ಶ್ರೀ ಹೆಚ್.ಜಿ.ರಾಮುಲು ಸರಕಾರಿ ಪ್ರೌಢ ಶಾಲೆ ಮುಸ್ಟೂರು-ಅಂಜೂರಿ ಕ್ಯಾಂಪ್
Jump to navigation
Jump to search
ನಮ್ಮ ಶಾಲೆಯು ಹೊಸ ಶಾಲೆಯಾಗಿದ್ದು ೨೦೦೭-೦೮ ರಲ್ಲಿ ಪ್ರಾರಂಭವಾಗಿದ್ದು, ಉತ್ತಮ ಶಾಲಾ ವಾತಾವರಣ,ಶಾಲಾ ಕಟ್ಟಡ,ಆಟದ ಮೈದಾನ ಹೊಂದಿದ್ದು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. Phase-II ಗಣಕಯಂತ್ರ ಸೌಲಭ್ಯ ಹೊಂದಿದೆ.
ಭಗತ್ ಸಿಂಗ್ ಸಮಾಜ ವಿಜ್ಞಾನ ಕ್ಲಬ್ ವೆಬ್ ಸೈಟ್
ಸರಕಾರಿ ಪ್ರೌಢಶಾಲೆ ಸರಕಾರಿ ಪ್ರೌಢ ಶಾಲೆ ಮುಸ್ಟೂರು-ಅಂಜೂರಿ ಕ್ಯಾಂಪ್ ವೆಬ್ ಸೈಟ್
- ಮುಖ್ಯೋಪಾದ್ಯಾಯರು : ಕುಮಾರಿ ಶಶಿಕಲಾ ಹೆಚ್
- ಕಲಾ ಶಿಕ್ಷಕರು : ಶ್ರೀ ಭೀಮಪ್ಪ ಸಾವಳಗಿ
- ಕನ್ನಡ ಪಂಡಿತ : ಶ್ರೀ ಮಂಜುನಾಥ ಕರಿಯನ್ನವರ
- ಹಿಂದಿ ಪಂಡಿತ : ಶ್ರೀ ವೀರಣ್ಣ ಕಟ್ಟಿಮನಿ
- ಗಣಿತ ಶಿಕ್ಷಕರು : ಶ್ರೀ ಅಮ್ಜದ್ ಖಾನ
- ವಿಜ್ಞಾನ ಶಿಕ್ಷಕರು : ಶ್ರೀಮತಿ ತನ್ವೀರಿನ್ನೀಸಾ
- ಇಂಗ್ಲೀಷ್ ಶಿಕ್ಷಕರು : ಕುಮಾರ ಉದಯಕುಮಾರ ಕಲ್ಲೇದ
- ದೈಹಿಕ ಶಿಕ್ಷಣ ಶಿಕ್ಷಕರು : ಶ್ರೀ ರಂಗಣ್ಣ ಕರಿಯನ್ನವರ
- ಚಿತ್ರಕಲಾ ಶಿಕ್ಷಕರು : ಶ್ರೀ ತಿಪ್ಪೇರುದ್ರಾಚಾರ್ಯ
- ದ್ವಿತಿಯ ದರ್ಜೆ ಸಹಾಯಕ : ಶ್ರೀ ಶರಣಯ್ಯ
- ಪರಿಚಾರಕಿ : ಕುಮಾರಿ ಅನಸಮ್ಮ
- ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ವರ್ಗಗಳು
- ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ.
- ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಾಲಕರೊಂದಿಗೆ ಚರ್ಚೆ
- ವಿದ್ಯಾರ್ಥಿಗಳೊಂದಿಗೆ ಸಂವಾದ
ಶಾಲಾ ಸೌಲಭ್ಯಗಳು
- ಉಚಿತ ಸಮವಸ್ರ್ತ
- ಉಚಿತ ಪಠ್ಯಪುಸ್ತಕಗಳು
- ಉತ್ತಮವಾದ ಗ್ರಂಥಾಲಯ ಸೌಲಭ್ಯ - ಸುಮಾರು 2500 ಪುಸ್ತಕಗಳು ಲಭ್ಯ
- ಉಚಿತ ಸೈಕಲ್ ವಿತರಣೆ
- ಕುಡಿಯುವ ನೀರಿನ ಸೌಕರ್ಯ
- ವಿದ್ಯಾರ್ಥಿ/ನಿಯರಿಗೆ ಶೌಚಾಲಯ
- ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್ ಗಳು
- ಪಠ್ಯಕ್ಕೆ ಸಂಬಂಧಿಸಿದಂತೆ ಭೋದನೋಪಕರಣಗಳು
- ಪ್ರಥಮ ಸರಣಿ ಪರೀಕ್ಷ ದಿನಾಂಕ : 27.01.2014 ರಿಂದ 04.02.2014 ರ ವರೆಗೆ ವಡೆದವು.
- ದ್ವಿತಿಯ ಸರಣಿ ಪರೀಕ್ಷೆ ದಿನಾಂಕ : 17.02.2014 ರಿಂದ 22.02.2014 ರ ವರೆಗೆ ನಡೆಯಲಿವೆ.