ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಭಾರತದ ನಕ್ಷೆ ಬಿಡಿಸು ವದು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೨೮, ೬ ನವೆಂಬರ್ ೨೦೧೪ ರಂತೆ Arjunhanchinal (ಚರ್ಚೆ | ಕಾಣಿಕೆಗಳು) ಇವರಿಂದ (→‎ಚಟುಟವಟಿಕೆಯ ಮೂಲಪದಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

30 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಭಾರತದ ಭೂ ಪಟ,ಪೆನ್ನು,ಹಾಳೆ,ರಬ್ಬರ,ಪೆನ್ಸಿಲ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಈಗಾಗಲೆ ನೀವು ೮ನೇ ತರಗತಿಯಲ್ಲಿ ಭಾರತದ ಅಕ್ಷಾಂಶ ಮತ್ತು ರೇಖಾಂಶ ಬಗ್ಗೆ ತಿಳಿದಿದ್ದಿರಿ ಅದನ್ನು ನೆನಪಿಸಿಕೊಳ್ಳಲು ತಿಳಿಸು ವದು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಚರ್ಚಾವಿಧಾನ [ನಕ್ಷೆ ಬಿಡಿಸುವುದು. ]

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

೧. ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವ್ಯಾಪ್ತಿಯನ್ನು ತಿಳಿಸಿ

೨.ಭಾರತ ಯಾವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದೆ.

ಪ್ರಶ್ನೆಗಳು

೧. ಅಕ್ಷಾಂಶ ಮತ್ತು ರೇಖಾಂಶಗಳು ಯಾಕೆ ಬೇಕು? ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.

ಚಟುಟವಟಿಕೆಯ ಮೂಲಪದಗಳು

' ಭಾರತ ನಮ್ಮ ಮಾತೃಭೂಮಿ