ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

೨೦೧೪-೧೫ ರ ಕಾರ್ಯಕ್ರಮಗಳು ೨೦೧೪-೧೫ ರ STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , [STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ]

  1. ರಾಜ್ಯ ಮಟ್ಟದ MRP ತರಬೇತಿಯ ನಂತರ ಜಿಲ್ಲಾ ಮಟ್ಟದ ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನಿಡಲಾಗಿದೆ ಜಿಲ್ಲಾ ಮಟ್ಟದ ಗಣಿತ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
  1. ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ ,ಜಿಲ್ಲಾ ಮಟ್ಟದ ಕನ್ನಡ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
  1. ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೬ ಜಿಲ್ಲೆಯ ಶಾಲೆಯ ಮುಖ್ಯಶಿಕ್ಷಕರಿಗೆ ನಿಡಲಾಗಿದೆ ,ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
  • ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ . ಪ್ರತಿ ವಿಷಯದಲ್ಲಿ ಗರಿಷ್ಠ ೪೦% ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು.
  1. ಶಿಕ್ಷಕರು ಪ್ರಮುಖವಾಗಿ ಕೋಯರ್ ಗುಂಪುವಿನ ಹತ್ತನೇ ತರಗತಿಯ ವಿಷಯಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ಪ್ರವೇಶ ಮತ್ತು ಸಹಭಾಗಿತ್ವದ ರಚನೆಯ ಕೆಲಸ. ವರ್ಷದಲ್ಲಿ 5, 3 ಮತ್ತು 3 ದಿನಗಳ 3 ಕಾರ್ಯಾಗಾರದಲ್ಲಿ ಮುಟ್ಟುವ ಸಮಂಜಸತೆ .


೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು

೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು.