ಬದಲಾವಣೆಗಳು

Jump to navigation Jump to search
೧೦೪ ನೇ ಸಾಲು: ೧೦೪ ನೇ ಸಾಲು:  
* ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು.  
 
* ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಸೇವೆಗಳನ್ನು ಗಮನಿಸುವುದು.  
 
* ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು.
 
* ಕುಟುಂಬವೊಂದರ ಆದಾಯದ ಮೂಲ ತಿಳಿಯಲು ಭೇಟಿ ನೀಡುವುದು.
 +
===8) ಬೋಧನೋಪಕರಣಗಳು ===
 +
* ಮಾರುಕಟ್ಟೆಯಲ್ಲಿನ ವಸ್ತು ವಿನಿಮಯ ಪದ್ಧತಿ ಕುರಿತ ಚಾರ್ಟ್.
 +
* ಕೃಷಿ ವಲಯ ಪ್ರದೇಶದ ಚಿತ್ರ.
 +
* ದೂರದರ್ಶನದ `ಕೃಷಿ ದರ್ಶನ' ವೀಕ್ಷಣೆ, ಅನ್ನದಾತ, (ಕಾರ್ಯಕ್ರಮ).
 +
* ಕೈಗಾರಿಕಾ ವಲಯದ ಚಾರ್ಟ್
 +
* ಆಹಾರ ಬೆಳೆ, ವಾಣಿಜ್ಯ ಬೆಳೆಗಳ ಪ್ರದರ್ಶನ.
 +
* ಗೃಹ ಟಕಗಳು ಮತ್ತು ಉದ್ಯಮ ಟಕಗಳ ನಡುವಿನ ಸಂಬಂಧ ಕುರಿತು ಚಾರ್ಟ್.
 +
* ಅಂತರ್ಜಾಲ ವೀಕ್ಷಣೆ (ಕೃಷಿ, ಕೈಗಾರಿಕೆ, ಸಾರಿಗೆ, ಬ್ಯಾಂಕ್ ಸೌಲಭ್ಯ ಕುರಿತಂತೆ)
 +
* ನಗರೀಕರಣದ ಸಮಸ್ಯೆ ಬಿಂಬಿಸುವ ಚಾರ್ಟ್.
 +
===9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು ===
 +
* ದುಡಿಮೆಯೇ ದೇವರು
 +
* ಕೈ ಕೆಸರಾದರೆ ಬಾಯಿ ಮೊಸರು
 +
* ಆಕ ಚಟುವಟಿಕೆಗಳಲ್ಲಿ ಬಯಕೆಯೇ ಮೂಲ.
 +
* ರೈತ ದೇಶದ ಬೆನ್ನೆಲುಬು
 +
* ಶಿಕ್ಷಣದಿಂದ ಮಾತ್ರ ಕೌಶಲ್ಯಾಭಿವೃದ್ಧಿ ಸಾಧ್ಯ.
 +
* ಕೈಗಾರಿಕೆಯಿಂದ ಉದ್ಯೋಗವಕಾಶಗಳು ಹೆಚ್ಚುತ್ತವೆ.
 +
* ನಗರೀಕರಣದಿಂದ ಹಳ್ಳಿಗಳು ಬರಿದಾಗುತ್ತಿವೆ.
 +
* ಕೈಗಾರಿಕಾ ಕ್ರಾಂತಿ ಗುಡಿ ಕೈಗಾರಿಕೆಗಳ ಅವನತಿಗೆ ನಾಂದಿ ಹಾಡಿತು.
 +
* ಕುಟುಂಬ ಸಮಾಜದ ಬಹುಮುಖ್ಯ ಆಕ ಟಕ.
 +
* ಗೃಹ ಮತ್ತು ಉದ್ಯಮ ಟಕಗಳು ಪರಸ್ಪರ ಪೂರಕ.
 +
* ಆರೋಗ್ಯವಂತ ಕಾರ್ಮಿಕರೇ ದೇಶದ ಆಸ್ತಿ.
 +
* ಸ್ವಚ್ಛ ಆಕ ವ್ಯವಸ್ಥೆ ಸುಸಂಸ್ಕೃತಿಯ ಲಕ್ಷಣ.
 +
* ಸೋಮಾರಿತನವೇ ಬಡತನಕ್ಕೆ ಕಾರಣ.
 +
* ಉದಾರೀಕರಣ ಜಾಗತೀಕರಣ ಮತ್ತು ಖಾಸಗೀಕರಣಗಳು ಭಾರತದ ಅರ್ಥವ್ಯವಸ್ಥೆಯನ್ನು ಬದಲಿಸುತ್ತಿವೆ.
 +
==ಉದಾಹರಣೆ: 2 ==
 +
===1) ಪಾಠದ ಹೆಸರು : ಶ್ರಮ ಮತ್ತು ಉದ್ಯೋಗ ===
 +
===2) ಜ್ಞಾನ ರಚನೆಗೆ ಇರುವ ಅವಕಾಶಗಳು: ===
 +
* ಶ್ರಮದ ಅರ್ಥವನ್ನು ತಿಳಿದುಕೊಳ್ಳುವುದು.
 +
* ಶ್ರಮದ ಪ್ರಾಮುಖ್ಯತೆಯನ್ನು ಅರ್ಥೈಸುವುದು.
 +
* ಶ್ರಮದ ವಿಧಗಳನ್ನು ಅರಿಯುವುದು.
 +
* ಶ್ರಮದ ಲಕ್ಷಣಗಳನ್ನು ಅದರ ಅರ್ಥ ಮತ್ತು ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳುವುದು.
 +
* ಶ್ರಮದ ಮಹತ್ವದ ಸಂದರ್ಭದಲ್ಲಿ ಶ್ರಮ ವಿಭಜನೆಯ ಅನುಕೂಲ ಅನನುಕೂಲಗಳನ್ನು ತಿಳಿಯುವುದು.
 +
* ಭಾರತದಲ್ಲಿ ಸ್ತ್ರೀ ಪುರುಷರ ಅಸಮಾನತೆಗೆ ಕಾರಣಗಳನ್ನು ತಿಳಿಯುವುದು.
 +
* ಜೀತ ಕಾರ್ಮಿಕರು ಮತ್ತು ಬಾಲ ಕಾರ್ಮಿಕ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತಿಳಿಯುವುದು.
 +
* ಉದ್ಯೋಗ, ನಿರುದ್ಯೋಗ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸುವುದು.
 +
* ನಿರುದ್ಯೋಗದ ವಿಧಗಳನ್ನು ಅರ್ಥೈಸಿಕೊಳ್ಳುವುದು.
 +
===3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು ===
 +
* ವಸ್ತುವಿನ ಉತ್ಪಾದನೆಯಲ್ಲಿ ಬಂಡವಾಳದ ಜೊತೆಗೆ ಮಾನವ ಶ್ರಮ ಅದರ ಮಹತ್ವ ಮತ್ತು ಅಗತ್ಯತೆಯನ್ನು ಉತ್ಪಾದನಾಂಗವಾಗಿ ಶ್ರಮ ಎಂಬ ಮಾತಿನ ಹಿನ್ನಲೆಯಲ್ಲಿ ಚರ್ಚಿಸುವರು.
 +
* ಮಾನವ ಶ್ರಮವನ್ನು ಪ್ರಾಣಿಗಳ ಶ್ರಮಕ್ಕಿಂತ ಭಿನ್ನವಾಗಿ ಗುರುತಿಸಲು ಕಾರಣವಾದ ಅಂಶಗಳನ್ನು ಅರ್ಥೈಸಿಕೊಳ್ಳುವರು.
 +
* ಒಬ್ಬ ತಾಯಿಯು ತನ್ನ ರೋಗಿಷ್ಟ ಮಗುವಿನ ಆರೈಕೆಗಾಗಿ ಮಾಡುವ ಸೇವೆಯನ್ನು ಶ್ರಮವೆಂದು ಏಕೆ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಚರ್ಚಿಸುವರು.
 +
* ಶ್ರಮದ ಪ್ರಮುಖ ಲಕ್ಷಣಗಳನ್ನು ಶ್ರಮದ ಅರ್ಥ ಮತ್ತು ವ್ಯಾಪ್ತಿಯ ಹಿನ್ನಲೆಯಲ್ಲಿ ಚರ್ಚಿಸುವುದು.
 +
* ಶ್ರಮವು ಒಂದು ಉತ್ಪನ್ನ ಉತ್ಪಾದನಾಂಗವಾಗಿದ್ದು, ಈ ಶ್ರಮಶಕ್ತಿಯ ಗಾತ್ರವನ್ನು ಆ ದೇಶದಲ್ಲಿನ 15 ರಿಂದ 60 ವರ್ಷಗಳ ನಡುವಿನ ವಯೋಗುಂಪಿನಲ್ಲಿರುವವರ ಒಟ್ಟು ಸಂಖ್ಯೆಯಿಂದ ನಿರ್ಧರಿಸಲ್ಪಡುತ್ತದೆ ಎಂಬ ಅಂಶವನ್ನು ವಿಶ್ಲೇಷಿಸಿ ಒಪ್ಪಿಕೊಳ್ಳುವರು.
 +
* ಶ್ರಮದ ವಿಧಗಳನ್ನು ಉದಾಹರಣೆಗಳೊಂದಿಗೆ ವಿಮರ್ಶಿಸುವುದು.
 +
* ಉತ್ಪಾದನಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿನ ಕೆಲಸಗಾರರ ವಿಭಜನಾತ್ಮಕ ಶ್ರಮದಿಂದಾಗಿ ಉತ್ಪಾದನಾ ಮಾರ್ಗ ಚಮತ್ಕಾರಯುತವಾಗಿ ಮುನ್ನಡೆಯುತ್ತದೆ ಎಂಬ ಅಂಶವನ್ನು ಉದಾಹರಣೆಯ ಮೂಲಕ ಚರ್ಚಿಸಿ ಒಪ್ಪಿಕೊಳ್ಳುವರು.
 +
ಉದಾ: - ಗುಂಡು ಪಿನ್ನು ತಯಾರಿಕೆ
 +
* ಸಿದ್ಧ ಉಡುಪುಗಳ ತಯಾರಿಕೆ
 +
* ಪುರುಷರು ಭೇಟಿಯಾಡುವುದು
 +
* ಮಹಿಳೆಯರು ಅಡಿಗೆ ಮಾಡುವುದು, ಬಟ್ಟೆ ತಯಾರಿಸುವುದು, ಇತ್ಯಾದಿ.
 +
* ಶ್ರಮ ವಿಭಜನೆಯಿಂದಾಗಿ ದಕ್ಷತೆ, ಗುಣಮಟ್ಟ, ಲಾಭ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮಾಣ ಹೆಚ್ಚಾಗಿ ವಸ್ತುಗಳ ಉತ್ಪಾದನೆಗೆ ತಗಲುವ ಸರಾಸರಿ ವೆಚ್ಚವು ಕಡಿಮೆಯಾಗುತ್ತದೆ ಎಂಬುದನ್ನು ಸ್ಮರಿಸಿಕೊಳ್ಳುವರು.
 +
ಉದಾ: - ಗಡಿಯಾರ ತಯಾರಿಕೆ (ಬೆಂಗಳೂರು, ತುಮಕೂರು)
 +
* ಸೈಕಲ್ ತಯಾರಿಕೆ (ಲೂದಿಯಾನ)
 +
* ಶ್ರಮವಿಭಜನೆಯಿಂದಾಗಿ, ಕೆಲಸಗಾರರಲ್ಲಿ ಏಕತಾನತೆ, ಜವಾಬ್ದಾರಿಯ ಕೊರತೆ, ಪರಾವಲಂಬನೆ, ನಿರುದ್ಯೋಗ, ವರ್ಗಕಲಹ ಎಂಬಿತ್ಯಾದಿ ಅನನುಕೂಲಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಂಡು, ಶ್ರಮವಿಭಜನೆ ಬಗ್ಗೆ ಸಕಾರಾತ್ಮಕ ಭಾವನೆ ತಳೆಯುವರು.
 +
ಉದಾ: ಸರ್ಕಾರಿ ಒಡೆತನದ/Army Base Work Shop (ಅಲಸೂರು) ಕೈಗಾರಿಕಾ ಕೇಂದ್ರಕ್ಕೆ ಭೇಟಿ.
 +
* ಇತ್ತೀಚೆಗೆ ಮಹಿಳೆಯರನ್ನು ಸಮಾಜದ ಎಲ್ಲಾ ವಲಯಗಳಲ್ಲೂ ದುಡಿಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಆದರೂ ಅವರ ಆಕ ಸ್ಥಿತಿಗತಿ ಉತ್ತಮವಾಗಿಲ್ಲ. ಮಹಿಳೆಯರು ಒಂದಲ್ಲಾ ಒಂದು ವಿಧದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಅಂಶವನ್ನು ಚರ್ಚಿಸಿ ಮಹಿಳಾ ಸಮಾನತೆಯ ಬಗ್ಗೆ ತೀರ್ಮಾನಿಸುವರು.
 +
* ಮಾನವನ ಉತ್ಪಾದಕ ಶ್ರಮ ಮಾತ್ರ ಆತನಿಗೆ ಆದಾಯವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ, ಆದರೆ ಇತರರ ಸಂಪತ್ತನ್ನು ದೋಚಲು ಪ್ರಯತ್ನಿಸುವುದು ಉತ್ಪಾದಕ ಶ್ರಮ ಎನ್ನಿಸಿಕೊಳ್ಳುವುದಿಲ್ಲ. ಎಂಬ ಅಂಶವನ್ನು ಹೋಲಿಸಿ ಅರ್ಥೈಸಿಕೊಳ್ಳುವರು.
 +
ಉದಾ : - ಆಸ್ತಿ ಸಂಪಾದನೆ ಭ್ರಷ್ಟಾಚಾರ, ಗಣಿಗಾರಿಕೆ, ಅಕ್ರಮ ಆಸ್ತಿ
 +
* ವಾಹನ ಕೊಳ್ಳುವಿಕೆ ಲಂಚ
 +
* ಆಭರಣಗಳ ಖರೀದಿ ಲಾಭ, ಕಳ್ಳತನ. ಇವುಗಳ ವ್ಯತ್ಯಾಸ
 +
* ಪುನರುತ್ಪಾದನ ಶ್ರಮದಲ್ಲಿ ಮಹಿಳೆಯರನ್ನು ಶೋಷಣೆಗೆ ಗುರಿಮಾಡಲಾಗುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಚರ್ಚಿಸಿ, ಮಹಿಳೆಯರ ಮನೆಕೆಲಸವನ್ನು ಕೂಲಿರಹಿತ ಕೆಲಸ ಎಂದು ಕರೆಯಲು ಕಾರಣವೇನೆಂಬುದನ್ನು ಚರ್ಚಿಸಿ ಒಪ್ಪಿಕೊಳ್ಳುವುದು.
 +
ಉದಾ: - ಮಕ್ಕಳಿಗೆ ಜನ್ಮ ನೀಡುವುದು
 +
* ಮಕ್ಕಳ ಲಾಲನೆ ಪಾಲನೆ ಮಾಡುವುದು
 +
* ಅಡಿಗೆ ಮಾಡುವುದು, ಇತ್ಯಾದಿ.
 +
* ನಿಗದಿತ ಹಣದ ಮೊತ್ತಕ್ಕೆ, ನಿಗದಿತ ಅವಧಿಯವರೆಗೆ ಮಾಡಿದ ಸಾಲವನ್ನು ಜಮೀನುದಾರರಿಗೆ ಹಿಂತಿರುಗಿಸುವವರೆಗೆ, ಆತನ ಜಮೀನಿನಲ್ಲಿ ಕೆಲಸ ಮಾಡಲು ಬದ್ಧನಾಗಿದ್ದವನನ್ನು ಜೀತ ಕಾರ್ಮಿಕ ಎಂದು ಅರ್ಥೈಸಿಕೊಂಡು ಈ ಜೀತ ಪದ್ಧತಿಯ ಲೋಪದೋಷಗಳನ್ನು ಚರ್ಚಿಸುವುದು.
 +
* ಬಾಲಕಾರ್ಮಿಕರು ಎಂದರೆ ಯಾರು? ಈ ಪದ್ಧತಿಗೆ ಕಾರಣಗಳೇನು? ಭಾರತದ ಮಟ್ಟಿಗೆ ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳೇನು? ಎಂಬುದನ್ನು ಸೋದಾಹರಣವಾಗಿ ಚರ್ಚಿಸಿ ತಿಳಿದುಕೊಳ್ಳುವರು.
 +
* ಉದ್ಯೋಗ ಮತ್ತು ನಿರುದ್ಯೋಗಗಳಿಗಿರುವ ಅರ್ಥ ವ್ಯತ್ಯಾಸವನ್ನು ಅವಲೋಕಿಸುವರು.
 +
* ಭಾರತದಲ್ಲಿ ನಿರುದ್ಯೋಗದ ಸ್ಥಿತಿ ಕಂಡುಬರುವ ವಿವಿಧ ಸಂದರ್ಭಗಳನ್ನು ಉದಾಹರಣೆಗಳೊಂದಿಗೆ ತಿಳಿದುಕೊಳ್ಳುವರು.
 +
(ಸಾಮಾನ್ಯ ಸ್ಥಿತಿ, ವಾರದ ಸ್ಥಿತಿ, ನಂದಿನ ಸ್ಥಿತಿಗಳಿಗೆ ಸಂಬಂಧಿಸಿದಂತೆ)
 +
* ನಿರುದ್ಯೋಗದ ವಿಧಗಳನ್ನು ಅವು ಕಂಡು ಬರುವ ಕಾಲಮಾನದ ಸಂದರ್ಭವನ್ನು ಉದಾಹರಣೆಗಳ ಮೂಲಕ ತಿಳಿದುಕೊಳ್ಳುವರು.
 +
ಉದಾ: ಮರೆಮಾಚಿದ ನಿರುದ್ಯೋಗ - ಅಗತ್ಯಕ್ಕಿಂತ ಹೆಚ್ಚು ಕೆಲಸಗಾರರು
 +
*ಋತುಮಾನದ ನಿರುದ್ಯೋಗ - ಕೃಷಿ ಚಟುವಟಿಕೆ
 +
*ಐಚ್ಛಿಕ ನಿರುದ್ಯೋಗ - ಕೆಲಸ ಮಾಡಲು ಇಚ್ಚಿಸದವರು
 +
*ಬಂಡವಾಳಗಾರ
 +
*ಅಗತ್ಯ ಕೂಲಿ ಸಿಗದಿದ್ದಾಗ
 +
*ಆಸ್ತಿಯ ವರಮಾನ ಹೆಚ್ಚಾಗಿದ್ದಾಗ.
 +
===4) ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು ===
 +
* ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಬಂಡವಾಳಗಳ ಮೂಲಕ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲು ಮಾನವನ ಹಿಕ ಮತ್ತು ಮಾನಸಿಕ ಶ್ರಮ ಅತ್ಯವಶ್ಯಕವಾಗಿದೆ ಎಂದು ಅರ್ಥೈಸಿಕೊಂಡು `ಶ್ರಮಸಂಸ್ಕೃತಿಯ ಪರಿಕಲ್ಪನೆ'ಯನ್ನು ತಮ್ಮದಾಗಿಸಿಕೊಳ್ಳುವರು.
 +
* ಸಂತೋಷ ಅಥವಾ ಅನುಕಂಪಕ್ಕಾಗಿ ಮಾಡುವ ಯಾವುದೇ ಕೆಲಸವು ಶ್ರಮವಹಿಸಿಕೊಳ್ಳುವುದಿಲ್ಲ. ಆದರೆ ಸಂಬಳ ಸ್ವೀಕರಿಸಿ, ಸಲ್ಲಿಸುವ ಸೇವೆಗಳನ್ನು ಶ್ರಮ ಎಂದು ಗುರುತಿಸಲಾಗಿರುವ ಹಿನ್ನಲೆಯಲ್ಲಿ ಒಬ್ಬ ತಾಯಿ, ಹಾಗೂ ಒಬ್ಬ ವೈದ್ಯನ ನಡುವಿನ ಶ್ರಮಗಳ ವ್ಯತ್ಯಾಸವನ್ನು ಕಲ್ಪಿಸಿಕೊಳ್ಳುವರು.
 +
* ಶ್ರಮವನ್ನು ಯಾವ ಕಾರಣಕ್ಕೂ ಶ್ರಮಿಕರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಹಾಗೂ ಶ್ರಮವನ್ನು ಸಂಗ್ರಹಿಸಲು ಆಗುವುದಿಲ್ಲ ಎಂಬ ಶ್ರಮಲಕ್ಷಣಗಳ ಹಿನ್ನಲೆಯಲ್ಲಿ ವಸ್ತುಗಳ ಉತ್ಪಾದನೆ ಎಂದ ಮೇಲೆ ಅಲ್ಲಿ ಮಹತ್ವಪೂರ್ಣವಾದದ್ದು `ಶ್ರಮ' ಎಂದು ಸ್ವೀಕರಿಸಿ ಕೊಳ್ಳುವರು.
 +
* `ಶ್ರಮ' ಕೌಶಲ್ಯ ಪೂರಿತವಾಗಿದ್ದರೆ ಗುಣಾತ್ಮಕ ವಸ್ತುಗಳ ಉತ್ಪಾದನೆಗೆ ಸಾಧ್ಯವಾಗುತ್ತದೆ. ಉದಾ: ಚಿತ್ರಕಲೆ, ಶಿಲ್ಪಕಲೆ, ಆಟಗಳು ಇತ್ಯಾದಿ.
 +
* `ಶ್ರಮ'ಪಡುವುದರಲ್ಲಿ ಹಾಗೂ ಅದಕ್ಕೆ ದೊರೆಯುವ ಸಂಬಳದಲ್ಲಿ ಯಾವುದೇ ಲಿಂಗತಾರತಮ್ಯ ಮಾಡಲಾಗುವುದಿಲ್ಲ. ಹೆಣ್ಣು ಗಂಡು ಸಮಾನ ಎಂಬ ಭಾವನೆ ಬರುವುದು.
 +
* ಜೀತ ಕಾರ್ಮಿಕ ಪದ್ಧತಿ ಮತ್ತು ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದಂತೆ ಈ ಎರಡೂ ಪದ್ಧತಿಗಳು ಕಾನೂನು ಬಾಹಿರವಾಗಿದ್ದು, ಇವುಗಳನ್ನು ತಿರಸ್ಕರಿಸುವ ಹಾಗೂ ತಾವಿರುವ ಸಮಾಜದಿಂದ ಕಿತ್ತೊಗೆಯುವ ತೀರ್ಮಾನಕ್ಕೆ ಬರುವರು.
 +
* ಶ್ರಮ ವರ್ಗೀಕರಣದ ಹಿನ್ನಲೆಯಲ್ಲಿ ಅರೆ ಉದ್ಯೋಗ, ಪೂರ್ಣ ಉದ್ಯೋಗ, ಮರೆ ಮಾಚಿದ ನಿರುದ್ಯೋಗ, ಋತುಮಾನದ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬದಲ್ಲಿ, ಊರಿನಲ್ಲಿ ಕಂಡುಬರುವ ಈ ರೂಪದ ಉದ್ಯೋಗಗಳನ್ನು ಗುರುತಿಸುವರು.
 +
* ಲಿಂಗತಾರತಮ್ಯ ತಿರಸ್ಕರಿಸಲು ಮೊದಲು ಅನಕ್ಷರತೆ, ಅಜ್ಞಾನ ಮೂಢನಂಬಿಕೆಗಳನ್ನು ಬಿಡಬೇಕೆಂಬ ತೀರ್ಮಾನಕ್ಕೆ ಬರುವರು.
 +
===5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಅವಕಾಶಗಳು ===
 +
* ಕೃಷಿ ಚಟುವಟಿಕೆಯಲ್ಲಿ ಮಾನವ ಮತ್ತು ಪ್ರಾಣಿಗಳ ಶ್ರಮ ಕುರಿತ ಚರ್ಚೆ
 +
* ಸಂಬಳಕ್ಕಾಗಿ ಸೇವೆ ಸಲ್ಲಿಸುವರ ಪಟ್ಟಿ.
 +
* ತಮ್ಮ ಸುತ್ತ ಮುತ್ತಲಿನಲ್ಲಿರುವ ವಿವಿಧ ಬಗೆಯ ಶ್ರಮಿಕರ ಸಂದರ್ಶನ.
 +
ಉದಾ: ಶಿಲ್ಪಿಗ, ಚಿತ್ರಕಲಾವಿದ, ಶಿಕ್ಷಕ, ಅಡಿಗೆಭಟ್ಟ, ರೈತ, ಕಾರ್ಮಿಕ ಇತ್ಯಾದಿ.
 +
* ನಿಮ್ಮ ಕುಟುಂಬದ ಶ್ರಮ ವಿಭಜನೆ ವಿಶ್ಲೇಷಿಸಿ.
 +
* ಹಿಕ ಮತ್ತು ಮಾನಸಿಕ ಶ್ರಮವನ್ನು ವ್ಯತ್ಯಾಸಿಸಿ.
 +
* ಕೌಶಲ್ಯ ಪ್ರಧಾನವಾದ ಕೆಲಸಗಳನ್ನು ಗುರುತಿಸಿರಿ.
 +
* ವೃತ್ತಿಪರ ಮತ್ತು ಆಡಳಿತಾತ್ಮಕ ಶ್ರಮದೊಳಗಿರುವ ಅಂತರ ಪಟ್ಟಿ ಮಾಡಿರಿ.
 +
* ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಸಿದ್ಧ ಉಡುಪುಗಳ ವಿವಿಧ ಹಂತಗಳನ್ನು ಶ್ರಮ ವಿಭಜನೆಯ ಹಿನ್ನಲೆಯಲ್ಲಿ ಕ್ರೂಢೀಕರಿಸಿರಿ.
 +
* ಶ್ರಮ ವಿಭಜನೆ ಗುಣಮಟ್ಟಾಧಾರಿತ ವಸ್ತುಗಳ ಉತ್ಪಾದನೆಗೆ ಪೂರಕ ಹೇಗೆ? ಸಲಹೆಗಳನ್ನು ನೀಡಿರಿ.
 +
* ವಸ್ತುಗಳ ಉತ್ಪಾದನೆಯಲ್ಲಿ ಶ್ರಮ ವಿಭಜನೆಯಿಂದಾಗಿ ಜವಾಬ್ದಾರಿಯ ಕೊರತೆ ಕಂಡುಬರುತ್ತದೆ; ಸಮಸಿರಿ.
 +
* ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿಶ್ಲೇಷಿಸಿರಿ.
 +
* ತಾಯಿ ಮಗುವಿನ ಸಂಬಂಧ ಕುರಿತು ಚರ್ಚಿಸಿರಿ.
 +
* ಪ್ರಜ್ಞಾವಂತ ಸಮಾಜಕ್ಕೆ ಜೀತ ಮತ್ತು ಬಾಲ ಕಾರ್ಮಿಕ ಪದ್ಧತಿಗಳು ಅನಿಷ್ಠ ಪದ್ಧತಿಗಳಾಗಿವೆ ಹೇಗೆ?
 +
* ನಿರುದ್ಯೋಗದ ಸಮಸ್ಯೆಗಳನ್ನು ಪಟ್ಟಿ ಮಾಡಿರಿ.
 +
* ನಿರುದ್ಯೋಗದ ವಿವಿಧ ರೂಪಗಳನ್ನು ವಿವರಿಸಿರಿ.
 +
* 2011 ರ ಜನಗಣತಿಯ ಅನ್ವಯ ಭಾರತದ ಲಿಂಗಾನುಪಾತ ಮಕ್ಕಳು, ವಯಸ್ಕರು, ಉದ್ಯೋಗಿಗಳು ಅಕ್ಷರಸ್ಥರು, ಅನಕ್ಷರಸ್ಥರ ಮಾಹಿತಿಯನ್ನು ಸಂಗ್ರಹಿಸಿರಿ.
 +
===7) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು ===
 +
* ಬ್ಯಾಂಕು ಕೇಂದ್ರವೊಂದಕ್ಕೆ ಭೇಟಿ, ಅಲ್ಲಿನ ಶ್ರಮವಿಭಜನೆಯ ಕೆಲಸಗಳ ಅವಲೋಕನ.
 +
* ನಿಮ್ಮೂರಿನ ಜಮೀನ್ದಾರಿ ರೈತನೊಬ್ಬನನ್ನು ಸಂದರ್ಶಿಸಿ, ಆತ ತನ್ನ ಜಮೀನಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗಾಗಿ ಭೂಮಿಯನ್ನು ಹೇಗೆ ಹಂಚಿಕೆ ಮಾಡಿದ್ದಾನೆ ಎಂಬ ಮಾಹಿತಿ ಸಂಗ್ರಹ.
 +
* ಕಾರ್ಮಿಕನೊಬ್ಬನನ್ನು ಸಂದರ್ಶಿಸಿ, ಆತನ ಕೌಶಲ್ಯಪೂರಿತ ಕೆಲಸದ ಬಗ್ಗೆ ಮಾಹಿತಿ ಸಂಗ್ರಹ.
 +
* ಒಂದು ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರ ಶ್ರಮ ವಿಭಜನೆಯಿಂದ ವಸ್ತುಗಳ ಉತ್ಪಾದನೆಯಲ್ಲಾಗಿರಿವ ಅನುಕೂಲವನ್ನು ಮಾಲೀಕನಿಂದ ಪಡೆದುಕೊಳ್ಳುವುದು.
 +
* ಶ್ರಮ ವಿಭಜನೆಯು ಕೆಲವು ಅನನುಕೂಲಗಳನ್ನು ಉಂಟು ಮಾಡುತ್ತದೆ ಎಂಬುದನ್ನು ನಿಮ್ಮೂರನ್ನು ಆಧಾರವಾಗಿಟ್ಟುಕೊಂಡು ಉದಾಹರಣೆ ಮೂಲಕ ತಿಳಿಯುವುದು.
 +
ಉದಾ : ಬಡಗಿ, ಅಕ್ಕಸಾಲಿಗ, ಗಾರೆ ಕೆಲಸದವ, ಪುರೋಹಿತ
 +
*ನೀರುಗಂಟಿ, ಕಾರ್ಮಿಕ, ಚಾಲಕ, ಇತ್ಯಾದಿ.
 +
* ನಿಮ್ಮ ಶಾಲೆಯಲ್ಲಿನ ಮಹಿಳಾ ಉದ್ಯೋಗಸ್ಥರನ್ನು ಗುರುತಿಸಿರಿ.
 +
* ನಿಮ್ಮ ಸುತ್ತಮುತ್ತ ಇರುವ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಪ್ರಮಾಣ ಕಂಡುಕೊಳ್ಳುವುದು.
 +
* ಗಾರ್ಮೆಂಟ್ಸ್ ಕಾರ್ಖಾನೆಗೆ ಭೇಟಿ.
 +
* ನಿಮಗೆ ತಿಳಿದಿರುವ ಜೀತ ಕಾರ್ಮಿಕರು ಹಾಗೂ ಬಾಲಕಾರ್ಮಿಕರನ್ನು ಪಟ್ಟಿ ಮಾಡಿರಿ.
 +
* ಶಿಲ್ಪಕಲಾ ವೈಭವದ ದೇವಾಲಯಕ್ಕೆ ಭೇಟಿ.
 +
* ನಿಮ್ಮ ಮನೆಯಲ್ಲಿ ವರ್ಷವಿಡೀ ಕೆಲಸ ಮಾಡುವರು, ಅಲ್ಪ ಸ್ವಲ್ಪ ಕೆಲಸ ಮಾಡುವವರು, ಕೆಲಸ ಮಾಡದೇ ಇರುವವರ ಸಂಖ್ಯೆಯನ್ನು ಗುರುತಿಸಿರಿ, ಹಾಗೂ ಇವರಲ್ಲಿ `ಶ್ರಮಾ'ಧಾರಿತ ಕೆಲಸವನ್ನು ನಿರ್ವಹಿಸುತ್ತಿರುವವರು ಯಾರೆಂಬುದನ್ನು ಗಮನಿಸಿರಿ.
 +
* ನಿಮ್ಮ ಸುತ್ತಮತ್ತ ಸಂಬಳಕ್ಕಾಗಿ ದುಡಿಯುವವರ ಸಂಖ್ಯೆ ಹಾಗೂ ಸಂತೋಷ, ಅನುಕಂಪದ ಹಿನ್ನಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಪ್ರಮಾಣವನ್ನು ಗುರುತಿಸಿರಿ.
 +
===8) ಸಂಪನ್ಮೂಲಗಳ ಕ್ರೂಢೀಕರಣ ===
 +
* 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ.
 +
* ಮಾನವಶ್ರಮ ಆಧಾರಿತವಾದ ಸಾಕ್ಷ್ಯಚಿತ್ರ, ಉದಾ: ಕೃಷಿ ಚಟುವಟಿಕೆ. (ಗದ್ದೆನಾಟಿ)
 +
* ಬ್ಯಾಂಕ್ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರ (ಪಿಪಿಟಿ)
 +
* ಬೇಲೂರು ಹಳೇಬೀಡಿನ ಚಿತ್ರಕಲಾ ವೈವಿಧ್ಯ ಕುರಿತ ಚಿತ್ರಗಳ ಸಂಗ್ರಹ.
 +
* ಲಿಂಗ ಸಮಾನತೆ ಬಗ್ಗೆ ಸಂವಿಧಾನದ ನಿರ್ದೇಶನ ಮಾಹಿತಿ ಸಂಗ್ರಹ.
 +
* ಭೌತಿಕ ಸರಕುಗಳ ಉತ್ಪಾದನೆಗಳ ಪಟ್ಟಿ.
 +
* ಕೃಷಿ, ಕೈಗಾರಿಕಾ ಕಾರ್ಮಿಕರಿಗೆ ತರಬೇತಿ ನೀಡುತ್ತಿರುವ ಪಿ.ಪಿ.ಟಿ. ತಯಾರಿಕೆ.
 +
* ಬಾಲ ಕಾರ್ಮಿಕ ರದ್ಧತಿಗಿರುವ ಸಂವಿಧಾನಾತ್ಮಕ ಕಾನೂನುಗಳ ಸಂಗ್ರಹ.
 +
* ಜೀತ ಮತ್ತು ಬಾಲಕಾರ್ಮಿಕ ಪದ್ಧತಿ ವಿರೋಧ ಕುರಿತ ನಾಟಕಗಳ ರಚನೆ ಮತ್ತು ಪ್ರದರ್ಶನ.
 +
* ಮಹಿಳಾ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಸಂಗ್ರಹ.
 +
* ಅಂತರ್ಜಾಲ ಬಳಕೆ, (ಮಹಿಳಾ ಉದ್ಯೋಗ, ಬಾಲ ಕಾರ್ಮಿಕ ವ್ಯವಸ್ಥೆ, ಜೀತ ಕಾರ್ಮಿಕ ವ್ಯವಸ್ಥೆ ಕುರಿತ ಮಾಹಿತಿಗಳಿಗಾಗಿ.)
 +
===9) ಬೋಧನೋಪಕರಣಗಳು ===
 +
* ಅನ್ನದಾನತ ಚಿತ್ರ
 +
* ಗಾಣದ ಚಿತ್ರ
 +
* ಮೂಟೆ, ಕಸುಗುಡಿಸುವವರ ಚಿತ್ರಗಳು
 +
* ಶಿಕ್ಷಕರು/ಮಕ್ಕಳನ್ನೊಳಗೊಂಡ ತರಗತಿಯ ಚಿತ್ರ
 +
* ಬೇಟೆಯಾಡುತ್ತಿರು ಚಿತ್ರ
 +
* ಆಟೋ ಚಾಲಕನ ಚಿತ್ರ
 +
* ಶ್ರಮ ವಿಭಜನೆಯ ಅನುಕೂಲ ಮತ್ತು ಅನನುಕೂಲಗಳ ಚಾರ್ಟ್
 +
* ವಿವಿಧ ಕ್ಷೇತ್ರಗಳು, ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಚಿತ್ರ
 +
* ತಾಯಿ ಮಗುವಿಗೆ ಹಾಲುಣಿಸುವ ಚಿತ್ರ
 +
* ಬಾಲ ಕಾರ್ಮಿಕ ಪದ್ಧತಿ ತೋರಿಸುವ ಚಿತ್ರಗಳು
 +
* ಅಂಚೆ ಕಛೇರಿ ಚಿತ್ರ - ಸಾಕ್ಷ್ಯಚಿತ್ರ
 +
* ಸಿದ್ಧ ಉಡುಪು ಟಕಕ್ಕೆ ಭೇಟಿ
 +
* ಸಕ್ಕರೆ ಕೈಗಾರಿಕೆಗೆ ಭೇಟಿ. ವಿವಿಧ ಹಂತದ ಸಕ್ಕರೆ ತಯಾರಿಕೆ ವೀಕ್ಷಣೆ.
 +
===10) ಮನನ ಮಾಡಿಕೊಳ್ಳಬೇಕಾದ ಅಂಶಗಳು ===
 +
* ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಮಾನವ ಶ್ರಮ ಅಗತ್ಯ.
 +
ಉದಾ: ಗಣಿಗಾರಿಕೆ, ತೈಲ ಬಾವಿಗಳು, ಅರಣ್ಯ ಸಂರಕ್ಷಣೆ.
 +
* ಸಂತೋಷ ಮತ್ತು ಅನುಕಂಪಕ್ಕಾಗಿ ಮಾಡುವ ಕೆಲಸ ಶ್ರಮವಲ್ಲ.
 +
* ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು.
 +
* ಜೀತ ಪದ್ಧತಿ ನಿರ್ಮೂಲನೆ.
 +
* ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ
 +
* ಶ್ರಮದಲ್ಲಿ ಕೌಶಲ್ಯವಿರಲಿ
 +
* ಶ್ರಮ ಕೌಶಲ್ಯದಿಂದಿರಬೇಕಾದರೆ ತರಬೇತಿ ಅನಿವಾರ್ಯ
 +
* ಶ್ರಮದಲ್ಲಿ ಹಿಕ, ಮಾನಸಿಕ ಎಂಬ ಎರಡು ವಿಧಗಳಿವೆ.
 +
* ಬೌದ್ಧಿಕ ಶ್ರಮ ಇತ್ತೀಚೆಗೆ ಹೆಚ್ಚು ಪ್ರಾಧಾನ್ಯತೆ ಗಳಿಸಿದೆ.
 +
* ಸಮಾನತೆ
 +
* ನಿರುದ್ಯೋಗ ದೇಶಕ್ಕೆ ಮಾರಕ
 +
* ಆಳಾಗಿ ದುಡಿ ಅರಸನಾಗಿ ಬಾಳು
 +
* ದುಡಿಮೆಯೇ ದೇವರು
 +
* ವ್ಯಕ್ತಿ ಶ್ರಮಪಟ್ಟರೆ ಕ್ರಿಯಾಶೀಲವಾಗಿರುತ್ತಾನೆ.
 +
* ಸೋಮಾರಿತನ ಬದುಕಿಗೆ ಮಾರಕ
 +
* ಉತ್ತಮ ಶ್ರಮ ಉತ್ತಮ ಆದಾಯ ತಂದುಕೊಡುತ್ತದೆ.
೫೭

edits

ಸಂಚರಣೆ ಪಟ್ಟಿ