ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬೪ ನೇ ಸಾಲು: ೬೪ ನೇ ಸಾಲು:  
File:Geogebra6_circle.png|ತ್ರಿಜ್ಯ ಮತ್ತು ಕೇಂದ್ರದೊಂದಿಗೆ ವೃತ್ತ
 
</gallery>
 
</gallery>
ಜಿಯೋಜೀಬ್ರಾ ಟೂಲ್ ಬಾರ್ ಬಹುಮುಖ ಸಾಧನವಾಗಿದ್ದು, ನಾವು ಪೆನ್ನು ಪೇಪರ್ ಮೂಲಕ ಸರಂಚಿಸಬಹುದಾದ ಪ್ರಕ್ರಿಯೆಯನ್ನೇ ಅನುಸರಿಸುತ್ತದೆ.  ಟೂಲ್ ಬಾರ್ ಪ್ರಮುಖ ಆರು ಪ್ರಮುಖ ವಿಭಾಗಗಳು ಈ ಕೆಳಗೆ ಚರ್ಚಿಸಲಾಗಿದೆ
+
ಜಿಯೋಜೀಬ್ರಾ ಟೂಲ್ ಬಾರ್ ಬಹುಮುಖ ಸಾಧನವಾಗಿದ್ದು, ನಾವು ಪೆನ್ನು ಪೇಪರ್ ಮೂಲಕ ಸರಂಚಿಸಬಹುದಾದ ಪ್ರಕ್ರಿಯೆಯನ್ನೇ ಅನುಸರಿಸುತ್ತದೆ.  ಟೂಲ್ ಬಾರ್ ಪ್ರಮುಖ ಆರು ಪ್ರಮುಖ ವಿಭಾಗಗಳನ್ನು ಕೆಳಗೆ ಚರ್ಚಿಸಲಾಗಿದೆ
 
#'''ಚಲನೆ ''': ಜಿಯೋಜೀಬ್ರಾದಲ್ಲಿ ನೀವು ವಸ್ತುವನ್ನು ಎಳೆಯುವುದರ ಮೂಲಕ ಆ ವಸ್ತುವು  ಮುಕ್ತವಾಗಿ ಚಲಿಸಲು ಅನುಮತಿಸುತ್ತದೆ. ಒಂದು ಅಂಶವನ್ನು ಆಯ್ದುಕೊಂಡು ಅದನ್ನು ಒಂದು ಬಿಂದುವಿನ ಸುತ್ತಾ ತಿರುಗಿಸುತ್ತಾ ಚಲಿಸಬಹುದು.  
 
#'''ಬಿಂದುಗಳನ್ನು ಗುರುತಿಸುವುದು''' : ಜಿಯೋಜೀಬ್ರಾದಲ್ಲಿನ ಗ್ರಾಫಿಕ್ಸ್ ಪ್ಯಾಡ್‌ ಮೂಲಕ  ವಿವಿಧ ರೀತಿಯಲ್ಲಿ ಬಿಂದುಗಳನ್ನು ಗುರುತಿಸಬಹುದಾಗಿದೆ.  ನೀವು ಗ್ರಾಫಿಕ್ಸ್ ನೋಟದಲ್ಲಿ  ಎಲ್ಲಿಯಾದರೂ ಬಿಂದು ಗುರುತಿಸಬಹುದು. ಯಾವುದೇ ಅಂಶಗಳ ಮೇಲೆ ಗುರುತು ಮಾಡಬಹುದು ಅಥವಾ ಯಾವುದೇ ಎರಡು ಅಂಶಗಳು ಹಾದುಹೋಗಿರುವ ಛೇದಕಗಳ ಮೇಲೆಯೂ ಗುರುತು ಮಾಡಬಹುದು ಎರಡೂ ಪ್ರಕರಣಗಳಲ್ಲಿ ಬಿಂದುವು  ಅವಲಂಬಿತವಾಗಿರುತ್ತದೆ.