ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಮುಂದಿನ ಕಾರ್ಯಕ್ರಮಗಳು ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ. ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ. sub pages are :-

ಡಿಸೆಂಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಾಗಾರ, ಡಿಸೆಂಬರ್ 2013, ಗ್ರಾಮಾಂತರ ಡಯಟ್, ಬೆಂಗಳೂರು
  2. ಸಿಟಿಇ/ಡಯಟ್ ಗುಲಬರ್ಗಾ ವಿಭಾಗ ವೆಬ್ ಆಧಾರಿತ ಕಾರ್ಯಗಾರ ಡಿಸೆಂಬರ್ 2013

ನವೆಂಬರ್ 2013

  1. ಡಯಟ್/ಸಿಟಿಇ ಧಾರವಾಡ ವೆಬ್ ಆಧಾರಿತ ಕಾರ್ಯಾಗಾರ ನವೆಂಬರ್ ೧೧ ರಿಂದ ೧೫
  2. ಸಮಾಜ ವಿಜ್ಞಾನ ೨ನೇ ಹಂತದ ಕಾರ್ಯಾಗಾರ ನವೆಂಬರ್ ೭ರಿಂದ ೯ ಗ್ರಾಮಾಂತರ ಡಯಟ್ ಬೆಂಗಳೂರು
  3. ಸಮಾಜ ವಿಜ್ಞಾನ 2ನೇ ತಂಡದ ಕಾರ್ಯಾಗಾರ ನವೆಂಬರ್25-30, ರೂರಲ್ ಡಯಟ್ ಬೆಂಗಳೂರು

ಅಕ್ಟೋಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ತರಬೇತಿ - ಅಕ್ಟೋಬರ್ ೨೦೧೩
  2. ಡಯಟ್/ಸಿಟಿಇ ವೆಬ್ ಆಧಾರಿತ ಕಾರ್ಯಾಗಾರ ಅಕ್ಟೋಬರ್ 21-25


ಹಿಂದಿನ ತಿಂಗಳುಗಳ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು