"ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
− | |||
=====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ===== | =====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ===== | ||
− | ಈ ಚಟುವಟಿಕೆಯನ್ನು | + | ಈ ಚಟುವಟಿಕೆಯನ್ನು ಯೂಟೂಬ್ನಲ್ಲಿರುವ ಕಣವಿಯವರ ಕಿರುಪರಿಚಯದ ವೀಡಿಯೋ ಸಂಪನ್ಮೂಲ ಬಳಸಿ ಮಾಡಲಾಗುವುದು. ಇಲ್ಲಿ ಮುಶೈಸಂ ಅಲ್ಲದ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಇದರ ಲಿಂಕ್ ಅನ್ನು ಮಾತ್ರ ಹಂಚಿಕೆಮಾಡಬಹುದು. |
'''ಕಲಿಕೋದ್ದೇಶಗಳು''' | '''ಕಲಿಕೋದ್ದೇಶಗಳು''' | ||
− | #ಪದಸಂಪತ್ತನ್ನು ಅಭಿವೃದ್ಧಿಪಡಿಸಲು | + | #ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಮತ್ತು ಕವಿಯನ್ನು ಪರಿಚಯಿಸಲು ವೀಡಿಯೋ ಸಂಪನ್ಮೂಲದ ಬಳಕೆ |
− | #ಮಾತುಗಾರಿಕೆ ಕೌಶಲವನ್ನು ವೃದ್ದಿಸಲು | + | #ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ವೀಡಿಯೋ ಸಂಪನ್ಮೂಲದ ಬಳಕೆ |
'''ವಿಷಯ ಉದ್ದೇಶಗಳು''' | '''ವಿಷಯ ಉದ್ದೇಶಗಳು''' | ||
− | # | + | #ಕವಿಯ ವ್ಯಕ್ತಿತ್ವವನ್ನು ತಿಳಿಯುವರು |
− | # | + | #ಕವಿಯ ಸಾಧನೆಯನ್ನು ಮೆಚ್ಚುವರು |
− | # | + | #ಕವಿಯ ಸಾಹಿತ್ಯ ಕೊಡುಗೆಗಳನ್ನು ತಿಳಿಯುವರು |
'''ಕೌಶಲ್ಯ ಉದ್ದೇಶಗಳು''' | '''ಕೌಶಲ್ಯ ಉದ್ದೇಶಗಳು''' | ||
− | # | + | #ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ. |
− | #ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು | + | #ವೀಡಿಯೋ ವೀಕ್ಷಣೆಯ ನಂತರ ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು |
− | |||
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. | #ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. | ||
'''ತರಗತಿ ಉದ್ದೇಶಗಳು''' | '''ತರಗತಿ ಉದ್ದೇಶಗಳು''' | ||
− | # | + | #ವೀಡಿಯೋ ವೀಕ್ಷಣೆ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು |
#ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು | #ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು | ||
'''ಉದ್ದೇಶಿತ ಸಮಯ''' | '''ಉದ್ದೇಶಿತ ಸಮಯ''' | ||
− | + | ೨೦ ನಿಮಿಷಗಳು | |
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ''' | '''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ''' | ||
− | + | ಶಿಕ್ಷಕರು ಮಕ್ಕಳಿಗೆ ವೀಡಿಯೋ ವೀಕ್ಷಣೆಯನ್ನು ಗಮನಹರಿಸಿ ನೋಡಲು ತಿಳಿಸುವುದು. ವೀಕ್ಷಣೆ ಮತ್ತು ಆಲಿಸುವಿಕೆಯತ್ತ ಗಮನಹರಿಸುವಂತೆ ಮಕ್ಕಳಿಗೆ ತಿಳಿಸುವುದು. | |
'''ಅಗತ್ಯ ಸಂಪನ್ಮೂಲಗಳು Materials/ Resources needed''' | '''ಅಗತ್ಯ ಸಂಪನ್ಮೂಲಗಳು Materials/ Resources needed''' | ||
+ | [https://www.youtube.com/watch?v=GLMIWTb9DmQ ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ] | ||
+ | ವೀಡಿಯೋ ಲಿಂಕ್, ಪ್ರೊಜೆಕ್ಟರ್ ಮತ್ತು | ||
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)''' | '''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)''' | ||
೧೨:೨೯, ೧೨ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ
ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ
ಈ ಚಟುವಟಿಕೆಯನ್ನು ಯೂಟೂಬ್ನಲ್ಲಿರುವ ಕಣವಿಯವರ ಕಿರುಪರಿಚಯದ ವೀಡಿಯೋ ಸಂಪನ್ಮೂಲ ಬಳಸಿ ಮಾಡಲಾಗುವುದು. ಇಲ್ಲಿ ಮುಶೈಸಂ ಅಲ್ಲದ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಇದರ ಲಿಂಕ್ ಅನ್ನು ಮಾತ್ರ ಹಂಚಿಕೆಮಾಡಬಹುದು.
ಕಲಿಕೋದ್ದೇಶಗಳು
- ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಮತ್ತು ಕವಿಯನ್ನು ಪರಿಚಯಿಸಲು ವೀಡಿಯೋ ಸಂಪನ್ಮೂಲದ ಬಳಕೆ
- ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ವೀಡಿಯೋ ಸಂಪನ್ಮೂಲದ ಬಳಕೆ
ವಿಷಯ ಉದ್ದೇಶಗಳು
- ಕವಿಯ ವ್ಯಕ್ತಿತ್ವವನ್ನು ತಿಳಿಯುವರು
- ಕವಿಯ ಸಾಧನೆಯನ್ನು ಮೆಚ್ಚುವರು
- ಕವಿಯ ಸಾಹಿತ್ಯ ಕೊಡುಗೆಗಳನ್ನು ತಿಳಿಯುವರು
ಕೌಶಲ್ಯ ಉದ್ದೇಶಗಳು
- ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ವೀಡಿಯೋ ವೀಕ್ಷಣೆಯ ನಂತರ ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು
- ವೀಡಿಯೋ ವೀಕ್ಷಣೆ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
- ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
ಉದ್ದೇಶಿತ ಸಮಯ
೨೦ ನಿಮಿಷಗಳು ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ಶಿಕ್ಷಕರು ಮಕ್ಕಳಿಗೆ ವೀಡಿಯೋ ವೀಕ್ಷಣೆಯನ್ನು ಗಮನಹರಿಸಿ ನೋಡಲು ತಿಳಿಸುವುದು. ವೀಕ್ಷಣೆ ಮತ್ತು ಆಲಿಸುವಿಕೆಯತ್ತ ಗಮನಹರಿಸುವಂತೆ ಮಕ್ಕಳಿಗೆ ತಿಳಿಸುವುದು. ಅಗತ್ಯ ಸಂಪನ್ಮೂಲಗಳು Materials/ Resources needed
ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ
ವೀಡಿಯೋ ಲಿಂಕ್, ಪ್ರೊಜೆಕ್ಟರ್ ಮತ್ತು ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು