GHS YELEKYATHANAHALLI

From Karnataka Open Educational Resources
Jump to navigation Jump to search

ನಮ್ಮ ಶಾಲೆಯ ಬಗ್ಗೆ / About Our School

  • ನಮ್ಮ ಶಾಲೆಯು ನೆಲಮಂಗಲ ತಾಲ್ಲೂಕಿನಿಂದ ಸುಮಾರು 28 ಕಿ.ಮೀ ದೂರದಲ್ಲಿದೆ,
  • ಶಾಲೆಗೆ ಬರುವ ಮಾರ್ಗ: ನೆಲಮಂಗಲ-ಟೀ.ಬೇಗೂರು-ತ್ಯಾಮಗೊಂಡ್ಲು-ನಿಡವಂದ-ಯೆಲೆಕ್ಯಾತನಹಳ್ಳಿ,

-ಬೇರೆ ಮಾರ್ಗವೆಂದರೆ: ನೆಲಮಂಗಲ-ಡಾಬಸ್ ಪೇಟೆ-ನರಸೀಪುರ-ಬೆಣ್ಣಾಗೆರೆ-ಯೆಲೆಕ್ಯಾತನಹಳ್ಳಿ

  • ನಮ್ಮ ಶಾಲೆಯು 1983-84ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಿದೆ

ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map

<iframe src="https://www.google.com/maps/embed?pb=!1m18!1m12!1m3!1d2082.491074761682!2d77.26802152918253!3d13.295388130270135!2m3!1f0!2f0!3f0!3m2!1i1024!2i768!4f13.1!3m3!1m2!1s0x3bb1d413b55f5ce7%3A0xfd0470a252de9e0a!2sYelekyathanahalli%2C%20Karnataka%20562111!5e1!3m2!1sen!2sin!4v1574241625406!5m2!1sen!2sin" width="600" height="450" frameborder="0" style="border:0;" allowfullscreen=""></iframe>

ವಿದ್ಯಾರ್ಥಿಗಳ ನುಡಿ /Student speak

ಶಿಕ್ಷಕರುಗಳ ನುಡಿ /Teacher speak

  • ಶಶಿಕುಮಾರ್ ಬಿ.ಎಸ್.: ನಾನು ವಿಜ್ಞಾನ ಶಿಕ್ಷಕ (ಜೀವವಿಜ್ಞಾನ), ನಾನು ಈ ಶಾಲೆಗೆ 2011-12ನೇ ಶೈಕ್ಷಣಿಕ ಸಾಲಿನ ಜೂನ್ 24ನೇ ದಿನದಂದು ಕರ್ತವ್ಯಕ್ಕೆ ಹಾಜರಾದೆನು. ಅಂದಿನಿಂದ ಇಲ್ಲಿಯವರೆಗೆ ಶಾಲೆಯು ಉತ್ತಮವಾಗಿ ನಡೆದುಡೊಂಡು ಬಂದಿದೆ.
  • ನಮ್ಮ ಶಾಲೆಯಲ್ಲಿ ಎಲ್ಲಾ ವಿಷಯಗಳಿಗೂ ಶಿಕ್ಷಕರುಗಳಿದ್ದು ಪೂರ್ಣಪ್ರಮಾಣದ, ಉತ್ತಮ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿದ್ದಾರೆ.

ಕಳೆದ 6 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶಗಳಲ್ಲಿ 3 ಬಾರಿ ಶೇಕಡಾ 100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.

  • ನಮ್ಮ ಶಾಲೆಯನ್ನು ಎಂ.ಇ.ಎಸ್. ಬಿಲ್ಡರ್ಸ್ ರವರು ದತ್ತು ತೆಗೆದು ಕೊಂಡು ಶಾಲೆಗೆ ಪ್ರತಿವರ್ಷ ಅವಶ್ಯಕವಿರುವ ಭೌತಿಕ ಸೌಲಭ್ಯ ಮತ್ತು ಲೇಖನ ಸಾಮಾಗ್ರಿಗಳನ್ನು ಒದಗಿಸುತ್ತಾ ಬಂದಿರುತ್ತಾರೆ.
  • ಅಷ್ಟೇ ಅಲ್ಲದೆ ನಮ್ಮ ಶಾಲೆಯಲ್ಲಿರುವ ವಾತಾವರಣ ಎಂತಹವರನ್ನೂ ಕೈಬೀಸಿ ಕರೆಯುವಂತಿದೆ

ಮುಖ್ಯ ಶಿಕ್ಷಕರ ನುಡಿ / Head Teacher speak

ಶ್ರೀ ಮೋಹನ್ ಕುಮಾರ್ ಕೆ.ಎಸ್., ಕೆ.ಇ.ಎಸ್.

  • ನಾನು ಪ್ರಸ್ತುತ ಶಾಲೆಗೆ ಬಂದು ಎರಡು ವರ್ಷಗಳಾಗಿವೆ. ಶಾಲೆಯು ಉತ್ತಮ ವಾತಾವರಣದಲ್ಲಿನಿರ್ಮಾಣವಾಗಿದ್ದು, ಶಾಲೆಯಲ್ಲಿ ಉತ್ತಮವಾದ ವಿದ್ಯಾರ್ಹತೆ ಹೊಂದಿದ ಅನುಭವಿ ಶಿಕ್ಷಕರಿದ್ದಾರೆ.
  • ಶಾಲೆಯಲ್ಲಿನ ವಿದ್ಯಾರ್ಥಿಗಳು ಕೂಡ ಅಷ್ಟೇ ನಿಷ್ಟೆಯಿಂದ ಶಿರಸಾವಹಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
  • ಶಾಲೆಯ ಹೆಮ್ಮೆಯ ವಿಷಯವೆಂದರೆ ಶಾಲೆಯು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಬರುತ್ತಿದೆ, ಇಲ್ಲಿಯವರೆಗೆ ಕಳೆದ 6 ವರ್ಷಗಳಲ್ಲಿ 3 ಬಾರಿ ಶೇಕಡಾ100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.
  • ಇನ್ನೊಂದು ಹೆಮ್ಮೆಯ ವಿಷಯವೆಂದರೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರಾದ ಹಾಗೂ ಸಂಪನ್ಮೂಲವ್ಯಕ್ತಿಯೂ ಆಗಿರುವ ಶ್ರೀ ಶಶಿಕುಮಾರ್ ಬಿ.ಎಸ್. ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಶಾಲಾ ಪ್ರೊಫೈಲ್ /School Profile

ವಿದ್ಯಾರ್ಥಿಗಳ ಸಂಖ್ಯಾಬಲ /Student Strength

Class Total Students Girls Boys

ಶಿಕ್ಷಕರ ಪ್ರೊಫೈಲ್ /Teacher Profile

ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school

MES builders and Trust, Indira nagar, bangalore.

ಶಾಲಾ ಮೂಲಭೂತ ವ್ಯವಸ್ಥೆ /Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌ /School building and classrooms

ಆಟದ ಮೈದಾನ /Playground

ಗ್ರಂಥಾಲಯ ‌‌‌‌‌‌‌‌‌‌‌‌‌/Library

ವಿಜ್ಞಾನ ಪ್ರಯೋಗಾಲಯ /Science Lab

ಪ್ರಯೋಗಾಲಯ /ICT Lab

ಶಾಲಾ ಅಭಿವೃದ್ಧಿ ಯೋಜನೆ /School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ಕನ್ನಡ /Kannada

ಇಂಗ್ಲೀಷ್ /English

ಹಿಂದಿ/Hindi

ಗಣಿತ /Mathematics

ವಿಜ್ಞಾನ /Science

ಸಮಾಜ ವಿಜ್ಞಾನ /Social Science

ಐಟಿಸಿ/ICT

ಶಾಲಾ ಕಾರ್ಯಕ್ರಮಗಳು /School events

2015

2016