"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೩ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೮ ನೇ ಸಾಲು: ೩೮ ನೇ ಸಾಲು:
 
|ಐಟಿಎಫ್‌ಸಿಯಿಂದ ಸಂಪನ್ಮೂಲ ವಿಷಯಗಳ ಬಗ್ಗೆ ಜಿಯೋಜಿಬ್ರಾ ಚಿತ್ರಗಳ ವಿಮರ್ಶೆ ಹಾಗು ಪಾಠಗಳನ್ನು ಯೋಜಿಸುವುದು ಮತ್ತು ಚಿತ್ರಗಳನ್ನು ಮರುಸೃಷ್ಟಿಸುವುದು.  
 
|ಐಟಿಎಫ್‌ಸಿಯಿಂದ ಸಂಪನ್ಮೂಲ ವಿಷಯಗಳ ಬಗ್ಗೆ ಜಿಯೋಜಿಬ್ರಾ ಚಿತ್ರಗಳ ವಿಮರ್ಶೆ ಹಾಗು ಪಾಠಗಳನ್ನು ಯೋಜಿಸುವುದು ಮತ್ತು ಚಿತ್ರಗಳನ್ನು ಮರುಸೃಷ್ಟಿಸುವುದು.  
 
ಜಿಯೋಜಿಬ್ರಾದ ವಿವರಗಳು
 
ಜಿಯೋಜಿಬ್ರಾದ ವಿವರಗಳು
 +
 
1.ಹಿಂದಿನ ಅಧಿವೇಶನದ ಮೆಲುಕು
 
1.ಹಿಂದಿನ ಅಧಿವೇಶನದ ಮೆಲುಕು
 +
 
2.ಹೆಚ್ಚುವರಿ ಪರಿಕರಗಳು -  
 
2.ಹೆಚ್ಚುವರಿ ಪರಿಕರಗಳು -  
ರೇಖೆಯೊಂದಿಗೆ ಪ್ರತಿಬಿಂಬಿಸಿ, ಬಿಂದುಗಳೊಂದಿಗೆ ಪ್ರತಿಬಿಂಬಿಸಿ, ಬಿಂದುವಿನ ಸುತ್ತ ತಿರುಗಿಸಿ  
+
 
 +
ರೇಖೆಯೊಂದಿಗೆ ಪ್ರತಿಬಿಂಬಿಸಿ, ಬಿಂದುಗಳೊಂದಿಗೆ ಪ್ರತಿಬಿಂಬಿಸಿ,  
 +
 
 +
ಬಿಂದುವಿನ ಸುತ್ತ ತಿರುಗಿಸಿ  
 +
 
 
3. ತಪಶೀಲ ಪಟ್ಟಿಯನ್ನು ಸೃಷ್ಟಿಸುವುದು
 
3. ತಪಶೀಲ ಪಟ್ಟಿಯನ್ನು ಸೃಷ್ಟಿಸುವುದು
 +
 
(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)
 
(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)
 
|ಗುಂಪಿನ ಕೆಲಸ - ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು  ಜಿಯೋಜಿಬ್ರಾ ಚಿತ್ರಗಳೊಂದಿಗೆ ಪಾಠವನ್ನು ಅಭಿವೃದ್ಧಿಸುತ್ತಾರೆ. KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳ ಮೇಲೆ ವೈಯಕ್ತಿಕವಾಗಿ ಕೆಲಸ ಮಾಡುತ್ತಾರೆ. ಜಿಯೋಜಿಬ್ರಾ ಕಲಿಯಿರಿ, ಗುಂಪಿನ ಕೆಲಸ, ಪ್ರದರ್ಶನ ಹಾಗು ಅಭ್ಯಾಸ
 
|ಗುಂಪಿನ ಕೆಲಸ - ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು  ಜಿಯೋಜಿಬ್ರಾ ಚಿತ್ರಗಳೊಂದಿಗೆ ಪಾಠವನ್ನು ಅಭಿವೃದ್ಧಿಸುತ್ತಾರೆ. KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳ ಮೇಲೆ ವೈಯಕ್ತಿಕವಾಗಿ ಕೆಲಸ ಮಾಡುತ್ತಾರೆ. ಜಿಯೋಜಿಬ್ರಾ ಕಲಿಯಿರಿ, ಗುಂಪಿನ ಕೆಲಸ, ಪ್ರದರ್ಶನ ಹಾಗು ಅಭ್ಯಾಸ
೬೭ ನೇ ಸಾಲು: ೭೪ ನೇ ಸಾಲು:
 
|
 
|
 
|-
 
|-
|Day 2
+
|ದಿನ 2
 
|
 
|
 
|
 
|
೭೩ ನೇ ಸಾಲು: ೮೦ ನೇ ಸಾಲು:
 
|
 
|
 
|-
 
|-
|9.30 - 12.00 (with a tea break in between)
+
|9.30 - 12.00 (ಮಧ್ಯೆ ಚಹಾ ವಿರಾಮದೊಂದಿಗೆ)
|ICT in teaching learning
+
|ಕಲಿಕಾ ಬೋಧನೆಯಲ್ಲಿ ಐಸಿಟಿ
ICT for connecting and learning
+
ಸಂಪರ್ಕ ಕಲಿಕೆಗಾಗಿ  ಐಸಿಟಿ
ICT for creating and learning
+
 
|Creating lessons on chosen topics using Geogebra
+
ಸೃಷ್ಟಿ ಹಾಗು ಕಲಿಕೆಗಾಗಿ ಐಸಿಟಿ
(Teachers can re-create the files that have already been shared with them on triangles, congruence or axioms and postulates)
+
|ಆಯ್ದ ವಿಷಯಗಳಲ್ಲಿ ಜಿಯೋಜಿಬ್ರಾ ಬಳಸಿ ಪಾಠಗಳನ್ನು ಸೃಷ್ಟಿಸುವುದು
Accessing resources from the web
+
(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)
|1. Creating a PDL for their chosen topic
+
 
2.  Using Geogebra for creating resources for classroom use
+
ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಪಡೆಯುವುದು
|1. Teachers work to identify the key mathematical concepts
+
|1. ಆಯ್ದ ವಿಷಯಗಳಿಗೆ ಮುಶೈಸಂ ಸೃಷ್ಟಿಸುವುದು
2. Using internet based resources for teaching learning
+
2.  ತರಗತಿಯ ಉಪಯೋಗಕ್ಕಾಗಿ ಜಿಯೋಜಿಬ್ರಾ ಬಳಸಿ ಸಂಪನ್ಮೂಲಗಳನ್ನು ಸೃಷ್ಟಿಸುವುದು.
3. Using Geogebra for creating resources for the chosen topic
+
|1. ಪ್ರಮುಖ ಗಣಿತದ ಪರಿಕಲ್ಪನೆಗಳನ್ನು ಶಿಕ್ಷಕರು ಗುರುತಿಸುತ್ತಾರೆ
4. Combining hands-on activities with digital activities for demonstrating a lesson
+
2. ಬೋಧನಾ ಕಲಿಕೆಗಾಗಿ ಇಂಟರ್ನೆಟ್ ಆಧಾರಿತ ಸಂಪನ್ಮೂಲಗಳನ್ನು ಬಳಸುವುದು
5. Participants revise basic digital literacy ideas - like internet access, folder creation, downloading etc
+
 
 +
3.ಆಯ್ಕೆ ವಿಷಯಕ್ಕೆ ಸಂಪನ್ಮೂಲಗಳನ್ನು ರಚಿಸಲು ಜಿಯೋಜಿಬ್ರಾ ಅನ್ನು ಬಳಸುವುದು
 +
 
 +
4. ಪಾಠವನ್ನು ಪ್ರದರ್ಶಿಸಲು ಡಿಜಿಟಲ್ ಚಟುವಟಿಕೆಗಳೊಂದಿಗೆ ಬೇರೆಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು
 +
 
 +
5. ಭಾಗಿದಾರರು ಮೂಲಭೂತ ಡಿಜಿಟಲ್ ಸಾಕ್ಷರತೆಯ ವಿಚಾರಗಳನ್ನು ಪರಿಷ್ಕರಿಸುತ್ತಾರೆ - ಅಂತರ್ಜಾಲ ಪ್ರವೇಶ, ಕಡತಕೋಶದ ಸೃಷ್ಟಿ, ಡೌನ್ಲೋಡ್ ಮಾಡುವುದು ಇತ್ಯಾದಿ
 
|-
 
|-
 
|12.00 - 1.00
 
|12.00 - 1.00
|Group discussion (can also continue over lunch)
+
|ಗುಂಪು ಚರ್ಚೆ (ಭೋಜನದ ನಂತರವೂ ಮುಂದುವರೆಯುತ್ತದೆ)
|Small group discussion on the article Unfamiliar Scale
+
|ಅಪರಿಚಿತ ಅಳತೆ ಅಂಕಣದ ಮೇಲೆ ಸಣ್ಣ ಗುಂಪು ಚರ್ಚೆ
|1. Teachers work in small groups to discuss their impressions
+
|1. ಅವರ ತಿಳಿವುಗಳನ್ನು ಶಿಕ್ಷಕರು ಸಣ್ಣ ಗುಂಪುಗಳಲ್ಲಿ ಚರ್ಚಿಸುತ್ತಾರೆ
2. Joint plenary sharing
+
2. ಸಮಗ್ರವಾದ ಜಂಟಿ ಹಂಚಿಕೆ
3. Participants share their reflections on the LMS
+
 
|1. Developing a library of readings for teacher use
+
3. ಭಾಗಿದಾರರು ತಮ್ಮ ಯೋಚನೆಗಳನ್ನು LMSನಲ್ಲಿ ಹಂಚಿಕೊಳ್ಳುತ್ತಾರೆ
2. Accessing and understanding teacher practices in other contexts
+
|1. ಶಿಕ್ಷಕ ಬಳಕೆಗಾಗಿ ವಾಚನ ಗ್ರಂಥಾಲಯವನ್ನು ಅಭಿವೃದ್ಧಿಪಡಿಸುವುದು
 +
2. ಇತರ ಸಂದರ್ಭಗಳಲ್ಲಿ ಶಿಕ್ಷಕರ ಅಭ್ಯಾಸಗಳನ್ನು ಪ್ರವೇಶಿಸುವುದು ಮತ್ತು ಅರ್ಥಮಾಡಿಕೊಳ್ಳುವುದು
 
|-
 
|-
 
|1.00 - 1.30
 
|1.00 - 1.30
|Lunch
+
|ಭೋಜನ
 
|
 
|
 
|
 
|
೧೦೪ ನೇ ಸಾಲು: ೧೧೭ ನೇ ಸಾಲು:
 
|-
 
|-
 
|1.30 - 3.00
 
|1.30 - 3.00
|ICT for creating
+
|ಸೃಷ್ಟಿಗಾಗಿ ಐಸಿಟಿ
|Creating local language text resource - Using text editor and Formula Writer to create question papers – bilingual
+
|ಸ್ಥಳೀಯ ಭಾಷೆಯ ಪಠ್ಯ ಸಂಪನ್ಮೂಲವನ್ನು ರಚಿಸುವುದು - ಸೂತ್ರ ಸಂಪಾದಕಗಳನ್ನು ರಚಿಸಲು ಪಠ್ಯ ಸಂಪಾದಕ ಮತ್ತು ಸೂತ್ರ ಸಂಪಾದಕದಿಂದ ಪ್ರಶ್ನೆಪತ್ರಕೆಗಳನ್ನು ಸೃಷ್ಟಿಸುವುದು ಬಳಸುವುದು - ದ್ವಿಭಾಷೆ
|Learn LibreOffice Writer
+
|ಲಿಬ್ರೆ ಆಫೀಸ್ ಕಲಿಯಿರಿ
Formula GIFs
+
ಸೂತ್ರ
|Participants get competent in creating text resources and also the use of Formula typing
+
 
 +
GIFs
 +
|ಪಠ್ಯ ಸಂಪನ್ಮೂಲಗಳನ್ನು ರಚಿಸಲು ಮತ್ತು ಸೂತ್ರ ಟೈಪಿಂಗ್ ಅನ್ನು ಮಾಡಲು ಭಾಗಿದಾರರು ಸಮರ್ಥರಾಗಿದ್ದಾರೆ
 
|-
 
|-
 
|3.00 - 4.00
 
|3.00 - 4.00
|Way forward
+
|ಮುಂದಿನ ದಾರಿ
|Planning for the next steps in the COL
+
|ಕಲಿಕಾ ಸಮುದಾಯಕ್ಕೆ ಮುಂದಿನ ದಾರಿಯ ಯೋಜನೆ
|1. Agenda items for the nextt workshop
+
|1. ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು
2. Ideas on how to make the community collaborate on a continuous basis
+
2. ಸಮುದಾಯವನ್ನು ನಿರಂತರವಾಗಿ ಹೇಗೆ ಬೆಳೆಸಬೇಕೆಂದು ಯೋಚಿಸುವುದು
|Participants take ownership of the learning process in a joint manner
+
|ಭಾಗಿದಾರರು ಜಂಟಿ ವಿಧಾನದಲ್ಲಿ ಕಲಿಕೆಯ ಪ್ರಕ್ರಿಯೆಯ ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾರೆ
 
|-
 
|-
 
|4.00 - 4.30
 
|4.00 - 4.30
|Feedback and closing
+
|ಪ್ರತಿಕ್ರಿಯೆ ಮತ್ತು ಮುಚ್ಚುವಿಕೆ
 
|
 
|
|Feedback form
+
|ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ
Mathematics program page
 
 
|
 
|
 
|}
 
|}
  
=== Workshop resources ===
+
=== ಕಾರ್ಯಗಾರದ ಸಂಪನ್ಮೂಲಗಳು ===
  
=== Way forward ===
+
=== ಮುಂದಿನ ಯೋಜನೆಗಳು ===
  
=== Workshop feedback form ===
+
=== ಕಾರ್ಯಗಾರದ ಹಿಮ್ಮಾಹಿತಿ ನಮೂನೆ ===
Please click this [https://docs.google.com/forms/d/15BPrmV73jHdqr-EAVPhyqRhxsG4FJL61yChDaeIKLhk/edit link] to fill feedback on the workshop and suggestions on taking it forward.
+
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLScZ-LQRNRJUIcnvo6zDmmWiI2pyhXbU_H7PD_ehMo5VXqZ3eQ/viewform ಇಲ್ಲಿ] [https://docs.google.com/forms/d/15BPrmV73jHdqr-EAVPhyqRhxsG4FJL61yChDaeIKLhk/edit?usp=sheets_web ಕ್ಲಿಕ್ಕಿಸಿ]

೧೩:೪೦, ೫ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ

English

ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ

ಕಾರ್ಯಾಗಾರದ ಗುರಿಗಳು

  1. ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
  2. ಡಿಜಿಟಲ್ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬಳಕೆಯಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಹಾಗು ಬಲಪಡಿಸುವುದು.
  3. ನಿರ್ದಿಷ್ಟ ವಿಷಯಗಳು ಮತ್ತು ಪರಿಕಲ್ಪನೆಗಳಿಗಾಗಿ ಜಿಯೋಜಿಬ್ರಾ ಬಳಸಿಕೊಂಡು ಸಂಪನ್ಮೂಲಗಳನ್ನು ರಚಿಸುವುದು.
  4. ಜಿಯೋಜಿಬ್ರಾ ಬಳಸಿಕೊಂಡು ಪಾಠಗಳ ಅಭಿವೃದ್ಧಿ ಅರ್ಥಮಾಡಿಕೊಳ್ಳುವುದು.
  5. ಸಮಸ್ಯೆಯನ್ನು ಪರಿಹರಿಸುವಲ್ಲಿ ಜಿಯೋಜಿಬ್ರಾ ಬಳಕೆಯನ್ನು ಅರ್ಥಮಾಡಿಕೊಳ್ಳುವುದು
  6. ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಅನ್ನು ಅರ್ಥಮಾಡಿಕೊಳ್ಳುವುದು.
  7. ಗಣಿತ ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಪಠ್ಯ ಸಂಪಾದಕವನ್ನು ಬಳಸುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು ನಿರೀಕ್ಷಿತ ಫಲಿತಾಂಶಗಳು
ದಿನ 1
9.30 – 10.00 ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ

ಕಾರ್ಯಗಾರದ ಸಭಾ ಯೋಜನೆಯ ಚರ್ಚೆ

ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ

ITfCಯಿಂದ ಪ್ರಸ್ತುತಿ

ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು
10.00 - 12.30 (ಮಧ್ಯೆ ಚಹಾ ವಿರಾಮದೊಂದಿಗೆ) ಸೃಷ್ಟಿಗಾಗಿ ಐಸಿಟಿ ಐಟಿಎಫ್‌ಸಿಯಿಂದ ಸಂಪನ್ಮೂಲ ವಿಷಯಗಳ ಬಗ್ಗೆ ಜಿಯೋಜಿಬ್ರಾ ಚಿತ್ರಗಳ ವಿಮರ್ಶೆ ಹಾಗು ಪಾಠಗಳನ್ನು ಯೋಜಿಸುವುದು ಮತ್ತು ಚಿತ್ರಗಳನ್ನು ಮರುಸೃಷ್ಟಿಸುವುದು.

ಜಿಯೋಜಿಬ್ರಾದ ವಿವರಗಳು

1.ಹಿಂದಿನ ಅಧಿವೇಶನದ ಮೆಲುಕು

2.ಹೆಚ್ಚುವರಿ ಪರಿಕರಗಳು -

ರೇಖೆಯೊಂದಿಗೆ ಪ್ರತಿಬಿಂಬಿಸಿ, ಬಿಂದುಗಳೊಂದಿಗೆ ಪ್ರತಿಬಿಂಬಿಸಿ,

ಬಿಂದುವಿನ ಸುತ್ತ ತಿರುಗಿಸಿ

3. ತಪಶೀಲ ಪಟ್ಟಿಯನ್ನು ಸೃಷ್ಟಿಸುವುದು

(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)

ಗುಂಪಿನ ಕೆಲಸ - ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಜಿಯೋಜಿಬ್ರಾ ಚಿತ್ರಗಳೊಂದಿಗೆ ಪಾಠವನ್ನು ಅಭಿವೃದ್ಧಿಸುತ್ತಾರೆ. KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳ ಮೇಲೆ ವೈಯಕ್ತಿಕವಾಗಿ ಕೆಲಸ ಮಾಡುತ್ತಾರೆ. ಜಿಯೋಜಿಬ್ರಾ ಕಲಿಯಿರಿ, ಗುಂಪಿನ ಕೆಲಸ, ಪ್ರದರ್ಶನ ಹಾಗು ಅಭ್ಯಾಸ ಭಾಗಿದಾರರು ಜಿಯೋಜಿಬ್ರಾ ಬಳಸಿ ಸ್ವತಂತ್ರವಾಗಿ ಚಿತ್ರಗಳನ್ನು ಮಾಡುತ್ತಾರೆ.

ಜಿಯೋಜಿಬ್ರಾ ಬಳಸಿ ಬೋಧಿಸುವುದಕ್ಕೆ ಭಾಗಿದಾರರು ಪರಿಚಿತರಾಗುತ್ತಾರೆ.

12.30 - 1.15 ಭೋಜನ
1.15 - 4.30 ಕಲಿಕಾ ಬೋಧನೆಯಲ್ಲಿ ಐಸಿಟಿ (ಮುಂದುವರೆದಿದೆ) ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಬಳಸುವುದು ದತ್ತಾಂಶದ ನಿರ್ವಹಣೆ, ವಿಶ್ಲೇಷಣೆ ಹಾಗು ಪ್ರಸ್ತುತಿಗಾಗಿ ಸ್ಪ್ರೆಡ್‌ಶೀಟ್‌ ಜೊತೆಯಲ್ಲಿ ಕೆಲಸ ಮಾಡುವುದು

KOER ಪುಟ - ಸ್ಪ್ರೆಡ್‌ಶೀಟ್‌ ಕಲಿಯಿರಿ, ಪ್ರದರ್ಶನ

ದತ್ತಾಂಶದ ನಿರ್ವಹಣೆ ಹಾಗು ತರಗತಿಗಾಗಿ ಸಂಪನ್ಮೂಲ ಸೃಷ್ಟಿಗಾಗಿ ಸ್ಪ್ರೆಡ್‌ಶೀಟ್‌ ಜೊತೆ ಭಾಗಿದಾರರು ಕೆಲಸ ಮಾಡುತ್ತಾರೆ.
ಮನೆಗೆಲಸ 1.ವಾಚನ

2.ಸಂಪನ್ಮೂಲ ಸೃಷ್ಟಿಗಾಗಿ ಆರಿಸಿದ ವಿಷಯದ ಪ್ರಮುಖ ಪರಿಕಲ್ಪನೆಗಳಿಗೆ ತಯಾರಾಗುವುದು

ದಿನ 2
9.30 - 12.00 (ಮಧ್ಯೆ ಚಹಾ ವಿರಾಮದೊಂದಿಗೆ) ಕಲಿಕಾ ಬೋಧನೆಯಲ್ಲಿ ಐಸಿಟಿ

ಸಂಪರ್ಕ ಕಲಿಕೆಗಾಗಿ ಐಸಿಟಿ

ಸೃಷ್ಟಿ ಹಾಗು ಕಲಿಕೆಗಾಗಿ ಐಸಿಟಿ

ಆಯ್ದ ವಿಷಯಗಳಲ್ಲಿ ಜಿಯೋಜಿಬ್ರಾ ಬಳಸಿ ಪಾಠಗಳನ್ನು ಸೃಷ್ಟಿಸುವುದು

(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)

ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಪಡೆಯುವುದು

1. ಆಯ್ದ ವಿಷಯಗಳಿಗೆ ಮುಶೈಸಂ ಸೃಷ್ಟಿಸುವುದು

2. ತರಗತಿಯ ಉಪಯೋಗಕ್ಕಾಗಿ ಜಿಯೋಜಿಬ್ರಾ ಬಳಸಿ ಸಂಪನ್ಮೂಲಗಳನ್ನು ಸೃಷ್ಟಿಸುವುದು.

1. ಪ್ರಮುಖ ಗಣಿತದ ಪರಿಕಲ್ಪನೆಗಳನ್ನು ಶಿಕ್ಷಕರು ಗುರುತಿಸುತ್ತಾರೆ

2. ಬೋಧನಾ ಕಲಿಕೆಗಾಗಿ ಇಂಟರ್ನೆಟ್ ಆಧಾರಿತ ಸಂಪನ್ಮೂಲಗಳನ್ನು ಬಳಸುವುದು

3.ಆಯ್ಕೆ ವಿಷಯಕ್ಕೆ ಸಂಪನ್ಮೂಲಗಳನ್ನು ರಚಿಸಲು ಜಿಯೋಜಿಬ್ರಾ ಅನ್ನು ಬಳಸುವುದು

4. ಪಾಠವನ್ನು ಪ್ರದರ್ಶಿಸಲು ಡಿಜಿಟಲ್ ಚಟುವಟಿಕೆಗಳೊಂದಿಗೆ ಬೇರೆಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು

5. ಭಾಗಿದಾರರು ಮೂಲಭೂತ ಡಿಜಿಟಲ್ ಸಾಕ್ಷರತೆಯ ವಿಚಾರಗಳನ್ನು ಪರಿಷ್ಕರಿಸುತ್ತಾರೆ - ಅಂತರ್ಜಾಲ ಪ್ರವೇಶ, ಕಡತಕೋಶದ ಸೃಷ್ಟಿ, ಡೌನ್ಲೋಡ್ ಮಾಡುವುದು ಇತ್ಯಾದಿ

12.00 - 1.00 ಗುಂಪು ಚರ್ಚೆ (ಭೋಜನದ ನಂತರವೂ ಮುಂದುವರೆಯುತ್ತದೆ) ಅಪರಿಚಿತ ಅಳತೆ ಅಂಕಣದ ಮೇಲೆ ಸಣ್ಣ ಗುಂಪು ಚರ್ಚೆ 1. ಅವರ ತಿಳಿವುಗಳನ್ನು ಶಿಕ್ಷಕರು ಸಣ್ಣ ಗುಂಪುಗಳಲ್ಲಿ ಚರ್ಚಿಸುತ್ತಾರೆ

2. ಸಮಗ್ರವಾದ ಜಂಟಿ ಹಂಚಿಕೆ

3. ಭಾಗಿದಾರರು ತಮ್ಮ ಯೋಚನೆಗಳನ್ನು LMSನಲ್ಲಿ ಹಂಚಿಕೊಳ್ಳುತ್ತಾರೆ

1. ಶಿಕ್ಷಕ ಬಳಕೆಗಾಗಿ ವಾಚನ ಗ್ರಂಥಾಲಯವನ್ನು ಅಭಿವೃದ್ಧಿಪಡಿಸುವುದು

2. ಇತರ ಸಂದರ್ಭಗಳಲ್ಲಿ ಶಿಕ್ಷಕರ ಅಭ್ಯಾಸಗಳನ್ನು ಪ್ರವೇಶಿಸುವುದು ಮತ್ತು ಅರ್ಥಮಾಡಿಕೊಳ್ಳುವುದು

1.00 - 1.30 ಭೋಜನ
1.30 - 3.00 ಸೃಷ್ಟಿಗಾಗಿ ಐಸಿಟಿ ಸ್ಥಳೀಯ ಭಾಷೆಯ ಪಠ್ಯ ಸಂಪನ್ಮೂಲವನ್ನು ರಚಿಸುವುದು - ಸೂತ್ರ ಸಂಪಾದಕಗಳನ್ನು ರಚಿಸಲು ಪಠ್ಯ ಸಂಪಾದಕ ಮತ್ತು ಸೂತ್ರ ಸಂಪಾದಕದಿಂದ ಪ್ರಶ್ನೆಪತ್ರಕೆಗಳನ್ನು ಸೃಷ್ಟಿಸುವುದು ಬಳಸುವುದು - ದ್ವಿಭಾಷೆ ಲಿಬ್ರೆ ಆಫೀಸ್ ಕಲಿಯಿರಿ

ಸೂತ್ರ

GIFs

ಪಠ್ಯ ಸಂಪನ್ಮೂಲಗಳನ್ನು ರಚಿಸಲು ಮತ್ತು ಸೂತ್ರ ಟೈಪಿಂಗ್ ಅನ್ನು ಮಾಡಲು ಭಾಗಿದಾರರು ಸಮರ್ಥರಾಗಿದ್ದಾರೆ
3.00 - 4.00 ಮುಂದಿನ ದಾರಿ ಕಲಿಕಾ ಸಮುದಾಯಕ್ಕೆ ಮುಂದಿನ ದಾರಿಯ ಯೋಜನೆ 1. ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು

2. ಸಮುದಾಯವನ್ನು ನಿರಂತರವಾಗಿ ಹೇಗೆ ಬೆಳೆಸಬೇಕೆಂದು ಯೋಚಿಸುವುದು

ಭಾಗಿದಾರರು ಜಂಟಿ ವಿಧಾನದಲ್ಲಿ ಕಲಿಕೆಯ ಪ್ರಕ್ರಿಯೆಯ ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾರೆ
4.00 - 4.30 ಪ್ರತಿಕ್ರಿಯೆ ಮತ್ತು ಮುಚ್ಚುವಿಕೆ ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ

ಕಾರ್ಯಗಾರದ ಸಂಪನ್ಮೂಲಗಳು

ಮುಂದಿನ ಯೋಜನೆಗಳು

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ