ಭಾರತದ ವಿದೇಶಾಂಗ ನೀತಿ ಉಗಮ
ಬದಲಾವಣೆ ೧೧:೨೯, ೨೫ ಫೆಬ್ರುವರಿ ೨೦೧೫ ರಂತೆ Chhandas (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಚಟುವಟಿಕೆಯ ಹೆಸರು
ಜನಪದ ಆಟಗಳು
ಅಂದಾಜು ಸಮಯ
10 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ವಿದ್ಯಾರ್ಥಿಗಳು , ಪೆನ್ನು ಪುಸ್ತಕ ಇfತಯಾದಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಇದು ಜಾನಪದ ಕ್ರೀಡೆಗಳಿಗೆ ಸಂಬಂಧಿಸಿರುತ್ತದೆ, ಯಾವುದೇ ಅನ್ಯತಾ ಭಾವನೆಗೆ ಅವಕಾಶವಿರುವುದಿಲ್ಲ.
ಬಹುಮಾಧ್ಯಮ ಸಂಪನ್ಮೂಲಗಳ
ಇಲ್ಲ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಊರಿನ ಹಿರಿಯರು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಎರಡು ಅಥವಾ ಹೆಚ್ಚಿನ ಗ್ರಾಮಗಳ ನಡುವೆ ಅಂತರ್ ಗ್ರಾಮ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸುವಮ ಬಗ್ಗೆ ಯೋಜನೆ.( ವಿದ್ಯಾರ್ಥಿಗಳಿಂದ)
- ಕ್ರೀಡೆಯ ಬಗ್ಗೆ ಸ್ಥಳಿಯ ನೀತಿ ನಿಯಮಗಳನ್ನು ಪಟ್ಟಿ ಮಾಡಲು ತಿಳಿಸುವುದು.
- ನೆರೆಯ ಗ್ರಾಮದ ಆಟದ ನಿಯಮಗಳು ಹಾಗು ಪ್ರಾಯೋಜಿತ ಗ್ರಾಮದ ಆಟದ ನಿಯಮಗಳನ್ನು ತುಲನೆ ಮಾಡಲು ತಿಳಿಸುವುದು.
- ಹೊಸದಾಗಿ ಸೇರಿಸಿದ ನಿಯಮಗಳನ್ನು ಇತರ ಗ್ರಾಮಗಳಿಗೆ ಒಪ್ಪುವಂತೆ ಸೂಚಿಸುವುದು ( ಒಪ್ಪಲಿಲ್ಲವಾದಲ್ಲಿ ಕ್ಲ್ಹಸ ಇಲ್ಲವೆಂದು ತಿಳಿಸುವುದು. ( ಉದಾ: #ಕ್ರಿಕೇಟ್ನಲ್ಲಿ ಬೌಲಿಂಗ್ ಅನ್ನು ವಿವಿಧ ಪ್ರದೇಶದಲ್ಲಿ ವಿವಿಧ ರೀತಿಯಲ್ಲಿ ಎಸೆಯುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಇಲ್ಲಿ ಪ್ರಾಯೋಜಿತ ಗ್ರಾಮದ ಕ್ರೀಡಾ ನಿಯಮಗಳನ್ನು ಏಕೆ ಒಪ್ಪಬೇಕು ?
- ಒಂದು ವೇಳೆ ಒಪ್ಪಲಿಲ್ಲವೆಂದರೆ ಏನಾಗಬಹುದು?
- ಆ ಕ್ರೀಡಾ ನಿಯಮವನ್ನು ಒಪ್ಪಿದರೆ ಏನು ಲಾಭ?
- ಪ್ರತಿಯೊಂದು ಗ್ರಾಮಕ್ಕೂ ಇರುವಂತೆ ಪ್ರತಿ ದೇಶಕ್ಕೂ ಒಂದೊಂದು ರೀತಿಯ ನೀತಿ ನಿಯಮಗಳಿರುತ್ತವೆ.
- ಪ್ರತಿಯೊಂದು ಕ್ರೀಡೆಗೂ ಇರುವಂತೆ ಪ್ರತಿ ವಿಷಯಗಳಿಗೂ ಒಂದೊಂದು ನೀತಿ ನಿಯಮಗಳನ್ನು ಅಥವಾ ಕರಾರುಗಳನ್ನು ಒಪ್ಪಬೇಕು.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್