ಕನ್ನಡ ಉಪಯುಕ್ತ ವೆಬ್ ತಾಣಗಳು
ಬದಲಾವಣೆ ೧೪:೫೮, ೧೧ ಆಗಸ್ಟ್ ೨೦೨೧ ರಂತೆ Rakesh (ಚರ್ಚೆ | ಕಾಣಿಕೆಗಳು) ಇವರಿಂದ (→ಟೆಸ್ ಇಂಡಿಯಾ ರವರ ಕಲಿಕಾ ಸಂಪನ್ಮೂಲಗಳು)
ಕನ್ನಡದಲ್ಲಿರುವ ಮಾಹಿತಿಕೋಶಗಳು
Sl no | Website | Link | About |
---|---|---|---|
1 | ಕನ್ನಡ ವಿಕೀಪೀಡಿಯಾ | https://kn.wikipedia.org/wiki/ | ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ |
2 | ಕನ್ನಡ ವಿಕ್ಷನರಿ | https://kn.wiktionary.org/wiki/ | ಇದು ಜಾಲತಾಣದಲ್ಲಿ ಸಾಮಾನ್ಯ ಕನ್ನಡಿಗರಿಂದಲೇ ಕಟ್ಟಲಾಗುತ್ತಿರುವ ಪದಕೋಶ. ನೀವೂ ಪದಗಳನ್ನು ಸೇರಿಸಿ ಕನ್ನಡ ವಿಕ್ಷನರಿಯನ್ನು ಮತ್ತಷ್ಟು ಉಪಯುಕ್ತವಾಗಿಸಬಹುದು |
3 | ಜನಪ್ರಿಯ ಪುಸ್ತಕಗಳು | https://kanaja.karnataka.gov.in/ebook/ | ಈ ಜಾಲತಾಣದಲ್ಲಿ ಕೆಲವು ಪ್ರಸಿದ್ಧ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು |
4 | ಕಣಜ | https://kanaja.karnataka.gov.in/ | ಇಲ್ಲಿ ಕನ್ನಡದ ಎಷ್ಟೊಂದು ಪ್ರಸಿದ್ಧ ಪುಸ್ತಕಗಳು ಮತ್ತು ವ್ಯಕ್ತಿಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಅದಲ್ಲದೆ ಈ ಜಾಲತಾಣದಲ್ಲಿ ನೀವು ಕನ್ನಡ ಮತ್ತು ಕರ್ನಾಟಕದ ಬಗ್ಗೆ ಹೆಚ್ಚಿನ ಜ್ಞಾನವನ್ನು ತಿಳಿದುಕೊಳ್ಳಬಹುದು. |
5 | ಸಂಚಯ | https://sanchaya.org/ | ಸಂಚಯ' ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ. |
6 | ವಿಶ್ವ ಕನ್ನಡ | http://vishvakannada.com/ | ವಿಶ್ವದ ಮೊದಲ ಆನ್‌ಲೈನ್ ನಿಯತಕಾಲಿಕೆ ಹಾಗೂ ಕನ್ನಡದಲ್ಲಿ ವೆಬ್-ಸೈಟ್. ಈ ಜಾಲತಾಣದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಮತ್ತು ತಂತ್ರಜ್ಞಾನವನ್ನು ಕನ್ನಡದಲ್ಲಿ ಬಳಸುವ ಉದ್ದೇಶವನ್ನಿಟ್ಟುಕೊಂಡು ಉಪಯುಕ್ತ ವಿಷಯಗಳ ಮೇಲೆ ಮಾಹಿತಿಯನ್ನು ಪಡೆಯಬಹುದು. ಅದಲ್ಲದೆ ಇದರಲ್ಲಿ ಜಗತ್ತಿನ ಪ್ರಸ್ತುತ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು |
ಕೆಲವು ಪ್ರಸಿದ್ದ ಕನ್ನಡ ಲೇಖನಗಳುಳ್ಳ ಬ್ಲಾಗ್ ಗಳು
ಕೃತಿಯ ಹೆಸರು | ಲೇಖಕರು | ಜಾಲತಾಣದ ಕೊಂಡಿಗಳು |
18 ಪರ್ವಗಳ ಸಂಪೂರ್ಣ ಮಹಾಭಾರತ | ಡಾ. ಹೆಚ್. ರಾಮಚಂದ್ರಸ್ವಾಮಿ | http://www.sirinudi.org/mahabharata/index.html |
ಕೆಂಡಸಂಪಿಗೆ ಬ್ಲಾಗ್ | ಬೇರೆ ಬೇರೆ ಲೇಖಕರ ಸಾಹಿತ್ಯಗಳ ಸಂಗ್ರಹ | https://www.kendasampige.com/ |
ಪ್ರಮುಖ ಕನ್ನಡ ಪುಸ್ತಕಗಳ ಬ್ಲಾಗ್ | ಬೇರೆ ಬೇರೆ ಲೇಖಕರ ಸಾಹಿತ್ಯಗಳ ಸಂಗ್ರಹ | https://maheshuh.blogspot.com/2012/01/kannada-books.html |
'ಕನ್ನಡ ಕನ್ನಡಿಗ ಕರ್ನಾಟಕ' ಬ್ಲಾಗ್ | ಬೇರೆ ಬೇರೆ ಲೇಖಕರ ಸಾಹಿತ್ಯಗಳ ಸಂಗ್ರಹ | http://kannadakannadigga.blogspot.com/2014/04/blog-post_19.html |
ಸಂಸ್ಕೃತಿ ಸಲ್ಲಾಪ | ಭಾರತದ ಪ್ರಮುಖರ ಬಗೆಗಿನ ಲೇಖನಗಳ ಬ್ಲಾಗ್ | https://www.sallapa.com/ |
ಕನ್ನಡ ದೀವಿ | https://kannadadeevige.blogspot.com/ |
ಕನ್ನಡ ಪತ್ರಿಕೆಗಳ ಜಾಲತಾಣಗಳು
ಮುಂಜಾನೆಯ ಪತ್ರಿಕೆಗಳು | ಸಂಜೆಯ ಪತ್ರಿಕೆಗಳು | ಕನ್ನಡ ನಿಯತಕಾಲಿಕೆಗಳು
/ಸುದ್ದಿ ಪುಟಗಳು |
---|---|---|
ವಿಜಯವಾಣಿ ದಿನಪತ್ರಿಕೆ | ಸಂಜೆವಾಣಿ ದಿನಪತ್ರಿಕೆ | ಕನ್ನಡ ನುಡಿ |
ವಿಜಯಕರ್ನಾಟಕ ದಿನಪತ್ರಿಕೆ | ಈ ಸಂಜೆ ದಿನ ಪತ್ರಿಕೆ | ಮಯೂರ/ಸುಧಾ |
ಕನ್ನಡಪ್ರಭ ದಿನಪತ್ರಿಕೆ | ಕರ್ಮ ವೀರ | |
ಪ್ರಜಾವಾಣಿ ದಿನಪತ್ರಿಕೆ | ಚೈತ್ರ ರಶ್ಮಿ | |
ಉದಯವಾಣಿ ದಿನಪತ್ರಿಕೆ | ವಿಕ್ರಾಂತ ಕರ್ನಾಟಕ | |
ಸಂಯುಕ್ತ ಕರ್ನಾಟಕ ದಿನಪತ್ರಿಕೆ |
ಕನ್ನಡ ಕಲಿಕೆಗಾಗಿ ಉಪಯುಕ್ತ ತಾಣಗಳು
ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನಗಳು
- ಸಪ್ನ ಬುಕ್ ಹೌಸ್ ಪ್ರಕಾಶನ
- ನವಕರ್ನಾಟಕ ಪ್ರಕಾಶನ
- ನ್ಯಾಷಿನಲ್ ಬುಕ್ ಟ್ರಸ್ಟ್ ಪ್ರಕಾಶನ
- ಮನೋಹರ ಗ್ರಂಥ ಮಾಲಾ
- ಕನ್ನಡ ಪುಸ್ತಕ ಪ್ರಾಧಿಕಾರ
ಕರ್ನಾಟಕ ಸರ್ಕಾರದ ಪ್ರಮುಖ ಜಾಲತಾಣಗಳು
ಶಿಕ್ಷಣ ಇಲಾಖೆಯ ಪ್ರಮುಖ ಜಾಲತಾಣಗಳು
- ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
- ರಾಷ್ಟ್ರೀಯ ಮಧ್ಯಮ ಶಿಕ್ಷಾ ಅಭಿಯಾನ
- ಡಿ.ಎಸ್.ಇ.ಆರ್.ಟಿ
- NCERT
- ಕೇಂದ್ರೀಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ (CIET),
- National Repository of Open Educational Resources(NROER)
ಕರ್ನಾಟಕ ಶಾಲಾ ಪಠ್ಯಾಧಾರಿತ ಸಂಪನ್ಮೂಲಗಳು
ಪಠ್ಯಪುಸ್ತಕಗಳು
ಎಲ್ಲಾ ತರಗತಿಗಳ ಕರ್ನಾಟಕ ರಾಜ್ಯ ಪಠ್ಯಪುಸ್ತಕ
ದೃಶ್ಯ ಸಂಪನ್ಮೂಲಗಳು
https://www.youtube.com/c/ThejaswiniPushkar
ಕರ್ನಾಟಕದ ಪಠ್ಯಪುಸ್ತಕ ಸಂಪನ್ಮೂಲಗಳಿರುವ ಶಿಕ್ಷಕರುಗಳ ಕೆಲ ಬ್ಲಾಗ್‌ಗಳು
ಶಿಕ್ಷಕ/ಶಿಕ್ಷಕಿ ಯರ ಹೆಸರು | ವಿಷಯ | ಜಾಲತಾಣದ ಕೊಂಡಿ | ಶಾಲಾ ವಿಳಾಸ | |
---|---|---|---|---|
1 | ಮಹಾಬಲೇಶ್ವರ್ ಭಾಗ್ವತ್ | ಸಮಾಜ ವಿಜ್ಞಾನ | http://bhagwatmc.blogspot.com/ | ಮಹಾಬಲೇಶ್ವರ ಚಿದಂಬರ ಭಾಗ್ವತ್
ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ ಕೆದೂರು ಕುಂದಾಪುರ ವಲಯ, ಉಡುಪಿ ಜಿಲ್ಲೆ-576231 |
2 | ಎಸ್.ಮಹೇಶ | ಕನ್ನಡ | https://kannadadeevige.blogspot.com | ಎಸ್.ಮಹೇಶ
ಸರ್ಕಾರಿ ಪ್ರೌಢಶಾಲೆ, ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. |
- ಮಹಾಬಲೇಶ್ವರ್ ಭಾಗ್ವತ್ ಸರ್ ರವರ 'ಭಾಮ' ಬ್ಲಾಗ್
- ರವಿ ಆಹೇರಿ 'ಸಮಾಜ ವಿಜ್ಞಾನ' ಬ್ಲಾಗ್
- ಮಮತಾ ಭಾಗ್ವತ್ ಮೇಡಂ ರವರ 'ಪ್ರತೀಕ್ಷಾ' ಬ್ಲಾಗ್
- ತಾಳಿಕೋಟಿಮಟ್ ಸರ್ ಬೆಳಗಾವಿ ಬ್ಲಾಗ್
- ಮಹೇಶ್ ಸರ್ ರವರ 'ಕನ್ನಡ ದೀವಿಗೆ'ಬ್ಲಾಗ್