ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1
Jump to navigation
Jump to search
ಉದ್ದೇಶಗಳು
- ದತ್ತಾಂಶವು ನಮ್ಮ ಸುತ್ತಲೂ ನೋಡುತ್ತಿರುವ ವಿವಿಧ ವಿಷಯಗಳಲ್ಲಿದೆ ಎಂಬುದನ್ನು ಅರ್ಥೈಸುವುದು
- ದತ್ತಾಂಶವನ್ನು ಸಂಖ್ಯೆಗಳು, ಪಠ್ಯ, ಚಿತ್ರಗಳ ರೂಪಗಳಲ್ಲಿ ನಿರೂಪಿಸಬಹುದು ಎಂದು ಅರ್ಥೈಸುವುದು
- ಚಿತ್ರಗಳು ಹಾಗು ನಕ್ಷೆಗಳ ರೂಪದಲ್ಲಿ ಓದುವುದು ಹಾಗು ಅರ್ಥಮಾಡಿಕೊಳ್ಳುವುದು.
- ಪರಿಕಲ್ಪನೆ ನಕ್ಷೆಗಳು ಮತ್ತು ಪಠ್ಯ ದಾಖಲೆಗಳ ಮೂಲಕ ಸಂಶೋಧನೆಗಳನ್ನು ಪ್ರತಿನಿಧಿಸುವುದು.
ಡಿಜಿಟಲ್ ಕೌಶಲಗಳು
- ಆಪರೇಟಿಂಗ್ ಸಿಸ್ಟಮ್ನೊಂದಿಗೆ ಕೆಲಸ ಮತ್ತು ಐಸಿಟಿ ಪರಿಸರದೊಂದಿಗೆ ಸಂವಹನ - ವಿವಿಧ ಸಾಧನಗಳು, ಅನ್ವಯಗಳು.
- ಚಿತ್ರಗಳು, ಫೋಟೋಗಳು, ನಕ್ಷೆಗಳ ಮೂಲಕ ದತ್ತಾಂಶವನ್ನು ಓದುವುದು.
- ಪಠ್ಯ ಸಂಪಾದಕ ಮತ್ತು ಸ್ಥಳೀಯ ಭಾಷೆ ಟೈಪಿಂಗ್‌ಗೆ ಪರಿಚಯ.
- ಪರಿಕಲ್ಪನಾ ನಕ್ಷೆ ಅನ್ವಯಕದೊಂದಿಗೆ ಕಾರ್ಯನಿರ್ವಹಿಸುವುದು.
- ಪಠ್ಯ ಸಂಸ್ಕರಣಾ ಅನ್ವಯಕದೊಂದಿಗೆ ಕಾರ್ಯನಿರ್ವಹಿಸುವುದು.
ನಿಮ್ಮ ಕಲಿಕೆಯ ಫಲಿತಾಂಶಗಳು
- ಪರಿಕಲ್ಪನಾ ನಕ್ಷೆ ಉಪಕರಣವನ್ನು ಬಳಸಿಕೊಂಡು ನೀವು ವಿವಿಧ ಸ್ವರೂಪಗಳಲ್ಲಿ ಅಧ್ಯಯನ ಮಾಡಿದ ಮಾಹಿತಿಯನ್ನು ನಿಮ್ಮ ತಿಳುವಳಿಕೆಯಂತೆ ಪ್ರತಿನಿಧಿಸುವುದು.
- ದತ್ತಾಂಶದ ನಿಮ್ಮ ವಿಶ್ಲೇಷಣೆಯೊಂದಿಗೆ ಪಠ್ಯ ದಾಖಲೆಗಳು.
ಚಟುವಟಿಕೆಗಳು
- ಚಟುವಟಿಕೆ 1 - ದತ್ತಾಂಶ ಕಥೆಗಳನ್ನು ಹೇಳಬಹುದು
- ಚಟುವಟಿಕೆ 2 - ದತ್ತಾಂಶವನ್ನು ಅರ್ಥ ಮಾಡಿಕೊಳ್ಳಲು ಸಂಘಟಿಸುವುದು
- ಚಟುವಟಿಕೆ 3 – ದತ್ತಾಂಶದ ಪರಿಕಲ್ಪನೆಯ ನಕ್ಷೆ
- ಚಟುವಟಿಕೆ 4 – ಪಠ್ಯ ದಸ್ತಾವೇಜನ್ನು ಮಾಡುವುದು