"ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೫ ನೇ ಸಾಲು: ೭೫ ನೇ ಸಾಲು:
 
#  DIET/ CTE ನೋಡಲ್ ಅಧಿಕಾರಿಗಳು '''cascade ತರಬೇತಿಯ ವೇಳಾಪಟ್ಟಿ'''ಯ ಮಾಯಿತಿಯನ್ನು  ನಮೂದಿಸಬೇಕು . ದಯವಿಟ್ಟು ಇಲ್ಲಿ ಕ್ಲೀಕ್ ಮಾಡಿ ['''ಇಲ್ಲಿ'''] STF 2014-15 ಜಿಲ್ಲಾ ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು  ಮತ್ತು cascade ವೇಳಾಪಟ್ಟಿಯನ್ನು ನಮೂದಿಸಬೆಕು.
 
#  DIET/ CTE ನೋಡಲ್ ಅಧಿಕಾರಿಗಳು '''cascade ತರಬೇತಿಯ ವೇಳಾಪಟ್ಟಿ'''ಯ ಮಾಯಿತಿಯನ್ನು  ನಮೂದಿಸಬೇಕು . ದಯವಿಟ್ಟು ಇಲ್ಲಿ ಕ್ಲೀಕ್ ಮಾಡಿ ['''ಇಲ್ಲಿ'''] STF 2014-15 ಜಿಲ್ಲಾ ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು  ಮತ್ತು cascade ವೇಳಾಪಟ್ಟಿಯನ್ನು ನಮೂದಿಸಬೆಕು.
 
==ಮಾಹಿತಿ ಸಂಪರ್ಕಿಸಿ ==
 
==ಮಾಹಿತಿ ಸಂಪರ್ಕಿಸಿ ==
#[https://docs.google.com/spreadsheets/d/1D_q8x1Kz1Z1TfkC5FStQd4XH32578lomVnrMpQC_pho/edit?usp=sharing '''ಗಣಿತ STF RP ಪಟ್ಟಿ'''] - ಬೆಂಗಳೂರು ನಲ್ಲಿ ನಡೆದ ರಾಜ್ಯ ಮಟ್ತದ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು .
+
#[https://docs.google.com/spreadsheets/d/1D_q8x1Kz1Z1TfkC5FStQd4XH32578lomVnrMpQC_pho/edit?usp=sharing '''ಗಣಿತ STF RP ಪಟ್ಟಿ'''] - ಬೆಂಗಳೂರು ನಲ್ಲಿ ನಡೆದ ರಾಜ್ಯ ಮಟ್ಟದ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು .
 
#[https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit?usp=sharing '''ಡಯಟ್ ನ  ಮಾಹಿತಿ ಸಂಪರ್ಕಿಸಿ''']
 
#[https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit?usp=sharing '''ಡಯಟ್ ನ  ಮಾಹಿತಿ ಸಂಪರ್ಕಿಸಿ''']
  

೦೬:೪೮, ೨೬ ನವೆಂಬರ್ ೨೦೧೪ ನಂತೆ ಪರಿಷ್ಕರಣೆ


ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15

  1. DIET/CTE ನೋಡಲ ಅಧಿಕಾರಿಗಳು , ಜಿಲ್ಲಾ ಮಟ್ಟದ ಶಾಲೆಗಳ ಮಾಹಿತಿ ಮತ್ತು ಬೇಕಾಗಿರುವ ಗುಂಪುಗಳ ಸಂಖ್ಯೆ here.

ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .

ಬೆಂಗಳೂರ ವಿಭಾಗ ಬೆಂಗಳೂರ ನಗರ ಬೆಂಗಳೂರ ಗ್ರಾಮೀಣ ಚಿಕ್ಕಬಳ್ಳಾಪೂರ ಚಿತ್ರದುರ್ಗಾ ದಾವಣಗೇರೆ ಕೋಲಾರ ರಾಮನಗರ ಶಿವಮೊಗ್ಗ ತುಮಕೂರ - ಮಧುಗಿರಿ
ಬೆಳಗಾವ ವಿಭಾಗ ಬಾಗಲಕೋಟ ಬೆಳಗಾಂ ಬೀಜಾಪೂರ ಧಾರವಾಡ ಗದಗ ಹಾವೇರಿ ಉತ್ತರ ಕನ್ನಡ
Gulbarga Division ಬಳ್ಳಾರಿ ಬಿದರ ಕಲ್ಬುರ್ಗಿ ಕೊಪ್ಪಳ ರಾಯಚೂರ ಯಾದಗಿರಿ
Mysore Division ಚಾಮರಾಜ ನಗರ ಚಿಕಮಂಗಳೂರು ದಕ್ಷಿಣ ಕನ್ನಡ ಹಾಸನ ಕೊಡಗು ಮಂಡ್ಯ ಮೈಸೂರು ಉಡುಪಿ

ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.

ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು

STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.

  1. ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
  2. ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
  3. ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
  4. ಸಂವಹನ ಮಾಡಲು ಇ-ಮೇಲ್ ಬಳಸಿ, MathsScience Subject Mailing Forum
  5. ಪ್ರವೇಶಿಸಲು Karnataka Open Educational Resources and Contribute
  6. ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ KOER] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
  7. ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು .
  8. ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ

ಕಾರ್ಯಾಗಾರದ ಮೊದಲ ಚಟುವಟಿಕೆಗಳು

  1. DIET/ CTE ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಐಸಿಟಿ ಲ್ಯಾಬ್ ಸಿದ್ಧತೆಯ ಪರಿಶೀಲನಾಪಟ್ಟಿ ಯನ್ನು ಒದಬೇಕು ಮತ್ತು ಐಸಿಟಿ ಲ್ಯಾಬ್ ಸಂಪೂರ್ಣವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇರಬೇಕು .
    1. STF-KOER ಗೆ ಅಂತರ್ಜಾಲದ ಅವಶ್ಯಕತೆ ಇರುವದರಿಂದ ,ಅಂತರ್ಜಾಲ ಸಿಗುವಂತೆ ಜೋತೆಗೆ ಕನಿಷ್ಠ 4 Mbps ಸಂಪರ್ಕ ಹೊಂದರಬೇಕು.
    2. 7. 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
    3. ತರಬೇತಿ ಲ್ಯಾಬನಲ್ಲಿ ಹೊಸ ಉಬುಂಟು ಆವೃತ್ತಿ 14,04 installed ಆಗಿರಬೇಕು.
    4. ಸಮರ್ಪಕ ಅಭ್ಯಾಸ ಮಾಡಲು ಅವಕಾಶ ಒದಗಿಸುವದು, ಬ್ಯಾಚನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦-೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆ ತರಬೇತಿ ಮತ್ತು ಬ್ಯಾಚಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು .[ನೊಡಿ]
  2. DIET/ CTE ನೋಡಲ್ ಅಧಿಕಾರಿಗಳು cascade ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ನಮೂದಿಸಬೇಕು . ದಯವಿಟ್ಟು ಇಲ್ಲಿ ಕ್ಲೀಕ್ ಮಾಡಿ [ಇಲ್ಲಿ] STF 2014-15 ಜಿಲ್ಲಾ ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ಮತ್ತು cascade ವೇಳಾಪಟ್ಟಿಯನ್ನು ನಮೂದಿಸಬೆಕು.

ಮಾಹಿತಿ ಸಂಪರ್ಕಿಸಿ

  1. ಗಣಿತ STF RP ಪಟ್ಟಿ - ಬೆಂಗಳೂರು ನಲ್ಲಿ ನಡೆದ ರಾಜ್ಯ ಮಟ್ಟದ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು .
  2. ಡಯಟ್ ನ ಮಾಹಿತಿ ಸಂಪರ್ಕಿಸಿ

Activities DURING the workshop

  1. You can contact the ITfC team for support mail and phone for any support during the training.
  2. DIET/ CTE Nodal Officer to enter the DIET feedback from the workshop. Please click [here] to view the form.

Resource person checklist

During the workshop, the resource persons are expected to transact the proposed agenda with modifications as needed.

The participants must complete the following activities:

  1. Creation of email IDs and add them to the Cascade Training Group for email practice
  2. Creation of a meta document for organizing their own resource library and share the links and descriptions of such resources to the forum
  3. Familiarization with the KOER resource website and identifying resources to be added
  4. Submission of one activity to KOER
  5. Updating district training details on the district pages here
  6. Uploading workshop photographs on Picasa
  7. On Day 5, addition to the maths science forum
  8. On Day 5, Participant Feedback Form is to be filled by participants

District Training Hand-outs

  1. Detailed Agenda - Googledoc link
  2. Detailed Agenda - Download Agenda as Spreadsheet

Day 1

  1. Subject Teacher Forum
  2. Ubuntu
  3. Libre-Office typing
  4. Internet-1
  5. Internet-2
  6. NCERT Mathematics Text Books
  7. Resource library handout
  8. KOER Useful Websites

Day 2-3

  1. Creating Gmail id and sending emails
  2. Add to Cascade Training Group for email practice
  3. Adding emails to groups
  4. Learning Mind mapping
  5. How to use Freemind
  6. Emailing
  7. Geogebra tutorials

Day 4

  1. [KOER - Introduction Page] - Will be added KOER
  2. Uploading on Picasa

Day 5

  1. [Participant feedback form] to be filled by participants

Activities AFTER the workshop

Please check your MathsScience Subject Mailing Forum mails daily Please visit KOER regularly and also Contribute