ಬದಲಾವಣೆಗಳು

Jump to navigation Jump to search
೬ ನೇ ಸಾಲು: ೬ ನೇ ಸಾಲು:  
ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ  
 
ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ವಿಕಿರಣ ಮಾಲಿನ್ಯ : ಶಕ್ತಿಶಾಲಿ ವಿಕಿರಣಗಳು ಜೀವಿಯ ಜೈವಿಕ ಬೃಹತ್ ಅಣುಗಳನ್ನು  ಭೇದಿಸಿ ಅಣುರಚನೆಯನ್ನು  ಬದಲಾಯಿಸಿ ಮಾರಕ ಅಪಾಯಕಾರಿ ಅನುವಂಶೀಯ ಕಾಯಿಲೆಗಳಿಗೆ ಕಾರಣವಾಗುವುದಕ್ಕೆ  ವಿಕಿರಣ ಮಾಲಿನ್ಯ  ಎನ್ನುವರು  ಅಥವಾ  ಅಣುಗಳ ನ್ಯೂಕ್ಲಿಯಸ್ ನಲ್ಲಿ  ನಡೆಯುವ ಕ್ರಿಯೆಗಳಿಂದಾಗಿ  ಪ್ರೋಟಾನ್ ಗಳು /ಆಲ್ಫಾ ಕಣಗಳು , ಎಲೆಕ್ಟ್ರಾನ್ ಗಳು /ಬೀಟಾ ಕಣಗಳು ಹಾಗೂ ಗ್ಯಾಮಾ ವಿಕಿರಣಗಳು  ಬಿಡುಗಡೆಯಾಗುವುದಕ್ಕೆ  ವಿಕಿರಣ ಮಾಲಿನ್ಯ  ಎನ್ನುವರು..
 +
ವಿಕಿರಣ ಎಷ್ಟಿದ್ದರೆ ಅಪಾಯ ?  : ಬೆಳಕಿನ ಕಿರಣಕ್ಕೂ  ವಿಕಿರಣಕ್ಕೂ  ಇರುವ ವ್ಯತ್ಯಾಸ ಗೊತ್ತೇ ? ಬೆಳಕಿನ ಕಿರಣವು ನಮ್ಮನ್ನು  ಅಥವಾ ಯಾವುದೇ ಜೀವಕೋಶವನ್ನು  ಸ್ಪರ್ಶಿಸಿದರೆ ಶಾಖ ತಟ್ಟುತ್ತದೆ.ಜೀವಕೋಶದ ಅಣುಗಳಿಗೆ ಏನೂ ಆಗುವುದಿಲ್ಲ .ವಿಕಿರಣ ಹಾಗಲ್ಲ , ಜಾಸ್ತಿ ಶಕ್ತಿ ಇರುವ ಅದು ಜೀವಕೋಶವನ್ನು  ಸ್ಪರ್ಶಿಸಿದರೆ  ಅಣುವಿನಲ್ಲಿರುವ ಇಲೆಕ್ಟ್ರಾನ್ ಗಳು ಕಿತ್ತೆದ್ದು ಬರುತ್ತವೆ.ಜೀವಕೋಶಗಳಲ್ಲಿ ಶತಕೋಟಿಗಟ್ಟಲೇ ಅಣುಗಳಿರುವುದರಿಂದ ವಿಕಿರಣ ಸೂಸಿದಾಗ ಅವು ವಿರೂಪಗೊಳ್ಳುತ್ತವೆ. ಮೈಕ್ರೋವೇವ್ , ಎಕ್ಸ-ರೇ , ಗ್ಯಾಮಾ ರೇ , ನ್ಯೂಟ್ರಾನ್ ಕಿರಣಗಳೂ ಶಕ್ತಿಶಾಲಿ ಇದ್ದರೆ ಇಲೆಕ್ಟ್ರಾನ್ ಗಳನ್ನು ಕಿತ್ತಬ್ಬೆಸುವುದನ್ನು  ವಿಕಿರಣ ಸೂಸುವಿಕೆ ಎನ್ನುವರು.ವಿಕಿರಣ ಹೊರಗಿನಿಂದ ನಮಗೆ ತಟ್ಟಬಹುದು ,ಇಲ್ಲವೇ ದೇಹದೊಳಕ್ಕೆ ಸೂಕ್ಷ್ಮ  ರೂಪದಲ್ಲಿ  ಸೇರಿ ಕೂತಲ್ಲೇ ವಿಕಿರಣ ಸೂಸುತ್ತಿರಬಹುದು .ಜೀವಕೊಶಗಳು ವಿರೂಪಗೊಂಡರೆ ಕ್ಯಾನ್ಸರ್ ಉಂಟಾಗುತ್ತದೆ. ಜೀವಕೋಶ ಎಷ್ಟು ಸೂಕ್ಷ್ಮ ಸಂವೇದಿ , ವಿಕಿರಣದ ಡೋಸ್ ಎಷ್ಟಿದೆ ಎಂಬುದರ ಮೇಲೆ ಕ್ಯಾನ್ಸರ್ ತೀವ್ರತೆ ನಿರ್ಧರಿತವಾಗುತ್ತದೆ. ಅಣುವಿಕಿರಣ ವನ್ನು ಮೈಕ್ರೋ -ಸಿವರ್ಟ್ (mSv)  ಎಂಬ ಮೂಲಮಾನದಿಂದ ಅಳೆಯುತ್ತಾರೆ.ನೈಸರ್ಗಿಕ ಕಾರಣದಿಂದ ಸಾಮಾನ್ಯವಾಗಿ ನಮಗೆ ವರ್ಷವೊಂದಕ್ಕೆ 2 mSv ನಷ್ಟು  ವಿಕಿರಣ ಸೋಂಕುತ್ತದೆ.ಅಣುಸ್ಥಾವರ ,ವಿಕಿರಣ ಗಣಿಗಾರಿಕೆಗಳಲ್ಲಿ ವರ್ಷಕ್ಕೆ  20  mSv  ನಷ್ಟು  ಪಡೆಯುತ್ತಾರೆ.ಅದಕ್ಕಿಂತ ಹೆಚ್ಚು  ಪಡೆದರೆ ಕೆಲಸ ಮಾಡುವಂತಿಲ್ಲ.ಕನಿಷ್ಟ 100 mSv ನಷ್ಟು ವಿಕಿರಣ ಸೋಂಕು ಕ್ಯಾನ್ಸರ್ ಗೆ ಆಹ್ವಾನ .5000 mSv ನಷ್ಟು  ವಿಕಿರಣ ಸೋಂಕು ಅರ್ಧದಷ್ಟು ಜನ ತಿಂಗಳೊಳಗೆ ಸಾಯುತ್ತಾರೆ.ಪುಕುಶಿಮಾ ಅಣುಸ್ಥಾವರ ದರ್ಘಟನೆಯಿಂದ ಬೆಂಕಿ ಆರಿಸಲೆಂದು ಅಮೆರಿಕಾದಿಂದ ಬಂದ ಸಿಬ್ಬಂದಿ  ಪುಕುಶಿಮಾ ಘಟಕದಿಂದ 80ಕಿ.ಮೀ ದೂರವಿರಬೇಕೆಂದು ಅಲ್ಲಿನ ಸರಕಾರ ಆದೇಶ ನೀಡಿತ್ತು.
 +
ಮಾಹಿತಿ ಮೂಲ ಕೃಪೆ : 9 ನೇ ತರಗತಿ  ಕನ್ನಡ ಮಾಧ್ಯಮ ಪಠ್ಯಪುಸ್ತಕ - ತಮಿಳುನಾಡು ರಾಜ್ಯ ಪಠ್ಯಪುಸ್ತಕ , ದಿಕ್ಸೂಚಿ ಮಾಸಿಕ ಪತ್ರಿಕೆ  ಸಂಚಿಕೆ  ಫೆಬ್ರವರಿ 1995 , ತರಂಗ ಸಾಪ್ತಾಹಿಕ ಪತ್ರಿಕೆ 31 ಮಾರ್ಚ್ -2011
 +
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
೨೩೦

edits

ಸಂಚರಣೆ ಪಟ್ಟಿ