"ಬೆಡಗಿನ ತಾಣ ಜಯಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೮೨ ನೇ ಸಾಲು: ೮೨ ನೇ ಸಾಲು:

#ಗದ್ಯಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸುವುದು.

#ಗದ್ಯಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸುವುದು.

#ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು

#ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು

#click here ( ಜಯಪುರದ ಸ್ಥಳಗಳ ವಿಡಿಯೋ ನೋಡಲು )

#ಜಯಪುರದ ಸ್ಥಳಗಳ ವಿಡಿಯೋ ನೋಡಲು[https://www.youtube.com/watch?v=wzwjOQ6XIME ಇಲ್ಲಿ ಕ್ಲಿಕ್ ಮಾಡಿ]

#ಪ್ರಸ್ತುತ ಭಾಗವನ್ನು ಮಕ್ಕಳಿಂದ ಓದಿಸುವುದು.

#ಪ್ರಸ್ತುತ ಭಾಗವನ್ನು ಮಕ್ಕಳಿಂದ ಓದಿಸುವುದು.

೦೭:೦೪, ೧೪ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಡಾ| ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಬೇಟಿಕೊಟ್ಟು ಪಡೆದ ಅನುಭವವನ್ನು ಪ್ರಸ್ತುತ ಪ್ರವಾಸ ಕಥನದಲ್ಲಿ ವಿವರಿಸಿದ್ದಾರೆ
ನಿರ್ದಿಷ್ಟ ಉದ್ದೇಶಗಳು

1. ಪರಿಚಿತ ಸನ್ನಿವೇಶಗಳಲ್ಲಿಯ ಅಂಶಗಳನ್ನು ಪರಿಚಯಿಸುವುದು
2. ವಿಷಯವನ್ನು ಸ್ಪಷ್ಟವಾಗಿ ಆಲಿಸುವಂತೆ ಮಾಡುವುದು
3. ಸನ್ನಿವೇಶ ಮತ್ತು ಕಲಿಕೆಯ ಘಟನೆಯನ್ನು ಆಲಿಸುವಂತೆ ಮಾಡುವುದು
4. ಸನ್ನಿವೇಶದ ಸತ್ಯಾಸತ್ಯತೆಯನ್ನು ಅರಿಯುವಂತೆ ಮಾಡುವುದು
5. ಹೊಸಹೊಸ ವಿಷಯಗಳನ್ನು ಅರಿಯುವಂತೆ ಮಾಡುವುದು
6. ಐತಿಹಾಸಿಕ ಘಟನೆಯನ್ನು ಅರಿಯುವಂತೆ ಮಾಡುವುದು

ಸಾಮಾನ್ಯ ಉದ್ದೇಶಗಳು

1. ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸುವುದು
2. ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
3. ವಾಕ್ಯ ರಚನೆಯನ್ನು ಶ್ರೀಮಂತ ಗೊಳಿಸಲು ಪ್ರೋತ್ಸಾಹಿಸುವುದು
4. ಪದ ಸಂಪತ್ತನ್ನು ಹೆಚ್ಚಿಸುವುದು
5. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು

ಕಲಿಕೋದ್ದೇಶಗಳು

ಕವಿ ಪರಿಚಯ

ಶ್ರೀ ಕೋಟ ಶಿವರಾಮ ಕಾರಂತ*
ಜನನ:ಅಕ್ಟೋಬರ್ ೧೦, ೧೯೦೨
ಜನನ ಸ್ಥಳ:ಸಾಲಿಗ್ರಾಮ, ಉಡುಪಿ ಜಿಲ್ಲೆ
ನಿಧನ:ಡಿಸೆಂಬರ್ ೯,೧೯೯೭
ಮಣಿಪಾಲ, ಉಡುಪಿ
ವೃತ್ತಿ:
ಲೇಖಕ
ರಾಷ್ಟ್ರೀಯತೆ:
ಭಾರತೀಯ
ಬರವಣಿಗೆಯ ಕಾಲ:
(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಸಾಹಿತ್ಯದ ವಿಧ(ಗಳು):
ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
ವಿಷಯಗಳು:
ಕರ್ನಾಟಕ, ಜೀವನ
ಸಾಹಿತ್ಯ ಶೈಲಿ:
ನವೋದಯ
ಪ್ರಥಮ ಕೃತಿ:
(ಮೊದಲ ಪ್ರಕಟಿತ ಕೃತಿ/ಗಳು)
ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨ ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಪೂರ್ವದಿಂದ ಪಶ್ಚಿಮಕ್ಕೆ
ಆಕರ ಗ್ರಂಥ :- ಅಬೂವಿನಿಂದ ಬರಾಮಕ್ಕೆ
ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ..ಸಾಹಿತಿಯಾಗಿ , ವಿಮರ್ಶಕರಾಗಿ , ಕಾದಂಬರಿಕಾರರಾಗಿ, ಪರಿಸರ ತಜ್ಞನಾಗಿ, ಕಲಾವಿದನಾಗಿ ಹೀಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಕೊಡುಗೆಯನ್ನು ನೀಡಿದವರು
ಜ್ಞಾನ ಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರನ್ನು ಅಲಂಕರಿಸಿರುವುದು ಇವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತವೆ. ನಡೆದಾಡುವ ವಿಶ್ವಕೋಶ, ಕಡಲ ತಡಿಯ ಭಾರ್ಗವ ಬಿರುದುಗಳು
ಇವರಿಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕ್ಲಿಕ್ಕಿಸಿರಿ
click here ( ಕಾರಂತರ ಜೊತೆಗಿನ ಸಂದರ್ಶನದ ವಿಡಿಯೋ )
click here ( ಕಾರಂತರ ಕುರಿತ ಸಾಕ್ಷ್ಯಚಿತ್ರದ ವಿಡಿಯೋ )

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರು ಈ ಗದ್ಯಭಾಗಕ್ಕೆ ಸಂಬಂಧಿಸಿದಂತೆ ಬೇಕಾದ ಪರಿಕರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇಲ್ಲಿ ಒತ್ತಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ , ಅಮೇರಿಕಾದಲ್ಲಿ ಗೊರೂರು ಪ್ರವಾಸ ಕಥನ , ಕನ್ನಡ ವಿಷಯ ಸಂಪದೀಕರಣ, ಪದಕೋಶ ,ವ್ಯಾಕರಣಗಳನ್ನು ನೋಡಿರಿ

ಹೆಚ್ಚುವರಿ ಸಂಪನ್ಮೂಲ

ಜಯಪುರದ ಬಗೆಗಿನ ವಿಕೀಪೀಡಿಯ ನೋಡಲು ಇಲ್ಲಿ ಕ್ಲಿಕ್ ಮಾಡಿ

ಸಾರಾಂಶ

ಜಯಪುರ ಭಾರತದ ಸಾಸಂಕೃತಿಕ ಹಾಗೂ ರಾಜಕೀಯ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದ ನಗರವಾಗಿದೆ. ಕಲೆಯ ಆಗರವಾದ ಜಯಪುರ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಜನರ ಉಡುಗೆ ತೊಡಿಗೆ
,ಸಂಪ್ರದಾಯಗಳು , ಕಲಾಸಕ್ತಿ ಹಾಗೂ ಜಯಪುರದ ಪ್ರಾಕೃತಿಕ ಸೌಂದರ್ಯ ಮತ್ತು ವಾಸ್ತುಶಿಲ್ಪ , ಐತಿಹಾಸಿಕ ಮಹತ್ವವನ್ನು ತಿಳಿಸುತ್ತವೆ .. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು ತಿಳಿಸಿಕೊಡುವುದೇ ಪ್ರಕೃತ ಗದ್ಯ ಭಾಗದ ಸಾರಾಂಶವಾಗಿದೆ

ಪರಿಕಲ್ಪನೆ ೧

ಚಟುಟವಟಿಕೆ-೧

1. ವಿಧಾನ/ಪ್ರಕ್ರಿಯೆ
2. ಸಮಯ
3. ಸಾಮಗ್ರಿಗಳು/ಸಂಪನ್ಮೂಲಗಳು
4. ಹಂತಗಳು
5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ

1. ಮೌಖಿಕವಾಗಿ ಓದಿಸಿ, ಕೊಟ್ಟ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡುವುದು
2. ಆ ಗದ್ಯಭಾಗಕ್ಕೆ ಸಂಬಂಧಿಸಿದಂತೆ , ಪರಸ್ಪರ ಸಂವಾದ ನಡೆಸುವಂತೆ ಮಾಡುವುದು
3. ಪಠ್ಯಭಾಗದ ಬಗೆಗಿನ ಮಗುವಿನ ಸಮಸ್ಯೆಗೆ ಅಧ್ಯಾಪಕರಿಂದ ವಿವರಣೆಗಳ ಮೂಲಕ ಪರಿಹಾರ ನೀಡುವುದು
4. ನಗರ ವರ್ಣನೆ
5. ಮಕ್ಕಳಿಗೆ ಗೊತ್ತಿರುವ ನಗರಗಳ ಬಗ್ಗೆ ನಾಲ್ಕು ವಾಕ್ಯಗಳನ್ನು ಬರೆಸುವುದು
6. ಜಯಪುರ ನಗರದ ವಿಡಿಯೋ ಕ್ಲಿಪ್ ನ್ನು ತೋರಿಸುವುದು
7. ದೃಶ್ಯವನ್ನು ನೋಡಿ ವಿದ್ಯಾರ್ಥಿಗಳೊಡನೆ ಚರ್ಚಿಸುವುದು
8. ಪಾಠಕ್ಕೆ ಸಂಬಂಧಿಸಿದಂತೆ ಸಮಾಲೋಚನೆ (ಶಿಕ್ಷಕ- ವಿದ್ಯಾರ್ಥಿಗಳ ನಡುವೆ)
9. ಕಲೆ ಮತ್ತು ಸಂಸ್ಕೃತಿ
#click here (ಜಯಪುರದ ನೄತ್ಯ ,ವೇಷಭೂಷಣಕ್ಕೆ ಸಂಬಂಧಿಸಿದ ವಿಡಿಯೋ
#ನೃತ್ಯ ಮತ್ತು ವೇಷ ಭೂಷಣಗಳಿಗೆ  ಸಂಬಂಧಿಸಿದ ಚಿತ್ರ ಪ್ರದರ್ಶಿಸುವುದು
1. ಚಿತ್ರನೋಡಿ ನಮ್ಮ ವೇಷ ಭೂಷಣ , ನೃತ್ಯದೊಂದಿಗೆ ಸಮೀಕರಿಸುವುದು ಹಾಗೂ ವ್ಯತ್ಯಾಸ ಗಳ ಪಟ್ಟಿ ಮಾಡುವುದು
2. ಜಯಪುರದ ವೇಷ ಭೂಷಣ ಸಂಸ್ಕೃತಿಗಳ ಬಗ್ಗೆ ತಿಳಿಯುವುದು
3. ಗದ್ಯಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸುವುದು.
4. ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು
5. ಜಯಪುರದ ಸ್ಥಳಗಳ ವಿಡಿಯೋ ನೋಡಲುಇಲ್ಲಿ ಕ್ಲಿಕ್ ಮಾಡಿ
1. ಪ್ರಸ್ತುತ ಭಾಗವನ್ನು ಮಕ್ಕಳಿಂದ ಓದಿಸುವುದು.
2. ಹೊಸ ಪದಗಳನ್ನು ಪಟ್ಟಿ ಮಾಡಿಸುವುದು ಹಾಗೂ ಚರ್ಚಿಸುವುದು.
3. ಜಯಪುರದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ವಿಡಿಯೋ/ಚಿತ್ರಗಳನ್ನು ತೋರಿಸುವುದು.
4. ಗದ್ಯಭಾಗದಲ್ಲಿ ಉಲ್ಲೇಖಿಸಿದ ಸ್ಥಳಗಳ ಐತಿಹಾಸಿಕ ಮಹತ್ವವನ್ನು ತಿಳಿಸುವುದು
#ತಾನು ನೋಡಿದ ಐತಿಹಾಸಿಕ ,ಪ್ರೇಕ್ಷಣೀಯ ಸ್ಥಳಗಳ ಬಗ್ಗೆ  ಟಿಪ್ಪಣಿ  ರಚಿಸುವುದು

ಚಟುಟವಟಿಕೆ-೨

1. ವಿಧಾನ/ಪ್ರಕ್ರಿಯೆ
2. ಸಮಯ
3. ಸಾಮಗ್ರಿಗಳು/ಸಂಪನ್ಮೂಲಗಳು
4. ಹಂತಗಳು
5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

1. ವಿಧಾನ/ಪ್ರಕ್ರಿಯೆ
2. ಸಮಯ
3. ಸಾಮಗ್ರಿಗಳು/ಸಂಪನ್ಮೂಲಗಳು
4. ಹಂತಗಳು
5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

1. ಶಿಕಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ ಪದಗೊಂಚಲುಗಳ ಮಿಶ್ರಣ ಮಾಡಿ ಪ್ರದರ್ಶಿಸುವುದು.
2. ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.
3. ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.
4. ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಅವುಗಳ ಬಗ್ಗೆ ಅರಿಯುವುದು.
5. ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ