ನಿರುದ್ಯೋಗ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು-ವರದಿ ತಯಾರಿ

ಅಂದಾಜು ಸಮಯ

ಎರಡು ದಿನಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. . ಲೈಬ್ರೇರಿ
  2. . ಅಂತರ್ಜಾಲ
  3. .ಲೇಖನಿ ಸಾಮಾಗ್ರಿಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾರ್ಥಿಗಳಿಗೆ ಕೆಲವು ನಿರುದ್ಯೋಗಿಗಳ ಮನೆಗಳಿಗೆ ಭೇಟಿಕೊಡಲು ಹೇಳಿ ,ಅವರ ನಿರುದ್ಯೋಗಕ್ಕೆ ಕಾರಣಗಳನ್ನು ಅವರಿಂದಲೇ ತಿಳಿಯುವಂತೆ ಪ್ರೇರೇಪಿಸುವುದು. ವರದಿ ಸಿಧ್ಧ ಪಡಿಸುವಾಗ ಲೈಬ್ರೇರಿ, ಅಂತರ್ಜಾಲದ ಮಾಹಿತಿಯನ್ನು ಪಡೆದು ವರದಿ ಸಿದ್ದ ಪಡಿಸಲು ಹೇಳುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. .ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡುವುದು
  2. . ಗುಂಪಿನಲ್ಲಿ ಜವಾಬ್ದಾರಿಗಳನ್ನು ಹಂಚಿಕೆಯಾಗುವಂತೆ ಮಾಡುವುದು.
  3. .ವರದಿ ಸಿದ್ದ ಪಡಿಸುವ ಕ್ರಮಗಳನ್ನು ವಿದ್ಯಾರ್ಥಿಗೆ ತಿಳಿಯ ಪಡಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿರುದ್ಯೋಗ ಸಮಸ್ಯೆಗೆ ಸ್ಥಳೀಯ ಸಾಮಾಜಿಕ ಪರಿಸ್ಥಿತಿಯೂ ಕಾರಣ . ಈ ಹೇಳಿಕೆಯನ್ನು ನೀವು ಒಪ್ಪಿಕೊಳ್ಳುವಿರಾ. ಹೇಗೆ?
  2. .ಮನುಷ್ಯನ ಆಲಸ್ಯವೂ ನಿರುದ್ಓಗಕ್ಕೆ ಕಾರಣವಾಗಿರಬಹುದು .ಸಮರ್ಥಿಸಿರಿ.
  3. .ನಿರುದ್ಯೋಗ ಸಮಸ್ಯೆ ಅಲ್ಲ. ಉದ್ಯೋಗ ಮಾಡಲು ಅವಕಾಶವಿದ್ದರೂ ಉದ್ಯೋಗ ಮಾಡದೇ ನಿರುದ್ಯೋಗ ಸೃಷ್ಟಿಸುತ್ತೇವೆ. ಹೌದೇ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ