ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 2ರ ಕಲಿಕಾ ತಪಶೀಲ ಪಟ್ಟಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೪:೧೩, ೧೫ ಏಪ್ರಿಲ್ ೨೦೧೯ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: {{Navigate|Prev= ಕಂಪ್ಯೂಟರ್‌ನ ಹಿಂದಿರುವ ಮಾನವನ ಕಥೆ|Curr= ಹಂತ 2ರ ಕಲಿಕಾ ತಪಶೀಲ ಪಟ್ಟಿ|Nex...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಐಸಿಟಿ ವಿದ್ಯಾರ್ಥಿ ಪಠ್ಯ
ಕಂಪ್ಯೂಟರ್‌ನ ಹಿಂದಿರುವ ಮಾನವನ ಕಥೆ ಹಂತ 2ರ ಕಲಿಕಾ ತಪಶೀಲ ಪಟ್ಟಿ ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 2


ನಿಮ್ಮ ಕಲಿಕೆಯನ್ನು ನೋಡಿ

  1. ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆಯೆ?
  2. ನಾನು ಮಾಡುತ್ತಿರುವ ವಿವಿಧ ವಿಷಯಗಳ ಮೇಲೆ ICT ಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆಯಾ? - ನಾನು ಅಧ್ಯಯನ ಮಾಡುವ ವಿಧಾನ, ನನ್ನ ಪೋಷಕರು ಕೆಲಸ ಮಾಡುವ ರೀತಿಯಲ್ಲಿ, ಜನರು ಪರಸ್ಪರ ಮಾತನಾಡುವ ರೀತಿಯಲ್ಲಿ, ವ್ಯಾಪಾರ ನಡೆಸುವ ವಿಧಾನ ಮತ್ತು ಇನ್ನೂ ಇತರೆ.
  3. ಜನರು ತಂತ್ರಜ್ಞಾನವನ್ನು ಹೇಗೆ ಪ್ರಭಾವಿಸುತ್ತಾರೆಂದು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆಯೇ?
  4. ನನ್ನನ್ನು ನಾನು ತಂತ್ರಜ್ಞಾನ ಸಮಾಜದ ಭಾಗವಾಗಿ ನೋಡುತ್ತಲಿದ್ದೇನೆಯೆ?