ಶ್ರೀ ಹೆಚ್.ಜಿ.ರಾಮುಲು ಸರಕಾರಿ ಪ್ರೌಢ ಶಾಲೆ ಮುಸ್ಟೂರು-ಅಂಜೂರಿ ಕ್ಯಾಂಪ್

From Karnataka Open Educational Resources
Revision as of 12:16, 18 May 2016 by Sunil (talk | contribs)
Jump to navigation Jump to search

ನಮ್ಮ ಶಾಲೆಯು ಹೊಸ ಶಾಲೆಯಾಗಿದ್ದು ೨೦೦೭-೦೮ ರಲ್ಲಿ ಪ್ರಾರಂಭವಾಗಿದ್ದು, ಉತ್ತಮ ಶಾಲಾ ವಾತಾವರಣ,ಶಾಲಾ ಕಟ್ಟಡ,ಆಟದ ಮೈದಾನ ಹೊಂದಿದ್ದು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. Phase-II ಗಣಕಯಂತ್ರ ಸೌಲಭ್ಯ ಹೊಂದಿದೆ.

ಭಗತ್ ಸಿಂಗ್ ಸಮಾಜ ವಿಜ್ಞಾನ ಕ್ಲಬ್ ವೆಬ್ ಸೈಟ್

ಸರಕಾರಿ ಪ್ರೌಢಶಾಲೆ ಸರಕಾರಿ ಪ್ರೌಢ ಶಾಲೆ ಮುಸ್ಟೂರು-ಅಂಜೂರಿ ಕ್ಯಾಂಪ್ ವೆಬ್ ಸೈಟ್

  1. ಮುಖ್ಯೋಪಾದ್ಯಾಯರು : ಕುಮಾರಿ ಶಶಿಕಲಾ ಹೆಚ್
  2. ಕಲಾ ಶಿಕ್ಷಕರು : ಶ್ರೀ ಭೀಮಪ್ಪ ಸಾವಳಗಿ
  3. ಕನ್ನಡ ಪಂಡಿತ : ಶ್ರೀ ಮಂಜುನಾಥ ಕರಿಯನ್ನವರ
  4. ಹಿಂದಿ ಪಂಡಿತ : ಶ್ರೀ ವೀರಣ್ಣ ಕಟ್ಟಿಮನಿ
  5. ಗಣಿತ ಶಿಕ್ಷಕರು : ಶ್ರೀ ಅಮ್ಜದ್ ಖಾನ
  6. ವಿಜ್ಞಾನ ಶಿಕ್ಷಕರು : ಶ್ರೀಮತಿ ತನ್ವೀರಿನ್ನೀಸಾ
  7. ಇಂಗ್ಲೀಷ್ ಶಿಕ್ಷಕರು : ಕುಮಾರ ಉದಯಕುಮಾರ ಕಲ್ಲೇದ
  8. ದೈಹಿಕ ಶಿಕ್ಷಣ ಶಿಕ್ಷಕರು : ಶ್ರೀ ರಂಗಣ್ಣ ಕರಿಯನ್ನವರ
  9. ಚಿತ್ರಕಲಾ ಶಿಕ್ಷಕರು : ಶ್ರೀ ತಿಪ್ಪೇರುದ್ರಾಚಾರ್ಯ
  10. ದ್ವಿತಿಯ ದರ್ಜೆ ಸಹಾಯಕ : ಶ್ರೀ ಶರಣಯ್ಯ
  11. ಪರಿಚಾರಕಿ : ಕುಮಾರಿ ಅನಸಮ್ಮ