ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧೮ ನೇ ಸಾಲು: ೧೮ ನೇ ಸಾಲು:     
GIMP     
 
GIMP     
GIMP ಸಶಕ್ತ  ಮತ್ತು  ಸಂಕೀರ್ಣ  ಚಿತ್ರ    ಸಂಕಲನ  ಕ್ರಮವಿಧಿ    ( ಪ್ರೋಗ್ರಾಮಿಂಗ್) ಮುಕ್ತ    ಸಂಪನ್ಮೂಲವಾಗ�
+
GIMP ಸಶಕ್ತ  ಮತ್ತು  ಸಂಕೀರ್ಣ  ಚಿತ್ರ    ಸಂಕಲನ  ಕ್ರಮವಿಧಿ    ( ಪ್ರೋಗ್ರಾಮಿಂಗ್) ಮುಕ್ತ    ಸಂಪನ್ಮೂಲವಾಗಿದೆ. GIMP ಸಾಧನಗಳ  ಡಬ್ಬಿಯ  ಮೇಲೆ  ಐಕಾನ್ಸ್  ಆಗಿ  ಪ್ರದರ್ಶಿಸಲಾಗಿದೆ. ಬಳಕೆದಾರರು  ಸಾಧನಗಳ  ಮೇಲೆ  ಸುಳಿದಾಡಿ ಅವುಗಳನ್ನು  ಗುರುತಿಸಬಹುದು. ಐಕಾನ್  ಕ್ಲಿಕ್  ಮಾಡಿದಾಗ  ಸರಿಹೊಂದುವ  ಸಾಧನವನ್ನು  ಆಯ್ಕೆ  ಮಾಡುತ್ತದೆ.
 +
ಪ್ರಾರಂಭಿಸುವವರು  ಕೆಳಗಿನ  GIMP ಸಾಧನಗಳನ್ನು  ಉಪಯೋಗಿಸಬಹುದು
 +
 
 +
 
 +
ಕತ್ತರಿಸು
 +
ಉಳಿಸಿಕೊಳ್ಳಲು  ಭಾಗವನ್ನು  ಆಯ್ಕೆ    ಮಾಡಿ  , ಚಿತ್ರದ  ಒಂದು  ಬದಿಯನ್ನು    ಬಳಿಸಿ ,ಆಯ್ದ  ಭಾಗವನ್ನು ವಿಸ್ತರಿಸಬಹುದು ಮತ್ತು  ಮೊಟಕುಗೊಳಿಸಲೂ  ಬಹುದು. ಒಮ್ಮೆ    ನಿಮಗೆ  ಬೇಕಾದ  ಭಾಗವನ್ನು  ಆಯ್ದ  ನಂತರ  ಆ ಭಾಗದ  ಒಳಗಡೆ ಎರಡು  ಬಾರಿ  ಕ್ಲಿಕ್ಕಿಸಿ.ಈಗ  ಚಿತ್ರವು  ಆ  ಅಳತೆಗೆ    ಕತ್ತರಿಸಲ್ಪಟ್ಟಿರುತ್ತದೆ.
 +
ಈ ಸಾಧನವನ್ನು  ಉಪಯೋಗಿಸಿ:
 +
ದೊಡ್ಡ  ಚಿತ್ರಗಳ  ಗಾತ್ರವನ್ನು    ಕಡಿಮೆಗೊಳಿಸಲು  ಚಿತ್ರದ  ಅನವಶ್ಯಕ  ಭಾಗಗಳನ್ನು    ತೆಗೆದುಹಾಕಲು  ಬಳಸಲಾಗುತ್ತದೆ.   
 +
 
 +
ಮಾಪನ
 +
GIMP ಕಾರ್ಯವೈಖರಿ ವಹಿಸಬೇಕೆಂದ  ಚಿತ್ರವನ್ನು  ತೆರೆಯಿರಿ .ಮಾಪನ  ಸಾಧನವನ್ನು  ಆಯ್ದು  ಚಿತ್ರದ  ಮೇಲೆ ಕ್ಲಿಕ್ಕಿಸಿದಾಗ  ಚಿತ್ರದ  ಪ್ರತಿ  ಬದಿಯಲ್ಲಿ  ಚಿಕ್ಕ  ಡಬ್ಬಿಗಳು  ಕಾಣಿಸುತ್ತವೆ. ಮತ್ತೊಂದು ಪೆಟ್ಟಿಗೆಯು  ಹೊರಬರುತ್ತದೆ. ಆ  ಪೆಟ್ಟಿ ಗೆಯಲ್ಲಿ  ನಿಮಗೆ ಬೇಕಾದ  ಅಳತೆಯನ್ನು ನೀಡಬಹುದು ಅಥವಾ  ಬದಿಯಲ್ಲಿ  ಕ್ಲಿಕ್ಕಿಸಿ  ಅದನ್ನು  ಕೈಯಿಂದ  ಎಳೆಯುವ  ಮೂಲಕ  ನಿಮಗೆ  ಬೇಕಾದ ಗಾತ್ರಕ್ಕೆ    ಚಿತ್ರವನ್ನು  ಪಡೆಯಬಹುದು  .
 +
ಈ  ಸಾಧನವನ್ನು  ಉಪಯೋಗಿಸಿ
 +
ಬೃಹತ್  ಗಾತ್ರದ  ಚಿತ್ರಗಳನ್ನು      ಚಿಕ್ಕದಾಗಿಸಲು  . ಜಾಲತಾಣಗಳಲ್ಲಿ  ಚಿತ್ರಗಳನ್ನು  ಅಪ್ ಲೋಡ್  ಮಾಡಲು ಸುಲಭವಾಗುವುದು.
 +
 
 +
ಸ್ಥಳಾಂತರ
 +
ಚಿತ್ರದ  ಮಾಪನವಾದ  ಮೇಲೆ  ,ಚೌಕಟ್ಟಿನಲ್ಲಿ  ಬೇರೊಂದು  ಚಿತ್ರ  ಸೇರಿಸಬೇಕೆಂದರೆ ,ನಿಮಗೆ  ಮೊದಲನೆ ಚಿತ್ರ  ಬದಿಗೆ ಸ್ಥಳಾಂತರಿಸಬೇಕಾಗುತ್ತದೆ.ಇದನ್ನು  ಸ್ಥಳಾಂತರ  ಸಾಧನದಿಂದ  ಮಾಡಬಹುದು. ಸ್ಥಳಾಂತರ  ಸಾಧನ ಆಯ್ಕೆ  ಮಾಡಿ. ಚಿತ್ರ  ಆಯ್ಕೆ  ಮಾಡಿ.ಕ್ಲಿಕ್  ಮಾಡಿ  ಸೂಕ್ತ  ಸ್ಥಳಕ್ಕೆ  ಎಳೆಯಿರಿ.
 +
 
 +
ಸಾಧನವನ್ನು ಉಪಯೋಗಿಸಿ
 +
ನೀವು  ಕೆಲಸ  ಮಾಡುತ್ತಿರುವ  ಕಿಂಡಿಯಲ್ಲಿ  ಒಂದಕ್ಕಿಂತ  ಹೆಚ್ಚು  ಭಾಗಗಳಿದ್ದರೆ
 +
 
 +
ಬರಹ  ಸೇರಿಸು
 +
ಬರಹ  ಆಯ್ಕೆ  ಮಾಡಿ (ದೊಡ್ಡಕ್ಷರ  A).ಈಗ  ಸಾಧನವನ್ನು  ನಿಮಗೆ  ಬರಹ  ಒಳಸೇರಿಸಬೇಕೆನ್ನುವಲ್ಲಿ  ಎಳೆಯಿರಿ. ಅತಿ ಚಿಕ್ಕ  ಪೆಟ್ಟಿಗೆ  ಕಾಣಿಸಿಕೊಳ್ಳುತ್ತದೆ . ಪೆಟ್ಟಿಗೆಯಲ್ಲಿ  ಬರೆಯಿರಿ. ಬರಹದ  ಗಾತ್ರ ,ಬಣ್ಣ ,ಶೈಲಿಯನ್ನು  ಸಾಧನ  ಪೆಟ್ಟಿಗೆಯ ಕೆಳಗಿನ  ಸೆಟ್ಟಿಂಗ್ಸ್  ಇಂದ  ಬದಲಾಯಿಸಬಹುದು.ಬರಹ  ಪೆಟ್ಟಿಗೆಯ  ಅಳತೆಯನ್ನು  ಹೊಂದಿಸಲು  ಬರಹವನ್ನು  ಬರೆದ ಮೇಲೆ  ಮೂಲೆಯನ್ನು  ಆಯ್ಕೆಮಾಡಿ  ಎಳೆಯಬಹುದು.
 +
ಸಾಧನವನ್ನು  ಉಪಯೋಗಿಸಿ:
 +
ಬರಹವು  ಉಪಯುಕ್ತವೆಂದು  ವಿವರಿಸಲು  ತಲೆಬರಹ  ಅಥವಾ  ಶೀರ್ಷಿಕೆ  ಸೇರಿಸಲು
 +
 
 +
ಗ್ರೇ ಸ್ಕೇಲ್
 +
ಚಿತ್ರ  ಆಯ್ಕೆ    ಮಾಡಿ. ಮೇಲಿನ  ಮೆನು ಬಾರ್ ಗೆ  ಹೋಗಿ  'ಚಿತ್ರ' ಆಯ್ಕೆ  ಕ್ಲಿಕ್  ಮಾಡಿ.'ಮೋಡ್' ಕ್ಲಿಕ್  ಮಾಡಿ ಕೊನೆಗೆ  ಗ್ರೇ ಸ್ಕೇಲ್  ಕ್ಲಿಕ್  ಮಾಡಿ .ಇದು  ಚಿತ್ರವನ್ನು    ಗ್ರೇ  ಮಾಡುತ್ತದೆ.
 +
 
 +
ಸಾಧನವನ್ನು  ಉಪಯೋಗಿಸಿ:
 +
ಚಿತ್ರವನ್ನು    ಕಪ್ಪು    ಬಿಳುಪು  ಮಾಡಲು  .ಮುದ್ರಣಕ್ಕಾಗಿ  ಬಳಸಬಹುದು.
 +
 
 +
ಚಿತ್ರದ  ಗಾತ್ರ ಹಿಗ್ಗಿಸು  /ಕುಗ್ಗಿಸು
 +
ಚಿತ್ರ  ಆಯ್ಕೆ    ಮಾಡಿ . ಮೇಲಿನ  ಮೆನು  ಬಾರ್ ಗೆ  ಹೋಗಿ  'ಚಿತ್ರ' ಕ್ಲಿಕ್  ಮಾಡಿ. “ಚಿತ್ರದ  ಗಾತ್ರ.....” ಕ್ಲಿಕ್ಕಿಸಿ. ಇದು  ನಿಮಗೆ 'ಅಗಲ  ಮತ್ತು  ಉದ್ದ' ಜೊತೆಗೆ  'X ರೆಸೊಲ್ಯೂಶನ್'  ಹಾಗೂ  'Y ರೆಸೊಲ್ಯೂಶನ್'ಆಯ್ಕೆಗಳನ್ನು ತೋರಿಸುತ್ತದೆ. X ಮತ್ತು  Y ಜಾಗದಲ್ಲಿ  ೭೨  ಪಿಕ್ಸಲ್  ನಮೂದಿಸಿ. ಇದು  ಫೈಲ್  ನ್ನು    ಸಣ್ಣ  ಗಾತ್ರಕ್ಕೆ    ತಗ್ಗಿಸುತ್ತದೆ.
 +
 
 +
ಸಾಧನ  ಉಪಯೋಗಿಬಹುದು  :
 +
 
 +
ರೆಸ್ಯೊಲೂಶನ್  ತಗ್ಗಿಸಲು  ,ಫೈಲ್  ಗಾತ್ರದಲ್ಲಿ  ಸಹಕರಿಸುವುದು 
 +
ಜಾಲತಾಣಗಳಲ್ಲಿ  ಚಿತ್ರಗಳನ್ನು      ಅಪ್  ಲೋ ಡ್  ಮಾಡಲು    ಉಪಯೋಗವಾಗುತ್ತದೆ(ಮುದ್ರಣಕ್ಕಾಗಿ)
 +
 
 +
ಪಾರದರ್ಶಕ  ಹಿನ್ನೆಲೆ
 +
 
 +
ನೀವು  ಕೆಲಸ  ಮಾಡಬೇಕೆನ್ನುವ  ಚಿತ್ರವನ್ನು  ತೆರೆಯಿರಿ. ಒಂದು  ಬಾರಿ  ಚಿತ್ರ  ತೆರೆದರೆ  ,ಹೀಗೆ  ಹೋಗಿ  ಫೈಲ್ ->ಸೇವ್ ಯಾಸ್->ಮತ್ತು  .png ಫೈಲ್ ಆಗಿ  ಸೇವ್ ಮಾಡಿ. ಇದಾದ ನಂತರ ,ಹೀಗೆ  ಹೋಗಿ  ಲೇಯರ್->ಟ್ರಾನ್ಸಪರೆನ್ಸಿ -> ಮತ್ತು  ಆಯ್ಕೆ  ನೋಡಿ  'ಕಲರ್  ಅಲ್ಫಾ' ಕ್ರಿಯಾಶೀಲವಾಗಿದೆಯೇ  ಎಂದು  . ನಿಜವಿದ್ದರೆ  ಹೌದು ಎಂದು  ಕ್ಲಿಕ್  ಮಾಡಿ. ಇದು ಹಿನ್ನೆಲೆ  ಪಾರದರ್ಶಕ  ಮಾಡುತ್ತದೆ  . ಇಲ್ಲವಾಗಿದ್ದರೆ  ಈ  ಸಾಧನವು  ಚಿತ್ರಕ್ಕೆ    ಅನುಗುಣವಾಗುವುದಿಲ್ಲ.
 +
 
 +
ಸಾಧನವನ್ನು  ಉಪಯೋಗಿಸಿ
 +
ಬಿಳಿ  ಹಿನ್ನೆಲೆ  ಕಪ್ಪು    ಮಾಡಲು
 +
ಲೋಗೊದಿಂದ  ಹಿನ್ನೆಲೆ  ತೆಗೆಯಲು
 +
 
 +
ಸೆಪಿಯಾ  ಚಿತ್ರ
 +
GIMP ಒಳಗೆ  ಚಿತ್ರಗಳನ್ನು  ತನ್ನಿ    .  ಒಂದಕ್ಕಿಂತ  ಹೆಚ್ಚು  ದಾಖಲೆಗಳಿವೆ:
 +
ಒಂದು: ಹೀಗೆ  ಹೋಗಿ ಕಲರ್-> ಕಲರೈಜ್. ಡೈಲಾಗ್  ಪೆಟ್ಟಿಗೆ  ಬರುತ್ತದೆ.ಬಾರ್ ಗಳನ್ನು  ಬಸಿದ  ಮಟ್ಟಕ್ಕೆ ಹೊಂದಿಸಿ.ಇಲ್ಲವಾದಲ್ಲಿ  ವರ್ಣ  ಮೌಲ್ಯಗಳು  ಇದರ  ಸುತ್ತ  ಇರಲಿ- ಕೆಂಪು  ಮತ್ತು  ಹಳದಿಯ  ನಡುವೆ-೨೫ ರಿಂದ ೩೫.ಸ್ಯಾಚುರೇಶನ್:೫೦ ರಿಂದ  ೬೦. ಲೈಟ್ನೆಸ್: ೪ ರಿಂದ  ೧೦.
 +
 
 +
ಎರಡು:ಹೋಗಿ  ಫಿಲ್ಟರ್ಸ್->ಡೆಕೊರ್->ಓಲ್ಡ್  ಫೋಟೊ
 +
 
 +
ಮೂರು:ಮತ್ತೊಂದು  ವಿಧಾನ ಬೇಕಿದ್ದರೆ  ಚಿತ್ರವನ್ನು  ಮೊದಲು  ಡೀಸ್ಯಾಚುರೇಟ್  ಮಾಡಿ.ಹೀಗೆ  ಹೋಗಿ  ಕಲರ್-ಡೀಸ್ಯಾಚುರೇಟ್. ವಿಧಾನ  ಒಂದನ್ನು  ಮಾಡಿ
 +
 
 +
ಪದರಗಳು(ಲೇಯರ್ಸ್)
 +
ಕ್ಯಾನ್ ವಾ ಸ್ ನಲ್ಲಿ    ಲೇಯರ್ಸ್ ಕೆಲಸದ  ಪ್ರಾಮುಖ್ಯತೆಯೆಂದರೆ  ಒಂದಕ್ಕಿಂತ  ಹೆಚ್ಚಿನ  ಚಿತ್ರಗಳಿಗೆ    ಕೈಹಾಕಬಹುದು . ಒಂದು  ವೇಳೆ  ಲೇಯರ್  ಪೆಟ್ಟಿಗೆ  ಗೋಚರಿಸದಿದ್ದರೆ ,ಹೋಗಿ  ವಿಂಡೋಸ್ ->ಇತ್ತೀಗೆ  ಮುಚ್ಚಿದ  ಡಾಕ್ಸ್ -> ಲೇಯರ್ಸ್ ,ಚಾನಲ್ಸ್ ,ಫಿಲ್ಟರ್ಸ್,ಲೇಯರ್ಸ್ ಗಳನ್ನು  ಒಂದರ  ಮೇಲೊಂದು  ಸರಿಸಬಹುದು . ಆದರೆ  ಬಳಕೆದಾರರು  ಯಾಕ್ಟಿವ್  ಲೇಯರ್  ಮೇಲೆ  ಡಿಸ್ಯಾಚುರೇಟ್/ಸೆಪಿಯಾ  ಕ್ರಿಯೆಗಳನ್ನು    ಮಾಡುತ್ತಿದ್ದಾರೆಂದು  ಮನದಟ್ಟಾಗಿಸಿರಬೇಕು. ಪ್ರತಿಯೊಂದು  ಲೇಯರ್  ಕ್ರಿಯೆಯನ್ನು    ಪುನರಾವರ್ತಿಸಬೇಕು.
೫೦೭

edits

ಸಂಚರಣೆ ಪಟ್ಟಿ