ನಾರಿನ ಬೆಳೆ
ಬದಲಾವಣೆ ೧೯:೩೩, ೧ ಆಗಸ್ಟ್ ೨೦೧೪ ರಂತೆ Harischandra (ಚರ್ಚೆ | ಕಾಣಿಕೆಗಳು) ಇವರಿಂದ (→ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
ಚಟುವಟಿಕೆ - ಚಿತ್ರ ವೀಕ್ಷಣೆಯಂದಿಗೆ ಚರ್ಚೆ
ಅಂದಾಜು ಸಮಯ
20 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪಠ್ಯ ಪುಸ್ತಕ
- ಕಂಪ್ಯೂಟರ್
- ಒ.ಎಚ್.ಪಿ
- ಚಿತ್ರ ಪಟಗಳು
- ಪೆನ್
- ಪೇಪರ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಚಿತ್ರವನ್ನು ವೀಕ್ಷಣೆ ಮಾಡಿ ಚರ್ಚಿಸುವುದು.
- ಶಿಕ್ಷಕರು ಚಿತ್ರಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳುವುದು.
- ಶಿಕ್ಷಕರು ಚಿತ್ರದ ಮೂಲಕ ಚರ್ಚೆ ಮಾಡುವ ಸಂದರ್ಬದಲ್ಲಿ ಕೇಳುವ ಪ್ರಶ್ನೆಗಳನ್ನು ಮೊದಲೇ ತಯಾರಿ ಮಾಡಿಕೊಳ್ಳುವುದು.
ಬಹುಮಾಧ್ಯಮ ಸಂಪನ್ಮೂಲಗಳ
- ಚಿತ್ರಗಳು
- ಇಂಟರ್ನೆಟ್
- ಪೇಪರ್ ಲೇಖನಗಳು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಭಾರತದಲ್ಲಿ ಹತ್ತಿ ಬೆಳೆಯ ಇತಿಹಾಸ,ವಿವಿದ ತಳಿಯ ಹತ್ತಿ ಬೆಳೆಗಳು,ಹತ್ತಿಯ ಉಪಯೋಗ,ಗುಣಮಟ್ಟ ಹೆಚ್ಚಿಸಲು ಮಾಡಿದ ಸಂಶೋಧನೆಗಳು, ಇತ್ಯಾದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- ಭಾರತದ ಹತ್ತಿ ಇತಿಹಾಸ, ಪುರಾತನ ಕಾಲದಲ್ಲಿ ಹತ್ತಿ , ಹತ್ತಿಯ ಉಪಯೋಗಗಳು , ಇತ್ಯಾದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಸೆಣಬು ಕೃಷಿಯ ಬಗ್ಗೆ ಮಾಹಿತಿ, ಸೆಣಬಿನ ವಿವಿಧ ತಳಿಗಳು, ಸೆಣಬಿನ ಉಪಯೋಗಗಳು, ವಿವಿಧ ದೇಶದಲ್ಲಿ ಬೆಳೆಯುವ ರೀತಿ,ಇತ್ಯಾದಿ ಮಾಹಿತಿ ಇದೆ
- ಸೆಣಬು ಬೀಜೋತ್ಪಾದನೆ, ಬಗ್ಗೆ ಮಾಹಿತಿ ಇದೆ
- ಸೆಣಬು ಉತ್ಪನ್ನಗಳ ಚಿತ್ರಗಳು , ಸೆಣಬು ಕೃಷಿ ಬಗ್ಗೆ ಮಾಹಿತಿ ಚಿತ್ರ ಇದೆ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಚಿತ್ರಗಳನ್ನು ಮೊದಲು ತೋರಿಸ ಬೇಕು.
- ವಿಡಿಯೋಗಳನ್ನು , ಕೃಷಿ ಮಾಡುವ ಸಂದರ್ಬದ ಚಿತ್ರಗಳನ್ನು ತೋರಿಸಬೇಕು.
- ನಂತರ ಚಿತ್ರವನ್ನು ವೀಕ್ಷಣೆ ಮಾಡುತ್ತಾ ಅದರ ಉತ್ಪನ್ನಗಳ ಬಗ್ಗೆ , ಅದರ ಕೃಷಿ ಬಗ್ಗೆ ಚರ್ಚೆಯನ್ನು ಮಾಡುವುದು.
- ಸೆಣಬಿನ ರೀತಿ ಕೃಷಿ ಇರುವ ನಮ್ಮ ಊರಿನ ಕೃಷಿಯನ್ನು ನೆನಪಿಸಲು ಹೇಳುವುದು.ಅದರ ಬಗ್ಗೆ ಚರ್ಚೆ ಮಾಡುವುದು.
- ಹಾಗೆಯೇ ಹತ್ತಿ ಬೆಳೆಯ ಬಗ್ಗೆ ಚಿತ್ರ ತೋರಿಸುತ್ತಾ ಚರ್ಚೆ ಮಾಡುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ