""ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ ಚಟುವಟಿಕೆ 2"" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧ ನೇ ಸಾಲು: ೧ ನೇ ಸಾಲು:
  
  
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆ ಹೆಸರು - ಸಮೀಪದ ಬಟ್ಟೆ ಅಂಗಡಿ ಭೇಟಿ ನೀಡಿ ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಬಟ್ಟೆ ವ್ಯಾಪಾರದಲ್ಲಿ ಆದ ಬದಲಾವಣೆಗಳನ್ನು ದಾಖಲಿಸಿ.=
  
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
ನಿಗದಿಪಡಿಸಿಲ್ಲ
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಪೇಪರ್ , ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಅಂಗಡಿಕಾರರ ಬಿಡುವಿನ ಸಂದರ್ಭದಲ್ಲಿ ಭೇಟಿ ಮಾಡಿ.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
---
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
ಸ್ಥಳೀಯ ಅಂಗಡಿಕಾರರು
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
----
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಸ್ತಳೀಯ ಅಂಗಡಿಕಾರರು ಯಾವ ಸಮಯದಲ್ಲಿ ಬಿಡುವಾಗುರುತ್ತಾರೆಂದು ಮೊದಲೇ ತಿಳಿದುಕೊಂಡು ಬನ್ನಿ. ನಂತರ ಆ ಸಮಯದಲ್ಲಿ ಪ್ರಶ್ನಾವಳಿಗಳನ್ನು ಮಾಡಿಕೊಂಡು ಹೋಗಿ ಅವರನ್ನು ಪ್ರಶ್ನಿಸಿ ದಾಖಲಿಸಿ.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಉಣ್ಣೆ ಬಟ್ಟೆಗಳು,ಕೊಡೆಗಳು ಹೆಚ್ಚಾಗಿ ಈ ಅವಧಿಯಲ್ಲಿ ಮಾರಾಟವಾಗಲು ಕಾರಣವೇನು?
 +
# ಯಾವ ಯಾವ ಮಾರಾಟಗಾರರಿಗೆ ಈ ಅವಧಿಯಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಮಾನ್ಸೂನ್ ಮಳೆಯ ಸಮಯದಲ್ಲಿ ಲಾಭ ತರುವ ಮತ್ತು ನಷ್ಟಕ್ಕೆ ಈಡಾಗುವ ವ್ಯಾಪಾರಗಳನ್ನು ಪಟ್ಟಿಮಾಡಿ.
 +
# ಈ ಮಳೆಯ ಸಮಯದಲ್ಲಿ ನೀವು ಯಾವ ತರಹದ ಬಟ್ಟಿಗಳನ್ನು ಧರಿಸುತ್ತೀರಿ?
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
# ಮಳೆಯ ಸಂದರ್ಭದಲ್ಲಿ ಉಣ್ಣೆ ತಟ್ಟೆಯ ಬೆಲೆ ಗರಿಷ್ಟವಾಗಿರುತ್ತೆ ಏಕೆ?
 +
# ಈ ಸಂದರ್ಭದಲ್ಲಿ ಬೇಕೆನಿಸುವ ಕೆಲವು ತಿಂಡಿಗಳನ್ನು ಹೆಸರಿಸಿ.
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ]]
 
[[ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ]]

೧೩:೨೩, ೩೧ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ


ಚಟುವಟಿಕೆ ಹೆಸರು - ಸಮೀಪದ ಬಟ್ಟೆ ಅಂಗಡಿ ಭೇಟಿ ನೀಡಿ ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಬಟ್ಟೆ ವ್ಯಾಪಾರದಲ್ಲಿ ಆದ ಬದಲಾವಣೆಗಳನ್ನು ದಾಖಲಿಸಿ.

ಅಂದಾಜು ಸಮಯ

ನಿಗದಿಪಡಿಸಿಲ್ಲ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್ , ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಅಂಗಡಿಕಾರರ ಬಿಡುವಿನ ಸಂದರ್ಭದಲ್ಲಿ ಭೇಟಿ ಮಾಡಿ.

ಬಹುಮಾಧ್ಯಮ ಸಂಪನ್ಮೂಲಗಳ

---

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಸ್ಥಳೀಯ ಅಂಗಡಿಕಾರರು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು


ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಸ್ತಳೀಯ ಅಂಗಡಿಕಾರರು ಯಾವ ಸಮಯದಲ್ಲಿ ಬಿಡುವಾಗುರುತ್ತಾರೆಂದು ಮೊದಲೇ ತಿಳಿದುಕೊಂಡು ಬನ್ನಿ. ನಂತರ ಆ ಸಮಯದಲ್ಲಿ ಪ್ರಶ್ನಾವಳಿಗಳನ್ನು ಮಾಡಿಕೊಂಡು ಹೋಗಿ ಅವರನ್ನು ಪ್ರಶ್ನಿಸಿ ದಾಖಲಿಸಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಉಣ್ಣೆ ಬಟ್ಟೆಗಳು,ಕೊಡೆಗಳು ಹೆಚ್ಚಾಗಿ ಈ ಅವಧಿಯಲ್ಲಿ ಮಾರಾಟವಾಗಲು ಕಾರಣವೇನು?
  2. ಯಾವ ಯಾವ ಮಾರಾಟಗಾರರಿಗೆ ಈ ಅವಧಿಯಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಮಾನ್ಸೂನ್ ಮಳೆಯ ಸಮಯದಲ್ಲಿ ಲಾಭ ತರುವ ಮತ್ತು ನಷ್ಟಕ್ಕೆ ಈಡಾಗುವ ವ್ಯಾಪಾರಗಳನ್ನು ಪಟ್ಟಿಮಾಡಿ.
  2. ಈ ಮಳೆಯ ಸಮಯದಲ್ಲಿ ನೀವು ಯಾವ ತರಹದ ಬಟ್ಟಿಗಳನ್ನು ಧರಿಸುತ್ತೀರಿ?

ಪ್ರಶ್ನೆಗಳು

  1. ಮಳೆಯ ಸಂದರ್ಭದಲ್ಲಿ ಉಣ್ಣೆ ತಟ್ಟೆಯ ಬೆಲೆ ಗರಿಷ್ಟವಾಗಿರುತ್ತೆ ಏಕೆ?
  2. ಈ ಸಂದರ್ಭದಲ್ಲಿ ಬೇಕೆನಿಸುವ ಕೆಲವು ತಿಂಡಿಗಳನ್ನು ಹೆಸರಿಸಿ.

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ