"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಮುಖ್ಯ ಶಿಕ್ಷಕರ ಕಾರ್ಯಗಾರ ೨ 2018-19" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೮೬ ನೇ ಸಾಲು: ೮೬ ನೇ ಸಾಲು:
 
|ವಿಷಯ ಸಂಯೋಜನೆ
 
|ವಿಷಯ ಸಂಯೋಜನೆ
 
|11.15 - 12.30
 
|11.15 - 12.30
|Demo of Maths and Kannada subject integration (in parallel) followed by hands-on. Each HM will select Maths or Kannada
+
|ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ. ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ.
 
|-
 
|-
 
|13
 
|13
|Lunch Break
+
|ಊಟದ ವಿರಾಮ
 
|12.30 – 1.15
 
|12.30 – 1.15
 
|
 
|
 
|-
 
|-
 
|14
 
|14
|Connecting and Learning
+
|ಸಂಪರ್ಕ ಹಾಗು ಕಲಿಕೆ
 
|2.00 - 4.00
 
|2.00 - 4.00
|Recap and introduction to creating text resource
+
|ಪಠ್ಯ ಸಂಪನ್ಮೂಲ ಸೃಷ್ಟಿಯ ಪರಿಚಯದ ಮರುಸಮೀಕ್ಷೆ
Kannada and English typing
+
ಕನ್ನಡ ಹಾಗು ಇಂಗ್ಲೀಷ್‌ ಟೈಪಿಂಗ್‌
  
Sharing the school development goal on text document and through Telegram
+
ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್‌ನ ಮೂಲಕ ಹಂಚುವುದು
  
Practice sending sharing text, audio, image, video messages on Telegram
+
ಟೆಲಿಗ್ರಾಮ್‌ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುದರ ಅಭ್ಯಾಸ
 
|-
 
|-
 
|15
 
|15
|TEA BREAK
+
|ಚಹಾ ವಿರಾಮ
 
|
 
|
 
|
 
|
 
|-
 
|-
 
|16
 
|16
|Way forward and
+
|ಮುಂದಿನ ದಾರಿ ಹಾಗು ಮನೆಗೆಲಸ
Home work
 
 
|4.00 - 4.30
 
|4.00 - 4.30
|School level activities - computers (letter from HM), Maths, Kannada and DL
+
|ಶಾಲಾ ಮಟ್ಟದ ಚಟುವಟಿಕೆಗಳು- ಕಂಪ್ಯೂಟರ್‌ಗಳು (ಮುಖ್ಯ ಶಿಕ್ಷಕರಿಂದ ಪತ್ರ), ಗಣಿತ, ಕನ್ನಡ ಹಾಗು ಡಿಜಿಟಲ್‌ ಸಾಕ್ಷರತೆ
Reading for next workshop - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] ("Circle of Influence and Circle of Concern")
+
ಮುಂದಿನ ಕಾರ್ಯಗಾರಕ್ಕೆ ವಾಚನ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] ("Circle of Influence and Circle of Concern")
 
|}
 
|}
  
=== Workshop Resources ===
+
=== ಕಾರ್ಯಗಾರದ ಸಂಪನ್ಮೂಲಗಳು ===
# Basic digital literacy - knowing your [https://teacher-network.in/OER/index.php/Learn_Ubuntu computer]
+
# ಮೂಲಭೂತ ಡಿಜಿಟಲ್‌ ಸಾಕ್ಷರತೆ - ನಿಮ್ಮ [[ಉಬುಂಟು ಕಲಿಯಿರಿ|ಕಂಪ್ಯೂಟರ್‌ ಅನ್ನು ತಿಳಿಯಿರಿ.]]
# Connecting for learning - using Computer and Internet to access open educational resources in Kannada and English.
+
# ಕಲಿಕೆಗಾಗಿ ಸಂಪರ್ಕ - ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರವೇಶಿಸಲು ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಿ.
## Browsing internet with web browser [https://teacher-network.in/OER/index.php/Learn_Firefox Firefox] /  [http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Firefox].
+
## ವೆಬ್ ಬ್ರೌಸರ್ ಬಳಸಿ ಅಂತರ್ಜಾಲದಲ್ಲಿ ಹುಡುಕಿ [http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಫೈರ್‌ಫಾಕ್ಸ್‌].
## Searching information with Google Search engine
+
## ಗೂಗಲ್‌ ಸರ್ಚ್‌ ಇಂಜಿನ್‌ ಬಳಸಿ ಮಾಹಿತಿಯನ್ನು ಹುಡುಕಿ
## Identifying [http://karnatakaeducation.org.in/KOER/index.php/%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 useful sites].  
+
## ಉಪಯುಕ್ತ [[ಉಪಯುಕ್ತ ವೆಬ್ ತಾಣಗಳು|ಜಾಲತಾಣಗಳು]].  
 
## Surfing on your phone (Telegram, Web browsing, Dictionary)
 
## Surfing on your phone (Telegram, Web browsing, Dictionary)
 
# [https://teacher-network.in/OER/index.php/Learn_Tux_Typing Tux Typing] / [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Tux typing] and [https://teacher-network.in/OER/index.php/Learn_LibreOffice_Writer Text editing] / [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2 Text editing] - Becoming familiar with creating and editing text resources
 
# [https://teacher-network.in/OER/index.php/Learn_Tux_Typing Tux Typing] / [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Tux typing] and [https://teacher-network.in/OER/index.php/Learn_LibreOffice_Writer Text editing] / [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2 Text editing] - Becoming familiar with creating and editing text resources

೦೭:೨೯, ೨೪ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

English ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ

ಕಾರ್ಯಗಾರದ ಉದ್ದೇಶಗಳು

  1. ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಹಾಗು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್‌ ಹಾಗು ಮೊಬೈಲ್‌ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್‌ ಗುಂಪಿನಲ್ಲಿ ಪಾಲ್ಗೊಳ್ಳುವುದು.
  2. ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಹಾಗು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು
  3. ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ ಕೈ ಮಿಂಗ್ ಚಂಗ್‌, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ - ಕೈ ಮಿಂಗ್ ಚಂಗ್‌ ರವರ ಶಾಲಾ ಕಾಣ್ಕೆ ಲೇಖನ )
  4. ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್‌ ಸಾಕ್ಷರತೆ)
  5. ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ

ಕಾರ್ಯಕ್ರಮದ ಕಾರ್ಯಸೂಚಿ

ಕ್ರಮ ಸಂಖ್ಯೆ ವಿಶೇಷಗಳು ಸಮಯ ವಿಸ್ತರಿಸಿದ ಸಭಾ ಯೋಜನೆ
1 ನೋಂದಣೆ 9.30 - 10.00 ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್‌)
2 ಮೂಲಭೂತ ಡಿಜಿಟಲ್ ಸಾಕ್ಷರತೆ 10.00 – 11.00 ಡೆಸ್ಕ್‌ಟಾಪ್‌ ವಾತಾವರಣಕ್ಕೆ ಪರಿಚಯ

ಕೀಲಿಮಣೆಯೊಂದಿಗೆ ಪರಿಚಿತತೆ (ಟಕ್ಸ್ ಟೈಪಿಂಗ್‌)

ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್‌ ಬ್ರೌಸರ್‌ ಬಳಸುವುದು (ಫೈರ್‌ಫಾಕ್ಸ್‌)

ಅಭ್ಯಾಸ

3 ಚಹಾ ವಿರಾಮ 11.00 – 11.15
4 ಸಂಪರ್ಕ ಹಾಗು ಕಲಿಕೆ 11.15 – 12.30 ಸರ್ಚ್‌ ಇಂಜಿನ್‌ ಪರಿಚಯ (ಪಠ್ಯ ಸಂಪನ್ಮೂಲಗಳು)

ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್‌ಲೋಡ್‌ ಮಾಡಿ, ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು)

5 ಊಟದ ವಿರಾಮ 12.30 – 1.15 ಟಕ್ಸ್‌ ಟೈಪಿಂಗ್‌ ಅಭ್ಯಾಸ + ODK
6 ಸಂಪರ್ಕ ಹಾಗು ಕಲಿಕೆ 1.15 - 4.00 ಅಂತರ್ಜಾಲದಲ್ಲಿ ಚಿತ್ರವನ್ನು ಹುಡುಕಿವುದರ ಪರಿಚಯ

ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್‌ ಪೋನ್‌ ಅನ್ನು ಬಳಸುವುದು

ಅಭ್ಯಾಸ

7 ಚಹಾ ವಿರಾಮ
8 ಮನೆಗೆಲಸ 4.00 - 4.30 ನಿಯೋಜನೆ- ವಾಚನ ಕೈ ಮಿಂಗ್ ಚಂಗ್‌, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’.
9 ದಿನ ೨
10 ಶಾಲಾ ನಾಯಕತ್ವ ಹಾಗು ಅಭಿವೃದ್ಧಿ 9.30 – 11.15 ಸಣ್ಣ ಗುಂಪುಗಳಲ್ಲಿ ವಾಚನ - ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ - ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ

ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು.

ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ (ಬರೆಯಿರಿ ಹಾಗು ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್‌ ಸಂದೇಶಗಳನ್ನುಕಳುಹಿಸಿ ಇತ್ಯಾದಿ)

11 ಚಹಾ ವಿರಾಮ 11.15 – 11.30
12 ವಿಷಯ ಸಂಯೋಜನೆ 11.15 - 12.30 ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ. ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ.
13 ಊಟದ ವಿರಾಮ 12.30 – 1.15
14 ಸಂಪರ್ಕ ಹಾಗು ಕಲಿಕೆ 2.00 - 4.00 ಪಠ್ಯ ಸಂಪನ್ಮೂಲ ಸೃಷ್ಟಿಯ ಪರಿಚಯದ ಮರುಸಮೀಕ್ಷೆ

ಕನ್ನಡ ಹಾಗು ಇಂಗ್ಲೀಷ್‌ ಟೈಪಿಂಗ್‌

ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್‌ನ ಮೂಲಕ ಹಂಚುವುದು

ಟೆಲಿಗ್ರಾಮ್‌ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುದರ ಅಭ್ಯಾಸ

15 ಚಹಾ ವಿರಾಮ
16 ಮುಂದಿನ ದಾರಿ ಹಾಗು ಮನೆಗೆಲಸ 4.00 - 4.30 ಶಾಲಾ ಮಟ್ಟದ ಚಟುವಟಿಕೆಗಳು- ಕಂಪ್ಯೂಟರ್‌ಗಳು (ಮುಖ್ಯ ಶಿಕ್ಷಕರಿಂದ ಪತ್ರ), ಗಣಿತ, ಕನ್ನಡ ಹಾಗು ಡಿಜಿಟಲ್‌ ಸಾಕ್ಷರತೆ

ಮುಂದಿನ ಕಾರ್ಯಗಾರಕ್ಕೆ ವಾಚನ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ ("Circle of Influence and Circle of Concern")

ಕಾರ್ಯಗಾರದ ಸಂಪನ್ಮೂಲಗಳು

  1. ಮೂಲಭೂತ ಡಿಜಿಟಲ್‌ ಸಾಕ್ಷರತೆ - ನಿಮ್ಮ ಕಂಪ್ಯೂಟರ್‌ ಅನ್ನು ತಿಳಿಯಿರಿ.
  2. ಕಲಿಕೆಗಾಗಿ ಸಂಪರ್ಕ - ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರವೇಶಿಸಲು ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಿ.
    1. ವೆಬ್ ಬ್ರೌಸರ್ ಬಳಸಿ ಅಂತರ್ಜಾಲದಲ್ಲಿ ಹುಡುಕಿ ಫೈರ್‌ಫಾಕ್ಸ್‌.
    2. ಗೂಗಲ್‌ ಸರ್ಚ್‌ ಇಂಜಿನ್‌ ಬಳಸಿ ಮಾಹಿತಿಯನ್ನು ಹುಡುಕಿ
    3. ಉಪಯುಕ್ತ ಜಾಲತಾಣಗಳು.
    4. Surfing on your phone (Telegram, Web browsing, Dictionary)
  3. Tux Typing / Tux typing and Text editing / Text editing - Becoming familiar with creating and editing text resources
  4. Developing my school vision - Kai Ming Cheng, ‘Vision building among school leaders’ - ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ
  5. Assignment for next workshop - Read ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ

Way forward

  1. Buy a smart phone or laptop and get Internet on your phone
  2. Set-up your school ICT lab with the educational software to support your teachers (Letter through ITfC requesting for computer donations sourced from IT companies)
  3. Create your school Telegram group (with all your teachers as members) for easy coordination