ಐಸಿಟಿ ವಿದ್ಯಾರ್ಥಿ ಪಠ್ಯ/ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಐಸಿಟಿ ವಿದ್ಯಾರ್ಥಿ ಪಠ್ಯ
ರೇಖೆಗಳು ಹಾಗು ಕೋನಗಳಿಗೆ ಪರಿಚಿತಗೊಳ್ಳುವುದು ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ ಐಸಿಟಿಯ ಸ್ವರೂಪ ಹಂತ 2

ನಿಮ್ಮ ಅರ್ಥೈಸುವಿಕೆಯನ್ನು ಪರಿಶೀಲಿಸಿ

ಜಿಯೋಜಿಬ್ರಾ

  1. ಜಿಯೋಜಿಬ್ರಾ ಅನ್ನು ಹೇಗೆ ತೆರೆಯುವುದು, ರೇಖಾಚಿತ್ರವನ್ನು ರಚಿಸುವುದು ಮತ್ತು ಕಡತವನ್ನು ಉಳಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
  2. ರೇಖೆ, ರೇಖಾಖಂಡ, ಬಹುಭುಜಾಕೃತಿ, ಉದ್ದದ ಅಳತೆ ಮತ್ತು ಕೋನಗಳಂತಹ ವಿವಿಧ ಜ್ಯಾಮಿತೀಯ ರಚನೆಗಳನ್ನು ಹೇಗೆ ರಚಿಸುವುದು ಎಂದು ನನಗೆ ಗೊತ್ತಿದೆಯೇ?
  3. ಬೀಜಗಣಿತ ಮತ್ತು ಜ್ಯಾಮಿತಿಯ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
  4. ನಾನು ರಚನೆಗಳನ್ನು ಹೇಗೆ ಫಾರ್ಮಾಟ್ ಮಾಡುವುದು ಎಂದು ಕಲಿತಿದ್ದೇನೆಯೇ?

ಕನಾಗ್ರಾಮ್‌

  1. ಕನಗ್ರಾಮ್‌ನಲ್ಲಿ ಕೆಲಸ ಮಾಡುವುದು ಮತ್ತು ಶಬ್ದದಿಂದ ಪದಗಳನ್ನು ಗುರುತಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
  2. ನನ್ನ ಕಂಪ್ಯೂಟರ್‌ನಲ್ಲಿ ಕನಗ್ರಾಮ್‌ನಲ್ಲಿನ ಒಂದು ವರ್ಗಕ್ಕೆ ಪದವನ್ನು (ಅಥವಾ ಪದಗಳನ್ನು) ಸೇರಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
  3. ಆ ವರ್ಗದೊಳಗೆ ಒಂದು ವರ್ಗ ಮತ್ತು ಪದಗಳನ್ನು ಹೇಗೆ ಸೇರಿಸುವುದು ಎಂದು ನನಗೆ ಗೊತ್ತಿದೆಯೇ?