ಬೋಧನೆ ಮತ್ತು ಕಲಿಕೆಯಲ್ಲಿ ಐಸಿಟಿ ಕುರಿತು ಕಾರ್ಯಾಗಾರ - ಆರ್.ವಿ. ಶಿಕ್ಷಕರ ಕಾಲೇಜು

From Karnataka Open Educational Resources
Jump to navigation Jump to search

See in English

ಉದ್ದೇಶಗಳು

 • ಶಿಕ್ಷಣದಲ್ಲಿ ಐಸಿಟಿಯನ್ನು ಸಂಯೋಜಿಸುವ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವುದು
 • ಪರಿಕಲ್ಪನಾ ನಕ್ಷೆಯ ಮೇಲಿನ ಅಭಿಶಿಕ್ಷಣ (Orientation)
 • ಸಂಪನ್ಮೂಲ ರಚನೆ ಮತ್ತು ಬೋಧನೆಗಾಗಿ ವಿಷಯ ಆಧಾರಿತ ಐಸಿಟಿ ಪರಿಕರಗಳನ್ನು ಬಳಸುವುದರ ಅಭಿಶಿಕ್ಷಣ
 • ಸಾಮಾನ್ಯವಾಗಿ ಬಳಸುವ ಅನ್ವಯಗಳ ಮೇಲಿನ ಅಭಿಶಿಕ್ಷಣ (ಲಿಬ್ರೆ ಆಫೀಸ್)

Agenda

ಕ್ರ.ಸಂ ಅಧಿವೇಶನದ ವಿವರ ಸಮಯ ಸಂಪನ್ಮೂಲಗಳು
01 ಕಾರ್ಯಾಗಾರದ ಪಕ್ಷಿನೋಟ 10:00 – 10:30 ಗುರಿಗಳು ಮತ್ತು ಅಜೆಂಡ
02 ಐಸಿಟಿ ಪ್ರಪಂಚದ ಪರಿಚಯ FOSS ಮತ್ತು OER

ಚಿಂತನೆ ಮತ್ತು ಸಂವಹನ (ಪರಿಕಲ್ಪನೆ ನಕ್ಷೆ)

10:30 – 11:30 ಪರಿಕಲ್ಪನಾ ನಕ್ಷೆ
ಚಹಾ ವಿರಾಮ
03 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ಗಣಿತ 11:15 - 12:15 ಜಿಯೋಜೀಬ್ರಾ (ಕೋನಗಳು, ತ್ರಿಕೋನಗಳು, ರೇಖೀಯ ಸಮೀಕರಣಗಳು)
04 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ವಿಜ್ಞಾನ 12:15 – 01:00 PhET (ಲೋಲಕ, ಬಣ್ಣ ದೃಷ್ಟಿ)
ಊಟದ ವಿರಾಮ
05 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ಭಾಷೆ 2:00 – 2:45 ಇಂಡಿಕ್‌ ಅನಾಗ್ರಾಮ್‌, ಎಚ್‌5ಪಿ, ಶಬ್ಧಕೋಶಗಳು
06 ವಿಷಯ ಆಧಾರಿತ ಅನ್ವಯಗಳ ಪ್ರದರ್ಶನ : ಭೂಗೋಳ ಶಾಸ್ತ್ರ 2:45 – 3:30 ಮಾರ್ಬಲ್‌ ಟೈಮ್‌ಲೈನ್‌
ಚಹಾ ವಿರಾಮ
07 ಸಾಮಾನ್ಯ ಪರಿಕರಗಳು - ಆಫೀಸ್ ಸೂಟ್, ಬ್ರೌಸರ್, ಸರ್ಚ್ ಎಂಜಿನ್ 3:45 – 4:15 ಲಿಬ್ರೆ ಆಫೀಸ್ ರೈಟರ್, ಕ್ಯಾಲ್ಕ್, ಮ್ಯಾತ್, ಇಂಪ್ರೆಸ್. ಫೈರ್‌ಫಾಕ್ಸ್
08 ಸಾರಾಂಶ

ಭಾಗವಹಿಸುವವರ ಮಾಹಿತಿ ಮತ್ತು ಪ್ರತಿಕ್ರಿಯೆ

4:15 – 4:30

Other resources

 1. ಶಿಕ್ಷಣ ವಿಧಾನವಾಗಿ ಪರಿಕಲ್ಪನಾ ನಕ್ಷೆ (ಹೆಚ್ಚುವರಿ ಓದುವಿಕೆ)
  • ಪರಿಕಲ್ಪನಾ ನಕ್ಷೆ: ಇದು ಏನು?
  • ಪರಿಕಲ್ಪನಾ ನಕ್ಷೆಗಳೊಂದಿಗೆ ಬೋಧನೆ ಮತ್ತು ಕಲಿಕೆ
  • ತರಗತಿಯಲ್ಲಿ ಪರಿಕಲ್ಪನಾ ನಕ್ಷೆ:
  • ಕಾನ್ಸೆಪ್ಟ್ ನಕ್ಷೆ ಎಂದರೇನು?
 1. ಜಿಯೋಜೆಬ್ರಾ ಟ್ಯೂಬ್‌ನಿಂದ - ಜಿಯೋಜೆಬ್ರಾ ಸಂಪನ್ಮೂಲಗಳು-
 2. ಜಿಯೋಜೆಬ್ರಾ ಕಡತಗಳು - ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
 3. ಪಿಎಚ್‌ಇಟಿ ವಿಜ್ಞಾನ ಅಣಕುಗಳು
 4. ವಿಭಿನ್ನ ವಿಷಯಗಳ ಬಗ್ಗೆ ಪರಿಕಲ್ಪನಾ ನಕ್ಷೆ -ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು.