"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಮುಖ್ಯ ಶಿಕ್ಷಕರ ಕಾರ್ಯಗಾರ ೨ 2018-19" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೮ ನೇ ಸಾಲು: ೮ ನೇ ಸಾಲು:
 
# ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ]
 
# ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ]
  
===Agenda for the workshop===
+
===ಕಾರ್ಯಕ್ರಮದ ಕಾರ್ಯಸೂಚಿ===
 
{| class="wikitable"
 
{| class="wikitable"
|'''No'''
+
|'''ಕ್ರಮ ಸಂಖ್ಯೆ'''
|'''Particulars'''
+
|'''ವಿಶೇಷಗಳು'''
|'''Timings'''
+
|'''ಸಮಯ'''
|'''Detailed Session Plan'''
+
|'''ವಿಸ್ತರಿಸಿದ ಸಭಾ ಯೋಜನೆ'''
 
|-
 
|-
 
|1
 
|1
|Registration
+
|ನೋಂದಣೆ
 
|9.30 - 10.00
 
|9.30 - 10.00
|Filling in ODK, Reading handout (Kai Ming Cheng)
+
|ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್‌)
 
|-
 
|-
 
|2
 
|2
|Basic Digital literacy
+
|ಮೂಲಭೂತ ಡಿಜಿಟಲ್ ಸಾಕ್ಷರತೆ
 
|10.00 – 11.00
 
|10.00 – 11.00
|Introduction to [https://teacher-network.in/OER/index.php/Learn_Ubuntu Desktop environment]
+
|[https://teacher-network.in/OER/index.php/Learn_Ubuntu ಡೆಸ್ಕ್‌ಟಾಪ್‌ ವಾತಾವರಣಕ್ಕೆ ಪರಿಚಯ]
 
Familiarity with keyboard ([https://teacher-network.in/OER/index.php/Learn_Tux_Typing Tux Typing] / [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Tux typing])
 
Familiarity with keyboard ([https://teacher-network.in/OER/index.php/Learn_Tux_Typing Tux Typing] / [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Tux typing])
  

೦೫:೧೩, ೨೪ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

English ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ

ಕಾರ್ಯಗಾರದ ಉದ್ದೇಶಗಳು

  1. ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಹಾಗು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್‌ ಹಾಗು ಮೊಬೈಲ್‌ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್‌ ಗುಂಪಿನಲ್ಲಿ ಪಾಲ್ಗೊಳ್ಳುವುದು.
  2. ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಹಾಗು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು
  3. ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ ಕೈ ಮಿಂಗ್ ಚಂಗ್‌, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ - ಕೈ ಮಿಂಗ್ ಚಂಗ್‌ ರವರ ಶಾಲಾ ಕಾಣ್ಕೆ ಲೇಖನ )
  4. ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್‌ ಸಾಕ್ಷರತೆ)
  5. ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ

ಕಾರ್ಯಕ್ರಮದ ಕಾರ್ಯಸೂಚಿ

ಕ್ರಮ ಸಂಖ್ಯೆ ವಿಶೇಷಗಳು ಸಮಯ ವಿಸ್ತರಿಸಿದ ಸಭಾ ಯೋಜನೆ
1 ನೋಂದಣೆ 9.30 - 10.00 ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್‌)
2 ಮೂಲಭೂತ ಡಿಜಿಟಲ್ ಸಾಕ್ಷರತೆ 10.00 – 11.00 ಡೆಸ್ಕ್‌ಟಾಪ್‌ ವಾತಾವರಣಕ್ಕೆ ಪರಿಚಯ

Familiarity with keyboard (Tux Typing / Tux typing)

Introduction to internet and using web browser Firefox / Firefox

Hands-on

3 TEA BREAK 11.00 – 11.15
4 Connecting and Learning 11.15 – 12.30 Introduction to search engine (text resources)

Building PDL through internet access (access and download resources for identified topic, connected to subject specific of general topic of interest)

5 Lunch Break 12.30 – 1.15 Sunil/Prasanna + Tux Typing practice + ODK
6 Connecting and Learning 1.15 - 4.00 Introduction to search image on the internet

Use of mobile phone to connect to Internet

Hands-on

7 TEA BREAK Sunil/Prasanna
8 Home work 4.00 - 4.30 Assignment read-KaiMing Cheng,‘Vision building among school leaders’- ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ
9 Day 2
10 School leadership and development 9.30 – 11.15 Reading in small groups - Vision building among school leaders’ - ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ and how it can influence goal setting for school development.

Activity - What are the 1 or 2 specific goals I have for my school during this academic year?

Small group discussion and sharing. Documented for future work (mm). HMs create text, image and/or audio files and share with others (write and take a photo, record audio, send Telegram message etc)

11 TEA BREAK 11.15 – 11.30
12 Subject integration 11.15 - 12.30 Demo of Maths and Kannada subject integration (in parallel) followed by hands-on. Each HM will select Maths or Kannada
13 Lunch Break 12.30 – 1.15
14 Connecting and Learning 2.00 - 4.00 Recap and introduction to creating text resource

Kannada and English typing

Sharing the school development goal on text document and through Telegram

Practice sending sharing text, audio, image, video messages on Telegram

15 TEA BREAK
16 Way forward and

Home work

4.00 - 4.30 School level activities - computers (letter from HM), Maths, Kannada and DL

Reading for next workshop - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ ("Circle of Influence and Circle of Concern")

Workshop Resources

  1. Basic digital literacy - knowing your computer
  2. Connecting for learning - using Computer and Internet to access open educational resources in Kannada and English.
    1. Browsing internet with web browser Firefox / Firefox.
    2. Searching information with Google Search engine
    3. Identifying useful sites.
    4. Surfing on your phone (Telegram, Web browsing, Dictionary)
  3. Tux Typing / Tux typing and Text editing / Text editing - Becoming familiar with creating and editing text resources
  4. Developing my school vision - Kai Ming Cheng, ‘Vision building among school leaders’ - ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ
  5. Assignment for next workshop - Read ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ

Way forward

  1. Buy a smart phone or laptop and get Internet on your phone
  2. Set-up your school ICT lab with the educational software to support your teachers (Letter through ITfC requesting for computer donations sourced from IT companies)
  3. Create your school Telegram group (with all your teachers as members) for easy coordination