ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೬ ನೇ ಸಾಲು: ೪೬ ನೇ ಸಾಲು:  
====ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡುವುದು====
 
[[File:Add dictionaries in Golden Dictionary.png|450px|left]]
 
ಗೋಲ್ಡನ್‌ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್‌ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು [ https://github.com/yogiks/offline-indic-wiktionaries/wiki/Dictionaries#wiktionary ಡೌನ್‌ಲೋಡ್ ಮಾಡಿಕೊಳ್ಳಲು ಪುಟಕ್ಕೆ ಭೇಟಿ ನೀಡಿ.]
+
ಗೋಲ್ಡನ್‌ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್‌ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು [https://github.com/yogiks/offline-indic-wiktionaries/wiki/Dictionaries#wiktionary ಡೌನ್‌ಲೋಡ್ ಮಾಡಿಕೊಳ್ಳಲು ಪುಟಕ್ಕೆ ಭೇಟಿ ನೀಡಿ.]
 
ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್‌ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್‌ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷನರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮಾನ್ಯವಾಗಿ ನಾವು ಡೌನ್‌ಲೋಡ್‌ ಮಾಡಿದ ಡಿಕ್ಷನರಿಗಳು ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ ಆದ್ದರಿಂದ ಈ ವಿಂಡೋದಲ್ಲಿ ಈಗಾಗಲೇ ಗೋಚರಿಸುವ ಡೌನ್‌ಲೋಡ್ ಕಡತಕೋಶವನ್ನು ಆಯ್ಕೆ ಮಾಡಿಕೊಂಡು "Rescan Now" ಮೇಲೆ ಒತ್ತಿ. ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುವ ಡಿಕ್ಷನರಿಯು ಸ್ವಯಂಚಾಲಿತವಾಗಿ ಗೋಲ್ಡನ್ ಡಿಕ್ಷನರಿಗೆ ಸೇರ್ಪಡೆಗೊಳ್ಳುತ್ತದೆ.  
 
{{clear}}
 
{{clear}}