ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Revision as of 09:45, 12 December 2019 by Anand (talk | contribs) (added Category:ಕಾರ್ಯಾಗಾರ using HotCat)
(diff) ← Older revision | Latest revision (diff) | Newer revision → (diff)
Jump to navigation Jump to search

ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ

ಕಾರ್ಯಾಗಾರದ ಗುರಿಗಳು

  1. ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
  2. ಭಾಷಾ ಕಲಿಕೆಗೆ ಡಿಜಿಟಲ್‌ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
  3. ನಿರಂತರ ಕಲಿಕೆಗಾಗಿ ಆನ್‌ಲೈನ್‌ ಸಮುದಾಯದಲ್ಲಿ ಭಾಗವಹಿಸುವುದು
  4. ಡಿಜಿಡಲ್‌ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
  5. ಭಾಷಾ ಬೋಧನೆಗಾಗಿ ಡಿಜಿಡಲ್‌ ಸಂಪನ್ಮೂಲಗಳನ್ನು ಸೃಷ್ಟಿಸುವುದು

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು
10.00 - 10.30 ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ
  1. ನೋಂದಣಿ - ಕಾರ್ಯಕ್ರಮದ ಆರಂಭ
  2. ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
  3. ಎಲ್ಲಾ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ಪರಸ್ಪರ ತಿಳಿದುಕೊಳ್ಳುತ್ತಾರೆ -  ಟಕ್ಸ್‌ ಟೈಪಿಂಗ್‌ (ಅಭ್ಯಾಸಕ್ಕಾಗಿ)
ಟಕ್ಸ್ ಟೈಪಿಂಗ್
10.30 - 11.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ

ಹೂವಾದ ಹುಡುಗಿ ಪಾಠದ ಸಂಪನ್ಮೂಲ ಪ್ರದರ್ಶನ

ಪೈರ್‌ಫಾಕ್ಸ್_ಕಲಿಯಿರಿ

ಇಮೇಜ್‌ ವೀವರ್‌ ಕಲಿಯಿರಿ

ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ

11.30 - 11.45 ಟೀ ವಿರಾಮ
11.45 - 12.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ Internet - ಅಂತರ್ಜಾಲಕ್ಕೆ ಪರಿಚಯ
11.45 - 12.30 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ Internet - ಅಂತರ್ಜಾಲಕ್ಕೆ ಪರಿಚಯ
  • ಇಮೇಜ್‌ ವ್ಯೂವರ್‌ ಕಲಿಯಿರಿ
12.30 – 1.30 Kazam - ವೀಡಿಯೋ ಸಂಪಾದನೆ ಮತ್ತು ಸಂಕಲನಕ್ಕೆ ಪರಿಚಯ
1.30 – 2.00 ಊಟದ ವಿರಾಮ
2.00 - 2.45 ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ ಅಭ್ಯಾಸದ ಸಮಯ :
ಅಭ್ಯಾಸದ ಸಮಯ ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)
3.00 - 3.30 H2HD
3.30 – 4.00 ಸಣ್ಣ ಸಂಗತಿ ಪಾಠದ ಸಂಪನ್ಮೂಲ ಪ್ರದರ್ಶನ
4.00-5.00 ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
  1. ಟೆಲಿಗ್ರಾಮ್‌ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
  2. ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ
  3. ಗೂಗಲ್‌ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
Google form

ಕಾರ್ಯಗಾರದ ಸಂಪನ್ಮೂಲಗಳು

  1. ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
  2. ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
  3. ಉಪಯುಕ್ತ ವೆಬ್‌ ತಾಣಗಳು
  4. ಉಬುಂಟು ಕಲಿಯಿರಿ
  5. ಅಂತರ್ಜಾಲ ಮತ್ತು ವೆಬ್
  6. ಟಕ್ಸ್ ಟೈಪಿಂಗ್ ಕಲಿಯಿರಿ
  7. ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
  8. ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಪದ್ಯ - ಸಣ್ಣ ಸಂಗತಿ
  1. ತಿಳಿಮುಗಿಲ ತೊಟ್ಟಿಲಲಿ
  2. ಪದ್ಯದ ಗಟ್ಟಿ ವಾಚನ
  3. ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ
  4. ಚಿತ್ರಗಳನ್ನು ನೋಡಿ ಮೂಡುವ ಪದಗಳನ್ನು ಪಟ್ಟಿ ಮಾಡಿ
  5. ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ
  6. ಭಾಷಾ ಸಮೃದ್ಧಿ - ಪ್ರೇಮಕವಿಯ ಪರಿಚಯ
ಪಾಠ - ಹೂವಾದ ಹುಡುಗಿ
  1. ಹೂಗಳನ್ನು ಗುರುತಿಸಿ
  2. ಯಾರು ಯಾರಿಗೆ ಹೇಳಿದರು - ಧ್ವನಿ ಕೇಳಿ ಗುರುತಿಸಿ
  3. ಚಿತ್ರವನ್ನು ನೋಡಿ ಗುರುತಿಸಿ ಹೇಳಿ - ಒಂದು ಚಿತ್ರವನ್ನು ನೋಡಿ ೫ ಪದಗಳನ್ನು ಹೇಳಿ
  4. ಬಿಟ್ಟ ಸ್ಥಳ ತುಂಬಿರಿ
  5. ಒತ್ತಕ್ಷರಗಳನ್ನು ಗುರುತಿಸಿ

ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ

ನಂತರದ ಕಾರ್ಯಾಗಾರದ ಮುಂದಿನ ದಾರಿ