"ದುಡಿಮೆಯಲ್ಲಿ ಭೇದ ಭಾವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೮ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧೧ ನೇ ಸಾಲು: ೧೧ ನೇ ಸಾಲು:
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡಬೇಕು. ಭಾಷಣದಲ್ಲಿ ಯಾವ ಅಂಶಗಳಿರ ಬೇಕು ಎಂದು ಮೊದಲೇ ತಿಳುವಳಿಕೆ ನೀಡುವುದು. ಭಾಷಣ ಸ್ಪರ್ದೆಯ ವಿಷಯ ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವುದು.
 
ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡಬೇಕು. ಭಾಷಣದಲ್ಲಿ ಯಾವ ಅಂಶಗಳಿರ ಬೇಕು ಎಂದು ಮೊದಲೇ ತಿಳುವಳಿಕೆ ನೀಡುವುದು. ಭಾಷಣ ಸ್ಪರ್ದೆಯ ವಿಷಯ ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವುದು.
 +
ಭಾಷಣ ಸ್ಪರ್ಧೆಯಲ್ಲಿ-
 +
#. ವಿಷಯ ಪ್ರವೇಶ
 +
#. ವಿಷಯ ಬೆಳವಣಿಗೆ
 +
#.ಉಪಸಂಹಾರ -  ಎಂಬ ಮೂರು ಹಂತಗಳನ್ನು ಅಳವಡಿಸಿಕೊಳ್ಳಿ.
  
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
 +
ಮಹಿಳೆ ಯಾವ ಕೆಲಸವನ್ನು ಮಾಡಲು ಸಮರ್ಥಳು --ಮಹಿಳಾ ಪೈಲೆಟ್ ಬಗ್ಗೆ ವಿಡಿಯೊವನ್ನು ನೋಡಿರಿ.
 +
{{#widget:YouTube|id=UJD84A5qqlE}}
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
 +
#.[http://kn.wikipedia.org/wiki/%E0%B2%B2%E0%B2%BF%E0%B2%82%E0%B2%97_%E0%B2%B8%E0%B2%AE%E0%B2%BE%E0%B2%A8%E0%B2%A4%E0%B3%86_%E0%B2%B9%E0%B2%BE%E0%B2%97%E0%B3%82_%E0%B2%AE%E0%B2%B9%E0%B2%BF%E0%B2%B3%E0%B2%BE_%E0%B2%B8%E0%B2%AC%E0%B2%B2%E0%B3%80%E0%B2%95%E0%B2%B0%E0%B2%A3 ಮಹಿಳಾ ಸಮಾನತೆ ಯಾಕೆ ಬೇಕು ಎಂದು ತಿಳಿಸುವ ವಿಕಿಪೀಡಿಯಾ ವಿವರವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ]
 +
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
 +
ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ಭಾಷಣದ ವಿಷಯವನ್ನು ಕೊಟ್ಟು ತಯಾರಿ ಮಾಡುವಂತೆ ತಿಳಿಸುವುದು.
 +
ಭಾಷಣದ ವಿಷಯ:" '''ದುಡಿಮೆಯಲ್ಲಿ ಸ್ತ್ರೀ ಪುರುಷರ ಮಧ್ಯೆ ಭೇದ ಭಾವ ಮಾಡುವುದು ಎಷ್ಟು ಸೂಕ್ತ'''"
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
 +
#. ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರಿಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಲಭಿಸುತ್ತಿದೆ_ ಈ ಮಾತನ್ನು ನೀವು ಒಪ್ಪುವಿರಾ?
 +
#. ದುಡಿಮೆಯ ಶೋಷಣೆ ಎನ್ನುವುದು ಶಿಕ್ಷಣದಿಂದ ಹೋಗಲಾಡಿಸಬಹುದು_ ಸಮರ್ಥಿಸಿರಿ
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
 +
# ನಿಮ್ಮ ಊರಿನಲ್ಲಿ ದುಡಿಮೆಯಲ್ಲಿ ಶೋಷಣೆಗಳು, ತಾರತಮ್ಯತೆ ಇದೆಯೇ.ಅದನ್ನು ಹೋಗಲಾಡಿಸಬಹುದಾದ ಕ್ರಮಗಳನ್ನು ತಿಳಿಸಿ.
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ದುಡಿಮೆ_ಮತ್ತು_ಆರ್ಥಿಕ_ಜೀವನ]]
 
[[ದುಡಿಮೆ_ಮತ್ತು_ಆರ್ಥಿಕ_ಜೀವನ]]

೧೩:೪೪, ೧೫ ಜನವರಿ ೨೦೧೫ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಚಟುವಟಿಕೆಯ ಹೆಸರು-ಭಾಷಣ ಸ್ಪರ್ಧೆ

ಅಂದಾಜು ಸಮಯ

ಎರಡು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಯಾವುದೇ ಸಂಪನ್ಮೂಲ ಅವಶ್ಯಕತೆ ಇಲ್ಲ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡಬೇಕು. ಭಾಷಣದಲ್ಲಿ ಯಾವ ಅಂಶಗಳಿರ ಬೇಕು ಎಂದು ಮೊದಲೇ ತಿಳುವಳಿಕೆ ನೀಡುವುದು. ಭಾಷಣ ಸ್ಪರ್ದೆಯ ವಿಷಯ ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವುದು. ಭಾಷಣ ಸ್ಪರ್ಧೆಯಲ್ಲಿ-

  1. . ವಿಷಯ ಪ್ರವೇಶ
  2. . ವಿಷಯ ಬೆಳವಣಿಗೆ
  3. .ಉಪಸಂಹಾರ - ಎಂಬ ಮೂರು ಹಂತಗಳನ್ನು ಅಳವಡಿಸಿಕೊಳ್ಳಿ.

ಬಹುಮಾಧ್ಯಮ ಸಂಪನ್ಮೂಲಗಳ

ಮಹಿಳೆ ಯಾವ ಕೆಲಸವನ್ನು ಮಾಡಲು ಸಮರ್ಥಳು --ಮಹಿಳಾ ಪೈಲೆಟ್ ಬಗ್ಗೆ ವಿಡಿಯೊವನ್ನು ನೋಡಿರಿ.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. .ಮಹಿಳಾ ಸಮಾನತೆ ಯಾಕೆ ಬೇಕು ಎಂದು ತಿಳಿಸುವ ವಿಕಿಪೀಡಿಯಾ ವಿವರವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ಭಾಷಣದ ವಿಷಯವನ್ನು ಕೊಟ್ಟು ತಯಾರಿ ಮಾಡುವಂತೆ ತಿಳಿಸುವುದು. ಭಾಷಣದ ವಿಷಯ:" ದುಡಿಮೆಯಲ್ಲಿ ಸ್ತ್ರೀ ಪುರುಷರ ಮಧ್ಯೆ ಭೇದ ಭಾವ ಮಾಡುವುದು ಎಷ್ಟು ಸೂಕ್ತ"

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. . ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರಿಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಲಭಿಸುತ್ತಿದೆ_ ಈ ಮಾತನ್ನು ನೀವು ಒಪ್ಪುವಿರಾ?
  2. . ದುಡಿಮೆಯ ಶೋಷಣೆ ಎನ್ನುವುದು ಶಿಕ್ಷಣದಿಂದ ಹೋಗಲಾಡಿಸಬಹುದು_ ಸಮರ್ಥಿಸಿರಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನಿಮ್ಮ ಊರಿನಲ್ಲಿ ದುಡಿಮೆಯಲ್ಲಿ ಶೋಷಣೆಗಳು, ತಾರತಮ್ಯತೆ ಇದೆಯೇ.ಅದನ್ನು ಹೋಗಲಾಡಿಸಬಹುದಾದ ಕ್ರಮಗಳನ್ನು ತಿಳಿಸಿ.

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ