ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧೧ ನೇ ಸಾಲು: ೧೧ ನೇ ಸಾಲು:     
=== ಗುರಿ ಮತ್ತು ಉದ್ದೇಶಗಳು ===
 
=== ಗುರಿ ಮತ್ತು ಉದ್ದೇಶಗಳು ===
#ಭಾಷಾಕಲಿಕೆಯ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳು, ಹಾಗೂ ಈ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು/ಬಲಪಡಿಸುವುವು.
+
#ಭಾಷಾಕಲಿಕೆಯ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳು ಹಾಗೂ ಈ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು/ಬಲಪಡಿಸುವುವು.
#ಆರಂಭಿಕ ಭಾಷಾಕಲಿಕೆಯ ವಿವಿಧ ಕ್ರಮಗಳು ಮತ್ತು ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದು - ಪ್ರಥಮ ಮತ್ತು ದ್ವಿತೀಯ ಭಾಷೆಗಳು; ಹಾಗೂ ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
+
#ಆರಂಭಿಕ ಭಾಷಾಕಲಿಕೆಯ ವಿವಿಧ ಕ್ರಮಗಳು ಮತ್ತು ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದು - ಪ್ರಥಮ ಮತ್ತು ದ್ವಿತೀಯ ಭಾಷೆಗಳು ಹಾಗೂ ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
#ಶಿಕ್ಷಕರ ಭಾಷಾ ಕಲಿಕೆಯನ್ನು ಬೆಂಬಲಿಸುವ ಸಲುವಾಗಿ, ಶಿಕ್ಷಕರ ಅಭಿವೃದ್ಧಿ ಸಾಧ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು, ಅವರು ಭಾಷೆಯಲ್ಲಿ ಹಿಡಿತ ಸಾಧಿಸಲು ಮತ್ತು ತರಗತಿಯ ಸಂದರ್ಭಕ್ಕೆ ತಕ್ಕಂತೆ ಕಲಿಕೆಯ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು
+
#ಶಿಕ್ಷಕರ ಭಾಷಾ ಕಲಿಕೆಯನ್ನು ಬೆಂಬಲಿಸುವ ಸಲುವಾಗಿ, ಶಿಕ್ಷಕರ ಅಭಿವೃದ್ಧಿಗಾಗಿ ಸಾಧ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು, ಅವರು ಭಾಷೆಯಲ್ಲಿ ಹಿಡಿತ ಸಾಧಿಸಲು ಮತ್ತು ತರಗತಿಯ ಸಂದರ್ಭಕ್ಕೆ ತಕ್ಕಂತೆ ಬಳಸುವ ಕಲಿಕೆಯ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು
#ಸಂಪನ್ಮೂಲಗಳ ಅಗತ್ಯತೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪಡೆಯುವ ವಿಧಾನ, ಹೊಸ ಸಂಪನ್ಮೂಲಗಳ ಸೃಷ್ಟಿ, ಪರಿಷ್ಕರಣೆ, ಪೋಷಣೆ, ಮತ್ತು ಪ್ರಕಾಶನವನ್ನು ಯೋಜಿಸು
+
#ಸಂಪನ್ಮೂಲಗಳ ಅಗತ್ಯತೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪಡೆಯುವ ವಿಧಾನ, ಹೊಸ ಸಂಪನ್ಮೂಲಗಳ ಸೃಷ್ಟಿ, ಪರಿಷ್ಕರಣೆ, ಪೋಷಣೆ, ಮತ್ತು ಪ್ರಕಾಶನವನ್ನು ಯೋಜಿಸುವುದು
#ಹಲವು ತಂತ್ರಜ್ಞಾನ ಸಾಧನಗಳೊ‌ಂದಿಗೆ ಸಂಪನ್ಮೂಲಗಳ ಅಭಿವೃದ್ಧಿ-ಭಾಷಾ ಕಲಿಕೆಗೆ ಮತ್ತು ಬೋಧನೆಗೆ  H5P , 'ಓಪನ್ ಬೋರ್ಡ್' ಉಪಕರಣ ಮತ್ತು ಸಾಮಾನ್ಯ ಪಠ್ಯ ಮಾಧ್ಯಮ, ಅನಿಮೇಷನ್ ಮತ್ತು ದ್ರಶ್ಯ-ಶ್ರವ್ಯ, ಹಾಗೂ ಸ್ವತಂತ್ರ ಮತ್ತು ಮುಕ್ತ ತಂತ್ರಾಶಗಳ ಬಳಕೆ
+
#ಭಾಷಾ ಕಲಿಕೆಗೆ ಮತ್ತು ಬೋಧನೆಗೆ ಹಲವು ತಂತ್ರಜ್ಞಾನ ಸಾಧನಗಳೊ‌ಂದಿಗೆ ಸಂಪನ್ಮೂಲಗಳ ಅಭಿವೃದ್ಧಿ- H5P , 'ಓಪನ್ ಬೋರ್ಡ್' ಉಪಕರಣ ಮತ್ತು ಸಾಮಾನ್ಯ ಪಠ್ಯ ಮಾಧ್ಯಮ, ಅನಿಮೇಷನ್ ಮತ್ತು ದ್ರಶ್ಯ-ಶ್ರವ್ಯ, ಹಾಗೂ ಸ್ವತಂತ್ರ ಮತ್ತು ಮುಕ್ತ ತಂತ್ರಾಶಗಳ ಬಳಕೆ.
#ಭಾಷೆಯ ಕಲಿಕೆಗಾಗಿ ಹಾಗೂ ಶಿಕ್ಷಕರು/ವಿದ್ಯಾರ್ಥಿಗಳಿಗೆ ಭಾಷೆಯನ್ನು ಅನ್ವೇಷಿಸಲು ಬೇಕಾದ ತಂತ್ರಗಳನ್ನು ಒದಗಿಸುವ ಸಲುವಾಗಿ ರಚನಾತ್ಮಕ ಅಧ್ಯಾಯಗಳನ್ನು ಅಭಿವೃದ್ಧಿಪಡಿಸುವುದು - ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿ ಕೇಳುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯ ಆಯಾಮಗಳನ್ನು ಅನ್ವೇಷಿಸುವುದು - ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮದ ಭಾಷಾ ಪುಸ್ತಕಗಳನ್ನು ತಂತ್ರಜ್ಞಾನದೊಂದಿಗೆ ಒಗ್ಗೂಡಿಸಿ ಬಳಸುವುದು.
+
#ಭಾಷೆಯ ಕಲಿಕೆಗಾಗಿ ಹಾಗೂ ಶಿಕ್ಷಕರು/ವಿದ್ಯಾರ್ಥಿಗಳಿಗೆ ಭಾಷೆಯನ್ನು ಅನ್ವೇಷಿಸಲು ಬೇಕಾದ ತಂತ್ರಗಳನ್ನು ಒದಗಿಸುವ ಸಲುವಾಗಿ ರಚನಾತ್ಮಕ ಅಧ್ಯಾಯಗಳನ್ನು ಅಭಿವೃದ್ಧಿಪಡಿಸುವುದು - ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿ ಕೇಳುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯ ಆಯಾಮಗಳನ್ನು ಅನ್ವೇಷಿಸುವುದು ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮದ ಭಾಷಾ ಪುಸ್ತಕಗಳನ್ನು ತಂತ್ರಜ್ಞಾನದೊಂದಿಗೆ ಒಗ್ಗೂಡಿಸಿ ಬಳಸುವುದು.
 
#ಭಾಷಾ ಕಲಿಕೆಗೆ ಹೊಸ ಡಿಜಿಟಲ್ ಸಾಧನ ಮತ್ತು ತಂತ್ರಾಂಶಗಳನ್ನು ಅನ್ವೇಷಿಸುವುದು - ಪ್ರಮುಖವಾಗಿ ವಿಶೇಷ ಕಲಿಕಾ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ (ದೃಷ್ಟಿ ಮತ್ತು ಶ್ರವಣ ದೋಷಗಳುಳ್ಳವರಿಗಾಗಿ)
 
#ಭಾಷಾ ಕಲಿಕೆಗೆ ಹೊಸ ಡಿಜಿಟಲ್ ಸಾಧನ ಮತ್ತು ತಂತ್ರಾಂಶಗಳನ್ನು ಅನ್ವೇಷಿಸುವುದು - ಪ್ರಮುಖವಾಗಿ ವಿಶೇಷ ಕಲಿಕಾ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ (ದೃಷ್ಟಿ ಮತ್ತು ಶ್ರವಣ ದೋಷಗಳುಳ್ಳವರಿಗಾಗಿ)
 
#ಶಾಲೆಗಳಲ್ಲಿನ ಭಾಷಾ ಕಲಿಕಾ ಕಾರ್ಯಕ್ರಮಗಳಿಗೆ ಬೇಕಾದ ಯೋಜನೆ/ಕಾರ್ಯಸೂಚಿಯನ್ನು ತಯಾರಿಸುವುದು
 
#ಶಾಲೆಗಳಲ್ಲಿನ ಭಾಷಾ ಕಲಿಕಾ ಕಾರ್ಯಕ್ರಮಗಳಿಗೆ ಬೇಕಾದ ಯೋಜನೆ/ಕಾರ್ಯಸೂಚಿಯನ್ನು ತಯಾರಿಸುವುದು
    
=== ಈ ಪಠ್ಯಕ್ರಮ/ ಯೋಜನೆಯ ಉದ್ದೇಶಿತ ಬಳಕೆದಾರರು: ===
 
=== ಈ ಪಠ್ಯಕ್ರಮ/ ಯೋಜನೆಯ ಉದ್ದೇಶಿತ ಬಳಕೆದಾರರು: ===
ಈ ಯೋಜನೆಯನ್ನು ಬೆಂಗಳೂರು ದಕ್ಷಿಣ ೩ನೇ ಬ್ಲಾಕ್ ನ ಶಾಲೆಗಳಲ್ಲಿ, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು/ಪ್ರದರ್ಶನಗಳು, ಹಾಗೂ ಸಂಪನ್ಮೂಲ ಹಂಚಿಕೆಯ ಮೂಲಕ ರೂಪಿಸಿ, ಕಾರ್ಯಗತಗೊಳಿಸಲಿಕ್ಕಾಗಿ ಉದ್ದೇಶಿಸಲಾಗಿದೆ. ಆದಾಗ್ಯೂ ಅಭ್ಯಾಸಕ್ರಮಗಳನ್ನು ಶಾಲೆಗಳು (ಅಥವಾ ಶಾಲೆಗಳಿಗಳೊಂದಿಗೆ ಕೆಲಸ ಮಾಡುವ ಇಯಾವುದೇ ಸಂಸ್ಥೆಗಳು) ತಮ್ಮ ಪಠ್ಯಕ್ರಮದ ಭಾಗವಾಗಿ ಉಪಯೋಗಿಸಲು ಸಾಧ್ಯವಾಗಿಸುವ ಸಲುವಾಗಿ ಇದನ್ನು 'ಮುಕ್ತ ಶೈಕ್ಷಣಿಕ ಸಂಪನ್ಮೂಲ' (ಓ.ಈ.ಆರ್.) ಆಗಿ ಹಂಚಿಕೊಳ್ಳಲಾಗುವುದು.
+
ಈ ಯೋಜನೆಯನ್ನು ಬೆಂಗಳೂರು ದಕ್ಷಿಣ ವಲಯ-3ರಲ್ಲಿನ ಶಾಲೆಗಳಲ್ಲಿ, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು/ಪ್ರದರ್ಶನಗಳು, ಹಾಗೂ ಸಂಪನ್ಮೂಲ ಹಂಚಿಕೆಯ ಮೂಲಕ ರೂಪಿಸಿ, ಕಾರ್ಯಗತಗೊಳಿಸಲಿಕ್ಕಾಗಿ ಉದ್ದೇಶಿಸಲಾಗಿದೆ. ಆದಾಗ್ಯೂ ಅಭ್ಯಾಸಕ್ರಮಗಳನ್ನು ಶಾಲೆಗಳು (ಅಥವಾ ಶಾಲೆಗಳಿಗಳೊಂದಿಗೆ ಕೆಲಸ ಮಾಡುವ ಇತರ ಯಾವುದೇ ಸಂಸ್ಥೆಗಳು) ತಮ್ಮ ಪಠ್ಯಕ್ರಮದ ಭಾಗವಾಗಿ ಉಪಯೋಗಿಸಲು ಸಾಧ್ಯವಾಗಿಸುವ ಸಲುವಾಗಿ ಇದನ್ನು 'ಮುಕ್ತ ಶೈಕ್ಷಣಿಕ ಸಂಪನ್ಮೂಲ' (ಓ.ಈ.ಆರ್.) ಆಗಿ ಹಂಚಿಕೊಳ್ಳಲಾಗುವುದು.
#ಈ ಯೋಜನೆಯನ್ನು ಹಲವು ಸಂದರ್ಭಗಳಲ್ಲಿ ಬಳಸಲು ಮತ್ತು ವಿನಿಮಯಮಾಡಿಕೊಳ್ಳಲು ಉದ್ದೇಶಿಸಲಾಗಿದೆ - ಹಲವು ಸ್ತರದ ಭಾಷಾ ಕೌಶಲ್ಯಗಳುಳ್ಳ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕ ಸಮೂಹವನ್ನು ಗುರಿಯಿರಿಸಲಾಗಿದೆ. ಈ ಕಲಿಕಾ ಸಾಮಗ್ರಿಯನ್ನು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೂ ಸಹ ಬಳಸಬಹುದಾಗಿದೆ.
+
#ಈ ಯೋಜನೆಯನ್ನು ಹಲವು ಸಂದರ್ಭಗಳಲ್ಲಿ ಬಳಸಲು ಮತ್ತು ವಿನಿಮಯಮಾಡಿಕೊಳ್ಳಲು ಉದ್ದೇಶಿಸಲಾಗಿದೆ - ಹಲವು ಸ್ತರದ ಭಾಷಾ ಕೌಶಲ್ಯಗಳುಳ್ಳ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕ ಸಮೂಹವನ್ನು ಗುರಿಯಲ್ಲಿರಿಸಿಕೊಳ್ಳಲಾಗಿದೆ. ಈ ಕಲಿಕಾ ಸಾಮಗ್ರಿಯನ್ನು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೂ ಸಹ ಬಳಸಬಹುದಾಗಿದೆ.
#ಈ ಯೋಜನೆಯನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರೀ ಅಥವಾ ಖಾಸಗಿ ಔಪಚಾರಿಕ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಸಂದರ್ಭಕ್ಕೆ ತಕ್ಕ ಹಾಗೆ ವಿವಿಧ ಹಂತಗಳಲ್ಲಿ ಬಳಸಬಹುದಾಗಿದೆ
+
#ಈ ಯೋಜನೆಯನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಅಥವಾ ಖಾಸಗಿ ಔಪಚಾರಿಕ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಸಂದರ್ಭಕ್ಕೆ ತಕ್ಕ ಹಾಗೆ ವಿವಿಧ ಹಂತಗಳಲ್ಲಿ ಬಳಸಬಹುದಾಗಿದೆ.
 
#ಯೋಜನೆಯನ್ನು ಶಿಕ್ಷಕರ ಭಾಷಾ ಕೌಶಲ್ಯ ಕಡಿಮೆ ಇರುವ ಗ್ರಾಮೀಣ ಮತ್ತು/ಅಥವಾ ಬುಡಕಟ್ಟು ಅಥವಾ ಕೆಲವು ನಗರ ಪ್ರದೇಶಗಳಲ್ಲಿನ ಸಂದರ್ಭಗಳಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಏಕಕಾಲಿಕ ಕಲಿಕೆಗಾಗಿ ಸಹ ಬಳಸಬಹುದಾಗಿದೆ. ಯೋಜನೆಯಲ್ಲಿನ ಚಟುವಟಿಕೆಗಳನ್ನು ಅಂತಹ ವೈವಿಧ್ಯಮಯ ಕಲಿಕಾ ವಾತಾವರಣಕ್ಕೆ ತಕ್ಕ ಹಾಗೆ ಹೊಂದಿಸಲಾಗಿದೆ.
 
#ಯೋಜನೆಯು ಬೇರೆ ಭಾಷೆಯ ಶಿಕ್ಷಕರಿಗೂ ಉಪಯುಕ್ತವಾಗಿದ್ದು, ಇದೇ ರೀತಿಯ ಅಭ್ಯಾಸ ಕ್ರಮಗಳನ್ನು ಇಂಗ್ಲಿಷ್, ಹಿಂದಿ, ತೆಲುಗು, ಮತ್ತಿತರ ಭಾಷೆಗಳ ಶಿಕ್ಷಕರಿಗಾಗಿ ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
 
#ಯೋಜನೆಯು ಬೇರೆ ಭಾಷೆಯ ಶಿಕ್ಷಕರಿಗೂ ಉಪಯುಕ್ತವಾಗಿದ್ದು, ಇದೇ ರೀತಿಯ ಅಭ್ಯಾಸ ಕ್ರಮಗಳನ್ನು ಇಂಗ್ಲಿಷ್, ಹಿಂದಿ, ತೆಲುಗು, ಮತ್ತಿತರ ಭಾಷೆಗಳ ಶಿಕ್ಷಕರಿಗಾಗಿ ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
೩೨ ನೇ ಸಾಲು: ೩೨ ನೇ ಸಾಲು:  
=== 4 ಭಾಷಾ ಕಲಿಕೆಯ ಮೂಲ ತತ್ವಗಳು ===
 
=== 4 ಭಾಷಾ ಕಲಿಕೆಯ ಮೂಲ ತತ್ವಗಳು ===
   −
ಈ ಯೋಜನೆಯ ಗುರಿ ಮತ್ತೆ ಹೊಸದಾಗಿ ಕಲಿಕೆಯ ರೀತಿ-ನೀತಿಗಳನ್ನು ಕಂಡುಹಿಡಿಯುವುದಾಗಿರದೆ, ಈಗಾಗಲೇ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು, ಭಾಷಾ ತಜ್ಞರು ಮುಂತಾದವರು ಭಾಷಾಕಲಿಕೆಯ ಕ್ಷೇತ್ರದಲ್ಲಿ  ಓ.ಈ.ಆರ್. ನ ಮುಕ್ತ ವಿನಿಮಯ ನೀತಿಯೊಂದಿಗೆ, ಮಾಡಿರುವ ಕೆಲಸವನ್ನು ಉಪಯೋಗಿಸಿಕೊಂಡು ಮುಂದುವರೆಯುವುದಾಗಿದೆ. ಭಾಷಾ ಕಲಿಕೆಯ ಮೂಲ ತತ್ವಗಳಿಗೆ ಈಗಾಗಲೇ ಭಾರತ ಹಾಗೂ ಇತರ ದೇಶಗಳಲ್ಲಿ ಸಫಲಗೊಂಡಿರುವ ಭಾಷಾ ಕಲಿಕೆಯ ವಿವಿಧ ವಿಧಾನಗಳು ಹಾಗು ವ್ಯಾಪಕವಾಗಿ ಅಂಗೀಕೃತವಾಗಿರುವ ಭಾಷಾ ಅಭಿವೃದ್ಧಿ ಸಿದ್ಧಾಂತಗಳು ಆಧಾರವಾಗಿವೆ. ಕಲಿಕೆಯ ಶಕ್ತಿಯನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜಾನದ ಬಳಕೆಗೆ ಸಹಾಯ ಮಾಡಲು ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಒಗ್ಗೂಡಿಸುವ ಹಲವು ವಿಧಾನಗಳನ್ನು ಪ್ರಯತ್ನಿಸಲಾಗಿದೆ.
+
ಈ ಯೋಜನೆಯ ಗುರಿ ಮತ್ತೆ ಹೊಸದಾಗಿ ಕಲಿಕೆಯ ರೀತಿ - ನೀತಿಗಳನ್ನು ಕಂಡುಹಿಡಿಯುವುದಾಗಿರದೆ, ಈಗಾಗಲೇ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು, ಭಾಷಾ ತಜ್ಞರು ಮುಂತಾದವರು ಭಾಷಾಕಲಿಕೆಯ ಕ್ಷೇತ್ರದಲ್ಲಿ  ಓ.ಈ.ಆರ್. ನ ಮುಕ್ತ ವಿನಿಮಯ ನೀತಿಯೊಂದಿಗೆ, ಮಾಡಿರುವ ಕೆಲಸವನ್ನು ಉಪಯೋಗಿಸಿಕೊಂಡು ಮುಂದುವರೆಯುವುದಾಗಿದೆ. ಭಾಷಾ ಕಲಿಕೆಯ ಮೂಲ ತತ್ವಗಳಿಗೆ ಈಗಾಗಲೇ ಭಾರತ ಹಾಗೂ ಇತರ ದೇಶಗಳಲ್ಲಿ ಸಫಲಗೊಂಡಿರುವ ಭಾಷಾ ಕಲಿಕೆಯ ವಿವಿಧ ವಿಧಾನಗಳು ಹಾಗು ವ್ಯಾಪಕವಾಗಿ ಅಂಗೀಕೃತವಾಗಿರುವ ಭಾಷಾ ಅಭಿವೃದ್ಧಿ ಸಿದ್ಧಾಂತಗಳು ಆಧಾರವಾಗಿವೆ. ಕಲಿಕೆಯ ಶಕ್ತಿಯನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜಾನದ ಬಳಕೆಗೆ ಸಹಾಯ ಮಾಡಲು ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಒಗ್ಗೂಡಿಸುವ ಹಲವು ವಿಧಾನಗಳನ್ನು ಪ್ರಯತ್ನಿಸಲಾಗಿದೆ.
    
1. ಭಾಷಾ ಕಲಿಕೆಯು ಎರಡು ಆಯಾಮಗಳನ್ನು ಕೇಂದ್ರೀಕರಿಸಬೇಕಾಗಿದೆ - ಸಂವಹನ ಸಾಮರ್ಥ್ಯ ಮತ್ತು ಕಲಿಕೆಗಾಗಿ ಭಾಷೆಯ ಬಳಕೆ. ಕಲಿಕೆಗಾಗಿ ಭಾಷೆಯ ಬಳಕೆ ಮಾಡುವುದಕ್ಕಿಂತ ಸಂವಹನ ಸಾಮರ್ಥ್ಯದ ಅಭಿವೃದ್ಧಿ ಹೆಚ್ಚು ಪ್ರಮುಖವಾಗಿದೆ.  
 
1. ಭಾಷಾ ಕಲಿಕೆಯು ಎರಡು ಆಯಾಮಗಳನ್ನು ಕೇಂದ್ರೀಕರಿಸಬೇಕಾಗಿದೆ - ಸಂವಹನ ಸಾಮರ್ಥ್ಯ ಮತ್ತು ಕಲಿಕೆಗಾಗಿ ಭಾಷೆಯ ಬಳಕೆ. ಕಲಿಕೆಗಾಗಿ ಭಾಷೆಯ ಬಳಕೆ ಮಾಡುವುದಕ್ಕಿಂತ ಸಂವಹನ ಸಾಮರ್ಥ್ಯದ ಅಭಿವೃದ್ಧಿ ಹೆಚ್ಚು ಪ್ರಮುಖವಾಗಿದೆ.  
   −
2. ಸ್ಟಿಫೆನ್ ಕ್ರಷೆನ್ ನ 'ದ್ವಿತೀಯ ಭಾಷಾರ್ಜನೆ'ಸಿದ್ಧಾಂತವು ಭಾಷಾ ಪಠ್ಯಕ್ರಮದ ಅಭಿವೃದ್ಧಿ ವಿಧಾನದ ಮೇಲೆ ಬೆಳಕು ಚೆಲ್ಲುತ್ತದೆ. ಪಠ್ಯಕ್ರಮದ ಅಭಿವೃದ್ಧಿಗೆ ಈ ಕೆಳಗಿನ ಗೊತ್ತುವಳಿಗಳನ್ನು ಪಾಲಿಸಲಾಗಿದೆ:
+
2. ಸ್ಟಿಫೆನ್ ಕ್ರಷೆನ್ ನ 'ದ್ವಿತೀಯ ಭಾಷೆಯ ಅರ್ಜನೆ' ಸಿದ್ಧಾಂತವು ಭಾಷಾ ಪಠ್ಯಕ್ರಮದ ಅಭಿವೃದ್ಧಿ ವಿಧಾನದ ಮೇಲೆ ಬೆಳಕು ಚೆಲ್ಲುತ್ತದೆ. ಪಠ್ಯಕ್ರಮದ ಅಭಿವೃದ್ಧಿಗೆ ಈ ಕೆಳಗಿನ ಗೊತ್ತುವಳಿಗಳನ್ನು ಪಾಲಿಸಲಾಗಿದೆ:
 
# ವಿದ್ಯಾರ್ಥಿಗಳು ದ್ವಿತೀಯ ಭಾಷೆಯನ್ನು ಸಹ ಅರ್ಥಪೂರ್ಣ ಸಂವಹನಕ್ಕೆ ಬಳಸುತ್ತಾರೆಂಬ ಪರಿಕಲ್ಪನೆಯೊಂದಿಗೆ ಪ್ರಥಮ ಭಾಷಾ ಕಲಿಕೆಯ ವಾತಾವರಣದಂತೆಯೆ ದ್ವಿತೀಯ ಭಾಷಾ ಕಲಿಯ ವಾತಾವರಣವನ್ನೂ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ, ಭಾಷೆಯನ್ನು ಅರಗಿಸಿಕೊಳ್ಳಲು ಬೇಕಾದ ಕ್ರಮಗಳು ಮತ್ತು ವಿಧಾನಗಳೊಂದಿಗೆ ನಿರ್ಮಿಸಲಾಗಿದೆ.
 
# ಕೇಳುವುದು ಮತ್ತು ಕಲಿಯುವುದು ಹಾಗು ನೋಡುವುದು ಮತ್ತು ಕಲಿಯುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸಲಾಗಿದೆ. ಮಗುವಿನ ಪ್ರಥಮ ಭಾಷೆ/ ಮಾತೃ ಭಾಷೆ/ ಸ್ಥಳೀಯ ಭಾಷೆಯನ್ನು ದ್ವಿತೀಯ ಭಾಷೆಯ ಸಂವಹನದ ಗ್ರಹಿಕೆಗಾಗಿ ಬಳಸಲಾಗಿದೆ. ಈ ವಿಧಾನಕ್ಕೂ ಭಾಷಾಂತರ ವಿಧಾನಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬೇಕಾಗಿದೆ.
 
೬೧ ನೇ ಸಾಲು: ೬೧ ನೇ ಸಾಲು:     
==== ಶೋತೃಗಳು ====
 
==== ಶೋತೃಗಳು ====
1. ವಿವಿಧ ಸನ್ನಿವೇಶಗಲ್ಲಿನ ಶಿಕ್ಷಕರು
+
1. ವಿವಿಧ ಸನ್ನಿವೇಶಗಳಲ್ಲಿನ ಶಿಕ್ಷಕರು
    
2. ಅಧ್ಯಾಪಕ ಶಿಕ್ಷಕರು   
 
2. ಅಧ್ಯಾಪಕ ಶಿಕ್ಷಕರು