"ಪ್ರವೇಶದ್ವಾರ:ಕನ್ನಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
'''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ [http://karnatakaeducation.org.in/node/337 ಕ್ಲಿಕ್ಕಿಸಿ]'''
 
'''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ [http://karnatakaeducation.org.in/node/337 ಕ್ಲಿಕ್ಕಿಸಿ]'''
 +
  
{| style="width:100%;font-size:80%;border-collapse:separate;border-spacing:10px;"
 
{| style="width:100%;font-size:80%;border-collapse:separate;border-spacing:10px;"
೧೧ ನೇ ಸಾಲು: ೧೨ ನೇ ಸಾಲು:
 
|{{Color-table|theme=1|title=[[ಕನ್ನಡ ವ್ಯಾಕರಣ|'''ವ್ಯಾಕರಣ''']]}}
 
|{{Color-table|theme=1|title=[[ಕನ್ನಡ ವ್ಯಾಕರಣ|'''ವ್ಯಾಕರಣ''']]}}
 
|}
 
|}
 +
  
<div style="clear:both; width:100%">
 
<div style="clear:both; width:100%">
೩೮ ನೇ ಸಾಲು: ೪೦ ನೇ ಸಾಲು:
 
'''ಕರ್ನಾಟಕದ ಪ್ರಸಿದ್ದ  ವಿಶ್ವವಿದ್ಯಾನಿಲಯಗಳ ಪಟ್ಟಿ'''<br>
 
'''ಕರ್ನಾಟಕದ ಪ್ರಸಿದ್ದ  ವಿಶ್ವವಿದ್ಯಾನಿಲಯಗಳ ಪಟ್ಟಿ'''<br>
 
*ಕರ್ನಾಟಕದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯನ್ನು [http://karnatakaeducation.org.in/KOER/index.php/ಕರ್ನಾಟಕದ_ಪ್ರಮುಖ_ವಿಶ್ವವಿದ್ಯಾನಿಲಯಗಳು ವೀಕ್ಷಿಸಲು ಮತ್ತು ಪ್ರವೇಶದ್ವಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ]}}
 
*ಕರ್ನಾಟಕದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯನ್ನು [http://karnatakaeducation.org.in/KOER/index.php/ಕರ್ನಾಟಕದ_ಪ್ರಮುಖ_ವಿಶ್ವವಿದ್ಯಾನಿಲಯಗಳು ವೀಕ್ಷಿಸಲು ಮತ್ತು ಪ್ರವೇಶದ್ವಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ]}}
 
{{Color-box|2|ಕನ್ನಡದ ̠ಮೊದಲುಗಳು|[[File:Kannadada Modalugalu.JPG|550px]]}}
 
{{Color-box|2|ಕನ್ನಡದ ̠ಮೊದಲುಗಳು|[[File:Kannadada Modalugalu.JPG|550px]]}}
 
{{Color-box|3|ಪುಸ್ತಕಗಳು|* ಸುಮಾರು 5000 ಕ್ಕಿಂತ ಹೆಚ್ಚು ಮುಕ್ತ ಕನ್ನಡ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು [http://pustaka.sanchaya.net ಇಲ್ಲಿ ಒತ್ತಿರಿ]
 
{{Color-box|3|ಪುಸ್ತಕಗಳು|* ಸುಮಾರು 5000 ಕ್ಕಿಂತ ಹೆಚ್ಚು ಮುಕ್ತ ಕನ್ನಡ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು [http://pustaka.sanchaya.net ಇಲ್ಲಿ ಒತ್ತಿರಿ]
 
*ಕನ್ನಡ ಪುಸ್ತಕಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ [http://kn.wikipedia.org/wiki/ವರ್ಗ:ಕನ್ನಡ_ಪುಸ್ತಕಗಳು ಇಲ್ಲಿ ಒತ್ತಿರಿ]
 
*ಕನ್ನಡ ಪುಸ್ತಕಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ [http://kn.wikipedia.org/wiki/ವರ್ಗ:ಕನ್ನಡ_ಪುಸ್ತಕಗಳು ಇಲ್ಲಿ ಒತ್ತಿರಿ]
೫೫ ನೇ ಸಾಲು: ೫೫ ನೇ ಸಾಲು:
 
*[http://kannadapustakapradhikara.com/about.php ಕನ್ನಡ ಪುಸ್ತಕ ಪ್ರಾಧಿಕಾರ]
 
*[http://kannadapustakapradhikara.com/about.php ಕನ್ನಡ ಪುಸ್ತಕ ಪ್ರಾಧಿಕಾರ]
 
}}
 
}}
 
+
{{Color-box|8|ವೇದಿಕೆ ಶಿಕ್ಷಕರ ಲೇಖನಗಳು|#[http://bhagwatmc.blogspot.in/ ಮಹಾಬಲೇಶ್ವರ್ ಭಾಗ್ವತ್ ಸರ್ ರವರ 'ಭಾಮ' ಬ್ಲಾಗ್]
 +
#[http://raviaheri.blogspot.in/ ರವಿ ಆಹೇರಿ 'ಸಮಾಜ ವಿಜ್ಞಾನ' ಬ್ಲಾಗ್]
 +
#[http://mamatabhagwat1.blogspot.in/ ಮಮತಾ ಭಾಗ್ವತ್ ಮೇಡಂ ರವರ 'ಪ್ರತೀಕ್ಷಾ' ಬ್ಲಾಗ್]
 +
#[http://http://ghskenganur.blogspot.in// ತಾಳಿಕೋಟಿಮಟ್ ಸರ್ ಬೆಳಗಾವಿ ಬ್ಲಾಗ್]
 +
#[http://kannadadeevige.blogspot.in/ ಮಹೇಶ್ ಸರ್ ರವರ 'ಕನ್ನಡ ದೀವಿಗೆ'ಬ್ಲಾಗ್]
 +
}}
 
{{Color-box|4|ಘಟನೆಗಳು|ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ [http://kn.wikipedia.org/wiki/ಕನ್ನಡ_ಸಾಹಿತ್ಯ_ಸಮ್ಮೇಳನ  ಇಲ್ಲಿ ಒತ್ತಿರಿ]}}
 
{{Color-box|4|ಘಟನೆಗಳು|ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ [http://kn.wikipedia.org/wiki/ಕನ್ನಡ_ಸಾಹಿತ್ಯ_ಸಮ್ಮೇಳನ  ಇಲ್ಲಿ ಒತ್ತಿರಿ]}}
 
{{Color-box|5|ವರ್ಗಗಳು|[https://karnatakaeducation.org.in/KOER/index.php/ವರ್ಗ:ಕನ್ನಡ ಪ್ರವೇಶದ್ವಾರ:ಕನ್ನಡ/Categories]}}
 
{{Color-box|5|ವರ್ಗಗಳು|[https://karnatakaeducation.org.in/KOER/index.php/ವರ್ಗ:ಕನ್ನಡ ಪ್ರವೇಶದ್ವಾರ:ಕನ್ನಡ/Categories]}}
 
</div>
 
</div>
೭೯ ನೇ ಸಾಲು: ೮೩ ನೇ ಸಾಲು:
 
=== [http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕನ್ನಡದ ಉಪಯುಕ್ತ ವೆಬ್‌ ತಾಣಗಳು] ===
 
=== [http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕನ್ನಡದ ಉಪಯುಕ್ತ ವೆಬ್‌ ತಾಣಗಳು] ===
 
}}
 
}}
 
{{Color-box|8|ವೇದಿಕೆ ಶಿಕ್ಷಕರ ಲೇಖನಗಳು|#[http://bhagwatmc.blogspot.in/ ಮಹಾಬಲೇಶ್ವರ್ ಭಾಗ್ವತ್ ಸರ್ ರವರ 'ಭಾಮ' ಬ್ಲಾಗ್]
 
#[http://raviaheri.blogspot.in/ ರವಿ ಆಹೇರಿ 'ಸಮಾಜ ವಿಜ್ಞಾನ' ಬ್ಲಾಗ್]
 
#[http://mamatabhagwat1.blogspot.in/ ಮಮತಾ ಭಾಗ್ವತ್ ಮೇಡಂ ರವರ 'ಪ್ರತೀಕ್ಷಾ' ಬ್ಲಾಗ್]
 
#[http://http://ghskenganur.blogspot.in// ತಾಳಿಕೋಟಿಮಟ್ ಸರ್ ಬೆಳಗಾವಿ ಬ್ಲಾಗ್]
 
#[http://kannadadeevige.blogspot.in/ ಮಹೇಶ್ ಸರ್ ರವರ 'ಕನ್ನಡ ದೀವಿಗೆ'ಬ್ಲಾಗ್]
 
}}
 
{{Color-box|9|ಮೋಜು ತಾಣ|'''ಕನ್ನಡ ಕವನ, ಕಥೆ, ಕಾದಂಬರಿಗಳುಳ್ಳ ಬ್ಲಾಗ್ ಗಳು'''
 
{{Color-box|9|ಮೋಜು ತಾಣ|'''ಕನ್ನಡ ಕವನ, ಕಥೆ, ಕಾದಂಬರಿಗಳುಳ್ಳ ಬ್ಲಾಗ್ ಗಳು'''
 
#[http://karnatakaeducation.org.in/KOER/index.php/ಶಾಲೆಯಲ್ಲಿ_ಏನು_ಕಲಿತೆ_ಕಂದ ಶಾಲೆಯಲ್ಲಿ ಏನು ಕಲಿತೆ ಕಂದ]
 
#[http://karnatakaeducation.org.in/KOER/index.php/ಶಾಲೆಯಲ್ಲಿ_ಏನು_ಕಲಿತೆ_ಕಂದ ಶಾಲೆಯಲ್ಲಿ ಏನು ಕಲಿತೆ ಕಂದ]
೯೯ ನೇ ಸಾಲು: ೯೫ ನೇ ಸಾಲು:
 
#[http://www.dietmysore.blogspot.in/ ಮೈಸೂರು ಡಯಟ್‌ನ  ವಸಂತಯಾನ ಬ್ಲಾಗ್ ಗಾಗಿ]
 
#[http://www.dietmysore.blogspot.in/ ಮೈಸೂರು ಡಯಟ್‌ನ  ವಸಂತಯಾನ ಬ್ಲಾಗ್ ಗಾಗಿ]
 
}}
 
}}
 
{{Color-box|10|ಕನ್ನಡ ಮಾಹಿತ ಕೋಶ|'''ಕನ್ನಡ ಮಾಹಿತಿ ಕೋಶ'''  
 
{{Color-box|10|ಕನ್ನಡ ಮಾಹಿತ ಕೋಶ|'''ಕನ್ನಡ ಮಾಹಿತಿ ಕೋಶ'''  
 
#[http://kn.wikipedia.org/wiki/ಕನ್ನಡ ಕನ್ನಡ ವಿಕಿಪೀಡಿಯಾ]
 
#[http://kn.wikipedia.org/wiki/ಕನ್ನಡ ಕನ್ನಡ ವಿಕಿಪೀಡಿಯಾ]

೧೦:೧೮, ೨೦ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ

ಕನ್ನಡ

ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಪ್ರಮುಖವಾದುದು ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಆಡಳಿತ ಭಾಷೆ. ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.

ಕುತುಹಲಕಾರಿ ಸುದ್ದಿ

ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ

ಮಿರ್ಜಿ ಅಣ್ಣರಾಯರು ಕಂಡಂತೆ ಭಾಷಾ ಶಿಕ್ಷಣ

ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು

  • ಕನ್ನಡವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.
  • ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನಾವು ಮಾತನಾಡುವುದನ್ನು ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.
  • ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
  • ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
  • ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
  • ಶ್ರೀಯುತ'ವಿನೋಭಾ ಭಾವೆ' ಅವರು 'ಕನ್ನಡ ಭಾಷೆ'ಯನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕೊಂಡಾಡಿದ್ದಾರೆ.
  • ಕ್ರಿಸ್ತಶಕ ಸುಮಾರು ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
  • ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನದ 'ಇಸಿಲ' ಎಂಬ ಪದ (ಕ್ರಿಸ್ತಪೂರ್ವ.ಸು. ೨೩೦)
  • ವಿದೇಶಿಗನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
  • ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯ ಪ್ರಕಾರವಾಗಿದೆ.
  • ಕುವೆಂಪುರವರು ಪಡೆದಿರುವಷ್ಟು ಗೌರವ,ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.
  • ಷಟ್ಪದಿ ಎಂಬ ಛಂದಸ್ಸಿನ ಪ್ರಕಾರವನ್ನು ಬೇರಾವ ಭಾಷೆಯಲ್ಲಿಯೂ ನೀವು ಕಾಣಲಾರಿರಿ.

ಕರ್ನಾಟಕದ ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಪಟ್ಟಿ

ಕನ್ನಡದ ̠ಮೊದಲುಗಳು

Kannadada Modalugalu.JPG

ಪುಸ್ತಕಗಳು

ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನಗಳು

ವೇದಿಕೆ ಶಿಕ್ಷಕರ ಲೇಖನಗಳು

ಘಟನೆಗಳು

ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಒತ್ತಿರಿ

ವರ್ಗಗಳು

ವಿಷಯಗಳು

ಸಂಪನ್ಮೂಲ ಹೊಂದಿರುವ ವಿಷಯಗಳು

  1. ೮ನೇ ತರಗತಿ
    1. ಅಜ್ಜಯ್ಯನ ಅಭ್ಯಂಜನ
  2. ೯ನೇ ತರಗತಿ
    1. ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ
  3. ೧೦ನೇ ತರಗತಿ

ಮೊದಲ ಪಾಠ ಜಾನಪದ ಲೋಕ ಅಕ್ಷರಗಳ ಉಚ್ಚಾರಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳು.
Ramachandra Bhat Agnihotri-Resource for learning letters.jpg

  1. ೧೦ನೇ ತರಗತಿ ಪ್ರಥಮ ಭಾಷೆ ಕನ್ನಡ ವಾರ್ಷಿಕ ಕಾರ್ಯಸೂಚಿ(ಪಾಠಯೋಜನೆ)ಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಸೇತುಬಂಧ ಕಾರ್ಯಕ್ರಮದ ಸಾಮಾಗ್ರಿಗಳು

  1. ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳು

ಕನ್ನಡದ ಉಪಯುಕ್ತ ವೆಬ್‌ ತಾಣಗಳು

ಮೋಜು ತಾಣ

ಕನ್ನಡ ಮಾಹಿತ ಕೋಶ

ಕನ್ನಡ ಮಾಹಿತಿ ಕೋಶ

  1. ಕನ್ನಡ ವಿಕಿಪೀಡಿಯಾ
  2. ಕಣಜ
  3. ವಚನ ಸಾಹಿತ್ಯ(ವಚನ ಸಂಚಯ)
  4. ಸರ್ವಜ್ಞನ ತ್ರಿಪದಿ (ಸರ್ವಜ್ಞ ಸಂಚಯ)
  5. ದಾಸ ಸಂಚಯ (ದಾಸ ಸಂಚಯ)
  6. ಮಂಕುತಿಮ್ಮನ ಕಗ್ಗ (ಕಗ್ಗ ಸಂಚಯ)
  7. ವಿಚಾರ ಮಂಟಪ
  8. ಸಂಚಯ
  9. ಸಂಪದ
  10. ವಿಶ್ವ ಕನ್ನಡ
  11. ಕನ್ನಡ ಯೂನಿಕೋಡ್ ವಿನ್ಯಾಸ
  12. ಜ್ಞಾನಮುಖಿ
  13. 8-9-10ನೇ ತರಗತಿ ಪಠ್ಯಪುಸ್ತಕ ಸಂಪನ್ಮೂಲವುಳ್ಳ ಕನ್ನಡದೀವಿಗೆ

ಕನ್ನಡ ದಿನಪತ್ರಿಕೆಗಳು

  1. ವಿಜಯವಾಣಿ ದಿನಪತ್ರಿಕೆ
  2. ಪ್ರಜಾವಾಣಿ ದಿನಪತ್ರಿಕೆ
  3. ವಿಜಯಕರ್ನಾಟಕ ದಿನಪತ್ರಿಕೆ
  4. ಕನ್ನಡಪ್ರಭ ದಿನಪತ್ರಿಕೆ
  5. ಉದಯವಾಣಿ ದಿನಪತ್ರಿಕೆ
  6. ಸಂಯುಕ್ತ ಕರ್ನಾಟಕ ದಿನಪತ್ರಿಕೆ
  7. ಕನ್ನಡ ಒನ್ ಇಂಡಿಯಾ ಸುದ್ದಿ
  8. ಕನ್ನಡ ವೆಬ್ ದುನಿಯಾ
  9. ವಾರ್ತಾಭಾರತಿ
  10. ಹೊಸದಿಗಂತ ದಿನಪತ್ರಿಕೆ
  11. ಈ ನಾಡು ದಿನಪತ್ರಿಕೆ

ಕನ್ನಡ ಸಂಜೆ ಪತ್ರಿಕೆಗಳು

  1. ಸಂಜೆವಾಣಿ ದಿನಪತ್ರಿಕೆ
  2. ಈ ಸಂಜೆ ದಿನ ಪತ್ರಿಕೆ

ಕನ್ನಡ ನಿಯತಕಾಲಿಕೆಗಳು/ಸುದ್ದಿ ಪುಟಗಳು

  1. ಕನ್ನಡ ನುಡಿ
  2. ಮಯೂರ/ಸುಧಾ
  3. ಕರ್ಮ ವೀರ

ಕರ್ನಾಟಕ ಸರ್ಕಾರದ ಪ್ರಮುಖ ಜಾಲತಾಣಗಳು

  1. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
  2. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
  3. ಕನ್ನಡ ಸಾಹಿತ್ಯ ಪರಿಷತ್ತು
  4. ಕರ್ನಾಟಕ ಸಾಹಿತ್ಯ ಅಕಾಡೆಮಿ
  5. ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  6. ಕನ್ನಡ ಅಭಿವೃದ್ಧಿ ಪ್ರಾಧಿಕಾರ