ಸಸ್ಯ ಸಾಮ್ರಾಜ್ಯ
ಬದಲಾವಣೆ ೧೩:೨೧, ೨೬ ಜುಲೈ ೨೦೧೪ ರಂತೆ Tandavamurthy an (ಚರ್ಚೆ | ಕಾಣಿಕೆಗಳು) ಇವರಿಂದ (→ಪರಿಕಲ್ಪನೆ #1 ಬಹುಕೋಶೀಯ ಶೈವಲಗಳು)
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
http://ncert.nic.in/NCERTS/textbook/textbook.htm?kebo1=3-22
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1 ಬಹುಕೋಶೀಯ ಶೈವಲಗಳು
ಕಲಿಕೆಯ ಉದ್ದೇಶಗಳು
- ಬಹುಕೊಶೀಯ ಶೈವಲಗಳ ದೇಹರಚನೆಯನ್ನು ತಿಳಿಯುವರು
- ಹಸಿರು ಶೈವಲ, ಕೆಂಪು ಶೈವಲ ಹಾಗೂ ಕಂದು ಶೈವಲಗಳ ಲಕ್ಷಣಗಳನ್ನು ತಿಳಿಯುವರು
- ಬಹುಕೊಶೀಯ ಶೈವಲಗಳಲ್ಲಿ ಸಂತಾನೋತ್ಪತ್ತಿ ವಿಧಾನವನ್ನು ತಿಳಿಯುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಸ್ಥಳೀಯವಾಗಿ ಲಭ್ಯವಿರುವ ಹಸಿರು ಶೈವಲಗಳ ಮಾದರಿಯನ್ನು ಸಂಗ್ರಹಿಸಿ ,ಸೂಕ್ಷ್ಮಾಣು ದರ್ಶಕ ದಲ್ಲಿ ವೀಕ್ಷಿಸಿ ,ವಿಶೇ ಷವಾಗಿ ಸ್ಪೈರೋಗೈರಾ ದಲ್ಲಿ ಪಟ್ಟಿಯಾಕಾರದ ಕ್ಲೊರೋಪ್ಲಾಸ್ಟ್ ಅನ್ನು ವಿಧ್ಯಾರ್ಥಿಗಳಿಗೆ ತೋರಿಸಬಹುದು. "
- ಚಟುವಟಿಕೆ ಸಂ 2,ವಿವಿಧ ಶೈವಲಗಳ ಮಾದರಿಯ ನ್ನು ಸಂಗ್ರಹಿಸಿ ಅವುಗಳ ರಚನೆಯಲ್ಲಿರುವ ಸಾಮ್ಯತೆಯನ್ನು ತಿಳಿಯುವುದು"
ಪರಿಕಲ್ಪನೆ #2ಹಾವಸೆ ಸಸ್ಯಗಳು
ಕಲಿಕೆಯ ಉದ್ದೇಶಗಳು
- ಹಾವಸೆ ಸಸ್ಯಗಳ ದೇಹರಚನೆಯನ್ನು ಅರ್ಥೈಸುವರು
#ಹಾವಸೆ ಸಸ್ಯಗಳ ಜೀವನ ಚಕ್ರವನ್ನು ತಿಳಿದುಕೊಳ್ಳುವರು
- ಹಾವಸೆ ಸಸ್ಯಗಳ ಸಂತಾನೊತ್ಪತ್ತಿ ಕ್ರಿಯೆಯನ್ನು ತಿಳಿಯುವರು
- ಹಾವಸೆ ಸಸ್ಯಗಳ ಆರ್ಥಿಕ ಪ್ರಾಮುಖ್ಯತಯನ್ನು ತಿಳಿಯುವ ರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಹಾವಸೆ ಸಸ್ಯಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳ ದೇಹರಚನೆ ಯನ್ನು ಅವಲೋಕಿಸಲು ವಿದ್ಯಾರ್ಥಿಗಳಿಗೆ ತಿಳಿಸುವುದು, ಸಸ್ಯದೇಹದಲ್ಲಿ ರೈಜಾಯಿಡ್ ,ಆಂಥೆರಿಡಿಯಾ ಮತ್ತು ಆರ್ಕಿಗೊನಿಯಂಗಳನ್ನು ಮಸೂರದ ಸಹಾಯದಿಂದ ವೀಕ್ಷಿಸಲು ತಿಳಿಸುವುದು
- ಲಿಂಗಾಣುಜನಕದಲ್ಲಿ ಆಶ್ರಯ ಪಡೆದಿರುವ ಬೀಜಾಣುಜನಕ ವನ್ನು ಗುರುತಿಸಲು ತಿಳಿಸುವು ದು
ಕಲಿಕೆಯ ಉದ್ದೇಶಗಳು=
#ವ್ಹಾವಸೆ ಸಸ್ಯಗಳ ದೇಹರಚನೆಯನ್ನು ಅರ್ಥೈಸುವರುಹಾವಸೆ ಸಸ್ಯಗಳ ದೇಹರಚನೆಯನ್ನು ಅರ್ಥೈಸುವರು #ಹಾವಸೆ ಸಸ್ಯಗಳ ಜೀವನ ಚಕ್ರವನ್ನು ತಿಳಿದುಕೊಳ್ಳುವರು #ಹಾವಸೆ ಸಸ್ಯಗಳ ಸಂತಾನೊತ್ಪತ್ತಿ ಕ್ರಿಯೆಯನ್ನು ತಿಳಿಯುವರು #ಹಾವಸೆ ಸಸ್ಯಗಳ ಆರ್ಥಿಕ ಪ್ರಾಮುಖ್ಯತಯನ್ನು ತಿಳಿಯುವ ರು
ಶಿಕ್ಷಕರಿಗೆ ಟಿಪ್ಪಣಿ==
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಹಾವಸೆ ಸಸ್ಯಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳ ದೇಹರಚನೆ ಯನ್ನು ಅವಲೋಕಿಸಲು ವಿದ್ಯಾರ್ಥಿಗಳಿಗೆ ತಿಳಿಸುವುದು, ಸಸ್ಯದೇಹದಲ್ಲಿ ರೈಜಾಯಿಡ್ ,ಆಂಥೆರಿಡಿಯಾ ಮತ್ತು ಆರ್ಕಿಗೊನಿಯಂಗಳನ್ನು ಮಸೂರದ ಸಹಾಯದಿಂದ ವೀಕ್ಷಿಸಲು ತಿಳಿಸುವುದು "
- ಚಟುವಟಿಕೆ ಸಂ 2,ಲಿಂಗಾಣುಜನಕದಲ್ಲಿ ಆಶ್ರಯ ಪಡೆದಿರುವ ಬೀಜಾಣುಜನಕ ವನ್ನು ಗುರುತಿಸಲು ತಿಳಿಸುವು ದು "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
- ವಿವಿಧ ಸಸ್ಯಗಳ ಹರ್ಬೇರಿಯಮ್ ಗಳನ್ನು ತಯಾರಿಸುವುದು
- ಏಕದಳ ಹಾಗೂ ದ್ವಿದಳ ಸಸ್ಯಗಳ ಬೀಜಗಳ ಮೊಳೆಯುವಿಕೆಯನ್ನು ವೀಕ್ಷಿಸುವುದು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್