ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೫೬, ೧೭ ಆಗಸ್ಟ್ ೨೦೧೮ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: *[http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B...)

ಕಾರ್ಯಾಗಾರದ ಗುರಿಗಳು

  1. ತಂತ್ರಜ್ಞಾನವನ್ನು ಬಳಸಿ ಬೋಧನಾ ಪ್ರಕ್ರಿಯೆಯನ್ನು ಸಬಲಗೊಳಿಸುವುದು
  2. ನಿರಂತರ ಕಲಿಕೆಗಾಗಿ ಕನ್ನಡ ಶಿಕ್ಷಕರ ಸಮುದಾಯಕ್ಕೆ ಪರಿಚಿತವಾಗುವುದು
  3. ಶಿಕ್ಷಕರ ನಿರಂತರ ಕಲಿಕೆಗೆ ತಂತ್ರಜ್ಞಾನ ಹೇಗೆ ಪ್ರೋತ್ಸಾಹಿಸುತ್ತದೆ ಎಂಬ ಮೆಚ್ಚುಗೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
  4. ಡಿಜಿಟಲ್‌ ಪರಿಕರಗಳು ಹಾಗು ಪ್ರಕ್ರಿಯೆಗಳ ಬಗ್ಗೆ ಮೂಲಭೂತ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
  5. ಅಂತರ್ಜಾಲದಲ್ಲಿ ಹೇಗೆ ಕಲಿಕಾ ಸಂಪನ್ಮೂಲಗಳನ್ನು ಹುಡುಕುವುದು ಹಾಗು ಮೌಲ್ಯಮಾಪನ ಮಾಡುವುದು ಎನ್ನುವುದನ್ನು ಅರ್ಥೈಸುವುದು.
  6. ಮಿಂಚಂಚೆ ಆಧಾರಿತ ಹಾಗು ಮೊಬೈಲ್‌ ಆಧಾರಿತ ಸಮುದಾಯಗಳ ಜೊತೆಗಿನ ಒಡನಾಟದ ಕೌಶಲಗಳನ್ನು ಹೊಂದುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
ದಿನ 1
9.30-10.30 ಕಾರ್ಯಕ್ರಮದ ಸಮಗ್ರ ನೋಟ
  • ಕಾರ್ಯಕ್ರಮದ ಉದ್ಘಾಟನೆ
  • ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  • ODK - Reading
  • BEO - PTM
  • Agenda overview –
10.30 - 11.30 ಸಮುದಾಯಕ್ಕೆ ಪರಿಚಯ
  • ಚರ್ಚೆ ಮತ್ತು ಅಭಿಪ್ರಾಯ ಹಂಚಿಕೆ
  • ವೃತ್ತಿಯಲ್ಲಿ - ಸಂತೋಷದ ಸಂದರ್ಭ
  • ವೈಯಕ್ತಿಕ - ಸಂತೋಷದ ಸಂದರ್ಭ
  • ಭಾಷೆ ಬೋಧನೆಯ ಬಗ್ಗೆ - ನಾನು ಒಂದು ಅಂಶವನ್ನು ಇಷ್ಟಪಡುತ್ತೇನೆ
  • ಭಾಷೆ ಬೋಧನೆಯ ಒಂದು ಸವಾಲು
  • ಈ ಕಾರ್ಯಾಗಾರದಿಂದ ನಾನು ಏನು ಕಲಿಯಬೇಕೆಂದು ಬಯಸುತ್ತೇನೆ
11.30 – 11.45 ಟೀ ವಿರಾಮ
11.45 – 1.೦೦ ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  • ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ
  • ಪಠ್ಯ ಸಂಪಾದನೆ - ಒಂದು ಕ್ರಿಯಾತ್ಮಕ ದಾಖಲೆ ರಚಿಸಿ
  • ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)
1.೦೦ – 1.45 ಊಟದ ವಿರಾಮ - ಟಕ್ಸ್ ಟೈಪಿಂಗ್
1.45-3.00 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
  • ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ
  • ಪಠ್ಯ ಸಂಪಾದನೆ - ಒಂದು ಕ್ರಿಯಾತ್ಮಕ ದಾಖಲೆ ರಚಿಸಿ
  • ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)
3.00 – 4.00 ಚಿತ್ರಗಳನ್ನು ಸೃಷ್ಟಿಸುವುದು ಟಕ್ಸ್ ಪೇಂಟ್ ಮೂಲಕ ಸಂಪನ್ಮೂಲ ಸೃಷ್ಟಿ ಟಕ್ಸ್ ಪೇಂಟ್
ಮನೆಗೆಲಸ ಮರುದಿನ ಓದುವಿಕೆ -
ದಿನ 2
9.30 –11.30 ಅಂತರ್ಜಾಲ ಬಳಕೆ ಅಭ್ಯಾಸ ಸಂಪನ್ಮೂಲಗಳನ್ನು ಪ್ರವೇಶಿಸಿ ಮತ್ತು ವೈಡಿಗ್ರಂನಲ್ಲಿ ಜೋಡಿಸುವುದು -
11.30 – 11.45 ಚಹಾ ವಿರಾಮ
11.45 – 12.30 ಅಭ್ಯಾಸ ವೈಡಿಗ್ರಂನ ಸೃಷ್ಟಿ ಮತ್ತು ಬಳಕೆ
12.30 - 1.30 ಊಟದ ವಿರಾಮ
1.30 – 3.00 ಭಾಷಾ ಕಲಿಕೆಗೆ ಒಟ್ಟಾರೆ ಮಾರ್ಗ
3.00 – 3.30 ವೈಡಿಗ್ರಂ ನ ಹಂಚಿಕೆ
3.30 – 4.00 ಕಾರ್ಯಾಗಾರದ ನಂತರ -

- ಸಂಪನ್ಮೂಲ ಪೂರ್ಣಗೊಳಿಸುವುದು?

- ಓದುವಿಕೆ - ರಾಮಕಾಂತ್ ಅಗ್ನಿಹೋತ್ರಿ

- ಪರಿಕಲ್ಪನೆಗಳ ಭಾಷಾಂತರ.

- Feed back form

Google form

ಕಾರ್ಯಗಾರದ ಸಂಪನ್ಮೂಲಗಳು

  1. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  2. ಉಪಯುಕ್ತ ವೆಬ್‌ ತಾಣಗಳು
  3. ಉಬುಂಟು ಕಲಿಯಿರಿ
  4. ಅಂತರ್ಜಾಲ ಮತ್ತು ವೆಬ್
  5. ಅನ್ವಯಕಗಳನ್ನು ಅನ್ವೇಷಿಸಿ
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ಟಕ್ಸ್‌ ಪೈಂಟ್‌ ಕಲಿಯಿರಿ
  8. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  9. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು

ಮುಂದಿನ ಯೋಜನೆಗಳು

  1. ಈಮೇಲ್‌ ಹಾಗು ಟೆಲಿಗ್ರಾಮ್‌ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
  2. ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
  3. ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್‌ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್‌ ಪಟ್ಟಿಗಳಲ್ಲಿ ಹಂಚಿಕೆ
  4. ವಲಯ ಮಟ್ಟದ ಎರಡನೇ ಕಾರ್ಯಗಾರ

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ