ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೦೩ ನೇ ಸಾಲು: ೧೦೩ ನೇ ಸಾಲು:
ಸಿಂಥೆಸಿಸ್  - ಹಂತ  .

ಸಿಂಥೆಸಿಸ್  - ಹಂತ  .

G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.

G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.

'''ಮೈಟಾಸಿಸ್ (Mitosis)'''

ಕಾಯಜ ಕೋಶಗಳಲ್ಲಿ  ನಡೆಯುವ ವಿಭಜನೆಯನ್ನು ಮೈಟಾಸಿಸ್ ಎನ್ನುವರು  .

ಕೋಶಕೇಂದ್ರ ವಿಭಜನೆ,  ಹೋಸ ಕೋಶ ದಲ್ಲಿ ವರ್ಣತಂತುಗಳ ಸಂಖ್ಯೆ ಎಷ್ಟಿರುತ್ತದೆ ಅಷ್ಟೆ ಸಂಖ್ಯೆಯಲ್ಲಿ ತಾಯಿಕೋಶದಲ್ಲಿ ಕೂಡಾ ಇರುತ್ತೆ .

'''ಮೈಟಾಸಿಸ್  :-'''

'''ಪ್ರೋಫೇಸ್ (  Prophase )'''

{|class="wikitable"

|ಪ್ರೋಫೇಸ್

#ಕ್ರೊಮಾಟಿನ್ ಜಾಲವು  ವರ್ಣತಂತು ಗಳಾಗಿ ಗೋಚರಿಸುತ್ತವೆ.

#ಸೆಂಟ್ರಿಯೋಲ್ಗಳು ನಕ್ಷತ್ರಕಾರದ asters ಗಳಾಗಿ ಪರಿವೆರ್ತನೆ

#ಸೆಂಟ್ರಿಯೋಲ್ಗಳು ಧ್ರುವಗಳಲ್ಲಿ ಸ್ಥಳಾಂತರಿಸುತ್ತವೆ

#ನ್ಯೂಕ್ಲೀಯಾರ್ ಪೊರೆಯು ಕಣ್ಮರೆಯಾಗುತ್ತದೆ.

#ನ್ಯೂಕ್ಲೀಯೋಲಸ್ ಕಣ್ಮರೆಯಾಗುತ್ತದೆ

#ಕದಿರು ಎಳೆಗಳೂ ರೂಪಗೊಳ್ಳುತ್ತವೆ.

|[[File:prophase.gif|300px|]]

http://biology.about.com/od/mitosis/ss/mitosisstep_2.htm

(ಪ್ರೋಫೆಸ್ ಗೆ ಸಂಭಂದಿಸಿದ  ಮಾಹಿತಿ ಸಿಗುತ್ತದೆ )

'''ಮೆಟಾಪೇಸ :-( Metaphase):'''

{|class="wikitable"

|ಮೆಟಾಪೇಸ

#ವರ್ಣತಂತುಗಳು  ಕೋಶದ ಮದ್ಯ ಭಾಗ (ಸಮಭಾಜಕ)ದಲ್ಲಿ ಕಾಣಿಸುತ್ತದೆ.

#ವರ್ಣತಂತುಗಳು ದಪ್ಪಗೆ ಮತ್ತು ಗಿಡ್ಡಗೆ ಕಾಣಿಸುತ್ತವೆ .

#ಕೋಶ ಕೇಂದ್ರ ಪೋರೆಯೂ ಕಣ್ಮರೆಯಾಗುತ್ತದೆ.

|[[File:Metaphase.jpg|300px]]

http://biology.about.com/od/mitosis/ss/mitosisstep_2.htm

(ಮೆಟಾಫೇಸ್ಗೆ ಸಂಭಂದಿಸಿದ  ಮಾಹಿತಿ ಸಿಗುತ್ತದೆ ,)

'''ಅನಾಪೇಸ (Anaphase)'''

{|class="wikitable"

|ಅನಾಪೇಸ (Anaphase)

#ವರ್ಣತಂತುಗಳು ವಿಭಜನೆ ಹೊಂದಿ ವಿರುದ್ದ ದಿಕ್ಕಿಗೆ ಚಲಿಸುತ್ತವೆ.

#ಕದಿರು ಎಳೆಗಳು ಮದ್ಯಭಾಗದಲ್ಲಿ  ಕಣ್ಮರೆಯಾಗುತ್ತದೆ.

#ವರ್ಣತಂತುಗಳು ತೆಳ್ಳಗೆ , ಉದ್ದವಾಗಿ ಕಾಣಿಸಲ್ಪಡುತ್ತವೆ.

|[[File:Anaphase.gif|300px]]

http://biology.about.com/od/mitosis/ss/mitosisstep_4.htm

(ಅನಾಫೆಸ ಗೆ  ಸಂಭಂದಿಸಿದ  ಮಾಹಿತಿ ಸಿಗುತ್ತದೆ)

'''ಟೀಲೊಪೇಸ್ (Telophase)'''

{|class="wikitable"

|ಟೀಲೊಪೇಸ್ (Telophase)

#ಕ್ರೊಮಾಟಿನ್ ಜಾಲವಾಗಿ ಪರಿವರ್ತನೆ .

#ನ್ಯೂಕ್ಲೀಯಾರ್ ಪೊರೆಯು ರೂಪಗೊಳ್ಳುತ್ತದೆ

#ನ್ಯೂಕ್ಲೀಯೋಲಸ್ ರೂಪಗೊಳ್ಳುತ್ತದೆ .

#ಕದಿರು ಎಳೆಗಳು ರೂಪಗೊಳ್ಳುತ್ತದವೆ.

#ಸೆಂಟ್ರಿಯೋಲ ನಕಲು ಮಾಡಿಕೊಳ್ಳುತ್ತದೆ.

#2 ಜನ್ಯ ಕೋಶ ಕೇಂದ್ರ ರಚನೆ

#ನ್ಯೂ ಕ್ಲಿಯಸ ವಿಭಜನೆಯು ಅಂತ್ಯಗೊಳ್ಳುತ್ತದೆ.

|[[File:Telophase.gif|300px]]

http://www2.estrellamountain.edu/faculty/farabee/biobk/biobookmeiosis.h

http://biology.about.com/od/mitosis/ss/mitosisstep_5.htm

'''ಮೈಟಾಸಿಸನ ಉಪಯೊಗಗಳು'''

*ಅನುವಂಶೀಯತೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುತ್ತದೆ .

*ಜೀವಕೋಶಗಳು ಸಂಖ್ಯೆ ಜಾಸ್ತಿಯಾಗುವದರಿಂದ ಸಸ್ಯ ಅಥವಾ ಪ್ರಾಣಿಗಳ ದೇಹದ ಬೆಳವಣಿಗೆಯಾಗುತ್ತದೆ .

*ಗಾಯಾಗಳು ಮಾಗುವದಕ್ಕೆ ಮೈಟಾಸಿಸ  ಅವಶ್ಯಕವಾಗಿದೆ  .

*ಪುನರುತ್ಪಾದನೆ .

ಕೆಲವು ಪ್ರಾಣಿಗಳಲ್ಲಿ ದೇಹದ ಭಾಗ ಕತ್ತರಸಿ ಹೋದಾಗ  ಮತ್ತೆ  ಆ ಭಾಗ ಹೊಸದಾಗಿ ಬೆಳೆಯಲು ಮೈಟಾಸಿಸ ಅವಶ್ಯಕವಾಗಿದೆ ( ಹಲ್ಲಿ , ನಕ್ಷತ್ರ ಮೀನು  etc .)

'''ಮನೆ ಕೆಲಸ : -'''

#ದೈಹಿಕ ಬೆಳವಣಿಗೆಯಲ್ಲಿ ಮೈಟಾಸಿಸ್ ಕ್ರಿಯೆ ನಡೆದರೆ  ಪ್ರಜನನ್ ಕೋಶಗಳಲ್ಲಿ ಯಾವ ಕ್ರೀಯೆ ನಡೆಯುತ್ತದೆ ಎನ್ನುವದನ್ನು ಬರೆದುಕೊಂಡು ಬನ್ನಿ .

#ಮೈಟಾಸಿಸ ನ ೪ ಹಂತದ ಬದಲಾವಣೆಯನ್ನು ಬರೆಯಿರಿ .

{{#ev:youtube|NR0mdDJMHIQ| 400| left}}

(ಮೈಟಾಸಿಸ ಹೇಗೆ ಕೋಶ ವಿಭಜನೆ ಯಾಗುತ್ತದೆ ಅನ್ನುವದರ  1 ವಿಡಿಯೊ  01:31 sec ಇದೆ  )

{{#widget:YouTube|id=cvlpmmvB_m4}}

'''ಮೀಯಾಸಿಸ್  (MEOISIS):'''

ಮೈಟಾಸಿಸನಲ್ಲಿ  ದೈಹಿಕ ಬೆಳವಣೆಗೆಯಾಗುತ್ತದೆ ಆದರೆ  ಮರಿಗಳು ಹೆಗೆ ಉತ್ಪತ್ತಿ ಯಾಗುತ್ತವೆ ?

ಪ್ರಜನನ್ ಕೋಶಗಳಲ್ಲಿ ಮಾತ್ರ ಲೈಂಗಿಕ ಮರು ಉತ್ಪತ್ತಿಯಾಗುತ್ತದೆ  . ಅಂದರೆ ಪ್ರಜನನ ಕೊಶಗಳಲ್ಲಿ  ಮಿಯಾಸಿಸ ನಡೆಯುತ್ತದೆ

ಒಂದು ಜೀವಿಯ ಜೀವನ ಚಕ್ರದಲ್ಲಿ  ವಿಶೇಷ ರಿತಿಯ ಕೋಶ ವಿಭಜನೆಯು ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಪ್ರಜನನ ಕೋಶಗಳಲ್ಲಿ ಮಾತ್ರ ನಡೆಯುತ್ತದೆ . .

ಲೈಂಗಿಕ ಮರುಉತ್ಪಾದನೆ ಮಾತ್ರ ಯೂಕರಿಯೋಟ್ಗಳಲ್ಲಿ ನಡೆಯುತ್ತದೆ . ಗ್ಯಾಮಿಟ್ಗಳ ರಚನೆಯ ಸಮಯದಲ್ಲಿ, ವರ್ಣತಂತುಗಳ ಸಂಖ್ಯೆ ಅರ್ಧದಷ್ಟನ್ನು ಕಡಿಮೆ ಇದೆ, ಮತ್ತು ಎರಡು ಗ್ಯಾಮಿಟ್ಗಳ ಫಲಿಕರಣ ಸಮಯದಲ್ಲಿ ಸಮ್ಮಿಲನ ಮಾಡಿದಾಗ ಪೂರ್ಣ ಪ್ರಮಾಣದದಲ್ಲಿ ಹಿಂದಿರುಗುತ್ತವೆ.

'''ಮಿಯಾಸಿಸ್ ಹಂತಗಳು (Phases of  Meiosis I )'''

ಸತತ ಎರಡು ಕೋಶ ಗಳು ವಿಭಜನೆ ಯಾಗುತ್ತವೆ.

ಮಿಯೋಸಿಸ್ I (ಸಂಖ್ಯಾಕ್ಷಿಣ) ಮತ್ತು

ಮಿಯೋಸಿಸ್ II (ವಿಭಾಗ) ನ್ನು ಒಳಗೊಂಡಿದೆ.

ಮಿಯಾಸಿಸ್ 4 ಹ್ಯಾಪ್ಲಾಯಿಡ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ.  ಆದರೆ ಮೈಟಾಸಿಸ್ 2 ಕೋಶಗಳನ್ನು ಉತ್ಪತ್ತಿ ಮಾಡುತ್ತದೆ .  ಮಿಯಾಸಿಸ್ I ನ್ನು ನಾವು ಸಂಖ್ಯಾಕ್ಷಿಣ ಕೋಶ ವಿಭಜನೆ ಎಂದು ಕರೆಯುತ್ತೆವೆ  . ಅಂದರೆ 2n ನಿಂದ n ಬರುತ್ತದೆ.

'''ಮಿಯೋಸಿಸ್ I ಹಂತಗಳು :'''

[[File:meosis stages.gif|400px]]

[[File:meosis stage telophase.gif|400px]]

http://course1.winona.edu/sberg/ILLUST/Fig13-6.gif

'''ಪ್ರೊಫೇಸ  I'''

(ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )

[[File:Prophase 1.gif|400px]]

#ವರ್ಣತಂತುಗಳ ದಪ್ಪಗೆ ಕಾಣಿಸಲ್ಪಡುತ್ತವೆ .

#ಸೆಂಟ್ರಿಯೋಲಗಳು  aster ಗಳಾಗಿ ಬದಲಾವಣೆಯಾಗು ತ್ತವೆ .

#Aster ನಡು ವೆ ಕದಿರು ಎಳೆಗಳು ರೂ  ಪಗೊಳ್ಳುತ್ತವೆ .

#ನ್ಯೂ ಕ್ಲಿಯೋಲಸ ಕಣ್ಮರೆಯಾಗು  ತ್ತದೆ .

#ತಂದೆ ಮತ್ತು ತಾಯಿಯಿಂದ ಬಂದಿರುವ ವರ್ಣತಂತು ಗಳು ಜೋತೆಗೂ  ಡು  ತ್ತವೆ .

#ಕೋಶಕೇಂದ್ತ್ರದ ಪೋರೆಯು  ಮಾಯವಾಗುತ್ತದೆ  .

#ವರ್ಣತಂತುಗಳ ಸಮಿಪಕ್ಕೆ ಬರುವದನ್ನು  ಜೊತೆಗೂ  ಡುವಿಕೆ ಎನ್ನು ತ್ತೆವೆ.

#ಅಡ್ಡಹಾಯುವಿಕೆ ಕಂಡು ಬರುತ್ತದೆ  .

'''ಮೆಟಾಫೇಸ I'''

ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ .

[[File:metaphase.gif|400px]]

( ಈ ಚಿತ್ರವನ್ನು ಈ ಮೆಲ್ಕಾಣಿಸಿದ Website ನಿಂದ Download ಮಾಡಿಕೊಳ್ಳಲಾಗಿದೆ . )

'''ಅನಾಫೇಸ I'''

#ಇಲ್ಲಿ ಸೆಂಟ್ರೋಮಿಯರು  ವಿಭಜಿಸುವದಿಲ್ಲ.

#ದ್ವಿ ಗು ಣಿತದಿಂದ ಏಕ ಗು ಣಿತ ವರ್ಣತಂತು ಗಳಾಗಿ ವಿಭಜನೆಯಾಗುತ್ತವೆ .

[[File:Anaphase.gif|300px]]

'''ಟಿಲೊಫೇಸ I'''

#ಏಕಗುಣಿತ ವರ್ಣತಂತುಗಳ ಇದ್ದರೂ  ಕ್ರೊಮಾಟಿಡ್ ಗಳು ಬೆರ್ಪಡು ವದಿಲ್ಲ .

#ನೀಳವಾಗಿ , ತೆಳು ವಾದ ದಾರಗಳಂತೆ ವರ್ಣತಂತುಗಳ ಗೋಚರಿಸುತ್ತವೆ .

#ಕೋಶಕೇಂದ್ತ್ರದ ಪೋರೆ ಮತ್ತು ಕಿರುಕೋಶಕೇಂದ್ರ ರೂ  ಪ ಗೊಳ್ಳುತ್ತದೆ .

[[File:telophase.jpg|300px]]

'''ಮನೆ ಕೆಲಸ :'''

ಮಿಯಾಸಿಸನಲ್ಲಿ ಟಿಲೊಫೆಸ  I ಹಂತದಲ್ಲಿ  ಯಾವ ತರಹದ ಚಿತ್ರವನ್ನು ನೀವೂ ನೊಡಿದ್ದಿರಿ ಮತ್ತು ಅದರಿಂದ ಮುಂದೆ ಏನ ಕ್ರೀಯೆ ನಡಿಯೂತ್ತದೆ ಅನ್ನುವದನ್ನು ಪಟ್ಟಿ ಮಾಡಿಕೊಂಡು ಬನ್ನಿ  .

'''ಮಿಯಾಸಿಸ್ II ಹಂತಗಳು'''

ಮಿಯಾಸಿಸ್ II ನ್ನು ನಾವು ಸಮವಿಭಾಜಕ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ ಮೈಟಾಸಿಸ ನಲ್ಲಿ ಹೆಗೆ ಕ್ರೀಯೆ ನಡೆಯುತ್ತದೆ ಅದೆ ತರಹ ಮಿಯಾಸಿಸ್ ನಲ್ಲಿ ಕೂಡಾ ನಡೆಯುತ್ತದೆ. .

[[File:MEIOSIS II.gif|400px]]

ಪ್ರೊಫೇಸ  II

ಮೆಟಾಫೇಸ  II                  ಇವುಗಳಿಗೆ ಸಂಬಂದಪಟ್ಟಂತೆ ಮಾಹಿತಿಯು ಮೈಟಾಸಿಸಗೆ ಸಮನಾಗಿದೆ  .

ಅನಾಫೇಸ II

ಟಿಲೊಫೇಸ II

'''Spermatogenesis'''

ವೀರ್ಯ ಉತ್ಪಾದನೆ ಪ್ರತಿ ದಿನ ಉತ್ಪಾದಿಸಲಾಗುತ್ತಿದ್ದು ಹಲವು ನೂರು ದಶಲಕ್ಷ ವೀರ್ಯ ಗಳು ಉತ್ಪತ್ತೀಯಾಗುತ್ತವೆ. ಜೀವನ ಪರ್ಯಂ ತ  ಮುಂದುವರೆಯುತ್ತದೆ  ಪ್ರೌಢಾವಸ್ಥೆಯ ಸಮಯದಲ್ಲಿ  ಆರಂಭಗೊಳ್ಳುತ್ತದೆ . ಒಮ್ಮೆ ವೀರ್ಯ ಉತ್ಪತ್ತಿ ಯಾದಮೇಲೆ ಪ್ರೌಢರೂಪದಲ್ಲಿ ಅವು ವೃಷಣನಾಳಸುರಳಿಯಲ್ಲಿ

ಶೇಖರಿಸಲಾಗುವುದು .

[[File:Spermatogenesis.jpg|400px]]

'''Oogenesis.'''

ಇದು ಕೆವಲ ಮಹಿಳೆಯರಲ್ಲಿ ಮಾತ್ರ ಉತ್ಪತ್ತೀಯಾಗುತ್ತವೆ , ಇದು ಈಸ್ತ್ರೋಜನ ಹಾರ್ಮೋನನ  ಸಹಾಯದಿಂದ ತಿಂಗಳಿಗೆ  ಒಂದು ಅಂಡಾಣು ಬಿಡುಗಡೆಯಾಗುತ್ತದೆ . ಪ್ರೌಡವಸ್ಥೆಯಲ್ಲಿ ಅಂದರೆ  12 ರಿಂದ 15 ವಯಸ್ಸಿನಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ ಮತ್ತು ಸುಮಾರು 45 ರಿಂದ 50 ವಯಸ್ಸಿಗೆ ಮಾತ್ರ ಸೀಮಿತವಾಗಿರುತ್ತದೆ . .

[[File:oogenesis.jpg|400px]]

'''ಮಿಯಾಸಿಸ ನ ಪ್ರಾಮುಖ್ಯತೆ :-'''

#ಪ್ರಜನನ ಕೋಶಗಳಲ್ಲಿ ವರ್ಣತಂತುಗಳ  ದ್ವಿಗುಣಿತದಿಂದ ಏಕಗುಣಿತಕ್ಕೆ ಬರುತ್ತದೆ  ( 46 To 23 )

#ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಸಹಾಯಮಾಡುತ್ತದೆ  .

#ಅಡ್ಡಹಾಯುವಿಕೆಯಿಂದ ಅನುವಂಶೀಯತೆಯಲ್ಲಿ ಭಿನ್ನತೆ ಉಂಟಾಗುತ್ತದೆ . ( ಬಣ್ಣ , ಎತ್ತರ , ಕುಳ್ಳ ,ಕಣ್ಣು , ಚರ್ಮ , ಅಂಗವಿಕಲತೆ )

{{#widget:YouTube|id=4B071d9Ywbc}}

(ಇದರಲ್ಲಿ ಮಿಯಾಸಿಸ ಗೆ ಸಂಭಂದಿಸಿದಂತೆ 1 ಚಿಕ್ಕ ವಿಡಿಯೋವನ್ನು ನೊಡಬಹುದು )

===ಚಟುವಟಿಕೆ ಸಂಖ್ಯೆ ===

===ಚಟುವಟಿಕೆ ಸಂಖ್ಯೆ ===