ಬದಲಾವಣೆಗಳು

Jump to navigation Jump to search
೫೬ ನೇ ಸಾಲು: ೫೬ ನೇ ಸಾಲು:  
'''ಮೊದಲ ದಿನದ ತರಬೇತಿಯ  ವರದಿ:03/02/2015'''
 
'''ಮೊದಲ ದಿನದ ತರಬೇತಿಯ  ವರದಿ:03/02/2015'''
   −
ಇಂದಿನ ಮಾಹಿತಿ  ಯುಗದಲ್ಲಿ  ಜೀವನದ ಎಲ್ಲಾ ರಂಗಗಳಲ್ಲಿ  ಐಸಿಟಿ ಯ ಬಳಕೆ ವಿವಿಧ ಉಪಯೋಗಗಳನ್ನು  ಹೊಂದಿದೆ. ಆದರೆ  ಶಾಲಾ ಶಿಕ್ಷಣದಲ್ಲಿ  ಐಸಿಟೆ ಬಳಕೆ  ಇಂದು ಒಂದು ಸವಾಉ ಹಾಗೂ  ಅನಿವಾರ್ಯ  ಎಂದೆನಿಸಿದೆ. ಈ ನಿಟ್ಟಿನಲ್ಲಿ  ಡಿ.ಇಡಿ  ವಿಧ್ಯಾರ್ಥಿಗಳಿಗೆ  ಐಸಿಟಿ  ಶಿಕ್ಷಣದ ಅಗತ್ಯತೆ ಇಂದೆಂದಿಗಿಂತ  ಹೆಚ್ಚಾಗಿದೆ. ಆದ್ದರಿಂದ ಡಿ.ಇಡಿ. ಉಪನ್ಯಾಸಕರಿಗೆ  ಇದರ ಬಗ್ಗೆ  ಮೊದಲು  ಯೋಗ್ಯ  ತರಬೇತಿಯ  ಅಗತ್ಯವಿದೆ. ಆಗಾಗಿ  ಸದರಿ  ಕಾರ್ಯಗಾರವು ಬಹು ಉಪಯುಕ್ತವಾಗಿದೆ.
+
ಇಂದಿನ ಮಾಹಿತಿ  ಯುಗದಲ್ಲಿ  ಜೀವನದ ಎಲ್ಲಾ ರಂಗಗಳಲ್ಲಿ  ಐಸಿಟಿ ಯ ಬಳಕೆ ವಿವಿಧ ಉಪಯೋಗಗಳನ್ನು  ಹೊಂದಿದೆ. ಆದರೆ  ಶಾಲಾ ಶಿಕ್ಷಣದಲ್ಲಿ  ಐಸಿಟೆ ಬಳಕೆ  ಇಂದು ಒಂದು ಸವಾಲು ಹಾಗೂ  ಅನಿವಾರ್ಯ  ಎಂದೆನಿಸಿದೆ. ಈ ನಿಟ್ಟಿನಲ್ಲಿ  ಡಿ.ಇಡಿ  ವಿಧ್ಯಾರ್ಥಿಗಳಿಗೆ  ಐಸಿಟಿ  ಶಿಕ್ಷಣದ ಅಗತ್ಯತೆ ಇಂದೆಂದಿಗಿಂತ  ಹೆಚ್ಚಾಗಿದೆ. ಆದ್ದರಿಂದ ಡಿ.ಇಡಿ. ಉಪನ್ಯಾಸಕರಿಗೆ  ಇದರ ಬಗ್ಗೆ  ಮೊದಲು  ಯೋಗ್ಯ  ತರಬೇತಿಯ  ಅಗತ್ಯವಿದೆ. ಆಗಾಗಿ  ಸದರಿ  ಕಾರ್ಯಗಾರವು ಬಹು ಉಪಯುಕ್ತವಾಗಿದೆ.
    
ಮೊದಲ  ದಿನದ  ತರಬೇತಿಯಲ್ಲಿ  ಶ್ರೀ ರಂಗದಾಮಪ್ಪ  ಎಸ್.ಐ.ಡಿ.ಪಿ  ರವರು  ಈ  ತರಬೇತಿಯ ಉದ್ದೇಶ, ಉಪಯೋಗಗಳು ಹಾಗೂ ಆಶಯ ವನ್ನು  ಕುರಿತು ವಿಚಾರ ಮಾಡಿದರು. ಸಂಪನ್ನೂಲ  ವ್ಯೆಕ್ತಿಗಳಿಗಿಂತ  ಹಾಗೂ ಶಿಕ್ಷಕರಿಗಿಂತ  ನಮ್ಮ  ವಿಧ್ಯಾರ್ಥಿಗಳೆ  ಕಲಿಕೆ ಹಾಗೂ ಬಳಕೆಯಲ್ಲಿ  ಮುಂದಿರುತ್ತಾರೆಂದು ಮಾರ್ಮಿಕ ನುಡಿಯನ್ನು  ನುಡಿದರು. ನಂತರ ನಮಗೆ  ಐಟಿ ಫಾರ್ ಚೇಂಜ್  ಸಂಪನ್ನೂಲ ವ್ಯೆಕ್ತಿಗಳಾದ  ಶ್ರೀ ವೆಂಕಟೇಶ್  ಹಾಗೂ  ರಾಕೇಶ್  ಮುಂತ್ತಾದವರನ್ನು  ಪರಿಚಯಿಸಿದರು. ಎಲ್ಲಾ  ಶಿಭಿರಾರ್ಥಿಗಳ  ಪರಿಚಯ  ಮಾಡಿಸಲಾಯಿತು.  
 
ಸಂಚರಣೆ ಪಟ್ಟಿ