ಶಾಲಾ ನಾಯಕತ್ವ-ಪ್ರಕರಣ ಅಧ್ಯಯನಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೧೪, ೧೪ ನವೆಂಬರ್ ೨೦೧೪ ರಂತೆ Venkatesh (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

See in English

ಶಾಲಾ ಅಭಿವೃದ್ದಿಗೆ ಸಂಬಂಧಿಸಿದ ಪ್ರಕರಣ ಆದ್ಯಯನಗಳ ಟೆಂಪ್ಲೇಟು

ಹಿನ್ಮೆಲೆ / ಸಂದರ್ಭ

ಸವಾಲುಗಳು, ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಒಳಗೊಂಡು

ಉದ್ದೇಶಗಳು

ವಿಧಾನಗಳು/ಕಾರ್ಯತಂತ್ರಗಳು

ವಿವರಣೆ

  1. ಏನು ಆಯಿತು ?
  2. ನಾಯಕರು ಏನೆಲ್ಲಾ ಮಾಡಿದರು ?
  3. ಉಳಿದ ಭಾಗೀದಾರರು ಏನು ಮಾಡಿದರು ?
  4. ಧನಾತ್ಮಕ ಪರಿಣಾಮ ಏನು ?
  5. ಋಣಾತ್ಮಕ ಪರಿಣಾಮ ಏನು ?

ಕಲಿಕೆಗಳು/ ಒಳನೋಟಗಳು

ಈ ಪ್ರಕರಣ ಅಧ್ಯಯನದ ಮೂಲಕ ನಮಗಾದ ಕಲಿಕೆಗಳೇನು ?

ಪ್ರಶ್ನೆಗಳು

ಚಿಂತನಾತ್ಮಕ ಪ್ರಶ್ನೆಗಳು

ಪ್ರಕರಣ ಅಧ್ಯಯನ ಬರೆಯಲು ಕೆಲವು ಸ್ವ-ನಿಯಮಗಳು

  1. ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಸಮಾನ ವಿವರಣೆ, ಏಕಪಕ್ಷಿಯವಾಗಿರಬಾರು.
  2. ಭಾಗೀದಾರರ ಪ್ರಸ್ತುತ ದೃಷ್ಟಿಕೋನ ( ಅವರು ನಿಮ್ಮನ್ನು ವಿರೋದಿಸುವ ದೃಷ್ಟಿಕೋನವೂ ಇರಬಹುದು). ಸಮಾನವಾಗಿ
  3. ಲೇಖನ ಸರಳವಾಗಿರಲಿ, ಸರಳ ಪದಗಳ ಬಳಕೆ, ಅರ್ಥೈಸಿಕೊಳ್ಳಲು ಸುಲಭವಾಗಿರಬೇಕು.
  4. ಪ್ರಶ್ನೆಗಳನ್ನು ಸಹ ನೀಡಬಹುದು, ಪ್ರಕರಣ ಅಧ್ಯನದ ಮೂಲಕವೂ ಇತರರ ಪ್ರಶ್ನೆಗೆ ಉತ್ತರಗಳು ಸಿಗುವಂತಿರಬೇಕು. ಕೇವಲ ಮಾಹಿತಿ ನೀಡುವುದಕ್ಕಿಂತ, ಸಂಪೂರ್ಣವಾಗಿ ವಿಮರ್ಶನಾತ್ಮಕಾವಾಗಿ ಇರಲಿ.