ವಿಷಯ ಪರಿವೀಕ್ಷಕರ ಒಂದು ದಿನದ ಅಭಿಶಿಕ್ಷಣ ಕಾರ್ಯಕ್ರಮ ಮೇ 2019
ಬದಲಾವಣೆ ೧೨:೧೦, ೧೭ ಮೇ ೨೦೧೯ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (→'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು)
'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು
VTC ಮತ್ತು ITFC ಸಹಯೋಗದಲ್ಲಿ ವಿಷಯ ಪರಿವೀಕ್ಷಕರನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಈ ಶಾಲೆಗಳಿಗೆ ಒದಗುವಂತೆ ಮಾಡುತ್ತಿದೆ,
ಇದರ ಗುರಿಗಳು:
ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
- ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್ಸೈಟ್ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು
- ಶಿಕ್ಷಕರಿಗೆ ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ
- ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ, ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು.
ಕಾರ್ಯಗಾರದ ಗುರಿಗಳು,
ಸಮಯ | ಅವಧಿಯ ವಿವರ | ಸಂಪನ್ಮೂಲಗಳು |
10.00 - 10.15 | ವಿಷಯ ಪರಿವೀಕ್ಷಕರ ಆಗಮನ | |
10.15 to 10.45 | ಶಿಕಸ ಕಾರ್ಯಕ್ರಮಕ್ಕೆ ಪರಿಚಯ . TCOL ವೀಡಿಯೋ | |
10.45- 11.30 | ಅಡಾಸಿಟಿ - ಒಳ್ಳೆಯ ಗುಣಮಟ್ಟದ ಧ್ವನಿ ಇರುವ ಇಂಗ್ಲೀಷ್ ಮತ್ತು ಕನ್ನಡ ಧ್ವನಿ ಸಂಪನ್ಮೂಲ
H5P - ಉದಾಹರಣೆಗಾಗಿ ವಿವಿಧ ನಮೂನೆಯ ಸಂಪನ್ಮೂಲಗಳು ಇಂಡಿಕ್ ಅನಾಗ್ರಾಮ್ - ವಿವಿಧ ವಿಷಯಗಳಿಂದ ಸಂಗ್ರಹಿಸಿದ ಪದ ಪಟ್ಟಿ |
ಅಡಾಸಿಟಿ ಕಲಿಯಿರಿ |
11.30- 12.00 |
ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಚಿತ್ರಗಳನ್ನು ಬಿಡಿಸಲು ಟಕ್ಸ್ ಪೈಂಟ್ ಡಿಜಿಟಲ್ ಕಥಾ ಪ್ರಸ್ತುತಿ ವಿಡಿಯೋಗಳು Digital story telling videos 2 / Google Maps - Please show Radha's video on mapping |
ಟಕ್ಸ್ ಪೈಂಟ್ ಕಲಿಯಿರಿ |
12.00- 12.20 | PhET - simulations to be identified, pendulum, gravity lab, heat (effects of heat) | |
12.20-1.30 |
Geogebra- parallel lines, types of angles, pi, number line, concurrency of triangles Robo compass - to identify good construction |