ಬದಲಾವಣೆಗಳು

Jump to navigation Jump to search
೭೯ ನೇ ಸಾಲು: ೭೯ ನೇ ಸಾಲು:     
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
'''ಚಟವಟಿಕೆ-1'''
+
==ಚಟವಟಿಕೆ-1 : ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚನೆ (ವೈಯಕ್ತಿಕ ಚಟುವಟಿಕೆ)==
'''ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚನೆ (ವೈಯಕ್ತಿಕ ಚಟುವಟಿಕೆ)'''<br>
+
==ವಿಧಾನ==
'''ವಿಧಾನ''': <br>
   
#ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚಿಸುವುದು,<br>
 
#ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚಿಸುವುದು,<br>
#ಪ್ರಬಂಧ ರಚನೆಯಲ್ಲಿ ಪ್ರತಿಯೊಂದು ಬಗೆಯ ಮಾಲಿನ್ಯಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಬರೆದಿರಬೇಕು.
+
#ಪ್ರಬಂಧ ರಚನೆಯಲ್ಲಿ ಪ್ರತಿಯೊಂದು ಬಗೆಯ ಮಾಲಿನ್ಯಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಬರೆದಿರಬೇಕು.
 
(ಸೂಚನೆ: ಒಟ್ಟಾಗಿ ಎಲ್ಲಾ ಮಾಲಿನ್ಯಗಳ ಪ್ರಬಂಧ ರಚಿಸಿದ್ದರೆ ಕನಷ್ಟ ಮೂರು ವಿಧವಾದ ಮಾಲಿನ್ಯಗಳ ಮಾಹಿತಿ ಸಂಗ್ರಹಣೆಗೆ 5 * 3 ಅಂಕಗಳಂತೆ  ನೀಡಿ ಮೌಲ್ಯೀಕರಿಸುವುದು)
 
(ಸೂಚನೆ: ಒಟ್ಟಾಗಿ ಎಲ್ಲಾ ಮಾಲಿನ್ಯಗಳ ಪ್ರಬಂಧ ರಚಿಸಿದ್ದರೆ ಕನಷ್ಟ ಮೂರು ವಿಧವಾದ ಮಾಲಿನ್ಯಗಳ ಮಾಹಿತಿ ಸಂಗ್ರಹಣೆಗೆ 5 * 3 ಅಂಕಗಳಂತೆ  ನೀಡಿ ಮೌಲ್ಯೀಕರಿಸುವುದು)
 
'''ಮೌಲ್ಯಮಾಪನ ಮಾನಕಗಳು:'''
 
'''ಮೌಲ್ಯಮಾಪನ ಮಾನಕಗಳು:'''
#ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ?
+
# ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ?
#ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆÀಯೆ?
+
# ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆಯೆ?
#ಮಾಹಿತಿ ಬರವಣಿಗೆ ಅಂದವಾಗಿದೆಯೆ
+
# ಮಾಹಿತಿ ಬರವಣಿಗೆ ಅಂದವಾಗಿದೆಯೆ
#ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ?
+
# ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ?
#ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ?
+
# ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ?
 
+
==ಚಟುವಟಿಕೆ: 2 (ವಿದ್ಯಾರ್ಥಿಗಳಿಗೆ ಗಣಕಯಂತ್ರದ ಬಳಕೆ ತಿಳಿದಿದ್ದರೆ ಪಿಪಿಟಿ ರಚಿನೆಯ ಯೋಜನೆ)==
'''ಚಟುವಟಿಕೆ-2 (ವಿದ್ಯಾರ್ಥಿಗಳಿಗೆ ಗಣಕಯಂತ್ರದ ಬಳಕೆ ತಿಳಿದಿದ್ದರೆ ಪಿಪಿಟಿ ರಚಿನೆಯ ಯೋಜನೆ)'''
+
ವಿಷಯ: ವಿವಿಧ ಬಗೆಯ ಮಾಲಿನ್ಯಗಳ ಪ್ರೆಸೆಂಟೇಶನ್ ತಯಾರಿಸುವುದು
'''ವಿಷಯ: ವಿವಿಧ ಬಗೆಯ ಮಾಲಿನ್ಯಗಳ ಪ್ರೆಸೆಂಟೇಶನ್ ತಯಾರಿಸುವುದು'''
+
==ವಿಧಾನ==
'''ವಿಧಾನ''':
+
ವಿವಿಧ ಬಗೆಯ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಪೂರಕವಾದ ಚಿತ್ರಗಳು, ಚಿತ್ರಣಗಳು ಮತ್ತು ಕಿರು ಮಾಹಿತಿ ಸಂಗ್ರಹಿಸಿ, ಪೊವರ್ ಪಾಯಿಂಟ್ ತಂತ್ರಾಂಶ ಬಳಸಿ, ಸರಿಯಾದ ಹಂತಗಳೊಂದಿಗೆ ಮಾಹಿತಿ ತುಂಬಿ ಪ್ರೆಸೆಂಟೇಶನ್ ತಯಾರಿಸುವುದು
# ವಿವಿಧ ಬಗೆಯ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಪೂರಕವಾದ ಚಿತ್ರಗಳು, ಚಿತ್ರಣಗಳು ಮತ್ತು ಕಿರು ಮಾಹಿತಿ ಸಂಗ್ರಹಿಸಿ, ಪೊವರ್ ಪಾಯಿಂಟ್ ತಂತ್ರಾಂಶ ಬಳಸಿ, ಸರಿಯಾದ ಹಂತಗಳೊಂದಿಗೆ ಮಾಹಿತಿ ತುಂಬಿ ಪ್ರೆಸೆಂಟೇಶನ್ ತಯಾರಿಸುವುದು
+
==ಮೌಲ್ಯಮಾಪನ ಮಾನಕಗಳು==
'''ಮೌಲ್ಯಮಾಪನ ಮಾನಕಗಳು:'''
+
# ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ ?
#ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ?
+
# ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆಯೇ?
ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆÀಯೆ?
+
# ಮಾಹಿತಿ ಬರವಣಿಗೆ ಅಂದವಾಗಿದೆಯೆ?
ಮಾಹಿತಿ ಬರವಣಿಗೆ ಅಂದವಾಗಿದೆಯೆ?
+
# ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ?
ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ?
+
# ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ?
ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ?
+
==ಚಟುವಟಿಕೆ: 3 ಪದಬಂದ ರಚನೆ==
 
+
==ವಿಧಾನ==
ಚಟುವಟಿಕೆ: 4    ಪದಬಂದ ರಚನೆ:
+
ಘಟಕದ ಪರಿಕಲ್ಪನೆಗಳಿಗೆ ಪೂರಕವಾಗಿ 5 ಅಂಕಗಳ ಮೂರು ಪದಬಂದಗಳನ್ನು ರಚಿಸಿ ಗುಂಪುಕಾರ್ಯ ಅಥವಾ ವೈಯಕ್ತಿಕ ಚಟುವಟಿಕೆ ಕೊಡುವುದು (ಸಾಧ್ಯವಾದಲ್ಲಿ ಗುಂಪು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪದಬಂದ ರಚಿಸಲು ತಿಳಿಸುವುದು)
ವಿಧಾನ: ಘಟಕದ ಪರಿಕಲ್ಪನೆಗಳಿಗೆ ಪೂರಕವಾಗಿ 5 ಅಂಕಗಳ ಮೂರು ಪದಬಂದಗಳನ್ನು ರಚಿಸಿ ಗುಂಪುಕಾರ್ಯ ಅಥವಾ ವೈಯಕ್ತಿಕ ಚಟುವಟಿಕೆ ಕೊಡುವುದು (ಸಾಧ್ಯವಾದಲ್ಲಿ ಗುಂಪು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪದಬಂದ ರಚಿಸಲು ತಿಳಿಸುವುದು)
+
==ಮೌಲ್ಯಮಾಪನ ಮಾನಕಗಳು: (ವಿದ್ಯಾರ್ಥಿಗಳೇ ಪದಬಂದ ರಚಿಸಿದ್ದರೆ)==
ಮೌಲ್ಯಮಾಪನ ಮಾನಕಗಳು: (ವಿದ್ಯಾರ್ಥಿಗಳೇ ಪದಬಂದ ರಚಿಸಿದ್ದರೆ)  
+
# ಪದಬಂದ ರಚನೆಯಲ್ಲಿ ಗುಂಪಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೇ?
ಪದಬಂದ ರಚನೆಯಲ್ಲಿ ಗುಂಪಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೇ?
+
# ಪದಬಂದವನ್ನು ಪರಿಕಲ್ಪನೆಗಳಿಗೆ ಪೂರಕವಾಗಿ ರಚಿಸಿದ್ದಾರೆಯೆ?
ಪದಬಂದವನ್ನು ಪರಿಕಲ್ಪನೆಗಳಿಗೆ ಪೂರಕವಾಗಿ ರಚಿಸಿದ್ದಾರೆಯೆ?
+
# ಪದಬಂದದಲ್ಲಿ ಅಕ್ಷರಗಳ ಜೋಡಣೆ ಸರಿಯಾಗಿದೆಯೆ?
ಪದಬಂದದಲ್ಲಿ ಅಕ್ಷರಗಳ ಜೋಡಣೆ ಸರಿಯಾಗಿದೆಯೆ?
+
# ಪ್ರಶ್ನೆಗಳ ರಚನೆ ಸಮಂಜಸವಾಗಿದೆಯೆ?
ಪ್ರಶ್ನೆಗಳ ರಚನೆ ಸಮಂಜಸವಾಗಿದೆಯೆ?
+
# ಒಟ್ಟಾರೆಯಾಗಿ ಪದಬಂದದ ರೂಪುರೇಶೆ ಸರಿಯಾಗಿ ಪಾಲಿಸಿದ್ದಾರೆಯೆ?
ಒಟ್ಟಾರೆಯಾಗಿ ಪದಬಂದದ ರೂಪುರೇಶೆ ಸರಿಯಾಗಿ ಪಾಲಿಸಿದ್ದಾರೆಯೆ?
      
=ಯೋಜನೆಗಳು =
 
=ಯೋಜನೆಗಳು =
೨೩೦

edits

ಸಂಚರಣೆ ಪಟ್ಟಿ