ಐಸಿಟಿ ವಿದ್ಯಾರ್ಥಿ ಪಠ್ಯ/ಧ್ವನಿ ದೃಶ್ಯ ಸಂವಹನ ಹಂತ2ರ ಕಲಿಕಾ ತಪಶೀಲ ಪಟ್ಟಿ
From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ನಿಮ್ಮ ಕಲಿಕೆಯನ್ನು ನೋಡಿ
- ಧ್ವನಿ ಕಥೆ ಹೇಳುವ ರೂಪವೆಂದು ನಾನು ಅರ್ಥಮಾಡಿಕೊಂಡಿದ್ದೇನೆಯೇ?
- ಧ್ವನಿ ಮುದ್ರಣ ಮಾಡಲು ಮತ್ತು ಆಲಿಸಲು ಬೇರೆ ಸಾಧನಗಳನ್ನು ನಾನು ಬಳಸಬಹುದೇ?
- ಪದಗಳು ಮತ್ತು ಶಬ್ದಗಳೊಂದಿಗೆ ನಾನು ನನ್ನ ಸ್ವಂತ ಪರಿಣಾಮಕಾರಿ ಧ್ವನಿ ಕಥೆಯನ್ನು ಮಾಡಲು ಸಾಧ್ಯವೇ?
- ಮೌಖಿಕ ಇತಿಹಾಸದ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆಯೇ?