ಬದಲಾವಣೆಗಳು

Jump to navigation Jump to search
೭೨ ನೇ ಸಾಲು: ೭೨ ನೇ ಸಾಲು:  
3. ಉದಾಹರಣೆಗಳು  
 
3. ಉದಾಹರಣೆಗಳು  
   −
1. https://www.youtube.com/watch?v=6tXzNjAfTwI  
+
[https://www.youtube.com/watch?v=6tXzNjAfTwI English Teacher Development Film]
 
  −
2. https://www.youtube.com/watch?v=uBsyq7_RPNk
      +
[https://www.youtube.com/watch?v=uBsyq7_RPNk English Language Classroom : Conversation Class] 
 
==== ಘಟಕ ೧ - ಮಕ್ಕಳ ಭಾಷಾ ಕಲಿಕಾ ವಿಧಾನದ ತಿಳುವಳಿಕೆ ====
 
==== ಘಟಕ ೧ - ಮಕ್ಕಳ ಭಾಷಾ ಕಲಿಕಾ ವಿಧಾನದ ತಿಳುವಳಿಕೆ ====
   ೮೧ ನೇ ಸಾಲು: ೮೦ ನೇ ಸಾಲು:     
==== ಘಟಕ ೩ - ಭಾರತದಲ್ಲಿ ದ್ವಿತೀಯ ಭಾಷಾ ಕಲಿಕೆಯ ಸನ್ನಿವೇಶ ====
 
==== ಘಟಕ ೩ - ಭಾರತದಲ್ಲಿ ದ್ವಿತೀಯ ಭಾಷಾ ಕಲಿಕೆಯ ಸನ್ನಿವೇಶ ====
ಈ ಅಧ್ಯಾಯವು ಭಾರತದಲ್ಲಿ ಭಾಷೆಯ ಕಲಿಕೆಯ ಪ್ರಯತ್ನದ ಸಂಕ್ಷಿಪ್ತ ವಿವರಣೆ ಹಾಗೂ ಈ ವಿಷಯವಾಗಿ ಭಾರತದಲ್ಲಿ ಪ್ರಯತ್ನಿಸಲ್ಪಟ್ಟಿರುವ ವಿವಿಧ ಕ್ರಮಗಳ ಹಿನ್ನೆಲೆಯನ್ನು ಒಳಗೊಂಡಿದೆ. ಬಹುಭಾಷಾ ಸಂದರ್ಭದಲ್ಲಿ ದ್ವಿತೀಯ ಭಾಷೆಯ ಬೋಧನೆ ಈ ಅಧ್ಯಾಯದ ಕೇಂದ್ರ ವಸ್ತುವಾಗಿದೆ.
+
ಈ ಅಧ್ಯಾಯವು ಭಾರತದಲ್ಲಿ ಭಾಷೆಯ ಕಲಿಕೆಯ ಪ್ರಯತ್ನದ ಸಂಕ್ಷಿಪ್ತ ವಿವರಣೆ ಹಾಗೂ ಈ ವಿಷಯವಾಗಿ ಭಾರತದಲ್ಲಿ ಪ್ರಯತ್ನಿಸಲ್ಪಟ್ಟಿರುವ ವಿವಿಧ ಕ್ರಮಗಳ ಹಿನ್ನೆಲೆಯನ್ನು ಒಳಗೊಂಡಿದೆ. ಬಹುಭಾಷಾ ಸಂದರ್ಭದಲ್ಲಿ ದ್ವಿತೀಯ ಭಾಷೆಯ ಬೋಧನೆ ಈ ಅಧ್ಯಯದ ಕೇಂದ್ರ ವಸ್ತುವಾಗಿದೆ.
    
==== ಘಟಕ ೪ - ಈ ವ್ಯಾಸಂಗ ಕ್ರಮದಲ್ಲಿರುವ ಭಾಷಾ ಪಾಠಕ್ರಮದ ಒಂದು ಮೇಲ್ನೋಟ ====
 
==== ಘಟಕ ೪ - ಈ ವ್ಯಾಸಂಗ ಕ್ರಮದಲ್ಲಿರುವ ಭಾಷಾ ಪಾಠಕ್ರಮದ ಒಂದು ಮೇಲ್ನೋಟ ====
 
ವಿವಿಧ ಭಾಷಾ ಕಲಿಕಾ ಕ್ರಮಗಳ ಆಧಾರದ ಮೇಲೆ ಈ ವ್ಯಾಸಂಗ ಕ್ರಮವು ಗ್ರಹಿಕೆಯ ಮೂಲಕ ಭಾಷೆಯನ್ನು ಕಲಿಯಲು ಬೇಕಾದ ಚಟುವಟಿಕೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
 
ವಿವಿಧ ಭಾಷಾ ಕಲಿಕಾ ಕ್ರಮಗಳ ಆಧಾರದ ಮೇಲೆ ಈ ವ್ಯಾಸಂಗ ಕ್ರಮವು ಗ್ರಹಿಕೆಯ ಮೂಲಕ ಭಾಷೆಯನ್ನು ಕಲಿಯಲು ಬೇಕಾದ ಚಟುವಟಿಕೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
   −
ಆದ್ದರಿಂದ ಮುಂದಿನ ಘಟಕಗಳು ಕ್ರಮವಾಗಿ ಕೇಳುವುದು, ನೋಡುವುದು(ಓದುವುದು), ಮಾತನಾಡುವುದು, ಮತ್ತು ಬರೆಯುವುದನ್ನು ಒಳಗೊಂಡಿವೆ. ಆಯಾ ಭಾಷೆಗಳ ವಿಸ್ತರಿತ ಸಮನ್ಮೂಲಗಳು ಮತ್ತು ಭಾಷಾ ಪಠ್ಯಗಳಲ್ಲಿ ಆಯಾ ಭಾಷೆಯ ಪಾಠಗಳಿಗೆ ಸಂಬಂಧಿಸಿದ ಬಹು-ಮಾಧ್ಯಮ ಇನ್ಪುಟ್ ಕೊಡಬಹುದಾದ ಪಾಠಕ್ಕೆ ಸಂಬಂಧಿದ ಉದಾಹರಣೆಗಳು ಸಹ ಇರುತ್ತವೆ.
+
ಆದ್ದರಿಂದ ಮುಂದಿನ ಘಟಕಗಳು ಕ್ರಮವಾಗಿ ಕೇಳುವುದು, ನೋಡುವುದು (ಓದುವುದು), ಮಾತನಾಡುವುದು, ಮತ್ತು ಬರೆಯುವುದನ್ನು ಒಳಗೊಂಡಿವೆ. ಆಯಾ ಭಾಷೆಗಳ ವಿಸ್ತರಿತ ಸಂನ್ಮೂಲಗಳು ಮತ್ತು ಭಾಷಾ ಪಠ್ಯಗಳಲ್ಲಿ ಆಯಾ ಭಾಷೆಯ ಪಾಠಗಳಿಗೆ ಸಂಬಂಧಿಸಿದ ಬಹು-ಮಾಧ್ಯಮ ಇನ್ಪುಟ್ ಕೊಡಬಹುದಾದ ಪಾಠಕ್ಕೆ ಸಂಬಂಧಿದ ಉದಾಹರಣೆಗಳು ಸಹ ಇರುತ್ತವೆ.
    
===== ಮೌಲ್ಯಮಾಪನ =====
 
===== ಮೌಲ್ಯಮಾಪನ =====
೧೧೮ ನೇ ಸಾಲು: ೧೧೭ ನೇ ಸಾಲು:  
8. ಮೂಲಭೂತವಾದ ಕ್ರಿಯಾಪದಗಳು  
 
8. ಮೂಲಭೂತವಾದ ಕ್ರಿಯಾಪದಗಳು  
   −
9. ಪದಗಳ ವಿಭಾಗಗಳು - ಪ್ರಾಣಿಗಳು, ಸಸ್ಯಗಳು, ಸಂಬಂಧಗಳು - ಈ ಸ್ಪ್ರೆಡ್ ಶೀಟ್ ನಲ್ಲಿ  ಒಂದು ಪಟ್ಟಿಯನ್ನು ನೋಡಿ
+
9. ಪದಗಳ ವಿಭಾಗಗಳು - ಪ್ರಾಣಿಗಳು, ಸಸ್ಯಗಳು, ಸಂಬಂಧಗಳು - [https://docs.google.com/spreadsheets/d/1R-FHqthVlR5gHN4m8OcD7_pluJAXI-xcl6NtA71lKY0/edit#gid=2032833415 ಈ ಸ್ಪ್ರೆಡ್ ಶೀಟ್ ನಲ್ಲಿ  ಒಂದು ಪಟ್ಟಿಯನ್ನು ನೋಡಿ]
    
10. ಸರಳ ವಾಕ್ಯಗಳು
 
10. ಸರಳ ವಾಕ್ಯಗಳು
   −
11. ಕಲಿಕಾ ಸಾಮಗ್ರಿಯ ಪರ್ಯಾಯ ಆಕರಗಳು - ಪ್ರಥಮ್ ಸ್ಟೋರಿ ವೀವರ್
+
11. ಕಲಿಕಾ ಸಾಮಗ್ರಿಯ ಪರ್ಯಾಯ ಆಕರಗಳು - [https://storyweaver.org.in/search?query=kannada ಪ್ರಥಮ್ ಸ್ಟೋರಿ ವೀವರ್]
    
==== ಘಟಕ ೧ - ಸುತ್ತಮುತ್ತಲಿನ ಪರಿಸರದಲ್ಲಿನ ವಸ್ತುಗಳಿಗೆ ಸಂಬಂಧಿಸಿದ ಪದಗಳ ಪರಿಚಯ (ವಸ್ತುಗಳನ್ನು ಗುರುತಿಸುವಿಕೆ) word or object? ====
 
==== ಘಟಕ ೧ - ಸುತ್ತಮುತ್ತಲಿನ ಪರಿಸರದಲ್ಲಿನ ವಸ್ತುಗಳಿಗೆ ಸಂಬಂಧಿಸಿದ ಪದಗಳ ಪರಿಚಯ (ವಸ್ತುಗಳನ್ನು ಗುರುತಿಸುವಿಕೆ) word or object? ====
೧೩೨ ನೇ ಸಾಲು: ೧೩೧ ನೇ ಸಾಲು:  
ಚಟುವಟಿಕೆ; ಶಿಕ್ಷಕರು ಭಾಷೆಯಲ್ಲಿ ಸರಳ ಸಂಭಾಷಣೆಗಳನ್ನು, ಸಂಖ್ಯೆಗಳನ್ನು, ಮತ್ತು ಎಣಿಕೆಯನ್ನು ಪರಿಚಯಿಸುತ್ತಾರೆ. ಸಹಜವಾಗಿ ಈ ಹಂತದಲ್ಲಿ, ಮಕ್ಕಳಿಗೆ ಸಂಖ್ಯೆ - ಪ್ರಮಾಣಗಳ ನಡುವಿನ ಸಂಬಂಧದ ಅರಿವು ಇರುತ್ತದೆ ಎಂಬ ಪರಿಕಲ್ಪನೆಯೊಂದಿಗೆ ಅಭ್ಯಾಸಕ್ರಮವನ್ನು ವಿನ್ಯಾಸ ಮಾಡಲಾಗಿದೆ. ಈ ಹಂತವು ವಸ್ತುಗಳ ಗುಣಗಳನ್ನು ಸೂಚಿಸುವ ಸರಳ ಪದಗಳನ್ನು ಹೊಂದಿರಬಹುದು ಮತ್ತು ಬಣ್ಣಗಳ ಪರಿಚಯವನ್ನು ಸಹ ಇಲ್ಲಿ ಮಾಡಿಕೊಡಬಹುದು. ಈ ಹಂತದಲ್ಲಿ ತರಗತಿಯಲ್ಲಿನ ಸ್ಥಳೀಯ ಭಾಷೆಯನ್ನು ಬೋಧನೆಗೆ ಬಳಸಲಾಗುವುದು.  
 
ಉದಾಹರಣೆಗಳು  
+
'''ಉದಾಹರಣೆಗಳು:'''
    
1. ನಿನ್ನ ಹೆಸರೇನು? ನನ್ನ ಹೆಸರು ರಂಜನಿ.  
 
1. ನಿನ್ನ ಹೆಸರೇನು? ನನ್ನ ಹೆಸರು ರಂಜನಿ.  
೧೩೮ ನೇ ಸಾಲು: ೧೩೭ ನೇ ಸಾಲು:  
2. ಇದು ಯಾವ ಬಣ್ಣ? ಇದು ನೀಲಿ ಬಣ್ಣ.  
 
2. ಇದು ಯಾವ ಬಣ್ಣ? ಇದು ನೀಲಿ ಬಣ್ಣ.  
   −
3.ಕಾವ್ಯ ಏನು ಮಾಡುತ್ತಿದ್ದಾಳೆ? ಕಾವ್ಯ ನಡೆಯುತ್ತಿದ್ದಾಳೆ. (ಈ ಹಂತದಲ್ಲಿ ನಾಮಪದಗಳನ್ನು ಬಳಸಿ, ಸರ್ವನಾಮಗಳನ್ನು ನಂತರ ಪರಿಚಯಿಸಿ)  
+
3. ಕಾವ್ಯ ಏನು ಮಾಡುತ್ತಿದ್ದಾಳೆ? ಕಾವ್ಯ ನಡೆಯುತ್ತಿದ್ದಾಳೆ. (ಈ ಹಂತದಲ್ಲಿ ನಾಮಪದಗಳನ್ನು ಬಳಸಿ, ಸರ್ವನಾಮಗಳನ್ನು ನಂತರ ಪರಿಚಯಿಸಿ)  
   −
ವಿದ್ಯಾರ್ಥಿಗಳಿಗೆ ಅವರ - ನಡೆಯುವ,ತಿನ್ನುವ,ಚಿತ್ರ ಬರೆಯುವ, ಮುಂತಾದ - ಸರಳ ಚಟುವಟಿಕೆಗಳ ದೃಶ್ಯ ತುಣುಕುಗಳನ್ನು ತೋರಿಸಿ, ಇದನ್ನು ದ್ವಿತೀಯ ಭಾಷೆ/ಇಂಗ್ಲಿಷ್ ನ ಚಟುವಟಿಕೆಗಳ ದೃಶ್ಯ ತುಣುಕುಗಳನ್ನು ತಯಾರಿಸಲು ಉಪಯೋಗಿಸಿ.
+
ವಿದ್ಯಾರ್ಥಿಗಳಿಗೆ ಅವರ - ನಡೆಯುವ, ತಿನ್ನುವ, ಚಿತ್ರ ಬರೆಯುವ, ಮುಂತಾದ - ಸರಳ ಚಟುವಟಿಕೆಗಳ ದೃಶ್ಯ ತುಣುಕುಗಳನ್ನು ತೋರಿಸಿ, ಇದನ್ನು ದ್ವಿತೀಯ ಭಾಷೆ/ಇಂಗ್ಲಿಷ್ ನ ಚಟುವಟಿಕೆಗಳ ದೃಶ್ಯ ತುಣುಕುಗಳನ್ನು ತಯಾರಿಸಲು ಉಪಯೋಗಿಸಿ.
    
==== ಘಟಕ ೩- ಭಾಷೆಯ ಸರಳ ಕಥೆಗಳನ್ನು ಆಲಿಸುವಿಕೆ ====
 
==== ಘಟಕ ೩- ಭಾಷೆಯ ಸರಳ ಕಥೆಗಳನ್ನು ಆಲಿಸುವಿಕೆ ====
೧೪೬ ನೇ ಸಾಲು: ೧೪೫ ನೇ ಸಾಲು:     
ಸ್ವಲ್ಪ ಭಿನ್ನವಾಗಿ, ಶಿಕ್ಷಕರು ಚಿತ್ರವನ್ನು ತೋರಿಸಿ, ಮಕ್ಕಳನ್ನು ಇಬ್ಬರು ಅಥವಾ ಹೆಚ್ಚಿನ ಜನರ ಗುಂಪಿನಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ, ಕಥೆ ಹೇಳುವಂತೆ ಸೂಚಿಸಬಹುದು. ಈ ಕಥೆಗಳನ್ನು  ಮಕ್ಕಳಿಂದ ಹೇಳಿಸಿ, ಅದನ್ನು ಮುದ್ರಿಸಿ, ಮುಂದಿನ ಕಲಿಕೆಗಾಗಿ ಅವಶ್ಯವಾದ ಸಂಪನ್ಮೂಲವಾಗಿ ಬಳಸಬಹು  
 
#Simple short stories as audio clips -  Available on TOER - H5P resources, click here ಆಡಿಯೋ ತುಣುಕುಗಳಂತೆ ಸರಳ ಸಣ್ಣ ಕಥೆಗಳು - TOER - H5P ಸಂಪನ್ಮೂಲಗಳಲ್ಲಿ ಲಭ್ಯವಿದೆ, [https://teacher-network.in/?q=node/128 ಇಲ್ಲಿ ಕ್ಲಿಕ್ ಮಾಡಿ]  [https://teacher-network.in/?q=node/127 ಇಲ್ಲಿ ಕ್ಲಿಕ್ ಮಾಡಿ]
+
#ಆಡಿಯೋ ತುಣುಕುಗಳಂತೆ ಸರಳ ಸಣ್ಣ ಕಥೆಗಳು - TOER - H5P ಸಂಪನ್ಮೂಲಗಳಲ್ಲಿ ಲಭ್ಯವಿದೆ, [https://teacher-network.in/?q=node/128 ಇಲ್ಲಿ ಕ್ಲಿಕ್ ಮಾಡಿ]  [https://teacher-network.in/?q=node/127 ಇಲ್ಲಿ ಕ್ಲಿಕ್ ಮಾಡಿ]
#Alternate sources of materials - [https://storyweaver.org.in/stories?language=English-Kannada&query=&sort=Relevance Pratham story viewer] / ವಸ್ತುಗಳ ಪರ್ಯಾಯ ಮೂಲಗಳು - [https://storyweaver.org.in/search?language=Kannada&query=kannada&sort=Relevance ಪ್ರಥಮ್ ಕಥೆ ವೀಕ್ಷಕ]
+
#ವಸ್ತುಗಳ ಪರ್ಯಾಯ ಮೂಲಗಳು - [https://storyweaver.org.in/search?language=Kannada&query=kannada&sort=Relevance ಪ್ರಥಮ್ ಕಥೆ ವೀಕ್ಷಕ]
 
#[https://youtu.be/hxpxvPesQPs ಯೂಟೂಬ್ ವೀಡಿಯೋ]
 
#[https://youtu.be/hxpxvPesQPs ಯೂಟೂಬ್ ವೀಡಿಯೋ]
 
#[https://storyweaver.org.in/stories/1054-busy-ants-churukaada-iruvegalu ಪ್ರಥಮ್ ಕಥೆ]  
 
#[https://storyweaver.org.in/stories/1054-busy-ants-churukaada-iruvegalu ಪ್ರಥಮ್ ಕಥೆ]  
೧೯೩ ನೇ ಸಾಲು: ೧೯೨ ನೇ ಸಾಲು:  
2. ಶಬ್ದ ಮತ್ತು ಧ್ವನಿಯನ್ನು ಪರಿಚಯಿಸುವ ಸಂವಾದನಾತ್ಮಕ ಪಠ್ಯ ಕ್ರಮಗಳು.  
 
2. ಶಬ್ದ ಮತ್ತು ಧ್ವನಿಯನ್ನು ಪರಿಚಯಿಸುವ ಸಂವಾದನಾತ್ಮಕ ಪಠ್ಯ ಕ್ರಮಗಳು.  
   −
3.ಅತಿ ಚಿಕ್ಕ ಮಕ್ಕಳಿಗೆ ಮರಳಿನಲ್ಲಿ ಅಕ್ಷರಗಳನ್ನು ಬರೆಯುವುದು ಮತ್ತು ರೇಖಾಚಿತ್ರ ಬಿಡಿಸುವುದು ಮುಂತಾದ ಸಂವೇದನಾತ್ಮಕ ಚಟುವಟಿಕೆಗಳು  
+
3. ಅತಿ ಚಿಕ್ಕ ಮಕ್ಕಳಿಗೆ ಮರಳಿನಲ್ಲಿ ಅಕ್ಷರಗಳನ್ನು ಬರೆಯುವುದು ಮತ್ತು ರೇಖಾಚಿತ್ರ ಬಿಡಿಸುವುದು ಮುಂತಾದ ಸಂವೇದನಾತ್ಮಕ ಚಟುವಟಿಕೆಗಳು  
    
4. ಪ್ರತಿ ಲಿಪಿಗೂ, ಲಿಪಿಯ ಶಬ್ದದೊಂದಿಗೆ ಲಿಪಿಯ ರಚನೆಯ ಅನಿಮೇಷನ್  
 
4. ಪ್ರತಿ ಲಿಪಿಗೂ, ಲಿಪಿಯ ಶಬ್ದದೊಂದಿಗೆ ಲಿಪಿಯ ರಚನೆಯ ಅನಿಮೇಷನ್  
   −
5. ಸರಳ ಪದಗಳು, ಸಾಮಾನ್ಯವಾಗಿ ಬಳಸುವ ಪದಗಳು - ಪದಗಳ ಧ್ವನಿ ಮತ್ತು ಚಿತ್ರಗಳು ( ಈ ಹಂತದಲ್ಲಿ ಲಿಪಿಗೆ ಒತ್ತು ಇರುವುದಿಲ್ಲ)  sequence of 4 and 5 to be inverted?  
+
5. [https://teacher-network.in/?q=node/155 ಸರಳ ಪದಗಳು], ಸಾಮಾನ್ಯವಾಗಿ ಬಳಸುವ ಪದಗಳು - ಪದಗಳ ಧ್ವನಿ ಮತ್ತು ಚಿತ್ರಗಳು ( ಈ ಹಂತದಲ್ಲಿ ಲಿಪಿಗೆ ಒತ್ತು ಇರುವುದಿಲ್ಲ)  sequence of 4 and 5 to be inverted?  
   −
6.ಸಾಮಾನ್ಯವಾಗಿ ಕಾಣುವ/ ಸಿಗುವ/ ಉಪಯೋಗಿಸಲ್ಪಡುವ ನಿರ್ದಿಷ್ಟ ವಸ್ತುಗಳು  
+
6. ಸಾಮಾನ್ಯವಾಗಿ ಕಾಣುವ/ ಸಿಗುವ/ ಉಪಯೋಗಿಸಲ್ಪಡುವ ನಿರ್ದಿಷ್ಟ ವಸ್ತುಗಳು  
   −
7. ಸರಳ ಕ್ರಿಯಾಪದಗಳು  
+
7. [https://teacher-network.in/?q=node/151 ಸರಳ ಕ್ರಿಯಾಪದಗಳು]
   −
8. ಪದಗಳ ವಿಭಾಗಗಳು - ಪ್ರಾಣಿಗಳು, ಸಸ್ಯಗಳು, ಸಂಬಂಧಗಳು - ಈ ಸ್ಪ್ರೆಡ್ ಶೀಟ್ ನಲ್ಲಿ  ಒಂದು ಪಟ್ಟಿಯನ್ನು ನೋಡಿ  
+
8. ಪದಗಳ ವಿಭಾಗಗಳು - ಪ್ರಾಣಿಗಳು, ಸಸ್ಯಗಳು, ಸಂಬಂಧಗಳು - [https://docs.google.com/spreadsheets/d/1R-FHqthVlR5gHN4m8OcD7_pluJAXI-xcl6NtA71lKY0/edit#gid=2032833415 ಈ ಸ್ಪ್ರೆಡ್ ಶೀಟ್ ನಲ್ಲಿ  ಒಂದು ಪಟ್ಟಿಯನ್ನು ನೋಡಿ]
   −
9. ಸರಳ ವಾಕ್ಯಗಳು  
+
9. [https://teacher-network.in/?q=node/154 ಸರಳ ವಾಕ್ಯಗಳು]
    
==== ಘಟಕ ೧ - ಶಬ್ದಗಳ ಪ್ರತ್ಯೇಕೀಕರಣ ಮತ್ತು ಶಬ್ದಗಳ ಪರಿಚಯ ====
 
==== ಘಟಕ ೧ - ಶಬ್ದಗಳ ಪ್ರತ್ಯೇಕೀಕರಣ ಮತ್ತು ಶಬ್ದಗಳ ಪರಿಚಯ ====

ಸಂಚರಣೆ ಪಟ್ಟಿ