ಬದಲಾವಣೆಗಳು

Jump to navigation Jump to search
೧೦ ನೇ ಸಾಲು: ೧೦ ನೇ ಸಾಲು:  
೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು.
 
೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು.
 
೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್‌ಲೋಡ್‌ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ.
 
೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್‌ಲೋಡ್‌ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ.
> ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು ಈ ಲಿಂಕ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ ]  
+
->> ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ(ಕಲ್ಪವೃಕ್ಷ)ವನ್ನು ಈ ಲಿಂಕ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ ]  
>
+
->> ಡೌನ್‌ಲೋಡ್‌ ಮಾಡಿಕೊಂಡ ನಂತರ ಅದನ್ನು ಡಿ.ವಿ.ಡಿ ಗೆ ಹಾಕುಲು [[ಉಬುಂಟು16.04/ಉಬುಂಟು ತಂತ್ರಾಂಶವನ್ನು ಡಿ.ವಿ.ಡಿ ಗೆ ಹಾಕಲು|ಇಲ್ಲಿ ಕ್ಲಿಕ್ ಮಾಡಿ]]
 +
->> ಡೌನ್‌ಲೋಡ್‌ ಮಾಡಿಕೊಂಡ ನಂತರ ಅದನ್ನು ಪೆನ್ ಡ್ರೈವ್ ಗೆ ಹಾಕುಲು[http://karnatakaeducation.org.in/KOER/en/index.php/Ubuntu_FAQ#How_to_make_a_pen_drive_bootable ಇಲ್ಲಿ ಕ್ಲಿಕ್ ಮಾಡಿ].
 +
 
 
ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]  
 
ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]  
==ಅನುಸ್ಥಾಪನೆಯ ವಿಧಗಳು==
+
== ಉಬುಂಟು ತಂತ್ರಾಂಶವನ್ನು ಡಿ.ವಿ.ಡಿ ಗೆ ಹಾಕಲು ==
===ಗೂಗಲ್ ಡ್ರೈವ್‌ ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು===
  −
ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು  ಈ ಕೆಳಕಂಡ ಲಿಂಕ್‌ ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ. <br>
  −
[https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04] <br>
  −
ಗೂಗಲ್ ಡ್ರೈವ್‌ನಿಂದ ಡೌನ್‌ಲೋಡ್‌ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
   
#ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ.  
 
#ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ.  
 
#ನಂತರ Application - Sound and Video- K3b  ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್‌ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]]
 
#ನಂತರ Application - Sound and Video- K3b  ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್‌ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]]
೨೪ ನೇ ಸಾಲು: ೨೨ ನೇ ಸಾಲು:  
ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು.
 
ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು.
   −
===ಕಲ್ಪವೃಕ್ಷ ಡಿ.ವಿ.ಡಿ ಮೂಲಕ ಅನುಸ್ಥಾಪನೆ===
+
===ಉಬುಂಟು 16.04 (ಕಲ್ಪವೃಕ್ಷ) ಡಿ.ವಿ.ಡಿ ಮೂಲಕ ಅನುಸ್ಥಾಪನೆ===
 
ಗೂಗಲ್‌ ಡ್ರೈವ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್‌ ಸಂಸ್ಥೆಯವರನ್ನು ಸಂಪರ್ಕಿಸಿ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್‌) ಮೂಲಕ ಪಡೆದುಕೊಳ್ಳಬಹುದು.   
 
ಗೂಗಲ್‌ ಡ್ರೈವ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್‌ ಸಂಸ್ಥೆಯವರನ್ನು ಸಂಪರ್ಕಿಸಿ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್‌) ಮೂಲಕ ಪಡೆದುಕೊಳ್ಳಬಹುದು.   
 
<br>
 
<br>

ಸಂಚರಣೆ ಪಟ್ಟಿ