಿ | |||
Mysore Division | ಚಾಮರಾಜ ನಗರ | ಚಿಕಮಂಗಳೂರು | ದಕ್ಷಿಣ ಕನ್ನಡ | ಹಾಸನ | ಕೊಡಗು | ಮಂಡ್ಯ | ಮೈಸೂರು | ಉಡುಪಿ |
ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.
ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು
STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.
- ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
- ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
- ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
- ಇ-ಮೇಲ್ ಬಳಸಿ, MathsScience Subject Mailing Forum to communicate
- ಪ್ರವೇಶಿಸಲು Karnataka Open Educational Resources and Contribute
- ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ KOER] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
- Develop digital literacy skills - email, internet search and downloading, using image editor and text editor
- Learning to use Geogebra for creating simulations in Algebra and Geometry
Activities BEFORE the workshop
- The DIET/ CTE Nodal Officer and RP should read the ICT Lab readiness checklist and ensure ICT Lab is in full working condition
- Since STF-KOER requires Interent, ensure Internet availability, with minimum 4 Mbps connection
- Enough computers to allow 1:1 computer:teacher ratio.
- The training labs should have the NEW Ubuntu version 14.04 installed on them
- To allow for adequate practice, the batch size should be kept to 20-25 based on number of working computers. The number of teachers to be trained and number of batches needed is available [ here.]
- DIET/ CTE Nodal Officer to enter the cascade training timetable information. Please click [here] to enter information about the District workshop schedule for STF 2014-15 and enter the cascade schedule.
Contact Information
- Maths STF RP List - teachers who received training in Bangalore state level workshops
- DIET Contact Information
Activities DURING the workshop
- You can contact the ITfC team for support mail and phone for any support during the training.
- DIET/ CTE Nodal Officer to enter the DIET feedback from the workshop. Please click [here] to view the form.
Resource person checklist
During the workshop, the resource persons are expected to transact the proposed agenda with modifications as needed.
The participants must complete the following activities:
- Creation of email IDs and add them to the Cascade Training Group for email practice
- Creation of a meta document for organizing their own resource library and share the links and descriptions of such resources to the forum
- Familiarization with the KOER resource website and identifying resources to be added
- Submission of one activity to KOER
- Updating district training details on the district pages here
- Uploading workshop photographs on Picasa
- On Day 5, addition to the maths science forum
- On Day 5, Participant Feedback Form is to be filled by participants
District Training Hand-outs
- Detailed Agenda - Googledoc link
- Detailed Agenda - Download Agenda as Spreadsheet
Day 1
- Subject Teacher Forum
- Ubuntu
- Libre-Office typing
- Internet-1
- Internet-2
- NCERT Mathematics Text Books
- Resource library handout
- KOER Useful Websites
Day 2-3
- Creating Gmail id and sending emails
- Add to Cascade Training Group for email practice
- Adding emails to groups
- Learning Mind mapping
- How to use Freemind
- Emailing
- Geogebra tutorials
Day 4
- [KOER - Introduction Page] - Will be added KOER
- Uploading on Picasa
Day 5
- [Participant feedback form] to be filled by participants
Activities AFTER the workshop
Please check your MathsScience Subject Mailing Forum mails daily Please visit KOER regularly and also Contribute