"ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೮೩ ನೇ ಸಾಲು: ೮೩ ನೇ ಸಾಲು:
  
 
==ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ ==
 
==ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ ==
During the workshop, the resource persons are expected to transact the proposed agenda with modifications as needed.
+
ತರಬೇತಿ ಸಮಯದಲ್ಲಿ ,ಸಂಪನ್ಮೂಲ ವ್ಯಕ್ತಿಗಳು  ಕಾರ್ಯಸೂಚಿಯ  ಮಾಹಿತಿ ಅಗತ್ಯವಿದ್ದರೆ  ಮಾರ್ಪಾಡುಗಳೊಂದಿಗೆ ನಿರ್ವಹಿಸುವದನ್ನು ನಿರೀಕ್ಷಿಸಲಾಗಿದೆ.
  
The participants must complete the following activities:
+
ಭಾಗವಹಿಸುವವರು ಈ ಕೆಳಗಿನ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು:
# Creation of email IDs and add them to the [https://groups.google.com/forum/#!forum/gurugala-cascadegroup Cascade Training Group] for email practice
+
# ಇಮೇಲ್ ಐಡಿಗಳನ್ನು ರಚಿಸುವುದು ಮತ್ತು ಅವುಗಳನ್ನು ಸೇರಿಸುವದು [https://groups.google.com/forum/#!forum/gurugala-cascadegroup Cascade Training Group] ಇ-ಮೇಲ್ ಅಭ್ಯಾಸಿಸುವದು
 
# Creation of a meta document for organizing their own resource library and share the links and descriptions of such resources to the forum
 
# Creation of a meta document for organizing their own resource library and share the links and descriptions of such resources to the forum
 
# Familiarization with the KOER resource website and identifying resources to be added  
 
# Familiarization with the KOER resource website and identifying resources to be added  
# Submission of one activity to KOER
+
# ಒಂದು ಚಟುವಟಿಕೆಯನ್ನು  ಕೋಯರ್ ಗೆ ಸೇರಿಸಬೇಕು.
# Updating district training details on the district pages [http://karnatakaeducation.org.in/KOER/en/index.php/STF_Cascade_District_Workshops_2013-14#Activities_during_and_after_the_workshop here]
+
#ಜಿಲ್ಲೆಯ ಪುಟಗಳಲ್ಲಿ ಜಿಲ್ಲೆಯ ತರಬೇತಿ ವಿವರಗಳನ್ನು Updating ಮಾಡುವದು  [http://karnatakaeducation.org.in/KOER/en/index.php/STF_Cascade_District_Workshops_2013-14#Activities_during_and_after_the_workshop here]
# Uploading workshop photographs on Picasa
+
# ಕಾರ್ಯಾಗಾರದ ಛಾಯಾಚಿತ್ರಗಳನ್ನು ಪಿಕಾಸಾ ಮೂಲಕ ಅಪ್ಲೋಡ್ ಮಾಡುವದು
# On Day 5, addition to the maths science forum
+
# ೫ನೇ ದಿನದಂದು ಇ-ಮೇಲ್ ಗಳನ್ನು ಗಣಿತ ವಿಜ್ಞಾನ ವೇದಿಕೆಗೆ ಸೇರಿಸುವದು.
# On Day 5, [https://docs.google.com/forms/d/1k4_l6wA7YSAyRpN2F4tPsAkWWXB6GWVfT5rASOhjEf4/edit?usp=sharing Participant Feedback Form] is to be filled by participants
+
 
 +
# ೫ನೇ ದಿನ  [https://docs.google.com/forms/d/1k4_l6wA7YSAyRpN2F4tPsAkWWXB6GWVfT5rASOhjEf4/edit?usp=sharing Participant Feedback Form] ಭಾಗವಹಿಸುವವರು ಅಭಿಪ್ರಾಯಗಳನ್ನು ತುಂಬಬೆಕು.
  
 
==ಜಿಲ್ಲಾ ತರಬೇತಿಯ  ಕರಪತ್ರಗಳು==
 
==ಜಿಲ್ಲಾ ತರಬೇತಿಯ  ಕರಪತ್ರಗಳು==

೦೯:೩೮, ೨೬ ನವೆಂಬರ್ ೨೦೧೪ ನಂತೆ ಪರಿಷ್ಕರಣೆ


ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15

  1. DIET/CTE ನೋಡಲ ಅಧಿಕಾರಿಗಳು , ಜಿಲ್ಲಾ ಮಟ್ಟದ ಶಾಲೆಗಳ ಮಾಹಿತಿ ಮತ್ತು ಬೇಕಾಗಿರುವ ಗುಂಪುಗಳ ಸಂಖ್ಯೆ here.

ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .

ಬೆಂಗಳೂರ ವಿಭಾಗ ಬೆಂಗಳೂರ ನಗರ ಬೆಂಗಳೂರ ಗ್ರಾಮೀಣ ಚಿಕ್ಕಬಳ್ಳಾಪೂರ ಚಿತ್ರದುರ್ಗಾ ದಾವಣಗೇರೆ ಕೋಲಾರ ರಾಮನಗರ ಶಿವಮೊಗ್ಗ ತುಮಕೂರ - ಮಧುಗಿರಿ
ಬೆಳಗಾವ ವಿಭಾಗ ಬಾಗಲಕೋಟ ಬೆಳಗಾಂ ಬೀಜಾಪೂರ ಧಾರವಾಡ ಗದಗ ಹಾವೇರಿ ಉತ್ತರ ಕನ್ನಡ
Gulbarga Division ಬಳ್ಳಾರಿ ಬಿದರ ಕಲ್ಬುರ್ಗಿ ಕೊಪ್ಪಳ ರಾಯಚೂರ ಯಾದಗಿರಿ
Mysore Division ಚಾಮರಾಜ ನಗರ ಚಿಕಮಂಗಳೂರು ದಕ್ಷಿಣ ಕನ್ನಡ ಹಾಸನ ಕೊಡಗು ಮಂಡ್ಯ ಮೈಸೂರು ಉಡುಪಿ

ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.

ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು

STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.

  1. ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
  2. ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
  3. ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
  4. ಸಂವಹನ ಮಾಡಲು ಇ-ಮೇಲ್ ಬಳಸಿ, MathsScience Subject Mailing Forum
  5. ಪ್ರವೇಶಿಸಲು Karnataka Open Educational Resources and Contribute
  6. ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ KOER] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
  7. ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು .
  8. ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ

ಕಾರ್ಯಾಗಾರದ ಮೊದಲ ಚಟುವಟಿಕೆಗಳು

  1. DIET/ CTE ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಐಸಿಟಿ ಲ್ಯಾಬ್ ಸಿದ್ಧತೆಯ ಪರಿಶೀಲನಾಪಟ್ಟಿ ಯನ್ನು ಒದಬೇಕು ಮತ್ತು ಐಸಿಟಿ ಲ್ಯಾಬ್ ಸಂಪೂರ್ಣವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇರಬೇಕು .
    1. STF-KOER ಗೆ ಅಂತರ್ಜಾಲದ ಅವಶ್ಯಕತೆ ಇರುವದರಿಂದ ,ಅಂತರ್ಜಾಲ ಸಿಗುವಂತೆ ಜೋತೆಗೆ ಕನಿಷ್ಠ 4 Mbps ಸಂಪರ್ಕ ಹೊಂದರಬೇಕು.
    2. 7. 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
    3. ತರಬೇತಿ ಲ್ಯಾಬನಲ್ಲಿ ಹೊಸ ಉಬುಂಟು ಆವೃತ್ತಿ 14,04 installed ಆಗಿರಬೇಕು.
    4. ಸಮರ್ಪಕ ಅಭ್ಯಾಸ ಮಾಡಲು ಅವಕಾಶ ಒದಗಿಸುವದು, ಬ್ಯಾಚನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦-೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆ ತರಬೇತಿ ಮತ್ತು ಬ್ಯಾಚಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು .[ನೊಡಿ]
  2. DIET/ CTE ನೋಡಲ್ ಅಧಿಕಾರಿಗಳು cascade ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ನಮೂದಿಸಬೇಕು . ದಯವಿಟ್ಟು ಇಲ್ಲಿ ಕ್ಲೀಕ್ ಮಾಡಿ [ಇಲ್ಲಿ] STF 2014-15 ಜಿಲ್ಲಾ ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ಮತ್ತು cascade ವೇಳಾಪಟ್ಟಿಯನ್ನು ನಮೂದಿಸಬೆಕು.

ಮಾಹಿತಿ ಸಂಪರ್ಕಿಸಿ

  1. ಗಣಿತ STF RP ಪಟ್ಟಿ - ಬೆಂಗಳೂರು ನಲ್ಲಿ ನಡೆದ ರಾಜ್ಯ ಮಟ್ಟದ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು .
  2. ಡಯಟ್ ನ ಮಾಹಿತಿ ಸಂಪರ್ಕಿಸಿ

ಕಾರ್ಯಾಗಾರ ಸಮಯದ ಚಟುವಟಿಕೆಗಳು

  1. ನೀವು ಸಂಪರ್ಕಿಸಬಹುದು ITfC ತಂಡ ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ ಮೇಲ್ ಮತ್ತು ಫೋನ್ ಮಾಡಬಹುದು.
  2. DIET/ CTE ನೋಡಲ್ ಅಧಿಕಾರಿಗಳುತರಬೇತಿಯ ಸಮಯದಲ್ಲಿ DIET ಪ್ರತಿಕ್ರಿಯೆಯನ್ನು ನಮೂದಿಸಬೇಕು . ರೂಪ ವೀಕ್ಷಿಸಲು ದಯವಿಟ್ಟು ಒತ್ತಿ [here]

ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ

ತರಬೇತಿ ಸಮಯದಲ್ಲಿ ,ಸಂಪನ್ಮೂಲ ವ್ಯಕ್ತಿಗಳು ಕಾರ್ಯಸೂಚಿಯ ಮಾಹಿತಿ ಅಗತ್ಯವಿದ್ದರೆ ಮಾರ್ಪಾಡುಗಳೊಂದಿಗೆ ನಿರ್ವಹಿಸುವದನ್ನು ನಿರೀಕ್ಷಿಸಲಾಗಿದೆ.

ಭಾಗವಹಿಸುವವರು ಈ ಕೆಳಗಿನ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು:

  1. ಇಮೇಲ್ ಐಡಿಗಳನ್ನು ರಚಿಸುವುದು ಮತ್ತು ಅವುಗಳನ್ನು ಸೇರಿಸುವದು Cascade Training Group ಇ-ಮೇಲ್ ಅಭ್ಯಾಸಿಸುವದು
  2. Creation of a meta document for organizing their own resource library and share the links and descriptions of such resources to the forum
  3. Familiarization with the KOER resource website and identifying resources to be added
  4. ಒಂದು ಚಟುವಟಿಕೆಯನ್ನು ಕೋಯರ್ ಗೆ ಸೇರಿಸಬೇಕು.
  5. ಜಿಲ್ಲೆಯ ಪುಟಗಳಲ್ಲಿ ಜಿಲ್ಲೆಯ ತರಬೇತಿ ವಿವರಗಳನ್ನು Updating ಮಾಡುವದು here
  6. ಕಾರ್ಯಾಗಾರದ ಛಾಯಾಚಿತ್ರಗಳನ್ನು ಪಿಕಾಸಾ ಮೂಲಕ ಅಪ್ಲೋಡ್ ಮಾಡುವದು
  7. ೫ನೇ ದಿನದಂದು ಇ-ಮೇಲ್ ಗಳನ್ನು ಗಣಿತ ವಿಜ್ಞಾನ ವೇದಿಕೆಗೆ ಸೇರಿಸುವದು.
  1. ೫ನೇ ದಿನ Participant Feedback Form ಭಾಗವಹಿಸುವವರು ಅಭಿಪ್ರಾಯಗಳನ್ನು ತುಂಬಬೆಕು.

ಜಿಲ್ಲಾ ತರಬೇತಿಯ ಕರಪತ್ರಗಳು

  1. ವಿವರವಾದ ಕಾರ್ಯಸೂಚಿ - Googledoc link
  2. ವಿವರವಾದ ಕಾರ್ಯಸೂಚಿ - Download Agenda as Spreadsheet

ದಿನ ೧

  1. ವಿಷಯ ಶಿಕ್ಷಕರ ವೇದಿಕೆ
  2. ಉಬುಂಟು
  3. ಲಿಬ್ರೆ-ಆಫೀಸ್ ಟೈಪಿಂಗ್
  4. ಅಂತರ್ಜಾಲ - ೧
  5. ಅಂತರ್ಜಾಲ - ೨
  6. NCERT ಗಣಿತ ಪಠ್ಯ ಪುಸ್ತಕಗಳು
  7. ಸಂಪನ್ಮೂಲ ಗ್ರಂಥಾಲಯದ ಕರಪತ್ರ
  8. KOER ಉಪಯುಕ್ತ ವೆಬ್ ತಾಣಗಳು

ದಿನ -೨ ಮತ್ತು ೩

  1. ಜಿ-ಮೇಲ್ ಐಡಿ ಯನ್ನು ರಚಿಸುವುದು ಮತ್ತು ಇ-ಮೇಲ್ ಕಳುಹಿಸುವದು
  2. ಸೇರಿಸು Cascade Training Group ಇ-ಮೆಲ್ ಕಳಿಸುವ ಅಭ್ಯಾಸ ಮಾಡುವದು
  3. ಗುಂಪುಗಳಿಗೆ ಇ-ಮೇಲ್ ಗಳನ್ನು ಸೇರಿಸುವದು
  4. ಮೈಂಡ್ ಮ್ಯಾಪ್ ಮಾಡುವದನ್ನು ಕಲೆಯಲು
  5. ಮೈಂಡ್ ಮ್ಯಾಪ್ ನ್ನು ಹೇಗೆ ಬಳಸುವದು
  6. ಇ-ಮೇಲ್ ಮಾಡುವದು
  7. ಜಿಯೋಜಿಬ್ರಾದ ಬೋಧನೆಗಳು

ದಿನ ೪

  1. [KOER - ಪರಿಚಯ ಪುಟ] -ಸೇರಿಸಲಾಗುತ್ತದೆ KOER
  2. ಪಿಕಾಸಾ ಅಪ್ಲೋಡ್ ಮಾಡುವದು

ದಿನ ೫

  1. [ಭಾಗವಸಿದವರ_ಅಭಿಪ್ರಾಯ ] ಭಾಗವಹಿಸುವವರು ತುಂಬಬೇಕು.

ಕಾರ್ಯಾಗಾರ ನಂತರದ ಚಟುವಟಿಕೆಗಳು

Please check your MathsScience Subject Mailing Forum mails daily Please visit KOER regularly and also Contribute