GHS Kedoor

From Karnataka Open Educational Resources
Jump to navigation Jump to search

ನಮ್ಮ ಶಾಲೆಯ ಬಗ್ಗೆ / About Our School

ಸರಕಾರಿ ಪ್ರೌಢಶಾಲೆ ಕೆದೂರು ,ಕುಂದಾಪುರ ವಲಯ ಉಡುಪಿ ಜಿಲ್ಲೆ.
ಇದು ಕುಂದಾಪುರ ಕೇಂದ್ರಸ್ಥಳದಿಂದ ಸುಮಾರು 15 ಕಿ.ಮೀ.ದೂರದಲ್ಲಿದೆ.ಸುಂದರ ಶಾಲಾ ಪರಿಸರ,ಸದಾ ನಳನಳಿಸುವ ಶಾಲಾ ಕೈತೋಟ.ಕನ್ನಡ &ಆಂಗ್ಲ ಮಾದ್ಯಮ ಎರಡೂ ವಿಭಾಗಗಳು ಇಲ್ಲಿವೆ.1976ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ವೈದ್ಯಕೀಯ, ಶಿಕ್ಷಣ,ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಾಲೆಯ ಕೀರ್ತಿಯನ್ನು ಪಸರಿಸಿದ್ದಾರೆ.ಪ್ರಸ್ತುತ 10 ಸರಕಾರಿ &ಒಬ್ಬರು ಗಣಕ ಯಂತ್ರ ಶಿಕ್ಷಕರನ್ನು&ಒಬ್ಬರು ಬೋಧಕೇತರ ಸಿಬ್ಬಂದಿಯನ್ನು ಹೊಂದಿದ್ದು(ಒಟ್ಟು 12) ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಪ್ರಯತ್ನ ನಮ್ಮದು.ನಮ್ಮ ಮೊದಲ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ಶಾಲೆಗೆ 100 ಶೇ.ಫಲಿತಾಂಶ ನೀಡಿದ್ದರೆ,2013-14ರ ಎರಡನೇ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳೂ ಸಹ 100% ಫಲಿತಾಂಶ ನೀಡಿರುತ್ತಾರೆ.


2013-14ರ ಒಟ್ಟು ಫಲಿತಾಂಶ-83.4 ಶೇ.


2013-14ರ ಪ್ರಥಮ ಸ್ಥಾನ ಆಂಗ್ಲ ಮಾಧ್ಯಮ-ಕುಮಾರಿ ರಶ್ಮಿತಾ


2013-14ರ ಕನ್ನಡ ಮಾಧ್ಯಮ ಪ್ರಥಮ ಸ್ಥಾನ -ಕುಮಾರಿ ಶಾರದಾ


ನಮ್ಮ ಈ ಮೇಲ್ ವಿಳಾಸ:ghskedoor1976@gmail.com

ನಮ್ಮ ದೂರವಾಣಿ:08254-287294


ನಮ್ಮ ಅಂಚೆ ವಿಳಾಸ

ಸರಕಾರಿ ಪ್ರೌಢಶಾಲೆ ಕೆದೂರು

ಅಂಚೆ-ಕೆದೂರು

ತಾಲೂಕು-ಕುಂದಾಪುರ

ಜಿಲ್ಲೆ:ಉಡುಪಿ-576231

ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map

ವಿದ್ಯಾರ್ಥಿಗಳ ನುಡಿ /Student speak

ಶಿಕ್ಷಕರುಗಳ ನುಡಿ /Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ /School Profile

ವಿದ್ಯಾರ್ಥಿಗಳ ಸಂಖ್ಯಾಬಲ /Student Strength

Class Total Students Girls Boys

ಶಿಕ್ಷಕರ ಪ್ರೊಫೈಲ್ /Teacher Profile

ಶ್ರೀ B S ಚಂದ್ರಶೇಖರಪ್ಪ ಮುಖ್ಯ ಶಿಕ್ಷಕರು

ಶ್ರೀ ನಿರಂಜನ ನಾಯಕ್- ಹಿರಿಯ ಸಹ ಶಿಕ್ಷಕರು(CBZ)

ಶ್ರೀ ಶೇಖರ -ದೈಹಿಕ ಶಿಕ್ಷಣ ಶಿಕ್ಷಕರು

ಶ್ರೀಮತಿ ಮೀನಾಕ್ಷಿ ಜಿ ನಾಯಕ-ಕನ್ನಡ ಭಾಷಾ ಶಿಕ್ಷಕರು

ಶ್ರೀಮತಿ ದೀಪಾವತಿ-ಗಣಿತ ಶಿಕ್ಷಕರು

ಶ್ರೀ ಮಹಾಬಲೇಶ್ವರ ಚಿದಂಬರ ಭಾಗ್ವತ್-ಸಮಾಜ ವಿಜ್ಞಾನ ಶಿಕ್ಷಕರು

ಶ್ರೀಮತಿ ಗೀತಾ ಎಮ್-ಹಿಂದಿ ಭಾಷಾ ಶಿಕ್ಷಕರು

ಶ್ರೀಮತಿ ರಿಯಾ ಕ್ರಾಸ್ಟೊ-ವಿಜ್ಞಾನ ಶಿಕ್ಷಕರು

ಶ್ರೀ ಶಿವಾನಂದ ಸ್ವಾಮಿ ಎನ್-ಚಿತ್ರಕಲಾ ಶಿಕ್ಷಕರು

ಶ್ರೀಮತಿ ರಶ್ಮಿ ಎ ಎಸ್-ಆಂಗ್ಲಭಾಷಾ ಶಿಕ್ಷಕರು

ಶ್ರೀ ರೇವಣ್ಣ ಟಿ-ಸಮಾಜ ವಿಜ್ಞಾನ ಶಿಕ್ಷಕರು

ಶ್ರೀ ಗಂಗಾಧರ ಎಮ್-ಗಣಕ ಯಂತ್ರ ಶಿಕ್ಷಕರು(Computer Faculty)

ಬೋಧಕೇತರ ವಿಭಾಗ

ಶ್ರೀಮತಿ ಮಂಗಲಾ ವಿ ಇ

ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ /Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌ /School building and classrooms

ಆಟದ ಮೈದಾನ /Playground

ಗ್ರಂಥಾಲಯ ‌‌‌‌‌‌‌‌‌‌‌‌‌/Library

ವಿಜ್ಞಾನ ಪ್ರಯೋಗಾಲಯ /Science Lab

ಪ್ರಯೋಗಾಲಯ /ICT Lab

ಶಾಲಾ ಅಭಿವೃದ್ಧಿ ಯೋಜನೆ /School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ನಮ್ಮ ಶಾಲಾ ಕಾರ್ಯಕ್ರಮಗಳು

ವಿದ್ಯಾರ್ಥಿಗಳ ನಿಸರ್ಗ ಇಕೋ ಕ್ಲಬ್(ಔಷಧ ಸಸ್ಯಗಳು, ಮಗುವಿಗೊಂದು ಮರ, ಗಿಡನೆಡುವುದರ ಮೂಲಕ ವಿದ್ಯಾರ್ಥಿಗಳ ಹುಟ್ಟು ಹಬ್ಬದ ಆಚರಣೆ)

ಶಾಲಾ ಕ್ರೀಡಾ ಕೂಟ

ನಾಯಕತ್ವ ಗುಣ ಬೆಳೆಸುವ ಸ್ಕೌಟ್ ಶಿಕ್ಷಣ

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಸಂಘ ಚಟುವಟಿಕೆಗಳು

ಇಂಟರಾಕ್ಟ್ ಕ್ಲಬ್

ಶಾಂತಿವನ ಟ್ರಸ್ಟ್ ಪುಸ್ತಕ ಆಧಾರಿತ ಸ್ಪರ್ಧೆ(ಸಂಪೂರ್ಣ ಉಚಿತ)

ಶಾರದಾ ಜ್ಞಾನಸುಧಾ ರಸಪ್ರಶ್ನೆ ಸ್ಪರ್ಧೆ( ಸಂಪೂರ್ಣ ಉಚಿತ)

ರಾಮಾಯಣ &ಮಹಾಭಾರತ ಪುಸ್ತಕ ಆಧಾರಿತ ಸ್ಪರ್ಧೆ(ತಲಾ 10ವಿದ್ಯಾರ್ಥಿಗಳಿಗೆ ಉಚಿತ)

ಶ್ರದ್ಧಾ ಮಾಸ ಪತ್ರಿಕೆ (A3 size ನಲ್ಲಿ -ವಿದ್ಯಾರ್ಥಿಗಳ,ಶಿಕ್ಷಣಾಸಕ್ತರ ಬರಹಗಳ ಮಿನುಗುವ ಗೊಂಚಲು)


ಕನ್ನಡ /Kannada

ಇಂಗ್ಲೀಷ್ /English

ಹಿಂದಿ/Hindi

ಗಣಿತ /Mathematics

ವಿಜ್ಞಾನ /Science

ಸಮಾಜ ವಿಜ್ಞಾನ /Social Science

ಐಟಿಸಿ/ICT

ಶಾಲಾ ಕಾರ್ಯಕ್ರಮಗಳು /School events

2014-15 ನೇ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಯೋಜನೆಗಳು

ಮೇ 2014

ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲಾ ಪ್ರಾರಂಭೊತ್ಸವ,ದಾಖಲಾತಿ, ಪಠ್ಯಪುಸ್ತಕ,ಸಮವಸ್ತ್ರ ವಿತರಣೆ

ಜೂನ್ 2014

1.ಸೇತುಬಂಧ,ಪೂರ್ವ ಪರೀಕ್ಷೆ,ಸಾಫಲ್ಯ ಪರೀಕ್ಷೆ

2.ವಿಶ್ವ ಪರಿಸರ ದಿನಾಚರಣೆ

3.ಪ್ರಜಾಸತ್ತಾತ್ಮಕ ಮಾದರಿ ಶಾಲಾ ಸಂಸತ್ ಚುನಾವಣೆ

4.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

ಜುಲೈ 2014

1.ವನಮಹೋತ್ಸವ & ಮಗುವಿಗೊಂದು ಮರ,ಶಾಲೆಗೊಂದು ವನ

2.ಸಂಸತ್ & ಸಂಘಚಟುವಟಿಕೆಗಳ ಉದ್ಘಾಟನೆ

3.ಇಂಟರಾಕ್ಟ್ ಕ್ಲಬ್ ಪದಗ್ರಹಣ

4.ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು

5.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

5.FA 1 ಪರೀಕ್ಷೆಗಳು

ಅಗಸ್ಟ್ 2014

1.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

2.ಸ್ವಾತಂತ್ರ್ಯ ದಿನಾಚರಣೆ

ಸೆಪ್ಟೆಂಬರ್ 2014

1.FA 2 ಪರೀಕ್ಷೆಗಳು

2.ಒಲಿಂಪಿಯಾಡ್ ಪರೀಕ್ಷೆಗಳು

3.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

4.ಶಿಕ್ಷಕರ ದಿನಾಚರಣೆ

5.ಒಜೋನ್ ದಿನಾಚರಣೆ

6.SA1 ಪರೀಕ್ಷೆಗಳು

ಅಕ್ಟೋಬರ್ 2014

1.ಸಮುದಾಯದತ್ತ ಶಾಲೆ

2.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

3.ಗಾಂಧಿ ಜಯಂತಿ

4.ರಜಾ ಅವಧಿಯ ಯೋಜನೆಗಳು


ನವೆಂಬರ್ 2014

1.ಕನ್ನಡ ರಾಜ್ಯೋತ್ಸವ

2.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

3.ಮಕ್ಕಳ ದಿನಾಚರಣೆ

4.FA 3 ಪರೀಕ್ಷೆಗಳು

5.ಶಾಲಾ ಪ್ರವಾಸ

ಡಿಸೆಂಬರ್ 2014

1.ವಿಶ್ವ ಏಡ್ಸ್ ದಿನಾಚರಣೆ

2.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

3.ಮಾನವ ಹಕ್ಕುಗಳ ದಿನಾಚರಣೆ

4.ವಾರ್ಷಿಕ ಕ್ರೀಡಾಕೂಟ

5.ಪ್ರತಿಭೋತ್ಸವ(ಬಾಲಮೇಳ)&ಪ್ರತಿಭಾ ಪುರಸ್ಕಾರ

ಜನವರಿ 2015

1.FA 4 ಪರೀಕ್ಷೆಗಳು

2.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

3.ಗಣರಾಜ್ಯೋತ್ಸವ

4.ಸರ್ವೋದಯ ದಿನಾಚರಣೆ

ಫೆಬ್ರುವರಿ 2015

1.ವಿಶ್ವ ಆರೋಗ್ಯ ದಿನಾಚರಣೆ

2.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

3.ರಾಷ್ಟ್ರೀಯ ವಿಜ್ಞಾನ ದಿನಾಚರಣೆ

4.ಹತ್ತನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಗಳು

ಮಾರ್ಚ್ 2015

1.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

2.ಗ್ರಾಹಕ ದಿನಾಚರಣೆ

3.ಪುನರಾವರ್ತನೆ

4.SA2ಪರೀಕ್ಷೆಗಳು

ಏಪ್ರಿಲ್ 2015

1.ಮೌಲ್ಯಮಾಪನ&ಫಲಿತಾಂಶ ಸಿದ್ಧತೆ

2.ಶಾಲಾ ಮಾಸ ಪತ್ರಿಕೆ "ಶ್ರದ್ಧಾ" ಅನಾವರಣ

3.ಸಮುದಾಯದತ್ತ ಶಾಲೆ &ಫಲಿತಾಂಶ ಘೋಷಣೆ,ಮುಂದಿನ ಸಾಲಿನ ಶೈಕ್ಷಣಿಕ ಸಿದ್ಧತೆಗಳು

2015

2014