"ಪರಿಸರ ಮಾಲಿನ್ಯ ಮಾಲಿನ್ಯಕಾರಕಗಳ ವಿಧಗಳು ಚಟುವಟಿಕೆ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೬ ನೇ ಸಾಲು: ೬ ನೇ ಸಾಲು:
 
ಕಂಪ್ಯೂಟರ್ , ಪ್ರೊಜೆಕ್ಟರ್ ,ಚಿತ್ರಗಳು  
 
ಕಂಪ್ಯೂಟರ್ , ಪ್ರೊಜೆಕ್ಟರ್ ,ಚಿತ್ರಗಳು  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==  
ಅಂತರ್ಜಾಲದ ಸಹಾಯದಿಂದ ವಾಯುಮಾಲಿನ್ಯ ,ಸಾಗರ ಮಾಲಿನ್ಯ ,ಜಲಮಾಲಿನ್ಯಗಳ ಚಿತ್ರ ಸಂಗ್ರಹಿಸಬೇಕು  
+
ಅಂತರ್ಜಾಲದ ಸಹಾಯದಿಂದ ವಾಯುಮಾಲಿನ್ಯ ,ಸಾಗರ ಮಾಲಿನ್ಯ ,ನೆಲ ಮಾಲಿನ್ಯ ,ಜಲಮಾಲಿನ್ಯಗಳ ಚಿತ್ರ ಸಂಗ್ರಹಿಸಬೇಕು
 +
 
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

೦೪:೩೩, ೨೬ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಮೌಖಿಕ ಪ್ರಶ್ನಾವಳಿ

ಅಂದಾಜು ಸಮಯ

ಸುಮಾರು 10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕಂಪ್ಯೂಟರ್ , ಪ್ರೊಜೆಕ್ಟರ್ ,ಚಿತ್ರಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಅಂತರ್ಜಾಲದ ಸಹಾಯದಿಂದ ವಾಯುಮಾಲಿನ್ಯ ,ಸಾಗರ ಮಾಲಿನ್ಯ ,ನೆಲ ಮಾಲಿನ್ಯ ,ಜಲಮಾಲಿನ್ಯಗಳ ಚಿತ್ರ ಸಂಗ್ರಹಿಸಬೇಕು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಕಂಪ್ಯೂಟರ್ ಮತ್ತು ಪ್ರೋಜೆಕ್ಟರ್ ಬಳಸಿ ಪರಿಸರಮಾಲಿನ್ಯದ ಚಿತ್ರಗಳನ್ನು ತೋರಿಸಿ ಈ ಕೆಳಗಿನ ಮೌಖಿಕ ಪ್ರಶ್ನಾವಳಿಗಳನ್ನು ಬಳಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವಿದ್ಯಾರ್ಥಿಗಳಿಗೆ ಪ್ರೋಜೆಕ್ಟರ್ ಪರದೆಯಲ್ಲಿ ಕಾಣುವ ಮಾಲಿನ್ಯದ ಚಿತ್ರಗಳನ್ನು ಗಮನಿಸಿ ಮಾನವನ ಚಟುವಟಿಕೆಗಳನ್ನು ಗರುತಿಸಿ ಹೇಳಲು ತಿಳಿಸುವುದು
  2. ತಿಳಿಸಿದ ಮಾನವನ ಚಟುವಟಿಕೆಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳನ್ನು ಹೇಳುವಂತೆ ತಿಳಿಸುವುದು
  3. ಪರಿಸರಕ್ಕೆ ಹಾನಿ ಮಾಡುವ ಮಾನವ ಚಟುವಟಿಕೆಗಳು ಹೇಗೆ ಪರಿಸರ ಮಾಲಿನ್ಯಗೊಳಿಸುತ್ತವೆ ?
  4. ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮನೆ ಮತ್ತು ಶಾಲಾ ವಾತಾವರಣದಲ್ಲಿ ಏನಾದರೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳು ನಡೆಯುತ್ತಿವೇ ? ಅವುಗಳ ಬಗ್ಗೆ ಮಾಹಿತಿ ನೀಡಿ

ಪ್ರಶ್ನೆಗಳು

  1. ಪ್ರೋಜೆಕ್ಟರ್ ಪರದೆಯಲ್ಲಿ ಕಾಣಿಸುವ ಚಿತ್ರಗಳು ಮಾನವನ ಯಾವ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತವೆ ?
  2. ಇದೇ ರೀತಿ ಮಾನವನ ಇತರ ಚಟುವಟಿಕೆಗಳನ್ನು ತಿಳಿಸಿ
  3. ಈ ಮಾನವನ ಚಟುವಟಿಕೆಗಳು ಪರಿಸರ ಮಾಲಿನ್ಯಕ್ಕೆ ಹೇಗೆ ಕಾರಣವಾಗಿವೆ ?

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್